6
ಶಿರಸಿ: ಟಿವಿ ನೋಡುವ ವಿಷಯವಾಗಿ ಗಂಡ-ಹೆoಡತಿ ನಡುವೆ ಕಾದಾಟ ನಡೆದಿದ್ದು, ಬೇಸರದಿಂದ ಮನೆ ಬಿಟ್ಟು ಹೋದ ಮಂಜುನಾಥ ಕೋಳಿ ಮೂರು ವಾರ ಕಳೆದರೂ ಮನೆಗೆ ಮರಳಿಲ್ಲ. ಹೀಗಾಗಿ...
Read moreಮುಂಡಗೋಡ: ಹುನಗುಂದ ಗ್ರಾಮದ ಎರಡು ಮನೆಗಳಿಗೆ ನುಗ್ಗಿದ ಕಳ್ಳರು ಅಲ್ಲಿದ್ದ ವಸ್ತುಗಳನ್ನು ಚಲ್ಲಾಪಿಲ್ಲಿಯಾಗಿಸಿದ್ದಾರೆ. ಒಂದು ಮನೆಯಲ್ಲಿ ಕಳ್ಳತನ ನಡೆಸಿದ್ದು, ಇನ್ನೊಂದು ಮನೆಯಲ್ಲಿ ಏನೂ ಸಿಗದ ಕಾರಣ ನಿರಾಸೆಯಿಂದ...
Read moreಯಲ್ಲಾಪುರ: ಯಲ್ಲಾಪುರ ಕ್ರಿಕೆಟ್ ಅಸೋಶಿಯೇಶನ್ ನಡೆಸುತ್ತಿರುವ `ಯಲ್ಲಾಪುರ ಕ್ರಿಕೆಟ್ ಪ್ರಿಮಿಯರ್ ಲೀಗ್' ಈ ಭಾನುವಾರದಿಂದ ಕಾಳಮ್ಮನಗರ ಕ್ರೀಡಾಂಗಣದಲ್ಲಿ ನಡೆಯಲಿದೆ. 10 ತಂಡಗಳು ಈ ಹಣಹಣಿಯಲ್ಲಿ ಭಾಗವಹಿಸಲಿದ್ದು, ಎಲ್ಲಾ...
Read moreಮುಂಡಗೋಡ: ಲಕ್ಕೊಳ್ಳಿ ಗ್ರಾಮದ ಗದ್ದೆ ಅಂಚಿನ ಅರಣ್ಯದಲ್ಲಿ ಚಿರತೆಯೊಂದು ನರಿಯನ್ನು ಅರೆಬರೆಯಾಗಿ ಭಕ್ಷಿಸಿದೆ. ನರಿ ಮುಖ ಭಾಗವನ್ನು ಮಾತ್ರ ಜೀರ್ಣಿಸಿಕೊಂಡ ಚಿರತೆ ದೇಹವನ್ನು ಮರಕ್ಕೆ ಸಿಕ್ಕಿಸಿ ಕಾಡಿನ...
Read moreಕುಮಟಾ: ಈಜಲು ತೆರಳಿ ಅಲೆಗಳ ಅಬ್ಬರಕ್ಕೆ ಸಿಲುಕಿದ್ದ ವಿದೇಶಿ ವೃದ್ಧೆಗೆ ಸ್ಥಳೀಯ ಜೀವ ರಕ್ಷಕ ಸಿಬ್ಬಂದಿ ಮರು ಜೀವ ನೀಡಿದ್ದಾರೆ. ಫ್ರಾನ್ಸಿನಿಂದ ಬಂದು ಅರಬ್ಬಿ ಸಮುದ್ರಕ್ಕೆ ಹಾರಿದ್ದ...
Read moreಜೊಯಿಡಾ: ಚಹಾ ಹೊಟೇಲ್'ನಲ್ಲಿ ಸರಾಯಿ ಮಾರುತ್ತಿದ್ದ ಎರಡು ಹೊಟೇಲ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ರಾಮನಗರದ ರಾಮಲಿಂಗಗಲ್ಲಿಯ ಕಿರಣ ದೇಸಾಯಿ ಹಾಗೂ ನವೀನ ಗಂಗೈಕರ್ ತಮ್ಮ ಹೊಟೇಲಿನಲ್ಲಿ...
Read moreಹೊನ್ನಾವರ: ಮನೆ ಹಿಂದಿನ ಹಿತ್ತಲಿಗೆ ಹೋದ ವಾಸು ನಾಯ್ಕ ಹೊಳೆಗೆ ಬಿದ್ದು ಸಾವನಪ್ಪಿದ್ದಾರೆ. ಅವರ ಮನೆಯಿಂದ ಅನತಿ ದೂರದ ನದಿಯಲ್ಲಿ ವಾಸು ಅವರ ಶವ ಸಿಕ್ಕಿದೆ. ಹೊನ್ನಾವರದ...
Read moreಕುಮಟಾ: ಬರ್ಗಿ ಘಟಿಬೀರ ದೇವಸ್ಥಾನದ ಕಾಣಿಕೆ ಹುಂಡಿ ಒಡೆದ ಕಳ್ಳರು ಅಲ್ಲಿದ್ದ 1 ಸಾವಿರ ರೂ ಎಗರಿಸಿದ ನಂತರ ಸಿಸಿ ಕ್ಯಾಮರಾವನ್ನು ಸಹ ಕದ್ದೊಯ್ದಿದ್ದಾರೆ. ಸಿಸಿ ಕ್ಯಾಮರಾಗೆ...
Read moreಶಿರಸಿ: 15 ಸಾವಿರ ರೂ ಮಾಸಿಕ ವೇತನಕ್ಕೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಉಪವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಸೇರಿ...
Read moreಯಲ್ಲಾಪುರ: ಪಟ್ಟಣದ ನಾಯ್ಕನಕೆರೆ ಪ್ರದೇಶದಲ್ಲಿ ನೂತನವಾಗಿ ನಿರ್ಮಿಸಲಾದ ದತ್ತ ಮಂದಿರದ ಲೋಕಾರ್ಪಣೆಗೆ ಸಜ್ಜಾಗಿದೆ. ದೇವರ ಪುನರ್ ಪ್ರತಿಷ್ಠಾಪನೆ ಅಂಗವಾಗಿ ಡಿಸೆಂಬರ್ 13ರಿಂದ ಮೂರು ದಿನಗಳ ಕಾಲ ವಿವಿಧ...
Read moreYou cannot copy content of this page
No WhatsApp Number Found!

