ಅಧಿಕ ಬಾರ.. ಅತ್ಯಧಿಕ ಶುಲ್ಕ: ಪ್ರಯಾಣಿಕರಿಗೆ ಇಲ್ಲ ಸುರಕ್ಷತೆ!
ಕುಮಟಾ: ತದಡಿ -ಅಘನಾಶಿನಿ ನಡುವೆ ಸಂಚರಿಸುವ ಬಾರ್ಜಿನಲ್ಲಿ ಪ್ರಯಾಣಿಕರಿಗೆ ಸುರಕ್ಷತೆ ಇಲ್ಲ. ನೀರಿನಲ್ಲಿ ಸಂಚರಿಸುವಾಗ ನೀಡಬೇಕಿದ್ದ ಲೈಫ್ ಜಾಕೆಟ್’ನ್ನು ಇಲ್ಲಿ ನೀಡುವುದಿಲ್ಲ. ಕರ್ನಾಟಕ ಸರ್ಕಾರದ ಬಂದರು ಇಲಾಖೆ ಅಧೀನದಲ್ಲಿ ಈ ಬಾರ್ಜ ಕಾರ್ಯ ನಿರ್ವಹಿಸುತ್ತಿದೆ. ವಾರ್ಷಿಕ ಗುತ್ತಿಗೆ ಆಧಾರದಲ್ಲಿ ಇದನ್ನು ಬಂದರು…
ಕೆಳಗಿನ ಗುಡ್ಡ | ಹಾರಿಹೊಯ್ತು ಹಾರಿಸ್ ಪಾಲಿನ ಅಡಿಕೆ!
ಶಿರಸಿ: `ಸಲಾಮತ್ ಆರ್ಕನೆಟ್ ಟ್ರೇಡರ್ಸ’ ಮಳಿಗೆಯಲ್ಲಿ ದಾಸ್ತಾನು ಮಾಡಿದ್ದ ಎರಡು ಚೀಲ ಅಡಿಕೆ ಕಳ್ಳರ ಪಾಲಾಗಿದೆ. ಹಾರಿಸ್ ಖಾನ್ ಮಾಲಿಕತ್ವದ ಮಳಿಗೆಯ ಶೆಟರ್ಸ್ ಒಡೆದು ಕಳ್ಳರು ಅಡಿಕೆ ದೋಚಿದ್ದಾರೆ. ಶಿರಸಿ ಕೆಳಗಿನಗುಡ್ಡದ ಹಾರಿಸ್ ಖಾನ್ (26) ಅಡಿಕೆ ವ್ಯಾಪಾರಿ. ಅವರು ಸಲಾಮತ್…
ಕೆಲಸಕ್ಕೆ ಹೊರಟ ಚಾಲಕ ಕಾಲುವೆಗೆ ಬಿದ್ದು ಸಾವು!
ಹೊನ್ನಾವರ: ಬೆಳಗ್ಗೆ 4 ಗಂಟೆಗೆ ಎದ್ದು ಕೆಲಸಕ್ಕೆ ಹೊರಟ ಗಂಗಾಧರ ಅಂಬಿಗ ಕಾಲುವೆಗೆ ಬಿದ್ದು ಸಾವನಪ್ಪಿದ್ದಾರೆ. ಹೊನ್ನಾವರ ಮಾವಿನಹೊಳೆಯ ಗಂಗಾಧರ ಅಂಬಿಗ (36)ಡಿ 25ರ ನಸುಕಿನಲ್ಲಿ ಕೆಲಸಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದರು. ಬೈಕ್ ಮೇಲೆ ಹೊರಟ ಅವರು ಮಾವಿನಹೊಳೆ ಹೆದ್ದಾರಿಯನ್ನು…
ಯಕ್ಷಶ್ರೀ | ಕಲಾವಿದರ ಸಮಾಗಮ.. ಜೊತೆಗೆ ಸನ್ಮಾನ!
