ಜುಲೈ 24: ಕರಾವಳಿಯ ಮೂರು ತಾಲೂಕಿಗೆ ಪವರ್ ಕಟ್!
ಕಾರವಾರ, ಕುಮಟಾ ಹಾಗೂ ಹೊನ್ನಾವರ ತಾಲೂಕಿನಲ್ಲಿ ಜುಲೈ 24ರಂದು ವಿದ್ಯುತ್ ಸರಬರಾಜಿನಲ್ಲಿ ಸಮಸ್ಯೆ ಆಗಲಿದೆ. ಈ ಮೂರು ತಾಲೂಕುಗಳಲ್ಲಿ ವಿದ್ಯುತ್ ತಂತಿ ನಿರ್ವಹಣೆ, ಬ್ಯಾಟರಿ ನಿರ್ವಹಣೆ ಹಾಗೂ ಪರಿವರ್ತಕ ಸರಿಪಡಿಸುವಿಕೆ ಕಾರಣದಿಂದ ವಿದ್ಯುತ್ ಸರಬರಾಜು ಸಾಧ್ಯವಿಲ್ಲ ಎಂದು ಹೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.…
ಉಳುವರೆ: ಊರಿಗೆ ಊರೇ ಮಾಯ!
ಉಳುವರೆ ಎಂಬುದು ಒಂದು ಪುಟ್ಟ ಊರು. ಸುತ್ತಲಿನ ಕಾಡು, ನಡುವೆ ಹರಿಯುವ ನದಿ ಆ ಊರಿನ ಸಂಪತ್ತು ಹೆಚ್ಚಿಸಿತ್ತು. ಅಲ್ಲಿನ ಜನ ಪೃಕೃತಿಯ ಮದ್ಯೆ ಸಂತೋಷವಾಗಿದ್ದರು. ಕೃಷಿ, ಕೂಲಿ, ಮೀನುಗಾರಿಕೆ ನಡೆಸಿ ಬದುಕುಕಟ್ಟಿಕೊಂಡಿದ್ದರು. ಆದರೆ, ವಾರದ ಹಿಂದೆ ನಡೆದ ಶಿರೂರು ಗುಡ್ಡ…
ಗುಡ್ಡ ಕುಸಿತ: ಶೇ 70ರಷ್ಟು ಮಣ್ಣು ತೆರವು
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರಿನಲ್ಲಿ ಭೂ ಕುಸಿತ ಉಂಟಾದ ಪರಿಣಾಮ ಹೆದ್ದಾರಿ ಸಂಚಾರ ಅಸ್ತವ್ಯಸ್ಥವಾಗಿದ್ದು ಸತತ 8 ದಿನದ ಪ್ರಯತ್ನದ ನಂತರ ಹೆದ್ದಾರಿ ಮೇಲಿನ ಶೇ 70ರಷ್ಟು ಮಣ್ಣನ್ನು ತೆರವು ಮಾಡಲಾಗಿದೆ. ಪೂರ್ತಿ ಮಣ್ಣು ಹೊರ ಸಾಗಿಸಲು ಇನ್ನೂ…
`ತಡೆಗೋಡೆ ಇಲ್ಲದಿರುವುದೇ ಅವಘಡಕ್ಕೆ ಕಾರಣ’
