6
ಯಕ್ಷಶ್ರೀ: ಭಟ್ಟರ ಕಲಾಸೇವೆಗೆ ಧಾರ್ಮಿಕ ಮನೆಯೇ ವೇದಿಕೆ!

ಪೌರೋಹಿತ್ಯ ಬದುಕಿನ ಬಿಡುವಿಲ್ಲದ ವೇಳೆಯಲ್ಲಿಯೂ ಬಿಡುವು ಮಾಡಿಕೊಂಡ ಗಣಪತಿ ಭಟ್ಟರು ಕಳೆದ ಐದು ದಶಕಗಳಿಂದ ತಾಳಮದ್ದಲೆ ಅರ್ಥದಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಯಲ್ಲಾಪುರ ತಾಲೂಕಿನ ಮಾಗೋಡಿನವರಾದ ಗಣಪತಿ ಭಟ್ಟರು ಓದಿದ್ದು 7ನೇ ತರಗತಿ. ಆದರೂ ಸಂಸ್ಕೃತ, ಜ್ಯೋತಿಷ್ಯ ಹಾಗೂ ವೇದಭ್ಯಾಸ ಅಧ್ಯಯನ ಅಪಾರ.…

ಶಿರಸಿಯ ಮಾನ ಕಳೆದ ಬಸ್ ಕ್ಯಾಂಟಿನ್!

ಶಿರಸಿ ಹೊಸ ಬಸ್ ನಿಲ್ದಾಣದಲ್ಲಿನ ಕ್ಯಾಂಟಿನ್ ಅವ್ಯವಸ್ಥೆ ಪ್ರಶ್ನಿಸಿದ ಶ್ರೀನಾಥ ಜೋಶಿ ಎಂಬಾತರ ಮೇಲೆ ಅಲ್ಲಿನ ನೌಕರರು ದಬ್ಬಾಳಿಕೆ ನಡೆಸಿದ್ದಾರೆ. ಶ್ರೀನಾಥ ಜೋಶಿ ಮೂಲತ: ಕಾರವಾರದವರು. ಬೆಂಗಳೂರಿನಲ್ಲಿ ಪತ್ರಕರ್ತರಾಗಿ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಸೆ 12ರಂದು ರಾತ್ರಿ 10 ಗಂಟೆಗೆ ಅವರು ಕುಟುಂಬದವರ…

ಗಾಂಧೀಜಿ ಮಹಾತ್ಮೆ ಸಾರಿದ ವಾರ್ತಾ ಇಲಾಖೆ: ಸ್ಪರ್ಧಾ ವಿಜೇತರ ಯಾದಿ ಬಿಡುಗಡೆ

ಕಾರವಾರ: ಮಹಾತ್ಮ ಗಾಂಧೀಜಿಯವರ 155ನೇ ಜಯಂತಿಯ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಡೆಸಿದ ಪ್ರಬಂಧ ಸ್ಪರ್ಧೆಯಲ್ಲಿ 841 ಜನ ಭಾಗವಹಿಸಿದ್ದರು. ವಿದ್ಯಾರ್ಥಿ ಹಾಗೂ ಯುವಜನರಲ್ಲಿ ಮಹಾತ್ಮ ಗಾಂಧೀಜಿ ಅವರ ಬದುಕು, ಸ್ವಾತಂತ್ರ್ಯ ಚಳುವಳಿ, ಸರಳತೆ, ಅಹಿಂಸಾ ಮಾರ್ಗ, ಅಸ್ಪೃಶ್ಯತೆ…

ಕಸ ಸಹ ಸಂಪನ್ಮೂಲ: ಸ್ವಚ್ಛತೆಯ ಪಾಠ ಮಾಡಿದ ಸಂಸದ ಕಾಗೇರಿ

`ಕಸವನ್ನು ಸಂಪನ್ಮೂಲವನ್ನಾಗಿ ಪರಿವತಿಸುವ ಬಗ್ಗೆ ಸ್ವ ಸಹಾಯ ಸಂಘದ ಸದಸ್ಯರಿಗೆ ಜಿಲ್ಲಾಡಳಿತ ಅರಿವು ಮೂಡಿಸಬೇಕು’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ. ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಭವನದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಅವರು `ಎಲ್ಲಾ ಗ್ರಾಮ ಪಂಚಾಯತಗಳಲ್ಲಿ ಆರೋಗ್ಯ ಇಲಾಖೆ…

ಅಮಾನತು ಆದವರಿಗೂ ಅಧಿಕಾರದ ಭಾಗ್ಯ!

ಹೊನ್ನಾವರ: ಮುರುಡೇಶ್ವರದ ಲಾಡ್ಜವೊಂದರಲ್ಲಿ ನಡೆಯುತ್ತಿದ್ದ ಅನೈತಿಕ ಚಟುವಟಿಕೆ ತಡೆಯುವಲ್ಲಿ ವಿಫಲವಾಗಿ ಅಮಾನತುಗೊಂಡಿದ್ದ ಪಿಎಸ್‌ಐ ಮಂಜುನಾಥ ಅವರಿಗೆ ಹೊನ್ನಾವರದಲ್ಲಿ ಅಧಿಕಾರದ ಭಾಗ್ಯ ದೊರೆತಿದೆ. ಮಂಜುನಾಥ ಅವರ ಮೇಲೆ ಇಲಾಖಾ ವಿಚಾರಣೆ ಬಾಕಿಯಿರುವಾಗಲೇ ಹೊನ್ನಾವರದ ಪಿಎಸ್‌ಐ ಆಗಿ ಅಧಿಕಾರವಹಿಸಿಕೊಳ್ಳುವಂತೆ ದಿಡೀರ್ ಆದೇಶವಾಗಿದೆ. ಹೊನ್ನಾವರ ಠಾಣೆಯಲ್ಲಿ…

ಶಿಕ್ಷಣ ಸಂಸ್ಥೆ ಮೇಲೆ ದುಷ್ಟರ ಕಣ್ಣು!

