ಶೆಂಗಾ ಮಾರುವ ಮಹಿಳೆಗೆ ಬೆದರಿಕೆ: ಫೈನಾನ್ಸ್ ಸಿಬ್ಬಂದಿಗೆ ಇದೀಗ ನಡುಕ!
ಶೆಂಗಾ ವ್ಯಾಪಾರದಿಂದ ಬದುಕು ಕಟ್ಟಿಕೊಂಡಿದ್ದ ಕುಮಟಾ ಮಹಿಳೆಗೆ ಬೆದರಿಸಿದ ಫೈನಾನ್ಸ್ ಸಿಬ್ಬಂದಿಗೆ ಕಾನೂನು ಕುಣಿಕೆ ಸುತ್ತಿಕೊಂಡಿದೆ. ಅದರಿಂದ ಹೊರಬರುವುದಕ್ಕಾಗಿ ಫೈನಾನ್ಸಿ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಪಟ್ಟಣದ ಚಿತ್ರಿಗಿಯ ಕಲ್ಲುಗುಡ್ಡದ ಪವಿತ್ರಾ ನಾಯ್ಕ (40) ವ್ಯಾಪಾರಕ್ಕೆ ಸಾಲ ಮಾಡಿದ್ದರು. ಸಾಲದ ಕಂತು ಮರುಪಾವತಿಸುವಂತೆ…
ಗಲೀಜು ಮಾಡಲು ಬಂದವನಿಗೆ ನೀರು ಕುಡಿಸಿದ ಸಮುದ್ರ!
ಬಯಲು ಶೌಚ ನಿಷೇಧಿಸಿದರೂ ಸಮುದ್ರಕ್ಕೆ ತೆರಳಿದ್ದ ವ್ಯಕ್ತಿಯನ್ನು ಅರಬ್ಬಿ ಸಮುದ್ರ ಆಹುತಿ ಪಡೆದಿದೆ. ಗುರುವಾರ ಕಾಣೆಯಾದ ರಾಮದಾಸ ನಾಯ್ಕ ಶುಕ್ರವಾರ ಶವವಾಗಿ ಪತ್ತೆಯಾಗಿದ್ದಾರೆ. ಕಾರವಾರದ ಅರ್ಗಾ ಮೇಲಿನಕೇರಿಯ ರಾಮದಾಸ ನಾಯ್ಕ (77) ಚರ್ಮರೋಗದಿಂದ ಬಳಲುತ್ತಿದ್ದರು. ಅವರ ಮಗ ಶ್ರೀಧರ್ ಅವರಿಗೂ ಈ…
17ರ ಬಾಲೆ ದಿಢೀರ್ ಸಾವು: ಯುವತಿ ಸಾವಿನಲ್ಲಿ ತಾಯಿಗೆ ಅನುಮಾನ!
ದಾಂಡೇಲಿ ನಿರ್ಮಲ ನಗರದ ಆಸ್ಮಾ ಸಯ್ಯದ್ 17ನೇ ವಯಸ್ಸಿನಲ್ಲಿ ಸಾವನಪ್ಪಿದ್ದಾರೆ. ಶುಕ್ರವಾರ ಬೆಳಗ್ಗೆ 8 ಗಂಟೆ ಅವಧಿಯಲ್ಲಿ ಅವರು ಶವವಾಗಿ ಪತ್ತೆಯಾಗಿದ್ದಾರೆ. 6 ಗಂಟೆ ಆಸುಪಾಸಿಗೆ ಸಾವನಪ್ಪಿರುವ ಅನುಮಾನಗಳಿವೆ. ಸಾವಿಗೆ ನಿಖರ ಕಾರಣ ಗೊತ್ತಾಗಿಲ್ಲ. ದಾಂಡೇಲಿ ನಿರ್ಮಲ ನಗರದದಲ್ಲಿ ಆಸ್ಮಾ ವಾಸವಾಗಿದ್ದರು.…
ಅಪಘಾತದಲ್ಲಿ ಸಾವನಪ್ಪಿದ ಸೆಂಟ್ ಮಿಲಾಗ್ರಿಸ್ ಉದ್ಯೋಗಿ!