ಕಾರವಾರ: `ಶಿರೂರು ಗುಡ್ಡ ಕುಸಿತದ ಸ್ಥಳದಲ್ಲಿ ತಡೆಗೋಡೆ ಹಾಕಿದ್ದರೆ ಇಷ್ಟೊಂದು ದೊಡ್ಡ ದುರಂತ ನಡೆಯುತ್ತಿರಲಿಲ್ಲ’ ಎಂದು ಶಾಸಕ ಸತೀಶ್ ಸೈಲ್ ಹೇಳಿದರು. ಸುದ್ದಿಗಾರರ ಜೊತೆ ಮಾತನಾಡಿದ ಅವರು `ಘಟನೆ ನಡೆದ ಸ್ಥಳದ ಪಕ್ಕದಲ್ಲಿಯೇ 30 ವರ್ಷಗಳ ಹಿಂದೆ ತೆರವು ಮಾಡಿದ್ದ ಗುಡ್ಡಕ್ಕೆ…
ಹೊಂಡ ಹಾರಿದ ಬಸ್ಸು: ಜೀವಬಿಟ್ಟ ವೃದ್ಧ
ಸಿದ್ದಾಪುರ: ಚಲಿಸುತ್ತಿದ್ದ ಬಸ್ಸಿನಿಂದ ಕೆಳಗೆ ಬಿದ್ದ ತ್ಯಾಗಲಿಯ ಹಂಗಾರಖoಡದ ಮೋಹನ ನಾಯ್ಕ (60) ಸಾವನಪ್ಪಿದ್ದಾರೆ. ಜುಲೈ 22ರಂದು ಶಿರಸಿಯಿಂದ ಸಿದ್ದಾಪುರ ಕಡೆ ಹೊರಟಿದ್ದ ಬಸ್ಸಿನಲ್ಲಿ ಮೋಹನ್ ನಾಯ್ಕ ಕುಳಿತಿದ್ದರು. ಈ ಬಸ್ಸಿನ ಬಾಗಿಲನ್ನು ನಿರ್ವಾಹಕ ಸತೀಶ ಮಡಿವಾಳ ಸರಿಯಾಗಿ ಹಾಕಿರಲಿಲ್ಲ. ಕಾನಸೂರು…
ಸಾಲ ಮಾಡಿ ಮಗನ ಮದುವೆ ಮಾಡಿದ ಮೀನುಗಾರ: ಸಾಲ ತೀರಿಸದೇ ತಾಯಿಗೆ ಹಲ್ಲೆ ಮಾಡಿದ ಪುತ್ರ
ಭಟ್ಕಳ: ಬೆಳ್ನಿ ದೊಡ್ಡಯ್ಯನಮನೆಯ ಮಂಜಪ್ಪ ಮೊಗೇರ್ ಮಗನ ಮದುವೆಗಾಗಿ 5 ಲಕ್ಷ ರೂ ಸಾಲ ಮಾಡಿ ಸುಸ್ತಾಗಿದ್ದಾರೆ. ಮದುವೆಗೂ ಮುನ್ನ ಸಾಲ ತೀರಿಸುವುದಾಗಿ ಒಪ್ಪಿಕೊಂಡಿದ್ದ ಮಂಜಪ್ಪ ಅವರ ಮಗ ರಮೇಶ ಇದೀಗ `ಸಾಲಕ್ಕೂ ನನಗೂ ಸಂಬAಧವೇ ಇಲ್ಲ’ ಎನ್ನುತ್ತಿದ್ದಾನೆ. `ಸಾಲ ತೀರಿಸು’…
ಸೇವೆಗೆ ಸಂದ ಗೌರವ: ಡಾ ನಯೀಮ್’ಗೆ ವೈದ್ಯಶ್ರೀ ಬಿರುದು
ಕಾರವಾರ: ಬಡವರಿಗೆ ಉಚಿತ ವೈದ್ಯಕೀಯ ಸೌಲಭ್ಯ ಒದಗಿಸುವ ಸದಾಶಿವಗಡ ಡಾ ನಯಿಮ್ ಮುಖಾದಮ ಅವರಿಗೆ `ವೈದ್ಯಶ್ರೀ’ ಪ್ರಶಸ್ತಿ ದೊರೆತಿದೆ. ಶಿವಾಜಿ ವಿದ್ಯಾ ಮಂದಿರದ ವಿದ್ಯಾರ್ಥಿಗಳು ಹಾಗೂ ಸದಾಶಿವಗಡ ಭಾಗದ ಬಡವರಿಗೆ ಡಾ ನಯಿಮ್ ಮುಖಾದಮ ಅವರು ಕಳೆದ ಅನೇಕ ವರ್ಷಗಳಿಂದ ಉಚಿತ…
ಹಾಲಿನ ವಾಹನ ತಡೆದೆ ಎಮ್ಮೆ!
