6
ಮುಂಗಾರು ಆಗಮನದಿಂದ ಎಲ್ಲಡೆ ಹಸಿರು ಆವರಿಸಿದ್ದು, ಬೇಸಿಗೆಯಲ್ಲಿ ಕಲ್ಬಂಡೆಗಳಾಗಿದ್ದ ಕೋರೆಗಳಲ್ಲಿಯೂ ಜಲಪಾತಗಳು ಸೃಷ್ಠಿಯಾಗಿವೆ. ಮಳೆಗಾಲದ ಮಾನಿನಿಗಳೆಲ್ಲವೂ ನೀರಹನಿಗಳಿಂದ ವೈಭೋಗಿಸುತ್ತಿವೆ. ಕಾರವಾರ ತಾಲೂಕಿನ ನಾಡಗೇರಿಯಲ್ಲಿ ಮಾನವ ನಿರ್ಮಿತ ಜಲಪಾತ...
Read moreಉತ್ತರ ಕನ್ನಡ ಜಿಲ್ಲೆಯ ಶಿರಸಿ ಬಿಸಲಕೊಪ್ಪ ಮೂಲದ ಅನಘಾ ಹೆಗಡೆ ದಕ್ಷಿಣ ಕನ್ನಡ ಜಿಲ್ಲೆಯ ಭರತನಾಟ್ಯದಲ್ಲಿ ಹೆಸರು ಮಾಡುತ್ತಿದ್ದಾರೆ. ಕಾಂತಾರಾ ಚಿತ್ರದ ಮಾನಸಿ ಸುಧೀರ ಅವರಲ್ಲಿ ಭರತನಾಟ್ಯ...
Read moreನಿವೃತ್ತ ಪ್ರಾಚಾರ್ಯ ಶ್ರೀರಂಗ ಕಟ್ಟಿ ಅವರ ಧ್ವನಿಯಲ್ಲಿ ಆಪತ್ತಿಗೆ ಆದವನೇ ಬಂದು ಕುರಿತಾದ ಮಾತುಗಳನ್ನು ಇಲ್ಲಿ ಕೇಳಿ... https://www.youtube.com/watch?v=pXO_CIlTsvM
Read moreಮುತ್ತಿರುವುದಿಂದು ಭೂಮಿಯನೊಂದು ದುರ್ದೈವ ! ಮೃತ್ಯು ಕುಣಿಯುತಲಿಹುದು ಕೇಕೆ ಹಾಕುತಲಿ|| ಸುತ್ತಿಪುದು ತಲೆಯನನುದಿನದ ಲೋಕದ ವಾರ್ತೆ| ಎತ್ತಲಿದಕೆಲ್ಲ ಕಡೆ? ಮಂಕುತಿಮ್ಮ|| ಡಿವಿಜಿ ಅವರ ಈ ಮಾತುಗಳು ಇಂದಿಗೆ...
Read moreಜಂಬೇಸಾಲಿನ ಆರ್ ಎಸ್ ಹೆಗಡೆ ಅವರು ಯಕ್ಷಗಾನದ ಹಿಮ್ಮೇಳ, ಮುಮ್ಮೇಳಗಳ ಜೊತೆ ಸಂಗೀತ, ನಾಟಕ ಹಾಗೂ ಸಾಹಿತ್ಯ ಕೃಷಿಯನ್ನು ನಡೆಸಿದ್ದಾರೆ. ಹುತ್ಕಂಡ ಶಾಲೆಯಲ್ಲಿ ಕಲಿತ ಅವರು ಶಾಲೆಗೆ...
Read moreಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಆರು ವರ್ಷಗಳಿಂದ `ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರ' ನಿರ್ಗತಿಕರ ಸೇವೆಗಾಗಿ ಶ್ರಮಿಸುತ್ತಿದೆ. ಅನಾಥ ಮಕ್ಕಳ ರಕ್ಷಣೆ, ವೃದ್ಧ ಪಾಲಕರಿಗೆ ಆಸರೆ, ಸರ್ಕಾರದ...
Read moreಗಣೇಶ ಹಬ್ಬದ ಅವಧಿಯಲ್ಲಿ ಶಿರಸಿ ರಾಯರಪೇಟೆಯ ಕಡೆ ಹೋದರೆ ಅಲ್ಲಿ ಪುಠಾಣಿಗಳ ಕೈಯಲ್ಲಿ ಅರಳುವ ನೂರಾರು ಮೂರ್ತಿಗಳು ಕಾಣಿಸುತ್ತವೆ. ಯಾವುದೇ ಆಡಂಬರವಿಲ್ಲ. ರಾಸಾಯನಿಕ ಬಣ್ಣಗಳ ಅಲಂಕಾರವೂ ಇಲ್ಲ!...
Read moreಪೌರೋಹಿತ್ಯ ಬದುಕಿನ ಬಿಡುವಿಲ್ಲದ ವೇಳೆಯಲ್ಲಿಯೂ ಬಿಡುವು ಮಾಡಿಕೊಂಡ ಗಣಪತಿ ಭಟ್ಟರು ಕಳೆದ ಐದು ದಶಕಗಳಿಂದ ತಾಳಮದ್ದಲೆ ಅರ್ಥದಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಯಲ್ಲಾಪುರ ತಾಲೂಕಿನ ಮಾಗೋಡಿನವರಾದ ಗಣಪತಿ ಭಟ್ಟರು...
Read moreಉತ್ತರ ಕನ್ನಡ ಜಿಲ್ಲೆಯಲ್ಲಿ ಎರಡು ಮರಗಳ ರಕ್ಷಣೆಗಾಗಿ ತಮ್ಮ ಪ್ರಾಣವನ್ನು ಲೆಕ್ಕಿಸದೇ ಹೋರಾಟಕ್ಕಿಳಿದವರು ಅರಣ್ಯ ರಕ್ಷಕ ಅಣ್ಣಪ್ಪ. ಅವರಿಂದ ಎರಡು ಮರಗಳನ್ನು ಬದುಕಿಸಲು ಸಾಧ್ಯವಾಗದೇ ಇದ್ದರೂ ಆ...
Read moreನನಗಿದು ಅನಿರೀಕ್ಷಿತ ಆಶೀರ್ವಾದ. ಬೆಳ್ಳಂಬೆಳಿಗ್ಗೆ ಹಳ್ಳಿಯೊಂದನ್ನು ಸುತ್ತಬೇಕೆಂದು ಆಸೆ ಪಟ್ಟವನು ತಲುಪಿದ್ದು ಇದೊಂದು ಕಟ್ಟಡದ ಮುಂದೆ. ಮಂಜಿನ ಹಬೆ ಏಳುತ್ತಿದ್ದ ಕೆರೆಗೆ ಮುಖ ಮಾಡಿ ಇತ್ತೀಚೆಗಷ್ಟೇ ನಿರ್ಮಾಣವಾದ...
Read moreYou cannot copy content of this page