ಬನವಾಸಿ ಕಡೆ ಬೈಕ್ ಓಡಿಸಿಕೊಂಡು ಬರುತ್ತಿದ್ದ ಇಂದುಧರ ಕ್ಷತ್ರಿಯ (27) ಬೈಕಿನಿಂದ ಬಿದ್ದು ಸಾವನಪ್ಪಿದ್ದಾರೆ. ಶಿರಸಿ ತಾಲೂಕಿನ ಬನವಾಸಿಯ ಇಂದುಧರ ಕ್ಷತ್ರಿಯ (27) ಸೆಂಟ್ ಮಿಲಾಗ್ರಿಸ್ ಬ್ಯಾಂಕಿನ ಉದ್ಯೋಗಿಯಾಗಿದ್ದರು. ಶುಕ್ರವಾರ ಬೆಳಗ್ಗೆ 5.30ಕ್ಕೆ ಅವರು ಲಲಿತಾ ಎಂಬಾತರನ್ನು ಕೂರಿಸಿಕೊಂಡು ಬೈಕಿನಲ್ಲಿ ಹೊರಟಿದ್ದರು.…
ರಸ್ತೆಯಲ್ಲಿ ಸಿಕ್ಕಿತು 15 ಲಕ್ಷದ ಚೆಕ್ಕು: ಕಳೆದುಕೊಂಡವನಿಗೆ ಬಂದಿತು ವಕೀಲರ ನೋಟೀಸು!
ಕುಮಟಾದ ಗಣೇಶ ಭಂಡಾರಿ ಅವರು ಬಸ್ ನಿಲ್ದಾಣದ ಬಳಿ ತಮ್ಮ ಬ್ಯಾಗ್ ಕಳೆದುಕೊಂಡಿದ್ದಾರೆ. ಆ ಬ್ಯಾಗ್ ಕಳೆದ ಘಳಿಗೆಯಿಂದ ಅವರ ಗ್ರಹಚಾರ ಕೆಟ್ಟಿದ್ದು, ಇದೀಗ ಕೋರ್ಟು-ಕಚೇರಿ ಅಲೆದಾಟ ನಡೆಸುತ್ತಿದ್ದಾರೆ! ಫೆಬ್ರವರಿ 5ರಂದು ನೀಲ್ಕೋಡ ಯಲವಳ್ಳಿಯ ಗಣೇಶ ಭಂಡಾರಿ (53) ಕುಮಟಾ ಕೆಎಸ್‌ಆರ್‌ಟಿಸಿ…
ಬೈಕಿನಿಂದ ಬಿದ್ದ ರೈಲ್ವೆ ಮಾನ್ ಸಾವು!
ಕೊಂಕಣ ರೈಲ್ವೆಯಲ್ಲಿ ಟ್ರಾಕ್‌ಮ್ಯಾನ್ ಆಗಿದ್ದ ಸಂಜಯಕುಮಾರ ಶೇರುಗಾರ ಬೈಕಿನಿಂದ ಬಿದ್ದು ಸಾವನಪ್ಪಿದ್ದಾರೆ. ಕುಂದಾಪುರದ ಸಂಜಯಕುಮಾರ್ ಅವರು ಭಟ್ಕಳದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಫೆ 6ರಂದು ಕರ್ತವ್ಯ ಮುಗಿಸಿ ಅವರು ಮನೆ ಕಡೆ ಹೊರಟಿದ್ದರು. ಭಟ್ಕಳದಿಂದ ಶಿರೂರಿಗೆ ಬೈಕ್ ಮೂಲಕ ಅವರು ಹೋಗುತ್ತಿದ್ದರು. ಬೆಳಕೆ ಹೆದ್ದಾರಿಯ…
ತುಷ್ಠೀಕರಣ ನೀತಿ ವಿರೋಧಿಸಿದ ಬಿಜೆಪಿ ಮಂಡಳಾಧ್ಯಕ್ಷ!
`ಮುಖ್ಯಮoತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಅಲ್ಪಸಂಖ್ಯಾತರ ತುಷ್ಠೀಕರಣಕ್ಕೆ ಹೆಚ್ಚಿನ ಒತ್ತು ನೀಡಿದೆ. ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಇದನ್ನು ಸ್ವಾಗತಿಸಿರುವುದು ಕಾರ್ಯಕರ್ತರಿಗೆ ಮಾಡಿದ ಅಪಮಾನ’ ಎಂದು ಯಲ್ಲಾಪುರ ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ಹೇಳಿದ್ದಾರೆ. `ಅಲ್ಪ ಸಂಖ್ಯಾತರ ಕಲ್ಯಾಣಕ್ಕೆ…
ಸ್ಮಶಾನ ಅಂಚಿನಲ್ಲಿ ಕೋಳಿ ಅಂಕ – ನದಿ ಬದಿಯಲ್ಲಿ ಅಂದರ್ ಬಾಹರ್: ಹೊಟೇಲ್ ಎದುರು ಜೋರು ಮಟ್ಕಾ!
