ಸದಸ್ಯೆಯ ಖಾತೆ ಸೇರಿದ ಸ್ಕೋಡ್ವೆಸ್ ಕಾಸು!
ಮಹಿಳೆಯರ ಆರ್ಥಿಕ ಅಭಿವೃದ್ಧಿಗೆ ಬ್ಯಾಂಕುಗಳ ಮೂಲಕ ಸ್ಕೋಡ್ವೆಸ್ ಸಂಸ್ಥೆ ಕೊಡಿಸಿದ್ದ ಹಣವನ್ನು ಅದೇ ಸಂಸ್ಥೆಯ ಮಹಿಳಾ ಉದ್ಯೋಗಿ ಲಪಟಾಯಿಸಿದ್ದಾರೆ. ಸ್ಕೋಡ್ವೆಸ್ ಸಂಸ್ಥೆ ಮೂಲಕ ಸ್ವ ಸಹಾಯ ಸಂಘಗಳಿಗೆ ಸಾಲ ಕೊಡಿಸಲಾಗಿತ್ತು. ಈ ಸಾಲವನ್ನು ವಸೂಲಿ ಮಾಡಿ ಬ್ಯಾಂಕಿಗೆ ಪಾವತಿಸುವ ಹೊಣೆಯನ್ನು ಸ್ಕೋಡ್ವೆಸ್…
20 ಲಕ್ಷಕ್ಕೆ 300ಮೀ ರಸ್ತೆ!
ಯಲ್ಲಾಪುರ ಶಿರಸಿ ಸಂಪರ್ಕ ರಸ್ತೆಯಿಂದ ರವೀಂದ್ರನಗರಕ್ಕೆ ತೆರಳುವ ರಸ್ತೆ ಹದಗೆಟ್ಟಿದ್ದು, ಪ ಪಂ ಸದಸ್ಯ ಸೋಮೇಶ್ವರ ನಾಯ್ಕ ಇಲ್ಲಿ ಕಾಂಕ್ರೆಟ್ ರಸ್ತೆ ನಿರ್ಮಾಣದ ತಯಾರಿ ನಡೆಸಿದ್ದಾರೆ. ನಗರೋತ್ಥಾನ ಯೋಜನೆ ಅಡಿಯಲ್ಲಿ ರಸ್ತೆ ನಿರ್ಮಾಣಕ್ಕೆ 20 ಲಕ್ಷ ರೂ ಮಂಜೂರಿಯಾಗಿದೆ. ಈ ಹಣದಲ್ಲಿ…
ಹೊಡೆದಾಟಕ್ಕೆ ಬಾರದವನಿಗೆ ಚೂರಿ ಇರಿತ!
ತಿಂಗಳ ಹಿಂದೆ ನಡೆದ ಹೊಡೆದಾಟದಲ್ಲಿ ತಮ್ಮ ಜೊತೆಗೆ ಬಾರದ ಕಾರಣ ಯುವಕನಿಗೆ ಆತನ ಸ್ನೇಹಿತರೇ ಚೂರಿ ಹಾಕಿದ್ದಾರೆ. ಭಟ್ಕಳ ತಾಲೂಕಿನ ಪುರವರ್ಗ ರೈಲ್ವೆ ಹಳಿ ಸಮೀಪ ಮಂಗಳವಾರ ರಾತ್ರಿ ಭಗತನಗರದ ನಾಗರಾಜ ನಾಯ್ಕರ ಮೇಲೆ ದಾಳಿ ನಡೆದಿದೆ. ಮಂಜುನಾಥ ಮಾಸ್ತಪ್ಪ ನಾಯ್ಕ…
ಅರಣ್ಯವಾಸಿಗಳಿಗೆ ಕಾನೂನು ಅರಿವು: ಸಚಿವರ ಮೆಚ್ಚುಗೆ
ಭೂಮಿ ಹಕ್ಕಿನ ವಿಷಯವಾಗಿ ಅರಣ್ಯವಾಸಿಗಳಿಗೆ ಕಾನೂನು ಅರಿವು ಮೂಡಿಸುವ ನ್ಯಾಯವಾದಿ ರವೀಂದ್ರ ನಾಯ್ಕ ಅವರ ಪ್ರಯತ್ನಕ್ಕೆ ಸಚಿವ ಸತೀಶ ಜಾರಕಿಹೊಳಿ ಮೆಚ್ಚುಗೆವ್ಯಕ್ತಪಡಿಸಿದ್ದಾರೆ. ಫೆ 19ರಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯವರು ಸಚಿವರನ್ನು ಭೇಟಿ ಮಾಡಿದರು. ಈ ವೇಳೆ ಕಾನೂನು ಜಾಗೃತ…
ಅಪಘಾತ: ಕಂದಮ್ಮನ ಜೊತೆ ಕೊನೆಯುಸಿರೆಳೆದ ತಾಯಿ
ಯಲ್ಲಾಪುರದಿಂದ ಅಂಕೋಲಾ ಕಡೆ ಚಲಿಸುತ್ತಿದ್ದ ಲಾರಿ ಅರಬೈಲ್ ಘಟ್ಟ ಮುಕ್ತಾಯದ ನಂತರ ಕಾರಿಗೆ ಡಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದ ತಾಯಿ-ಮಗು ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. ಜೊತೆಗೆ ಇನ್ನೂ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಫೆ 19ರ ನಸುಕಿನಲ್ಲಿ ಈ ಅಪಘಾತ ನಡೆದಿದೆ. ಅರಬೈಲ್ ಘಟ್ಟದ ಇಳಿಜಾರಿನಲ್ಲಿ…
ನಿಜವಾದ ಸುಳ್ಳುಗಾರ ಯಾರು?