ಯಲ್ಲಾಪುರ: ಯಕ್ಷಗಾನ ಹಾಗೂ ತಾಳಮದ್ದಲೆ ಕ್ಷೇತ್ರದ ಸಾಧಕರ ಬರಹ ಪ್ರಕಟಿಸಿ ಅವರನ್ನು ಸಮಾಜಕ್ಕೆ ಪರಿಚಯಿಸುತ್ತಿರುವ `ಕರ್ನಾಟಕ ಕಲಾ ಸನ್ನಿಧಿ’ ಇದೀಗ ಸಾಧಕರಿಗೆ ಸನ್ಮಾನಿಸುವ ಕಾರ್ಯಕ್ರಮವನ್ನು ಆಯೋಜಿಸಿದೆ. ಯಾವುದೇ ಪ್ರತಿಫಲ ಬಯಸದೇ ಪ್ರಚಾರದ ಹಂಗಿಲ್ಲದೇ ಸೇವೆ ಸಲ್ಲಿಸುತ್ತಿರುವವರಿಗಾಗಿ ಈ ಕಾರ್ಯಕ್ರಮವನ್ನು ಸಂಘಟಿಸಲಾಗಿದೆ. ಕಳೆದ…
ಸ್ಯಾಮಸಂಗ್ | ಮನೆಯಲ್ಲಿದ್ದ ಮೊಬೈಲ್ ಸ್ಪೋಟ!
ಯಲ್ಲಾಪುರ: ನಿತ್ಯ ಬಳಕೆಯಲ್ಲಿದ್ದ ಸ್ಯಾಮಸಂಗ್ ಮೊಬೈಲ್ ಏಕಾಏಕಿ ಸ್ಪೋಟವಾಗಿದೆ. ಸ್ಪೊಟದ ಸದ್ದಿಗೆ ಮನೆ ಮಂದಿ ಬೆಚ್ಚಿ ಬಿದ್ದಿದ್ದಾರೆ. ಯಲ್ಲಾಪುರ ತಾಲೂಕಿನ ಹುಬ್ನಳ್ಳಿಯ ನಾಗೇಂದ್ರ ಭಟ್ಟ ಅವರು ಆರು ವರ್ಷದ ಹಿಂದೆ ಸ್ಯಾಮಸಂಗ್ ಕಂಪನಿಯ ಮೊಬೈಲ್ ಖರೀದಿಸಿದ್ದರು. ಈವರೆಗೆ ಮೊಬೈಲಿನಲ್ಲಿ ಯಾವುದೇ ಸಮಸ್ಯೆ…
ಸುವರ್ಣ ಸಂಭ್ರಮ | ಒಂದು ಕಾರ್ಯಕ್ರಮ.. ಹಲವರ ಸಮಾಗಮ!
ಸಿದ್ದಾಪುರ: ಹಾರ್ಸಿಕಟ್ಟಾ ಗ್ರಾಮದ ವಾಜಗದ್ದೆಯ ಶ್ರೀ ದುರ್ಗಾವಿನಾಯಕ ಕೃಷಿಕ ಯುವಕ ಸಂಘಕ್ಕೆ ಈ ವರ್ಷ ಸುವರ್ಣ ಸಂಭ್ರಮ. ದುರ್ಗಾವಿನಾಯಕ ದೇವರನ್ನು ಸ್ಮರಿಸಿ ವಾಜಗದ್ದೆಯಲ್ಲಿ 1974 ಡಿಸೆಂಬರ್ 24ರಂದು ಅಂದಿನ ತರುಣರು ಸೇವೆ ಮತ್ತು ಶ್ರಮದಾನದ ಬಂಡವಾಳದಲ್ಲಿ ಯುವಕ ಸಂಘ ಸ್ಥಾಪಿಸಿದರು. ಇದೀಗ…
ಆಹಾ ಎಂಥ ಋಚಿ | ಸಿಹಿ ಖಾದ್ಯಕ್ಕೆ ಪ್ರೇಮಕ್ಕ.. ಖಾರ ತಿನಿಸಿದ ಜಲಜಕ್ಕ.. ಮರೆತ ಖಾದ್ಯ ನೆನಪಿಸಿದ ಆಶಕ್ಕ!