ಅಂಕೋಲಾ: ಪೂರ್ಣಪ್ರಜ್ಞ ಪಿಯು ಕಾಲೇಜಿನೊಳಗೆ ದಾಳಿ ನಡೆಸಿದ ಕಳ್ಳರು ಅಲ್ಲಿದ್ದ ಹಣ, ಸಿಸಿ ಕ್ಯಾಮರಾ ಹಾಗೂ ಮಕ್ಕಳ ಸಮವಸ್ತ್ರವನ್ನು ದೋಚಿ ಪರಾರಿಯಾಗಿದ್ದಾರೆ. ಸೆ 11ರ ರಾತ್ರಿ ಈ ಕಳ್ಳತನ ನಡೆದಿರುವ ಅನುಮಾನವಿದ್ದು, ಸೆ 12ರಂದು ಕಾಲೇಜು ಬಾಗಿಲು ತೆಗೆದಾಗ ವಿಷಯ ಗೊತ್ತಾಗಿದೆ.…

ಎಟಿಎಂ ಕೇಂದ್ರಕ್ಕೆ ನುಗ್ಗಿದ ಕಳ್ಳ: ಬಾಗಿಲು ಲಾಕ್ ಆಗಿ ಸಿಕ್ಕಿಬಿದ್ದ!

ಕಾರವಾರ: ಬ್ಯಾಂಕ್ ಎಟಿಎಂ ಒಳಗೆ ನುಗ್ಗಿ ಹಣ ಕದಿಯಲು ಯತ್ನಿಸಿದವನಿಗೆ ಸಾರ್ವಜನಿಕರು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಕಳ್ಳನೊಬ್ಬ ಬೆಳಗ್ಗೆ 4.30ರ ಸುಮಾರಿಗೆ ಬಿ ಎಸ್ ಎನ್ ಎಲ್ ಕಟ್ಟಡದಲ್ಲಿರುವ ಇಂಡಿಯನ್ ಬ್ಯಾಂಕ್ ಎಟಿಎಂ ಒಳಗೆ ನುಗ್ಗಿದ್ದಾನೆ. ಆತ ಕಳ್ಳತನಕ್ಕೆ ಮುಂದಾಗ ಎಟಿಎಂ…

ಯುವಕನ ಸಾವಿಗೆ ನಿರುದ್ಯೋಗವೇ ಕಾರಣ

ಶಿರಸಿ: ಓದಿಗೆ ತಕ್ಕ ಉದ್ಯೋಗ ಸಿಗದ ಕಾರಣ ನೀಡಗೋಡ ಸದಾಶಿವಳ್ಳಿಯ ಶಿವ ಮಹಾಬಲೇಶ್ವರ ಭಟ್ಟ (32) ಆತ್ಮಹತ್ಯೆಗೆ ಶರಣಾಗಿದ್ದಾರೆ. ಅತ್ಯಂತ ಕಡಿಮೆ ಸಂಬಳಕ್ಕೆ ಶಿವಮೊಗ್ಗ ಹಾಗೂ ಬೆಂಗಳೂರಿನ ವಿವಿಧ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದ ಶಿವ ಭಟ್ಟ ಅವರು ಆ ಕೆಲಸವನ್ನು ಬಿಟ್ಟು…

ವಿಧವಾ ವೇತನ ನಿಲ್ಲುತ್ತಿಲ್ಲ.. ಸಂಧ್ಯಾ ಸುರಕ್ಷಾ ಸಿಗುತ್ತಿಲ್ಲ..!

ಕುಮಟಾ: 65 ವರ್ಷದ ಲೀಲಾವತಿ ಅವರು ತಮಗೆ ಮಂಜೂರಿ ಆದ `ವಿಧವಾ ವೇತನ ಬೇಡ’ ಎಂದು ಕಳೆದ 5 ತಿಂಗಳ ಹಿಂದೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಈವರೆಗೂ ಅವರ ಅರ್ಜಿಗೆ ಹಿಂಬರಹ ದೊರೆತಿಲ್ಲ. ಜನತಾ ಫ್ಲೋಟ್ ಮಸೂರ್ ಕ್ರಾಸಿನಲ್ಲಿ ಕೂಲಿ ಕೆಲಸ…

ಒಂದು ಲಕ್ಷ ಕೊಟ್ಟರೆ ಹಣ ಡಬಲ್ | ರಾಹುಲ-ರಾಕೇಶನ ನಡುವೆ ಬೈಕ್ ಸಮರ!

ಹಳಿಯಾಳ: ಕಾನ್ವೆಂಟ್ ರೋಡಿನ ರಾಹುಲ್ ಹಯವಂತ ವಾಣಿ ಎಂಬಾತರನ್ನು ಭೇಟಿ ಮಾಡಿದ ಚಹ್ವಾಣ ಪ್ಲಾಟಿನ ರಾಕೇಶ್ ದಿನಕರ ವಾಲೇಕರ್ ಎಂಬಾತ `1 ಲಕ್ಷ ರೂ ಕೊಟ್ಟರೆ ಆ ಹಣ ಡಬಲ್ ಮಾಡಿಕೊಡುವೆ’ ಎಂದು ತಿಳಿಸಿದ್ದು, `ಹಣ ಇಲ್ಲ’ ಎಂದ ಕಾರಣ 1.50…

You cannot copy content of this page