6
ಶ್ರೀಕ್ಷೇತ್ರ ಗೋಕರ್ಣ: ತಪಸ್ವಿಗಳ ನೆನಪಿನಲ್ಲಿ ನಡೆಯುವ ಗುರುಪೂಜೆ

1902ರಲ್ಲಿ ಮಧ್ಯಪ್ರದೇಶದ ಗ್ವಾಲಿಯರ್ ರಾಜಮನೆತನದ ಪುರೋಹಿತರಾದ ಜಯರಾಂ ಭಟ್ ಸಪ್ರೆ ಎಂಬಾತರು ಗೋಕರ್ಣಕ್ಕೆ ಆಗಮಿಸಿದ್ದರು. ಅವರು ಇಲ್ಲಿ ವೇದವ್ಯಾಸ ಮಾಡಿ, ಮಹಾರಾಷ್ಟ್ರ ಪದ್ಧತಿಯ ಋಗ್ವೇದವನ್ನು ಅನೇಕರಿಗೆ ಕಲಿಸಿದ್ದರು. ಆ ತಪಸ್ವಿಗಳ ನೆನಪಿನಲ್ಲಿ ಈಗಲೂ ಶ್ರೀ ಕ್ಷೇತ್ರದಲ್ಲಿ ಅವರ ಪೂಜೆ ನಡೆಯುತ್ತದೆ. 1092ರಲ್ಲಿ…

ಗಮನ ಸೆಳೆದ ಮಹಿಳಾ ತಾಳಮದ್ದಲೆ

ಯಲ್ಲಾಪುರ: ಹುಬ್ಬಳ್ಳಿ ಬಳಿಯ ಬ್ರಹ್ಮ ಚೈತನ್ಯ ಸ್ಥಿರಪಾದುಕಾಶ್ರಮದ ಅವದೂತ ಮಹಾರಾಜರ ಮಂದಿರದಲ್ಲಿ ಯಲ್ಲಾಪುರದ ಬಿಸಗೋಡಿನ ಶ್ರೀ ವೀರಾಂಜನೇಯ ಮಹಿಳಾ ತಾಳಮದ್ದಲೆ ಕೂಟದವರು `ಸುಧನ್ವ ಮೋಕ್ಷ’ ಎಂಬ ತಾಳಮದ್ದಲೆ ಪ್ರದರ್ಶಿಸಿದರು. ಗುರು ಪೂರ್ಣಿಮೆ ಅಂಗವಾಗಿ ಮಹಿಳೆಯರು ಈ ಸೇವೆ ನೆರವೇರಿಸಿದರು. ಮಹಿಳೆಯರ ಯಕ್ಷ…

ಅರ್ಜುನನ ಲಾರಿಗಾಗಿ ನದಿಯಲ್ಲಿ ಶೋಧ..

ಹೆದ್ದಾರಿ ಮೇಲೆ ಬಿದ್ದ ಶಿರೂರು ಗುಡ್ಡದ ಅಡಿ ಲಾರಿ ಹಾಗೂ ಅದರ ಚಾಲಕ ಸಿಲುಕಿಲ್ಲ ಎಂಬುದು ಖಚಿತವಾಗಿದ್ದು, ಲಾರಿ ಹಾಗೂ ಅರ ಚಾಲಕನಿಗಾಗಿ ಇದೀಗ ನದಿಯಲ್ಲಿ ಶೋಧ ನಡೆಯುತ್ತಿದೆ. 6 ಬೋಟುಗಳಲ್ಲಿ 20ಕ್ಕೂ ಅಧಿಕ ರಕ್ಷಣಾ ಸಿಬ್ಬಂದಿ ಹುಡುಕಾಟ ಮುಂದುವರೆಸಿದ್ದಾರೆ. ಎನ್…

