6
ADVERTISEMENT
ADVERTISEMENT
AchyutKumar

AchyutKumar

ಸುಶ್ರಾವ್ಯ ಸಂಗೀತ | ಡಿ 29ರ ಸಂಜೆ ಇಲ್ಲಿ ಬನ್ನಿ!

ಶಿರಸಿ: ಸುಶ್ರಾವ್ಯ ಸಂಗೀತ ಟ್ರಸ್ಟಿನ ವಾರ್ಷಿಕೋತ್ಸವ ಕಾರ್ಯಕ್ರಮವು ಡಿ 29ರ ಭಾನುವಾರ ನಡೆಯಲಿದೆ. ಅಂದು ಮಧ್ಯಾಹ್ನ 3.30ಕ್ಕೆ ನೆಮ್ಮದಿ ಆವರಣದಲ್ಲಿ ಸಭಾ ಕಾರ್ಯಕ್ರಮ ಶುರುವಾಗಲಿದೆ. ವಿದ್ಯಾಲಯದ ವಿದ್ಯಾರ್ಥಿಗಳ...

ಸರಾಯಿ ಸೇವಿಸುವವನಿಗೆ ಅಲ್ಪ ಆಯಸ್ಸು!

ಕುಮಟಾ: ಸರಾಯಿ ಸೇವಿಸುವ ವ್ಯಸನ ಹೊಂದಿದ್ದ ಜೂಜೆ ಪಾಯಸ್ 40ನೇ ವಯಸ್ಸಿನಲ್ಲಿ ಸಾವನಪ್ಪಿದ್ದಾರೆ. ಕುಮಟಾ ಸಂತೆಗುಳಿ ಬಳಿಯ ಹುಳವಳ್ಳಿಯವರಾಗಿದ್ದ ಜೂಜೆ ಪಾಯಸ್ ಕೂಲಿ ಕೆಲಸ ಮಾಡಿಕೊಂಡಿದ್ದರು. ಸರಾಯಿ...

ರಸ್ತೆ ಬದಿ ಮದ್ಯ ಮಾರಾಟ!

ಶಿರಸಿ: ಕೊಡ್ಲಳ್ಳಿ ಕ್ರಾಸಿನಲ್ಲಿ ಮದ್ಯ ಮಾರಾಟ ಹಾಗೂ ಸೇವನೆಗೆ ಪ್ರಚೋದನೆ ನೀಡಿದ್ದ ಸಂತೋಷ ನಾಯ್ಕರ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ನವಿಲಗಾರ ಬಳಿಯ ಕೊಡ್ಲಳ್ಳಿ ಸಂತೋಷ ನಾಯ್ಕ...

ಸಾಗವಾನಿ ಕಡಿದು ಜೈಲು ಸೇರಿದ!

ಶಿರಸಿ: ಮರಗುಂಡಿ ಗ್ರಾಮದಲ್ಲಿ ಸಾಗವಾನಿ ಮರ ಕಡಿದ ಅನಿಲ್ ಗೌಡರನ್ನು ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ. ಆತನಿಂದ 13 ಮರದ ತುಂಡು ಹಾಗೂ ಇನ್ನಿತರ ಜಲಾವುಗಳನ್ನು ವಶಕ್ಕೆ ಪಡೆದಿದ್ದಾರೆ....

ಹಾದಿಬೀದಿ ರಂಪಾಟ | ಮದ್ಯದ ನಶೆಯಲ್ಲಿ ಶಕ್ತಿ ಪ್ರದರ್ಶನ: ನೌಕಾನೆಲೆ ಮಾನ ಕಳೆದ ರಕ್ಷಣಾ ಸಿಬ್ಬಂದಿ!

ಕಾರವಾರ: ಭಾರತೀಯ ನೌಕಾನೆಲೆ ಸಿಬ್ಬಂದಿ ಮದ್ಯದ ನಶೆಯಲ್ಲಿ ರಂಪಾಟ ನಡೆಸಿದ್ದಾರೆ. ಮದ್ಯ ಸೇವನೆ ವೇಳೆ ಒಗ್ಗಟ್ಟಾಗಿದ್ದ ಸಿಬ್ಬಂದಿ ನಶೆ ಎರಿದ ನಂತರ ಕೈ-ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದು,...

