6
ADVERTISEMENT

ಸ್ಥಳೀಯ

ಊಟ ಮಾಡಲೂ ಅವಕಾಶ ಕೊಡದ ಯಮ!

ಕುಮಟಾ: ಊಟಕ್ಕೆ ಕುಳಿತ ಪಾರ್ವತಿ ನಾಯ್ಕ ಎದೆನೋವಿನಿಂದ ಕುಸಿದು ಬಿದ್ದು ಸಾವನಪ್ಪಿದ್ದಾರೆ. ಧಾರೇಶ್ವರದ ಕಡೆಕೊಡಿ ಗೋರೆಕ್ರಾಸ್ ಬಳಿ ಪಾರ್ವತಿ ತಿಮ್ಮಪ್ಪ ನಾಯ್ಕ (63 ಅವರು ವಾಸವಾಗಿದ್ದರು. ಮಂಗಳವಾರ...

Read more

ಶಾಲೆಗೆ ಹೋಗುವ ವಿದ್ಯಾರ್ಥಿಗೆ ಅನ್ಯಾಯ: ಬಸ್ಸಿನಿಂದ ಹೊರದಬ್ಬಿ ಹೊಡೆದ ನಿರ್ವಾಹಕ!

ಸಿದ್ದಾಪುರ: ಶಾಲೆಗೆ ಹೋಗಲು ಬಸ್ಸು ಹತ್ತಿದ್ದ ವಿದ್ಯಾರ್ಥಿ ಜೊತೆ ಕೆಎಸ್‌ಆರ್‌ಟಿಸಿ ನೌಕರರೊಬ್ಬರು ಅನುಚಿತವಾಗಿ ವರ್ತಿಸಿದ್ದಾರೆ. ಇದನ್ನು ಖಂಡಿಸಿ  ಜನ ಸಾರಿಗೆ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರಹಾಕಿದರು. ಮುoಡಗೆತೆಗ್ಗಿoದ...

Read more

ಆಸೆ ಪಟ್ಟಿದ್ದು ಹಂದಿ ಮಾಂಸ.. ಸಿಕ್ಕಿದ್ದು ಜೈಲು ಊಟ!

ಶಿರಸಿ: ಮಾಂಸಕ್ಕಾಗಿ ಕಾಡು ಹಂದಿ ಕೊಂದ ಪರಶುರಾಮ ಕಾಳೇನವರ್ ಎಂಬಾತರನ್ನು ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಶಿರಸಿ ಮುಗವಳ್ಳಿಯ ಪರಶುರಾಮ ಮಂಗಳವಾರ ರಾತ್ರಿ ಶಿಖಾರಿಗೆ ಹೋಗಿದ್ದ....

Read more

ಜಯ ಕರ್ನಾಟಕ | ಕಿರವತ್ತಿಯಲ್ಲಿ ಕನ್ನಡ ಕಲರವ

ಯಲ್ಲಾಪುರ: ಸಿದ್ದಿ ಸಮುದಾಯದ ಡಮಾಮಿ, ಗೌಳಿ ಜನರ ಸಾಂಪ್ರದಾಯಿಕ ನೃತ್ಯದೊಂದಿಗೆ ಕಿರವತ್ತಿಯಲ್ಲಿ ಬುಧವಾರ ಕನ್ನಡ ಗಾಯನಗಳು ಮೊಳಗಿದ್ದವು. ಮಹಿಳೆಯರ ಡೊಳ್ಳು ಕುಣತದ ವೇಳೆ ನೆರೆದಿದ್ದ ಗಣ್ಯರು ಕುಣಿದು...

Read more

ಪೊಲೀಸ್ ಕಾರಿಗೆ ಗುದ್ದಿದ ಬೈಕು: ಇಬ್ಬರಿಗೆ ಗಾಯ

ಅಂಕೋಲಾ: ಕಾರವಾರದಿಂದ ಅಂಕೋಲಾ ಕಡೆ ಬೈಕ್ ಓಡಿಸಿಕೊಂಡು ಬರುತ್ತಿದ್ದ ಅಜಿತ್ ನಾಯ್ಕ ಎಂಬಾತರು ಎದುರಿನಿಂದ ಬರುತ್ತಿದ್ದ ಪೊಲೀಸ್ ನಿರೀಕ್ಷಕ ಪ್ರಕಾಶ ಯಾತನೂರು ಎಂಬಾತರ ಕಾರಿಗೆ ಬೈಕ್ ಗುದ್ದಿದ್ದು,...