`ರಾಜ್ಯದ 224 ಶಾಸಕರಲ್ಲಿ ಶಿರಸಿ ಶಾಸಕ ಭೀಮಣ್ಣ ನಾಯ್ಕ ಅತಿ ಹೆಚ್ಚು ಸುಳ್ಳು ಹೇಳುವ ಶಾಸಕ’ ಎಂದು ಬಿಜೆಪಿ ರೈತಮೋರ್ಚಾ ಉಪಾಧ್ಯಕ್ಷ ಅನಂತಮೂರ್ತಿ ಹೆಗಡೆ ಹೇಳಿದ್ದಾರೆ. ಆದರೆ, ಇದು ಸತ್ಯವಲ್ಲ. ಕಾರಣ, ಭೀಮಣ್ಣ ನಾಯ್ಕರಿಗಿಂತಲೂ ಹೆಚ್ಚು ಸುಳ್ಳು ಹೇಳುವವರು ಬೇರೆಯವರಿದ್ದಾರೆ! `ಇನ್ನೂ…
ನೌಕಾನೆಲೆ ರಹಸ್ಯ: ಕಾಸಿನ ಆಸೆಗೆ ದೇಶದ್ರೋಹಿಗಳಾದವರ ಕಥೆ!
ಕಾಸಿನ ಆಸೆಗೆ ಭಾರತೀಯ ನೌಕಾನೆಲೆ ರಹಸ್ಯವನ್ನು ಪಾಕಿಸ್ತಾನಿ ಪ್ರಜೆಗಳಿಗೆ ನೀಡಿದ ಆರೋಪದ ಅಡಿ ರಾಷ್ಟ್ರೀಯ ತನಿಖಾ ಸಂಸ್ಥೆ ಮಂಗಳವಾರ ಸಂಜೆಯವರೆಗೆ ಒಟ್ಟು 8 ಜನರನ್ನು ಬಂಧಿಸಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಮುದುಗಾ ಬಳಿಯ ವೇತನ ತಾಂಡೇಲ ಹಾಗೂ ಅಂಕೋಲಾದ ಅಕ್ಷಯ…
ಕೈ ಕೊಟ್ಟ ಯುವತಿ: ಪತ್ರ ಬರೆದು ನೇಣಿಗೆ ಶರಣಾದ ಯುವಕ!
ಕಳೆದ 8 ವರ್ಷಗಳಿಂದ ಪ್ರೀತಿಸುತ್ತಿದ್ದ ಯುವತಿ 20 ದಿನಗಳ ಹಿಂದೆ ಮಾತು ಬಿಟ್ಟ ಕಾರಣ ಅಂಕೋಲಾದ ಸಂತು ಗೌಡ ನೇಣಿಗೆ ಶರಣಾಗಿದ್ದಾರೆ. ಸಾವಿಗೂ ಮುನ್ನ ಅವರು ಮರಣ ಪತ್ರ ಬರೆದಿದ್ದು, ಪ್ರೀತಿ ಪಾತ್ರರೆಲ್ಲರಿಗೂ ಆ ಮೂಲಕ ಕ್ಷಮೆ ಕೋರಿದ್ದಾರೆ! ಅಂಕೋಲಾ ತಾಲೂಕಿನ…
ಕನ್ಯೆ ಸಿಗದ ಕಾರಣ ಕೃಷಿಕ ಆತ್ಮಹತ್ಯೆ!