ಲಯನ್ಸ ಸೇವೆ ಸ್ಮರಣೀಯ: ವಿದ್ಯಾರ್ಥಿಗಳ ಪಾದಕ್ಕೆ ಶೂ ಭಾಗ್ಯ!

ಕಾರವಾರ: ಅಸ್ನೋಟಿ ವಿದ್ಯಾ ಮಂದಿರದಲ್ಲಿರುವ ಮಕ್ಕಳು ಆರ್ಥಿಕವಾಗಿ ಹಿಂದುಳಿದವರಾಗಿದ್ದು, ಅವರು ಬರಿಗಾಲಿನಲ್ಲಿ ಓಡಾಡುವುದನ್ನು ನೋಡಿದ ಲಯನ್ಸ್ ಕ್ಲಬ್ ಮಕ್ಕಳ ಪಾದಕ್ಕೆ ಹೊಂದುವ ಪಾದರಕ್ಷೆ ಕೊಡಿಸಿದೆ. ಲಯನ್ಸ ಕ್ಲಬ್ಬಿನ...

ಒಂದು ಗಿಡಕ್ಕೆ 1197ರೂ ಖರ್ಚು.. ಅದಾಗಿಯೂ ಗಿಡವೂ ಇಲ್ಲ.. ಗುಂಡಿಯೂ ಇಲ್ಲ!

ಯಲ್ಲಾಪುರ: ತೊಟ್ಟಿಲಗುಂಡಿಯಿoದ ಹೊಳೆನಂದಿಕಟ್ಟಾವರೆಗಿನ ಮೂರು ಕಿಮೀ ರಸ್ತೆ ಅಂಚಿನ ಪ್ರದೇಶದಲ್ಲಿ ಸ್ವಾಭಾವಿಕವಾಗಿ ಬೆಳೆದ ಗಿಡಗಳಿಗೂ ಅರಣ್ಯ ಇಲಾಖೆ ಖರ್ಚು ಹಾಕಿದೆ. ಪ್ರತಿ ಗಿಡ ನಾಟಿಗೆ 1197 ರೂ...

ಮರಳಿ ಮನೆ ಸೇರಿದ ಚಿನ್ನದ ಪರ್ಸು!

ಯಲ್ಲಾಪುರ: ಸವಿತಾ ಭಟ್ಟ ಅವರು ಕಳೆದುಕೊಂಡಿದ್ದ ಚಿನ್ನ ಹಾಗೂ ಹಣವನ್ನು ಪೊಲೀಸರು ಹುಡುಕಿ ಅವರಿಗೆ ಮರಳಿಸಿದ್ದಾರೆ. ಯಲ್ಲಾಪುರ ಇಡಗುಂದಿಯ ಸವಿತಾ ಭಟ್ಟ ಅವರು ಡಿ 24ರಂದು ಯಲ್ಲಾಪುರ...

ಕಂದಕಕ್ಕೆ ಬಿದ್ದ ಸರ್ಕಾರಿ ಬಸ್ಸು!

ಸಿದ್ದಾಪುರ: ಸಾಗರದಿಂದ ಸಿದ್ದಾಪುರಕ್ಕೆ ಬರುತ್ತಿದ್ದ ಸರ್ಕಾರಿ ಬಸ್ಸು ಗೋಳಗೊಡ ಬಳಿ ಕಂದಕಕ್ಕೆ ಬಿದ್ದಿದೆ. 20 ಅಡಿ ಆಳಕ್ಕೆ ಬಸ್ಸು ಬಿದ್ದಿದ್ದು, ಮೂವರು ಗಾಯಗೊಂಡಿದ್ದಾರೆ. ಗುರುವಾರ ಈ ಬಸ್ಸು...

Page 185 of 504 1 184 185 186 504

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page