ವೈದಿಕರು ಗೋಷ್ಠಿಗಳಲ್ಲಿ ಭಾಗವಹಿಸುವುದು ಅಗತ್ಯ: ಸೋಂದಾ ಶ್ರೀ

ಶಿರಸಿ: `ಯುವ ವೈದಿಕರು ಹೆಚ್ಚೆಚ್ಚು ವೈದಿಕ ಗೋಷ್ಠಿಗಳಲ್ಲಿ ಪಾಲ್ಗೊಳ್ಳಬೇಕು’ ಎಂದು ಸೋಂದಾ ಸ್ವರ್ಣವಲ್ಲೀ ಸಂಸ್ಥಾನದ ಮಠಾಧೀಶ ಗಂಗಾಧರೇoದ್ರ ಸರಸ್ವತೀ ಮಹಾ ಸ್ವಾಮೀಜಿ ಹೇಳಿದರು. ಅವರು ಸೋಮವಾರ ಸ್ವರ್ಣವಲ್ಲೀಯಲ್ಲಿ ನಡೆದ ವೈದಿಕ ಗೋಷ್ಠಿ ಸಾನ್ನಿಧ್ಯ ನೀಡಿ ಆಶೀರ್ವಚನ ನುಡಿದರು. `ವೈದಿಕ ಗೋಷ್ಠಿಗಳಲ್ಲಿ ಭಾಗವಹಿಸುವುದರಿಂದ…

`ಜನಸಾಮಾನ್ಯರ ಪಾಲಿಗೆ ಗೃಂಥಗಳು ದಾರಿದೀಪ’

`ಗೃಂಥಗಳು ಜನಸಾಮಾನ್ಯರ ಬದುಕಿಗೆ ದಾರೀದೀಪಗಳಾಗಿದೆ’ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು. ಅಶೋಕೆಯ ವಿವಿವಿ ಆವರಣದಲ್ಲಿ ಅನಾವರಣ ಚಾತುಮಾಸ್ಯದ ಎರಡನೇ ದಿನ ಗುರುಗ್ರಂಥ ಮಾಲಿಕೆಯ ಅನಾವರಣ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಅವರು, `ವಿರಾಟ್ ವಿಶ್ವವಿದ್ಯಾಪೀಠದ ಮೂಲ ಆಶಯವೇ ಅಮೂಲ್ಯ…

ನರೆಗಾ ಅಡಿ ಕಾಲುವೆ ನಿರ್ಮಾಣ: ತಪ್ಪಿದ ಮಳೆಗಾಲದ ಅಪಾಯ

ಶಿರಸಿ: ನೈಸರ್ಗಿಕವಾಗಿ ಹುಟ್ಟಿಕೊಂಡ ಹಳ್ಳ ಕೊಳ್ಳಗಳ್ಳಗಳಿಗೆ ಕಸಕಡ್ಡಿಗಳು ಸಿಲುಕಿ ನೀರಿನ ದಿಕ್ಕು ಬದಲಿಸಿದ್ದು, ಮಳೆಗಾಲದಲ್ಲಿ ನರೆಗಾದಿಂದ ಕಾಲುವೆಗಳ ದುರಸ್ತಿ ಕಾರ್ಯ ನಡೆಯುತ್ತಿದೆ. ಶಿರಸಿ ತಾಲೂಕಿನ ಹುಣಸೆಕೊಪ್ಪ ಗ್ರಾಮ ಪಂಚಾಯತ್‌ನ ಹನುಮಂತಿ ಗ್ರಾಮದಲ್ಲಿ 2ಲಕ್ಷ ವೆಚ್ಚದಲ್ಲಿ ಕಾಲುವೆ ನಿರ್ಮಿಸಲಾಗಿದೆ. ಇಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ…