ಹೊನ್ನಾವರ, ಮುಂಡಗೋಡ ಹಾಗೂ ಭಟ್ಕಳದಲ್ಲಿ ನಡೆಯುತ್ತಿದ್ದ ಜೂಜಾಟಕ್ಕೆ ಪೊಲೀಸರು ತಡೆ ಒಡ್ಡಿದ್ದಾರೆ. ಹೊನ್ನಾವರದಲ್ಲಿ ಕೋಳಿ ಅಂಕ ನಡೆಸುತ್ತಿದ್ದ ಆರು ಜನ ಹಾಗೂ ಮುಂಡಗೋಡಲ್ಲಿ ಅಂದರ್ ಬಾಹರ್ ಆಡುತ್ತಿದ್ದ ನಾಲ್ವರ ವಿರುದ್ಧ ಕಾನೂನು ಕ್ರಮವಾಗಿದೆ. ಭಟ್ಕಳದಲ್ಲಿ ಮಟ್ಕಾ ಆಡಿಸುವವನ ವಿರುದ್ಧವೂ ಪ್ರಕರಣ ದಾಖಲಾಗಿದೆ.…
ಸರಸರನೆ ಬಂದವರು ಸರ ಕಿತ್ತು ಓಡಿದರು!
ಶಾಲಾ ಮಕ್ಕಳನ್ನು ಮನೆಗೆ ಕರೆತರಲು ಹೊರಟಿದ್ದ ಶಿರಸಿಯ ಮಹಿಳೆಯೊಬ್ಬರ ಮೇಲೆ ಆಗಂತುಕರು ದಾಳಿ ಮಾಡಿದ್ದಾರೆ. ಆ ಮಹಿಳೆಯ ಕತ್ತಿನಲ್ಲಿದ್ದ ಬಂಗಾರದ ಸರವನ್ನು ಕಿತ್ತು ಪರಾರಿಯಾಗಿದ್ದಾರೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ವಾಸವಾಗಿರುವ ಶ್ವೇತಾ ಜಗದೀಶ ಭಟ್ಟ (33) ಅವರು ಸದ್ಯ ಶಿರಸಿ ಯಡಳ್ಳಿಯ…
ಸಿದ್ದು ಬಜೆಟ್ ಸಪ್ಪೆ ಎಂದ ರೈತ ಸಂಘ ಅಧ್ಯಕ್ಷ!
`ಕೃಷಿ ಬಿಕ್ಕಟ್ಟು, ಗ್ರಾಮೀಣ ನಿರುದ್ಯೋಗ, ಬೆಲೆ ಏರಿಕೆ ಬವಣೆಗೆ ಪರಿಹಾರ ಒದಗಿಸುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಜೆಟ್ ವಿಫಲವಾಗಿದೆ’ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶಾಂತರಾಮ ನಾಯಕ ಹೇಳಿದ್ದಾರೆ. `ರಾಜ್ಯಾದ್ಯಂತ ರೈತ-ಕೃಷಿಕೂಲಿಕಾರರ ಆತ್ಮಹತ್ಯೆ ಪ್ರಕರಣ ಹೆಚ್ಚಾಗಿದೆ. ಭೂಮಿ ಪ್ರಶ್ನೆ,…

ದಸರಾ ಸಂಭ್ರಮ: ಬಿಳಿ ಉಡುಪಿನಲ್ಲಿ ಹಾವೇರಿ ಕೆಎಸ್‌ಆರ್‌ಟಿಸಿ ಮಹಿಳಾ ಸಿಬ್ಬಂದಿ
ದೆಹಲಿ ಜಂತರ್ ಮಂತರ್ನಲ್ಲಿ ಹಾವೇರಿ ಕಾಂಗ್ರೆಸ್ ಶಾಸಕರು
ಹತ್ತಿಮತ್ತೂರಿನಲ್ಲಿ ಕಾಂಗ್ರೆಸ್ ಚುನಾವಣಾ ಕಾರ್ಯತಂತ್ರದ ಚರ್ಚೆ
ಹುಲಿಕಟ್ಟಿಯಲ್ಲಿ ಕಬ್ಬಿನ ಬೆಳೆ ನಾಶ: ಪರಿಹಾರಕ್ಕೆ ಆಗ್ರಹ
ಕುಬೇರಪ್ಪ ಬಂಡಾಯಕ್ಕೆ ಬ್ರೇಕ್: ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ
MIT ಕುಂದಾಪುರದಲ್ಲಿ ರಾಷ್ಟ್ರಮಟ್ಟದ ಹ್ಯಾಕಥಾನ್ ಯಶಸ್ವಿ
ದೆಹಲಿಯಲ್ಲಿ ಕಬ್ಬು ಬೆಳೆಗಾರರ ಸಭೆ: ಹಾವೇರಿಯಿಂದ ಭುವನೇಶ್ವರ ಶಿಡ್ಲಾಪುರ
ಹಾವೇರಿಯಲ್ಲಿ ಅಧಿಕಾರಿಗಳ ಭರ್ಜರಿ ದಾಳಿ! 146 ಟನ್ ಮರಳು ಜಪ್ತಿ
ನಾನಾ ಪಾಟೇಕರ್ ನಿಧನಕ್ಕೆ : ಬೊಮ್ಮಾಯಿ ಸಂತಾಪ


































