6
ರಸ್ತೆ ಕಡೆ ವಾಲಿದ ಮರ: ಆತಂಕದಲ್ಲಿರುವ ನಿತ್ಯದ ಪ್ರಯಾಣಿಕರು

ಸಿದ್ದಾಪುರ: ತಾಲೂಕಿನ ಹಲವು ಕಡೆ ಗುಡ್ಡದ ಮರ ರಸ್ತೆಗೆ ವಾಲಿದೆ. ಇದರಿಂದ ಕೆಎಸ್‌ಆರ್‌ಟಿಸಿ ಸೇರಿ ವಿವಿಧ ವಾಹನಗಳ ಓಡಾಟಕ್ಕೆ ಸಮಸ್ಯೆಯಾಗಿದೆ. ರಾಜ್ಯ ಹೆದ್ದಾರಿ ಹಾಗೂ ಗ್ರಾಮೀಣ ಪ್ರದೇಶಗಳ ಮುಖ್ಯ ರಸ್ತೆಗೆ ದೊಡ್ಡ ದೊಡ್ಡ ಮರಗಳು ಅಡ್ಡವಾಗಿದೆ. ಯಾವ ಕ್ಷಣದಲ್ಲಿ ಮರ ಬೀಳುತ್ತದೆ…

ಸುಳ್ಳು ಹೇಳಿ ಸಿಕ್ಕಿಬಿದ್ದರೆ ಶಿಕ್ಷೆ: ಇದು ಜಿಲ್ಲಾಧಿಕಾರಿ ಹೇಳಿದ ಸತ್ಯ!

ಸಾಮಾಜಿಕ ಜಾಲತಾಣದ ಹೋರಾಟಗಾರರಿಗೆ ಕೊನೆಯ ಎಚ್ಚರಿಕೆ! ಅತಿಯಾದ ಮಳೆ, ಗುಡ್ಡ ಕುಸಿತ, ನೆರೆ ಪ್ರವಾಹ ಹಾಗೂ ಅನೇಕ ಸಾವು-ನೋವುಗಳ ನಡುವೆ ಉತ್ತರ ಕನ್ನಡ ಜಿಲ್ಲಾಡಳಿತ ಜನರ ಜೀವ ರಕ್ಷಣೆಗಾಗಿ ಶ್ರಮಿಸುತ್ತಿದೆ. ಈ ನಡುವೆ ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ…

ಸೇವೆಗೆ ಹೆಸರಾದ ಸೇವಾದಳ: ಶಿಕ್ಷಕರ ಕಾರ್ಯಕ್ಕೆ ಮಾಜಿ ಶಾಸಕ ಮೆಚ್ಚುಗೆ

ಮುಂಡಗೋಡ: `ವಿದ್ಯಾರ್ಥಿಗಳಿಗೆ ಬಾಲ್ಯದಲ್ಲಿಯೇ ಶಿಸ್ತು ಹಾಗೂ ದೇಶಪ್ರೇಮ ಕಲಿಸಬೇಕು. ಇದಕ್ಕೆ ಸೇವಾದಳ ಸಹಕಾರಿ’ ಎಂದು ಮಾಜಿ ಶಾಸಕ ವಿ ಎಸ್ ಪಾಟೀಲ ಹೇಳಿದರು. ಶನಿವಾರ ಭಾರತ ಸೇವಾದಳದ ಶಿಕ್ಷಕ – ಶಿಕ್ಷಕಿಯರ ಪುನಶ್ಚೇತನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು `ಪ್ರತಿಯೊಬ್ಬರಿಗೂ ಜೀವನದಲ್ಲಿ…