ಡಿಪ್ಲೋಮಾ ಕೋರ್ಸುಗಳಿಗೆ ಇದೆ ಅವಕಾಶ

ದಾಂಡೇಲಿಯ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ನಾಲ್ಕು ವರ್ಷದ ಅವಧಿಯ ಡಿಪ್ಲೋಮಾ ಕೋರ್ಸುಗಳ ಪ್ರವೇಶಕ್ಕೆ ಯೋಗ್ಯರ ಹುಡುಕಾಟ ನಡೆದಿದೆ. ಡಿಪ್ಲೋಮಾ ಇನ್ ಟೂಲ್ ಅಂಡ್ ಡೈ ಮೇಕಿಂಗ್(3+1 ವರ್ಷ) ಎಲ್ಲಾ ಸೀಟುಗಳು ಭರ್ತಿಯಾಗಿದ್ದು, ಡಿಪ್ಲೋಮಾ ಇನ್ ಆರ್ಟಿಪಿಷಿಯಲ್ ಇಂಟ್‌ಲಿಜೆನ್ಸ್ ಮತ್ತು…

ಗ್ರಾಮೀಣ ಜನರಿಗೆ ಕೃಷಿ ತರಬೇತಿ

ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ತರಬೇತಿ ಸಂಸ್ಥೆಯಲ್ಲಿ 18ರಿಂದ 45 ವಯಸ್ಸಿನ ಗ್ರಾಮೀಣ ಭಾಗದ ನಿರುದ್ಯೋಗ ಯುವಕರಿಗಾಗಿ ಆಗಸ್ಟ್ ತಿಂಗಳಿನ ಮೂರನೇ ವಾರದಲ್ಲಿ 13 ದಿನಗಳ ಸಮಗ್ರ ಕೃಷಿ ಉದ್ಯಮಿ ತರಬೇತಿ ನಡೆಯಲಿದೆ. ಆಸಕ್ತರಿಗೆ ಹೆಸರು ಕೊಡಲು ಆಗಷ್ಟ 10…

ಮಲೆನಾಡಿನ ಅಚ್ಚರಿ ಈ ಪುಣ್ಯಕ್ಷೇತ್ರದ ಮಾಯಾಕೊಳ!

ಎಲ್ಲಾ ಎಲೆಗಳು ನೀರಿನಲ್ಲಿ ತೇಲಿದರೆ ಈ ದೇವಾಲಯದಲ್ಲಿ ಬಿಲ್ವಪತ್ರೆ ನೀರಿನಲ್ಲಿ ಮುಳುಗುತ್ತದೆ. ಜನ ಚಪ್ಪಾಳೆ ತಟ್ಟಿದರೆ ನೀರಿನಿಂದ ಗುಳ್ಳೆ ಬರುತ್ತದೆ. ಈ ಕ್ಷೇತ್ರಕ್ಕೆ ಗುಳಿ ಗುಳಿ ಶಂಕರ ಎಂದು ಕರೆಯಲಾಗುತ್ತದೆ. ಹೊಸನಗರ-ಶಿವಮೊಗ್ಗ ಹೆದ್ದಾರಿಯ ಬಳಿ ಇಂಥ ವಿಸ್ಮಯ ಹುಟ್ಟಿಸುವ ಪುಣ್ಯಕ್ಷೇತ್ರವಿದೆ. ಅರಸಾಳು…

ಈ ಜಲಧಾರೆ ಜೋಗದ ಸಹೋದರಿ..

ವಿಶ್ವ ವಿಖ್ಯಾತ ಜೋಗ ಜಲಪಾತ ಎಲ್ಲರಿಗೂ ಗೊತ್ತಿದೆ. ಆದರೆ, ಶರಾವತಿ ನದಿಗೆ ಇರುವ ಇನ್ನೊಂದು ಜಲಪಾತದ ಬಗ್ಗೆ ನಿಮಗೆ ಅರಿವಿದೆಯಾ? ಜೋಗ ಜಲಪಾತಕ್ಕೆ ಒಬ್ಬಳು ಸಹೋದರಿ ಇದ್ದಾಳೆ. ಆಕೆಯ ಹೆಸರು ಅಚ್ಚಕನ್ಯೆ! ಈ ಜಲಪಾತ ಎಲ್ಲಿದೆ? ಹೇಗಿದೆ ಎಂದು ಇಲ್ಲಿ ನೋಡಿ…

You cannot copy content of this page