6
ಬೆಳೆ ವಿಮೆ: ಇನ್ನೂ ಯಾಕೆ ಬಂದಿಲ್ಲ ಪರಿಹಾರ?!!

ಏಳು ದಿನದ ಒಳಗೆ ಬೆಳೆ ವಿಮಾ ಪರಿಹಾರ ರೈತರ ಖಾತೆಗೆ ಜಮಾ ಮಾಡುವಂತೆ ಕೇಂದ್ರ ಸರ್ಕಾರವೇ ವಿಮಾ ಕಂಪನಿಗೆ ಸೂಚನೆ ನೀಡಿದರೂ ಈವರೆಗೆ ಹಣ ಜಮಾ ಆಗಿಲ್ಲ. ಕೇಂದ್ರ ಸರ್ಕಾರ ನೀಡಿದ ಸೂಚನೆಯನ್ನು ಮರುಪರಿಶೀಲನೆಗೆ ಒಳಪಡಿಸಬೇಕು ಎಂದು ವಿಮಾ ಕಂಪನಿ ತಕರಾರು…

ಶಿವನ ಪಾದ ಸೇರಿದ ಸಾಯಿ ಭಕ್ತ!

ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಯ ನಿಕಟ ಪೂರ್ವ ಜಿಲ್ಲಾಧ್ಯಕ್ಷರಾಗಿದ್ದ ಕಾರವಾರದ ವಿ ವಿ ಪಾತರಫೇಕರ ಅವರು ಸೋಮವಾರ ಬೆಳಿಗ್ಗೆ ಸಾವನಪ್ಪಿದ್ದಾರೆ. ಪುಟ್ಟಪರ್ತಿಯ ತಮ್ಮ ಮಗನ ಮನೆಯಲ್ಲಿ ಅವರು ಕೊನೆಉಸಿರೆಳೆದಿದ್ದಾರೆ. ಕಾರವಾರ ನಗರದ ಹಿಂದೂ ಹೈಸ್ಕೂಲ್‌ನಲ್ಲಿ ವಿ ವಿ ಪಾತರಫೇಕರ ಅವರು ಶಿಕ್ಷಕರಾಗಿದ್ದರು.…

ಆಸ್ಪತ್ರೆಗೆ ಬಂದರೂ ಬದುಕದ ಬಾಲಕಿ!

ಕೆಮ್ಮು ಹಾಗೂ ಕಫದಿಂದ ಬಳಲುತ್ತಿದ್ದ ಎಂಟು ವರ್ಷದ ಸ್ನೇಹಾ ಕೋಠಾರಕರ್ ಆಸ್ಪತ್ರೆಗೆ ಬಂದರೂ ಪ್ರಯೋಜನವಾಗದೇ ಸಾವನಪ್ಪಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಇನ್ನೊಂದು ಆಸ್ಪತ್ರೆಗೆ ಕರೆದೊಯ್ಯುವಾಗಲೇ ಅವರ ಪ್ರಾಣಪಕ್ಷಿ ಹಾರಿ ಹೋಗಿದೆ. ಕಾರವಾರದ ಮಾಜಾಳಿಯ ಸ್ನೇಹಾ ಸಾಗರ ಕೋಠಾರಕರ ಅನಾರೋಗ್ಯಕ್ಕೆ ಒಳಗಾಗಿದ್ದರು. ನಾಲ್ಕು ದಿನದ…

ಅಜ್ಜಿ ದಿಂಬಿನ ಅಡಿಗೆ ಚಿನ್ನದ ಆಭರಣ: ರಾತ್ರಿ ಕಳೆದು ಬೆಳಗಾಗುವದರೊಳಗೆ ಮಾಯ!

ಭಟ್ಕಳದ ವಯೋವೃದ್ಧೆ ಬಿ ಬಿ ಸಾರಾ ಅವರಿಗೆ ಚಿನ್ನದ ಮೇಲೆ ವಿಪರೀತ ವ್ಯಾಮೋಹ. ಹೀಗಾಗಿ ಅವರು ತಮ್ಮ ದಿಂಬಿನ ಕೆಳಗೆ ಚಿನ್ನಾಭರಣವಿರಿಸಿಕೊಂಡಿದ್ದು, ಅದು ಇದೀಗ ಕಳ್ಳರ ಪಾಲಾಗಿದೆ! ಭಟ್ಕಳ ಕಳಿಹನುಂತ ದೇವಸ್ಥಾನ ಎದುರಿನ ಮೌಲನ್ ಆಜಾದ್ ರಸ್ತೆಯಲ್ಲಿ ವ್ಯಾಪಾರಿ ತಜಮುಲ್ ಹಸನ್…

ಮದ್ಯದ ಅಮಲು: ಭದ್ರತಾ ಸಿಬ್ಬಂದಿಗೆ ಗುದ್ದಿದ ಕಾರು!

ಜೊಯಿಡಾ ರಾಮನಗರದ ಬಳಿ ಸರಾಯಿ ನಶೆಯಲ್ಲಿ ಕಾರು ಓಡಿಸಿದ ಸೂರಜ್ ನಿಮಸ್ತೆ ಎಂಬಾತ ಭದ್ರತಾ ಸಿಬ್ಬಂದಿ ವಿನಾಯಕ ಗವಾಳಕರ್ ಅವರ ಸ್ಕೂಟಿಗೆ ತಮ್ಮ ವಾಹನ ಗುದ್ದಿದ್ದಾರೆ. ಪರಿಣಾಮ ವಿನಾಯಕ ಗವಾಳಕರ್ ಜೊತೆ ಮಾರುತಿ ಮಡಿವಾಳ ಎಂಬಾತರಿಗೂ ಗಾಯವಾಗಿದೆ. ಜೊಯಿಡಾ ರಾಮನಗರ ಸೀತಾವಾಡದ…

ಮದ್ಯ ಮಾರಾಟವೇ ಆಕೆಯ ಕಾಯಕ!