ಬೈಕಿಗೆ ಗುದ್ದಿದ ಟಾಟಾಎಸ್ಸಿ: ಸವಾರನಿಗೆ ಗಾಯ

ಮುಂಡಗೋಡು: ಟಾಟಾಎಸ್ಸಿ ವಾಹನ ಗುದ್ದಿದ ಪರಿಣಾಮ ಹನುಮಾಪುರದ ಕಿರಣ ವಡ್ಡರ್ (24) ಗಾಯಗೊಂಡಿದ್ದಾರೆ. ಹನುಮಾಪುರದಿoದ ಕಾತೂರು ಕಡೆ ಟಾಟಾಎಸ್ಸಿ ವಾಹನ ಓಡಿಸಿಕೊಂಡು ಹೋಗುತ್ತಿದ್ದ ಹಾವೇರಿಯ ಬಸವರಾಜ ಕತ್ತಿ ಎಂಬಾತ ಬೈಕ್ ಓಡಿಸಿಕೊಂಡು ಹೋಗುತ್ತಿದ್ದ ಕಿರಣ ವಡ್ಡರ್’ಗೆ ಗುದ್ದಿದ್ದು, ಬೈಕ್‌ಸಹಿತ ನೆಲಕ್ಕೆ ಬಿದ್ದ…

ಹಕ್ಕುಪತ್ರಕ್ಕೆ ಕಾದವರ ಬದುಕು ಸುರಕ್ಷಿತ: ಒಕ್ಕಲೆಬ್ಬಿಸುವ ಆದೇಶ ಈ ಅರ್ಜಿ ಸಲ್ಲಿಸಿದವರಿಗಲ್ಲ!

ಶಿರಸಿ: `ಶಿರೂರು ಗುಡ್ಡ ಕುಸಿತದ ಕಾರಣ ಉಲ್ಲೇಖಿಸಿ ಪಶ್ಚಿಮ ಘಟ್ಟದ 9 ಜಿಲ್ಲೆಗಳ ಗಿರಿ ಪ್ರದೇಶಗಳಲ್ಲಿನ ಅರಣ್ಯ ಅತಿಕ್ರಮಣದಾರರನ್ನು ತೆರವು ಮಾಡುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಆದೇಶಿಸಿದ್ದು, ಈ ಆದೇಶ ಈಗಾಗಲೇ ಅರಣ್ಯ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸಿದ…

ಸಂತ್ರಸ್ತರ ಪರ ಸ್ವಾಮೀಜಿ ವಾದ: ಹೆದ್ದಾರಿ ಕಂಪನಿ ವಿರುದ್ಧ ಕೊಲೆ ಕೇಸ್!

ಅಂಕೋಲಾ: ಶಿರೂರಿನಲ್ಲಿ ನಡೆದ ಶಿರೂರು ಗುಡ್ಡ ಕುಸಿತದಿಂದ 8 ಜನರ ಶವ ಸಿಕ್ಕಿದ್ದು, ರಸ್ತೆ ಅಗಲೀಕರಣದ ಹೊಣೆ ಹೊತ್ತ ಐ ಆರ್ ಬಿ ಕಂಪನಿಯ 8 ಜನರ ವಿರುದ್ಧ ಶ್ರೀ ನಾರಾಯಣಗುರು ಶಕ್ತಿಪೀಠದ ಪೀಠಾಧಿಪತಿ ಶ್ರೀ ಪ್ರಣವಾನಂದ ಸ್ವಾಮೀಜಿ ಶುಕ್ರವಾರ ನ್ಯಾಯಾಲಯದಲ್ಲಿ…

ಉಳುವಾ ಯೋಗಿಯ ಬದುಕು ದುರಂತ ಅಂತ್ಯ

ಅಂಕೋಲಾ: ಮೊರಳ್ಳಿ ಹೊನ್ನುತೇರುವಿನ ಸುರೇಶ ನಾಯಕ ಅವರ ಗದ್ದೆಯಲ್ಲಿ ಉಳುಮೆ ಮಾಡುತ್ತಿದ್ದ ನಾಗರಾಜ ತಿಮ್ಮಣ್ಣ ಗೌಡ (37) ಉಳುಮೆಗೆ ಬಳಸಿದ ಟಾಕ್ಟರಿಗೆ ಸಿಲುಕಿ ಸಾವನಪ್ಪಿದ್ದಾರೆ. ಮೊರಳ್ಳಿ ಮಾಣಿಗುಡ್ಡೆಯ ನಾಗರಾಜ ಗೌಡ ಕೂಲಿ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದರು. ಯಾರೂ ಕರೆದರೂ ಕೂಲಿ…