ಶಿರಸಿ: ಅರಣ್ಯ ವಿದ್ಯಾಲಯ ಆವರಣದಲ್ಲಿ ನಡೆದ ಸಿರಿಧಾನ್ಯ ಅಡುಗೆ ಸ್ಪರ್ಧೆಯಲ್ಲಿ 78 ಮಹಿಳೆಯರು ಉತ್ಸಾಹದಿಂದ ಭಾಗವಹಿಸಿದ್ದು, ಮೂವರು 5 ಸಾವಿರ ರೂ ಹಣದ ಜೊತೆ ಮೊದಲ ಬಹುಮಾನ ಗೆದ್ದರು. ಸಿಹಿ ಖಾದ್ಯ ವಿಭಾಗದಲ್ಲಿ ಯಲ್ಲಾಪುರ ದೋಣಗಾರಿನ ಪ್ರೇಮಾ ಜೋಶಿ, ಖಾರ ಖಾದ್ಯ…
ನೇಣಿಗೆ ಶರಣಾದ ಕೂಲಿ ಕಾರ್ಮಿಕ
ಅಂಕೋಲಾ: ಹಿಲ್ಲೂರು ಪಡುಗೇರಿಯ ಗಣಪತಿ ಶೇಟ್ (44) ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೂಲಿ ಕೆಲಸ ಮಾಡಿಕೊಂಡಿದ್ದ ಅವರು ಈಚೆಗೆ ಮಾನಸಿಕವಾಗಿ ಕುಗ್ಗಿದ್ದರು. ಮಾನಸಿಕ ಅಸ್ವಸ್ಥರಾದ ಹಾಗೇ ಕಾಣಿಸಿದ ಕಾರಣ ಕುಟುಂಬದವರು ಅವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಯನ್ನು ಕೊಡಿಸಿದ್ದರು. ಆದರೆ, ಗುಣಮುಖರಾಗಿರಲಿಲ್ಲ. ಡಿ 24ರಂದು…
ಅಂತಿ0ಥ ಕಳ್ಳ ಅವನಲ್ಲ.. ಆತನ ಕಿತಾಪತಿ ಒಂದೆರಡಲ್ಲ!
ಹಳಿಯಾಳ: ಶಿವರಾಜ ಹಾಗೂ ಶಿವು ಎಂದು ಕರೆಯಿಸಿಕೊಳ್ಳುತ್ತಿದ್ದ ದೊಡ್ಡ ಕಳ್ಳನನ್ನು ಹಳಿಯಾಳ ಪೊಲೀಸರು ಉಪಾಯವಾಗಿ ಬಂಧಿಸಿದ್ದಾರೆ. ಈತ 78 ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿದ್ದು, 7 ವರ್ಷಗಳಿಂದ ಪೊಲೀಸರಿಗೆ ಕಾಡಿಸಿ-ಪೀಡಿಸುತ್ತಿದ್ದ. ಬುಧವಾರ ಆತನ ಸುಳಿವು ಆಧರಿಸಿ ದಾಳಿ ನಡೆಸಿದ ಪೊಲೀಸರು ಶಿವರಾಜನನ್ನು ಹಿಡಿದು…
ಅಡ್ಡಾದಿಡ್ಡಿ ಬಸ್ಸು ಓಡಿಸಿದ ಚಾಲಕ: ಅಂಗನವಾಡಿ ಶಿಕ್ಷಕಿಯಿಂದ ಕಾನೂನು ಕ್ರಮ!
ಯಲ್ಲಾಪುರ: ಶಿರಸಿ-ಯಲ್ಲಾಪುರ ಮಾರ್ಗವಾಗಿ ವೇಗವಾಗಿ ಚಲಿಸುತ್ತಿದ್ದ ಬಸ್ಸಿನಿಂದ ಬಿದ್ದ ಭಾರತಿಬಾಯಿ ಶಿರಟ್ಟಿ ಎಂಬಾತರಿಗೆ ಪೆಟ್ಟಾಗಿದೆ. `ಬಸ್ಸಿನ ಚಾಲಕ ರಾಮಚಂದ್ರ ನಾಯ್ಕ ಅವರ ಗಡಿಬಿಡಿಯೇ ಈ ಅವಘಡಕ್ಕೆ ಕಾರಣ’ ಎಂದು ವಿಜಯ ಭಾಗ್ವತ್ ಪೊಲೀಸ್ ದೂರು ನೀಡಿದ್ದಾರೆ. ಹಳವಳ್ಳಿಯ ರಾಮಚಂದ್ರ ನಾಯ್ಕ ಕೆಎಸ್‌ಆರ್‌ಟಿಸಿ…