Read more

ಸರ್ಕಾರಿ ಕಚೇರಿಗೆ ರೈತನೇ ಒಡೆಯ!

ಕುಮಟಾ: ಸರ್ಕಾರಿ ಯೋಜನೆಗೆ ಭೂಮಿ ಕೊಟ್ಟ ರೈತನಿಗೆ ಪರಿಹಾರ ನೀಡದ ಕಾರಣ ನ್ಯಾಯಾಲಯ ಕುಮಟಾ ಉಪವಿಭಾಗಾಧಿಕಾರಿ ಕಚೇರಿಯನ್ನು ಜಪ್ತು ಮಾಡಲು ಆದೇಶಿಸಿದೆ. ಈ ಹಿನ್ನಲೆ ಸಂತ್ರಸ್ತ ರೈತ...

Read more

ಹೆಸರಿಗೆ ಮೆಕಾನಿಕ್.. ಆದರೆ, ಬೈಕ್ ಓಡಿಸಲು ಬರಲ್ಲ!

ಶಿರಸಿ: ನೆಂಟರ ಮನೆಗೆ ಬಂದಿದ್ದ ವಾಸುದೇವ ಶೇಟ್ ಅವರಿಗೆ ಬೈಕ್ ಗುದ್ದಿದ್ದರಿಂದ ಅವರ ತಲೆ ಹಾಗೂ ಮುಖಕ್ಕೆ ಭಾರೀ ಪ್ರಮಾಣದಲ್ಲಿ ಪೆಟ್ಟಾಗಿದೆ. ಅಕ್ಟೊಬರ್ 30ರಂದು ಸಿದ್ದಾಪುರದ ಹಿತ್ಲಗೋಡಿನ...

Read more

ಮನೆ ಮುಂದೆ ನಿಲ್ಲಿಸಿದ್ದ ಸ್ಕೂಟರ್ ಮಾಯ!

ಹೊನ್ನಾವರ: ದುರ್ಗಾಕೇರಿಯಲ್ಲಿ ಮನೆ ಮುಂದಿನ ಗೇಟ್ ಬಳಿ ನಿಲ್ಲಿಸಿಟ್ಟ ಸ್ಕೂಟರ್ ಕಳ್ಳತನವಾಗಿದೆ. ದುರ್ಗಾಕೇರಿಯ ಗಣಪತಿ ಸತ್ಯನಾರಾಯಣ ಶೇಟ್ (30) ಅವರು ಟಿವಿಎಸ್ ಜುಪಿಟರ್ ಸ್ಕೂಟರ್ ಹೊಂದಿದ್ದರು. ಅಕ್ಟೊಬರ್...

Read more

ಸಹೋದರರ ನಡುವೆ ಹುಳಿ ಹಿಂಡಿದವರಾರು? ಆಸ್ತಿಗಾಗಿ ತಾಯಿಗೆ ಹೊಡೆದ ಮಗ!

ಮುಂಡಗೋಡು: ಇಂದೂರಿನ ಸಹೋದರರಾದ ಸಿದ್ದಯ್ಯ ಸುರಗಿಮಠ ಹಾಗೂ ಮೃತ್ಯುಂಜಯ ಸುರಗಿಮಠ ನಡುವೆ ಹೊಡೆದಾಟ ನಡೆದಿದೆ. ಈ ಹೊಡೆದಾಟ ತಪ್ಪಿಸಲು ಬಂದ ತಾಯಿ ಲಲಿತವ್ವ ಅವರನ್ನು ಮೃತ್ಯುಂಜಯ ಸುರಗಿಮಠ್...

Read more

ಭಾಗ್ವತರ ಸೊಪ್ಪಿನ ಬೆಟ್ಟದಲ್ಲಿ ಅಧಿಕಾರಿಗಳ ಹುಡುಕಾಟ

ಯಲ್ಲಾಪುರ: `ಭಾಗ್ವತರ ಸೊಪ್ಪಿನ ಬೆಟ್ಟಕ್ಕೂ ಬೇರೆಯವರ ಹೆಸರು!' ಶಿರ್ಷಿಕೆ ಅಡಿ ಸೋಮವಾರ `S News Digital' ವರದಿ ಪ್ರಸಾರ ಮಾಡಿದ್ದು, ಈ ಬೆನ್ನಲ್ಲೆ ವಿವಿಧ ಇಲಾಖೆ ಅಧಿಕಾರಿಗಳು...

Read more
Page 219 of 371 1 218 219 220 371

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page