ಕಾರವಾರದ ಚಿತ್ತಾಕುಲದ ಬಳಿ ಮದ್ಯ ಮಾರಾಟ ಮಾಡುತ್ತಿದ್ದ ಮಹಿಳೆ ವಿರುದ್ಧ ಪೊಲೀಸರು ಕ್ರಮ ಜರುಗಿಸಿದ್ದಾರೆ. ಪರವಾನಿಗೆ ಪಡೆಯದೇ ಮದ್ಯ ಸರಬರಾಜು ಮಾಡಿದ ಕಾರಣ ರುಕ್ಮಾ ಹರಿಕಂತ್ರ ಎಂಬಾತರ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದಾರೆ. ಚಿತ್ತಾಕುಲದ ಸೀಬರ್ಡ ಕಾಲೋನಿಯ ಮನೆಯಲ್ಲಿ ರುಕ್ಮಾ ಹರಿಕಂತ್ರ ಅವರು…

ಸತ್ತರೂ ಸ್ವರ್ಗ ಸೇರದ ಹಸು!

ಪುಣ್ಯಕೋಟಿ ಎಂದು ಪೂಜಿಸುವ ಹಸು ಸಾವನಪ್ಪಿದ ನಂತರ ಅದನ್ನು ಟಾಕ್ಟರಿಗೆ ಕಟ್ಟಿ ಎಳೆದೊಯ್ದ ವಿಡಿಯೋ ವೈರಲ್ ಆಗಿದೆ. ಹಿಂದು ಧರ್ಮಿಯರ ಭಾವನೆಗೆ ದಕ್ಕೆಯಾದ ಹಿನ್ನಲೆ ದಾಂಡೇಲಿ ಪೊಲೀಸರು ಟಾಕ್ಟರ್’ಗೆ ಹಸು ಕಟ್ಟಿ ಎಳೆದೊಯ್ದ ವ್ಯಕ್ತಿಯ ವಿಚಾರಣೆ ನಡೆಸಿದ್ದಾರೆ. ದಾಂಡೇಲಿ ಕೋಗಿಲಬನದಲ್ಲಿ ಆಕಳೊಂದು…

ದೂರು ನೀಡಿದರೂ ಆಗಿಲ್ಲ ಕಠಿಣ ಕ್ರಮ: ಅರಣ್ಯಾಧಿಕಾರಿಯ ಅದೃಷ್ಠ ಬದಲಿಸಿದ ಅಕ್ರಮ!

ಮುಂಡಗೋಡಿನ ಕಾತೂರು ಅರಣ್ಯ ವಲಯದಲ್ಲಿ ಅಕ್ರಮ ನಡೆದಿದೆ. ಅತಿಕ್ರಮಣ ತಡೆಗೆ ಬೇಲಿ ನಿರ್ಮಾಣ ವಿಷಯದಲ್ಲಿ ಅಪರಾತಪರವಾಗಿದೆ. `ಕಾತೂರು ವಲಯದ ಹಲವೆಡೆ 4 ಕೋಟಿ ರೂ ವೆಚ್ಚದಲ್ಲಿ ಕಬ್ಬಿಣದ ಕಂಬದೊAದಿಗೆ ಬೇಲಿ ನಿರ್ಮಿಸಲಾಗಿತ್ತು. ಆದರೆ, ಇದೀಗ ಆ ಬೇಲಿ ಮುರಿದು ಅಲ್ಲಿ ಕಪೌಂಡ್…

ಸರ್ಕಾರಿ ಶಾಲೆ: ಹೈಸ್ಕೂಲು ಮಕ್ಕಳಿಗೆ ಜಿಲ್ಲಾಧಿಕಾರಿ ಪಾಠ!

SSLC ಪರೀಕ್ಷೆ ಎದುರಿಸುತ್ತಿರುವ ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸ ಮೂಡಿಸಲು ಉತ್ತರ ಕನ್ನಡ ಜಿಲ್ಲಾಡಳಿತ ಐಎಎಸ್ ಅಧಿಕಾರಿಗಳಿಂದ ಮಕ್ಕಳಿಗೆ ಪಾಠ ಮಾಡುವ ಯೋಜನೆ ರೂಪಿಸಿದೆ. ಈ ಹಿನ್ನಲೆ ಸೋಮವಾರ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಕಾರವಾರದ ಶಿರವಾಡದಲ್ಲಿನ ಸರ್ಕಾರಿ ಪ್ರೌಢಶಾಲೆಗೆ ತೆರಳಿ ಪಾಠ…

ಅಣ್ಣನ ಮೇಲೆ ಸುತ್ತಿಗೆ ಪ್ರಯೋಗ: ಅವನೇ ಕೊಲೆಗಾರ!

ಅಣ್ಣ-ತಮ್ಮನ ನಡುವೆ ಮಾತಿಗೆ ಮಾತು ಬೆಳೆದು ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಕೊಲೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಶಿರಸಿ ತಾಲೂಕಿನ ಹುತ್ಗಾರದಲ್ಲಿ ವಾಸವಾಗಿದ್ದ ಶಿವರಾಜ ಗಣಪತಿ ಮುಕ್ರಿ ತನ್ನ ಒಡಹುಟ್ಟಿದ ಅಣ್ಣ ತ್ಯಾಗರಾಜ ಗಣಪತಿ ಮುಕ್ರಿ ಅವರನ್ನು ಕೊಲೆ ಮಾಡಿದ್ದಾರೆ. ಭಾನುವಾರ ಸಂಜೆ…

You cannot copy content of this page