ಶಿರಸಿ: ಹಾಲು ಹಾಗೂ ಹಾಲಿನ ಉತ್ಪನ್ನ ಸಾಗಿಸುತ್ತಿದ್ದ ವಾಹನಕ್ಕೆ ಎಮ್ಮೆ ಅಡ್ಡ ಬಂದಿದ್ದು, ಅಪಘಾತ ತಪ್ಪಿಸಲು ಹೋದ ಹಾಲಿನ ವಾಹನ ಅಪಘಾತಕ್ಕೆ ಒಳಗಾಗಿದೆ. ಜುಲೈ 20ರಂದು ಮೈಸೂರಿಗೆ ಹೋಗಿದ್ದ ಹಾವೇರಿಯ ಮಹಮದ್ ಇಸಾಕ್ ಎಂಬಾತ ಅಲ್ಲಿನ ನಾಗರಾಜ ಮಿಲ್ಕ್ ಯೂನಿಯನ್’ನಿಂದ ಹಾಲು…
ಮನೆಯಲ್ಲಿದ್ದ ಚಿನ್ನ ಕಳವು
ಹಳಿಯಾಳ: ಹುಣಸೆವಾಡದ ಕೃಷ್ಣ ಮಡಿವಾಳ ಅವರ ಮನೆಯಲ್ಲಿ ಚಿನ್ನ ಕಳ್ಳತನವಾಗಿದೆ. ಜುಲೈ 21 ರಾತ್ರಿ ಈ ಕಳ್ಳತನ ನಡೆದಿದ್ದು, ಜುಲೈ 22ರ ಬೆಳಗ್ಗೆ 7 ಗಂಟೆಗೆ ಮನೆ ಮಾಲಕರಿಗೆ ವಿಷಯ ಗೊತ್ತಾಗಿದೆ. ಮನೆ ಮುಂದಿನ ಬಾಗಿಲು ಒಡೆದು ಒಳ ನುಗ್ಗಿದ ಕಳ್ಳರು…
ಅಮಾಯಕನನ್ನು ಬಲಿ ಪಡೆದ ಅಪಘಾತ
ಯಲ್ಲಾಪುರ: ಸೋಮವಾರ ಮಧ್ಯಾಹ್ನ ಆರ್ತಿಬೈಲ್ ಘಟ್ಟದ ಹೆಬ್ಬಾರ್ ಕ್ರಾಸಿನ ಬಳಿ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ರಾಘವೇಂದ್ರ ಮಹಾಬಲೇಶ್ವರ ಘಟ್ಟಿ (45) ಎಂಬಾತರು ಸಾವನಪ್ಪಿದ್ದಾರೆ. ಜುಲೈ 22ರಂದು ಮಧ್ಯಾಹ್ನ 2ಗಂಟೆಗೆ ಧಾರವಾಡದ ಅರ್ಜುನ ಕೆರಕನವರ್ ಎಂಬಾತ ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆ ಚಲಾಯಿಸಿಕೊಂಡು…

ನಾನಾ ಪಾಟೇಕರ್ ನಿಧನಕ್ಕೆ : ಬೊಮ್ಮಾಯಿ ಸಂತಾಪ
ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ
ಕೇಂದ್ರ ಸರ್ಕಾರಕ್ಕೆ ಹಾವೇರಿ ರೈತರ ಎಚ್ಚರಿಕೆ
‘ಸೇವಾ ಜ್ಯೋತಿ’ ಕಾರ್ಯಕ್ರಮಕ್ಕೆ ಬಸವರಾಜ ಬೊಮ್ಮಾಯಿ ಚಾಲನೆ
2047ಕ್ಕೆ ನಾನು ಇರಲ್ಲ, ಆದರೆ ದೇಶ ಇರುತ್ತದೆ: ಬೊಮ್ಮಾಯಿ
ಮೋಹನ ಲಿಂಬಿಕಾಯಿ ಪರ ಹುಕ್ಕೇರಿಮಠ ಕಾಲೇಜಿನಲ್ಲಿ ಮತಯಾಚನೆ
ಗಂಗಾಮತ ಸಮಾಜಕ್ಕೆ ಮೀಸಲಾತಿ ಕೊಡಿಸಲು ಜೊತೆಗಿರುವೆ: ಬೊಮ್ಮಾಯಿ
ಶಿಗ್ಗಾಂವಿ ಶಾಸಕ ಪಠಾಣ್ ಗೆ ರಾಜ್ಯ ಮಟ್ಟದ ಮಹತ್ವದ ಜವಾಬ್ದಾರಿ!
ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ: ಬೊಮ್ಮಾಯಿ
ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್






























