ಅವರಿವರಿಗೆ ಕೊಡಬೇಡಿ ಫೋನ್: ನಿಮ್ಮ ಮೊಬೈಲ್ ಜೋಪಾನ!
ದಾಂಡೇಲಿ: `ತುರ್ತಾಗಿ ಫೋನ್ ಮಾಡಬೇಕು' ಎಂದು ಬಾಬು ಪಗಡೆ ಅವರ ಮೊಬೈಲ್ ಪಡೆದ ಅಪರಿಚಿತ ಫೋನ್ ಜೊತೆ ಪರಾರಿಯಾಗಿದ್ದು, ಮೊಬೈಲ್ ಕಳೆದುಕೊಂಡ ಬಾಬು ಅವರು ತಲೆಮೇಲೆ ಕೈ...
6
ದಾಂಡೇಲಿ: `ತುರ್ತಾಗಿ ಫೋನ್ ಮಾಡಬೇಕು' ಎಂದು ಬಾಬು ಪಗಡೆ ಅವರ ಮೊಬೈಲ್ ಪಡೆದ ಅಪರಿಚಿತ ಫೋನ್ ಜೊತೆ ಪರಾರಿಯಾಗಿದ್ದು, ಮೊಬೈಲ್ ಕಳೆದುಕೊಂಡ ಬಾಬು ಅವರು ತಲೆಮೇಲೆ ಕೈ...
ಕಾರವಾರ: ಡಿಜಿಟಲ್ ಅರೆಸ್ಟ ಕುರಿತು ಉತ್ತರ ಕನ್ನಡ ಪೊಲೀಸರು ಸಾಕಷ್ಟು ಅರಿವು ಮೂಡಿಸುತ್ತಿದ್ದರೂ ಜನ ನಕಲಿ ಪೊಲೀಸರಿಗೆ ಕಾಸು ನೀಡಿ ಮೋಸ ಹೋಗುತ್ತಿದ್ದಾರೆ. ಕಾರವಾರದ ಮಾರುತಿ ದೇವಾಲಯ...
ಯಲ್ಲಾಪುರ: ಎಪಿಎಂಸಿ ಮುಂದಿನ ಶಕ್ತಿ ಗಣಪತಿ ದೇವಾಲಯದಲ್ಲಿ `ಹವ್ಯಕ ಪ್ರತಿಬಿಂಬ' ಕಾರ್ಯಕ್ರಮ ನಡೆಯಲಿದ್ದು, ಈ ಬಾರಿ ವಿಶೇಷವಾಗಿ `ತಂಬುಳಿ ಹಬ್ಬ'ವನ್ನು ಆಯೋಜಿಸಲಾಗಿದೆ. ತಂಬಳಿ ಮಾಡುವ ಸ್ಪರ್ಧೆಯಲ್ಲಿ ಭಾಗವಹಿಸುವವರು...
ಕುಮಟಾ: ಸಂಧ್ಯಾ ಸುರಕ್ಷಾ ಯೋಜನೆಗೆ ಅರ್ಜಿ ಸಲ್ಲಿಸುವುದಕ್ಕಾಗಿ ವಿಧವಾ ವೇತನ ರದ್ಧುಗೊಳಿಸುವಂತೆ ಕೋರಿ ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿರುವ ಲೀಲಾವತಿ ನಾಯ್ಕ ಅವರು ತಮ್ಮ ಅರ್ಜಿಗೆ ಸ್ಪಂದಿಸದ ಅಧಿಕಾರಿಗಳ...
ಸಿದ್ದಾಪುರ: ಹೆರಿಗೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಜ್ಯೋತಿ ನಾಯ್ಕ ಎಂಬಾತರು ಸಿಜರಿಯನ್ ವೇಳೆ ಸಾವನಪ್ಪಿದ್ದಾರೆ. ವೈದ್ಯರ ನಿರ್ಲಕ್ಷ್ಯ ಖಂಡಿಸಿ ನೂರಾರು ಜನ ಆಸ್ಪತ್ರೆ ಮುಂದೆ ಪ್ರತಿಭಟಿಸಿದರು. ಬಾಣಂತಿ...
ಕಾರವಾರ: ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಗುರುವಾರ ಕಾರವಾರಕ್ಕೆ ಬಂದಿದ್ದರು. ಇಲ್ಲಿನ ಕದಂಬ ನೌಕಾನೆಲೆಗೆ ತೆರಳಿದ ಅವರು ಐಎನ್‌ಎನ್ ವಿಕ್ರಾಂತ ನೌಕೆಯಲ್ಲಿ ಸಮುದ್ರ ಸಂಚಾರ ನಡೆಸಿದರು. ದ್ರೌಪದಿ...
ಸಿದ್ದಾಪುರ: ಶಿರಸಿ - ಸಿದ್ದಾಪುರ ರಸ್ತೆಯ ವಿದ್ಯಾಗಿರಿ ಕ್ರಾಸಿನಲ್ಲಿ ಬೈಕಿಗೆ ಬೈಕು ಗುದ್ದಿದ ಪರಿಣಾಮ ರಾಧಾಕೃಷ್ಣ ಎಂಬಾತರು ಸಾವನಪ್ಪಿದ್ದಾರೆ. ರಾಧಾಕೃಷ್ಣ ಅವರು ಬೈಕಿನಲ್ಲಿ ಚಲಿಸುತ್ತಿದ್ದಾಗ ಹಿಂದಿನಿAದ ಬೈಕ್...
ಕಾರವಾರ: ಬಂಗಾರದ ಆಭರಣಗಳನ್ನು ಟ್ರಿಜರಿಯಲ್ಲಿರಿಸಿ ಬೀಗ ಹಾಕಿದ್ದರೂ ಲಾಕರ್ ಚಾವಿಯನ್ನು ಅಲ್ಲಿಯೇ ಬಿಟ್ಟಿದ್ದ ಶಿಕ್ಷಕಿಯೊಬ್ಬರು 5.60 ಲಕ್ಷ ರೂ ಮೌಲ್ಯದ ಚಿನ್ನದ ಆಭರಣಗಳನ್ನು ಕಳೆದುಕೊಂಡಿದ್ದಾರೆ. ಆಶ್ರಮ ರಸ್ತೆಯ...
ಕುಮಟಾ: ಬೈಕ್ ಓಡಿಸಿಕೊಂಡು ಹೋಗುತ್ತಿದ್ದ ವಿಘ್ನೇಶ್ ಮುಕ್ರಿ (19) ಅವರಿಗೆ ಅಪರಿಚಿತ ಲಾರಿ ಗುದ್ದಿದೆ. ಹಂದಿಗೋಣದ ವಿಘ್ನೇಶ ನಾಗೇಶ ಮುಕ್ರಿ (19) ಗುರುವಾರ ಮಧ್ಯಾಹ್ನ ತಮ್ಮ ಊರಿನಿಂದ...
ವಾರದ ಐದು ದಿನ ನಾನಾ ಭಾಗಗಳಲ್ಲಿ ಭರತನಾಟ್ಯ ತರಗತಿ ನಡೆಸುವ ವಿನುತಾ ಹೆಗಡೆ ಅವರು ಭರತ ನಾಟ್ಯ ಕ್ಷೇತ್ರದಲ್ಲಿ 25 ವಸಂತಗಳನ್ನು ಪೂರೈಸಿದ್ದಾರೆ. ಅಂಕೋಲಾ ತಾಲೂಕಿನ ಕಲ್ಲೇಶ್ವರದ...
You cannot copy content of this page
No WhatsApp Number Found!

