6
ಅಂಕೋಲಾ: ಎಲ್ಲಿಂದಲೋ ಬಂದ ಬೀದಿ ನಾಯಿಗೆ ಶಿರೂರು ಅಂಗಡಿಯವರು ಊಟ ಹಾಕಿದ್ದರು. ಅಂದಿನಿoದ ಇಂದಿನವರೆಗೂ ಆ ನಾಯಿ ಅಂಗಡಿಯ ಕಾವಲಿಗಿದ್ದು, ಗುಡ್ಡ ಕುಸಿತದಲ್ಲಿ ಅನ್ನ ನೀಡಿದವರು ಸಾವನಪ್ಪಿದರೂ...
Read moreಗೋಕರ್ಣದ ಅಶೋಕೆಯಲ್ಲಿ ಜುಲೈ 21ರಿಂದ ಸೆಪ್ಟೆಂಬರ್ 18ರವರೆಗೆ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳು ಚಾತುರ್ಮಾಸ ನಡೆಸಲಿದ್ದಾರೆ. `ಅನಾವರಣ ಚಾತುರ್ಮಾಸ್ಯ' ಎಂಬ ಅಭಿದಾನದೊಂದಿಗೆ 60 ದಿನಗಳ ಕಾಲ ಅವರು...
Read moreಯಲ್ಲಾಪುರ: ಜಾನುವಾರುಗಳನ್ನು ಮೇಯಿಸಲು ಗದ್ದೆಗೆ ಹೋಗಿದ್ದ ಇಬ್ಬರು ಗೌಳಿಗರ ಮೇಲೆ ಚಿರತೆ ದಾಳಿ ನಡೆಸಿದೆ. ಜುಲೈ 17ರ ಬೆಳಗ್ಗೆ 6.30ರ ವೇಳೆಗೆ ದೇಶಪಾಂಡೆ ನಗರದ ಸೋನು ಘಾಟು...
Read moreಯಲ್ಲಾಪುರ: ಜೋಗಾಳಕೇರಿ ಅಸ್ಲೇಕೊಪ್ಪದಲ್ಲಿ ಅಪಾಯದ ಅಂಚಿನಲ್ಲಿದ್ದ ನಾಲ್ಕು ಕುಟುಂಬದವರನ್ನು ಮಾವಿನಮನೆ ಗ್ರಾ ಪಂ ಅಧಿಕಾರಿ ಗಂಗಾಧರ ಭಟ್ಟ ರಕ್ಷಿಸಿದ್ದಾರೆ. ಸಂತ್ರಸ್ತರಿಗೆ ಅವರು ಆಶ್ರಯವನ್ನು ನೀಡಿದ್ದಾರೆ. ಅಸ್ಲೇಕೊಪ್ಪದಲ್ಲಿ ತೆಂಗು...
Read moreಯಲ್ಲಾಪುರ: ಮಂಜುನಾಥ ನಗರದಲ್ಲಿ ಬುಧವಾರ ಹಳೆಯ ಮನೆಯ ಗೋಡೆ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಮೇಲೆ ಕುಸಿದಿದೆ. ಬೀಮವ್ವ ಬೋವಿ ವಡ್ಡರ್ ಎಂಬಾತರ ಮಣ್ಣಿನ ಮನೆ ಮಳೆಗೆ ಕುಸಿತ...
Read moreಶಿರಸಿ: ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನಲ್ಲಿ ಶ್ರೀ ಗಂಗಾಧರೇoದ್ರ ಸರಸ್ವತೀ ಸ್ವಾಮೀಜಿ ಹಾಗೂ ಶ್ರೀ ಆನಂದಭೋದೇoದ್ರ ಸರಸ್ವತೀ ಸ್ವಾಮೀಜಿ ಜುಲೈ 21ರಿಂದ ಸಪ್ಟೆಂಬರ್ 19ರತನಕ ಚಾತುರ್ಮಾಸ್ಯ ವೃತಾಚರಣೆ...
Read moreಹೊನ್ನಾವರ: ಒಂಬತ್ತು ದಿನಗಳಿಂದ ಬೆಳ್ಳಿ ಹಬ್ಬದ ಸಂಭ್ರಮ ಆಚರಿಸಿಕೊಳ್ಳುತ್ತಿದ್ದ ನಾಟ್ಯಶ್ರೀ ಯಕ್ಷಕಲಾ ಪ್ರತಿಷ್ಠಾನದ `ನವ ದಿನ ಶ್ರೀರಾಮ ಚರಿತೆ ತಾಳಮದ್ದಲೆ' ಸರಯೂತೀರದಲ್ಲಿ ಶ್ರೀರಾಮನ ನಿರ್ಯಾಣದ ಮೂಲಕ ಸಮಾರೋಪಗೊಂಡಿದೆ....
Read moreಸಿದ್ದಾಪುರ: ಅನಾಥರು ಹಾಗೂ ನಿರ್ಗತಿಕರನ್ನು ಸಲಹುತ್ತಿರುವ ಮುಗದೂರಿನ ಪುನೀತ್ ರಾಜಕುಮಾರ ಆಶ್ರಯಧಾಮದಲ್ಲಿ ಜುಲೈ 18ರಂದು `ಮಂತ್ರ ಮಾಂಗಲ್ಯ' ವಿವಾಹ ಮಹೋತ್ಸವ ನಡೆಯಲಿದೆ. ಆಶ್ರಮದ ಮುಖ್ಯಸ್ಥ ನಾಗರಾಜ ನಾಯ್ಕ...
Read moreಜೂ 19ರಂದು ಮುಂಡಗೋಡಿಗೆ ಬರಬೇಕಿದ್ದ ಲೋಕಾಯುಕ್ತ ಅಧಿಕಾರಿಗಳು ಆ ದಿನದ ಬದಲು ಜು 24ರಂದು ಬರಲಿದ್ದಾರೆ. ಜುಲೈ 24ರ ಬೆಳಗ್ಗೆ 11ಗಂಟೆಯಿAದ ಮಧ್ಯಾಹ್ನ 1ಗಂಟೆಯವರೆಗೆ ಮುಂಡಗೋಡಿನ ತಹಶೀಲ್ದಾರ್...
Read moreಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, `ಸುರಕ್ಷತೆಗೆ ಆದ್ಯತೆ ನೀಡಿ' ಎಂದು ಜಿಲ್ಲಾಡಳಿತ ಜನರಲ್ಲಿ ಮನವಿ ಮಾಡಿದೆ. ಗುಡ್ಡ, ನದಿ, ಹಳ್ಳ, ಕೆರೆ ಹತ್ತಿರದಲ್ಲಿ ವಾಸಿಸುತ್ತಿರುವ...
Read moreYou cannot copy content of this page