ಕಳೆದ 33 ವರ್ಷಗಳಿಂದ ಮದುವೆಗಾಗಿ ಕನ್ಯೆ ಹುಡುಕುತ್ತಿದ್ದರೂ ವಧು ಸಿಗದ ಬೇಸರದಲ್ಲಿ ಅರುಣ ಹೆಗಡೆ ತಮ್ಮ 58ನೇ ವಯಸ್ಸಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಿದ್ದಾಪುರದ ಮಗದೂರು ಕೊಂಡ್ಲಿಯಲ್ಲಿ ಅರುಣ ಅಣ್ಣಪ್ಪ ಹೆಗಡೆ ತಮ್ಮ ಅಣ್ಣ-ತಮ್ಮಂದಿರ ಜೊತೆ ವಾಸವಾಗಿದ್ದರು. ಕೃಷಿ ಕೆಲಸ ಮಾಡಿಕೊಂಡಿದ್ದ ಅವರಿಗೆ…
ವೈದ್ಯನನ್ನು ಬೆದರಿಸಿದ ನಕಲಿ ಪತ್ರಕರ್ತರು!
ವೈದ್ಯರೊಬ್ಬರನ್ನು ಬೆದರಿಸಿ ಅವರಿಂದ 2.5 ಲಕ್ಷ ರೂ ವಸೂಲಿಗೆ ಮುಂದಾಗಿದ್ದ ಮೂವರು ನಕಲಿ ಪತ್ರಕರ್ತರಿಗೆ ದಾಂಡೇಲಿ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಹುಬ್ಬಳ್ಳಿಯಿಂದ ದಾಂಡೇಲಿಗೆ ಬಂದಿದ್ದ ಮೂವರು ಫೆ 9ರಂದು ವೈದ್ಯರೊಬ್ಬರನ್ನು ಭೇಟಿ ಮಾಡಿದ್ದರು. ಪ್ರಕೃತಿ ಚಿಕಿತ್ಸೆ ಮಾಡುವ ಅಶೋಕ ಪರಬ ಅವರ…

ಕಬ್ಬಿಗೆ ₹5,500 ಬೆಲೆಗೆ ಆಗ್ರಹಿಸಿ NH-48 ಬಂದ್! | ಹಾವೇರಿ
ಕೃಷಿ ಅಭಿವೃದ್ಧಿಯಲ್ಲಿ ಹಾವೇರಿ ಸಾಧನೆ: ಹಾವೇರಿ ಜಿಲ್ಲಾಧಿಕಾರಿಗೆ ಸನ್ಮಾನ!
SC-ST ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಬೊಮ್ಮಾಯಿ ಒತ್ತಾಯ
ದಸರಾ ಸಂಭ್ರಮ: ಬಿಳಿ ಉಡುಪಿನಲ್ಲಿ ಹಾವೇರಿ ಕೆಎಸ್ಆರ್ಟಿಸಿ ಮಹಿಳಾ ಸಿಬ್ಬಂದಿ
ದೆಹಲಿ ಜಂತರ್ ಮಂತರ್ನಲ್ಲಿ ಹಾವೇರಿ ಕಾಂಗ್ರೆಸ್ ಶಾಸಕರು
ಹತ್ತಿಮತ್ತೂರಿನಲ್ಲಿ ಕಾಂಗ್ರೆಸ್ ಚುನಾವಣಾ ಕಾರ್ಯತಂತ್ರದ ಚರ್ಚೆ
ಹುಲಿಕಟ್ಟಿಯಲ್ಲಿ ಕಬ್ಬಿನ ಬೆಳೆ ನಾಶ: ಪರಿಹಾರಕ್ಕೆ ಆಗ್ರಹ
ಕುಬೇರಪ್ಪ ಬಂಡಾಯಕ್ಕೆ ಬ್ರೇಕ್: ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ
MIT ಕುಂದಾಪುರದಲ್ಲಿ ರಾಷ್ಟ್ರಮಟ್ಟದ ಹ್ಯಾಕಥಾನ್ ಯಶಸ್ವಿ
ದೆಹಲಿಯಲ್ಲಿ ಕಬ್ಬು ಬೆಳೆಗಾರರ ಸಭೆ: ಹಾವೇರಿಯಿಂದ ಭುವನೇಶ್ವರ ಶಿಡ್ಲಾಪುರ




