ಲೋಕ ಕಲ್ಯಾಣಕ್ಕೆ ಹೋಮ – ಹವನ: ಸಂಭಾವನೆ ಪಡೆಯದೇ ಯಜ್ಞ ಮಾಡಿದ ವೈದಿಕರು!

ಹೊನ್ನಾವರ: ಪ್ರಕೃತಿ ವಿಕೋಪ, ಅತಿವೃಷ್ಟಿ ಅನಾಹುತಗಳ ತಡೆಗೆ ಪ್ರಾರ್ಥಿಸಿ ಉಪ್ಲೆ ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಮಹಾಕಾಲ ಮೃತ್ಯುಂಜಯ ಯಜ್ಞ ನಡೆದಿದ್ದು, ಇದರಲ್ಲಿ ಭಾಗವಹಿಸಿದ ವೈದಿಕರು ಯಾವುದೇ ಸಂಭಾವನೆ ಪಡೆಯಲಿಲ್ಲ. ಶ್ರೀ ವೇದೋಪಾಸನ ಪ್ರತಿಷ್ಠಾನ ಟ್ರಸ್ಟ್ ಈ ಕಾರ್ಯಕ್ರಮ ಆಯೋಜಿಸಿತ್ತು. ಸ್ವಯಂ ಪ್ರೇರಣೆಯಿಂದ…

ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಹೊನ್ನಾವರ ರೈತ ಕಂಪನಿ

ಹೊನ್ನಾವರ: 32ನೇ ಅಂತಾರಾಷ್ಟ್ರೀಯ ಕೃಷಿ ಆರ್ಥಿಕತೆ ಸಮ್ಮೇಳನಕ್ಕೆ ಹೊನ್ನಾವರ ರೈತ ಉತ್ಪದಕಾ ಕಂಪನಿ ಹಡಿನಬಾಳ ಆಯ್ಕೆಯಾಗಿದೆ. ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಈ ಸಮ್ಮೇಳನವನ್ನು ಶನಿವಾರ ಉದ್ಘಾಟನೆ ಮಾಡಲಿದ್ದು, ಮ್ಯಾನೇಜಿಂಗ್ ನಿರ್ದೇಶಕರಾದ ಎನ್.ಎಸ್ ಹೆಗಡೆ ಹಾಗೂ ಸಿಇಓ ಗಣಪತಿ ಹೆಗಡೆ…

ಗ್ರಾಮೀಣ ವಿದ್ಯಾಥಿನಿಯರ ಗಮನಾರ್ಹ ಸಾಧನೆ

ಹೊನ್ನಾವರ: 2023ರ ಅಗಸ್ಟ’ನಲ್ಲಿ ನಡೆದ ಕ.ವಿ.ವಿ. ಬಿ.ಕಾಂ. ಅಂತಿಮ ವರ್ಷದ ಪರೀಕ್ಷೆಯಲ್ಲಿ ಎಂ.ಪಿ.ಇ. ಸೊಸೈಟಿ ಎಸ್.ಡಿ.ಎಂ. ಕಾಲೇಜಿನ ಮೇಧಾ ಬಾಲಚಂದ್ರ ಭಟ್ಟ ಶೇ 95.35ರ ಸಾಧನೆ ಮಾಡಿದ್ದಾರೆ. ಇದರೊಂದಿಗೆ ಅಮೃತಾ ಜಗದೀಶ ಪೈ 94.72 ಅಂಕ ಪಡೆದಿದ್ದಾರೆ. ಈ ಇಬ್ಬರು ಗ್ರಾಮೀಣ…

You cannot copy content of this page