6
ADVERTISEMENT

ಸ್ಥಳೀಯ

ಕಾರುಗಳ ನಡುವೆ ಮುಖಾಮುಖಿ

ಅಂಕೋಲಾ: ತದಡಿಯಿಂದ ಕಾರವಾರಕ್ಕೆ ತೆರಳುತ್ತಿದ್ದ ಬ್ರೀಜಾ ಕಾರಿಗೆ ಎದುರಿನಿಂದ ಬಂದ ಹುಂಡೈ ಕಾರು ಡಿಕ್ಕಿಯಾಗಿದೆ. ಪರಿಣಾಮ ಎರಡು ಕಾರು ಜಖಂ ಆಗಿದೆ. ತದಡಿಯ ಬಾಲಕೃಷ್ಣ ನಾಯ್ಕ ಅವರು...

Read more

ಸೊಸೈಟಿ ಸಾಲ | ಬಾವಿಯೊಳಗೆ ನೇಣಿಗೆ ಶರಣಾದ ರೈತ!

ಹೊನ್ನಾವರ: ಐದಾರು ಲಕ್ಷ ಸಾಲ ಮಾಡಿಕೊಂಡಿದ್ದ ಧರ್ಮ ನಾಯ್ಕ ಅವರು ತಮ್ಮ ತೋಟದ ಬಾವಿಯಲ್ಲಿ ನೇಣಿಗೆ ಶರಣಾಗಿದ್ದಾರೆ. ಹೊನ್ನಾವರ ಮೂಡ್ಕಣಿ ಮಕ್ಕಿಗದ್ದೆ ಹಳ್ಳರಕೇಣಿಯ ಧರ್ಮ ನಾಯ್ಕ ಅವರು...

Read more

ರಿಕ್ಷಾ ಚಾಲಕನ ಗಡಿಬಿಡಿಗೆ ಏಳು ಜನರಿಗೆ ಗಾಯ!

ಕಾರವಾರ: ಶಿರವಾಡ ರೈಲು ನಿಲ್ದಾಣದ ಕಡೆ ಚಲಿಸುತ್ತಿದ್ದ ರಿಕ್ಷಾ ಎರಡು ಬೈಕಿಗೆ ಗುದ್ದಿದೆ. ಪರಿಣಾಮ ಮೂರು ವಾಹನದಲ್ಲಿ ಸಂಚರಿಸುತ್ತಿದ್ದ ಏಳು ಜನ ಗಾಯಗೊಂಡಿದ್ದಾರೆ. ಡಿ 29ರ ರಾತ್ರಿ...

Read more

ಜೀವ ಬೆದರಿಕೆಗೆ ಹೆದರಿ ವಿಷ ಕುಡಿದ!

ಮುಂಡಗೋಡ: ಮನೆ ಬಾಗಿಲಿಗೆ ಬಂದು ಏಳೆಂಟು ಜನ ದಾಂಧಲೆ ನಡೆಸಿದ್ದರಿಂದ ಬೇಸರಗೊಂಡ ಪ್ರಶಾಂತ ಪಾಟೀಲ ವಿಷ ಕುಡಿದು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಅವರನ್ನು ಹುಬ್ಬಳ್ಳಿಯ ಕಿಮ್ಸ್'ಗೆ ದಾಖಲಿಸಿದ್ದು, ಇದೀಗ...

Read more

ಕರಡಿ ದಾಳಿ | ಆಸ್ಪತ್ರೆಯಲ್ಲಿದ್ದರೂ ಚುನಾವಣೆ ಗೆದ್ದ!

ಯಲ್ಲಾಪುರ:  ಕರಡಿ ದಾಳಿಗೆ ತತ್ತರಿಸಿದ್ದ ಆರ್ ಎಸ್ ಭಟ್ಟ ಹುತ್ಕಂಡ ಅವರು ಆಸ್ಪತ್ರೆಯಲ್ಲಿದ್ದರೂ ಪಿಎಲ್‌ಡಿ ಬ್ಯಾಂಕ್ ಚುನಾವಣೆಯಲ್ಲಿ ಗೆದ್ದಿದ್ದಾರೆ. ಆರ್ ಎಸ್ ಭಟ್ಟ ಅವರು ನಿರ್ದೇಶಕ ಸ್ಥಾನಕ್ಕೆ...

Read more

ನಗರಸಭೆ ಅವಾಂತರ | ಮೊದಲು ರಸ್ತೆ… ನಂತರ ನೀರಿನ ಗುಂಡಿ!

ಶಿರಸಿ: ಸಾರ್ವಜನಿಕರ ಒತ್ತಾಯದ ಮೇರೆಗೆ ಕಳೆದ ವರ್ಷ ಹೊಸಪೇಟೆಯಿಂದ ಎಪಿಎಂಸಿ ಮಹಾದ್ವಾರದವರೆಗೆ ಹೊಸದಾಗಿ ರಸ್ತೆ ನಿರ್ಮಿಸಲಾಗಿದೆ. ಆದರೆ, ಇದೀಗ ಅದೇ ರಸ್ತೆಯನ್ನು ಅಗೆದು ನೀರಿನ ಪೈಪ್ ಅಳವಡಿಸಲಾಗುತ್ತಿದೆ!...

Read more

ರೈಲು ಸೇತುವೆ ತಳಗೆ ಜೂಜಾಟ: ಪೊಲೀಸರಿಂದ ತಡೆ!

ಕುಮಟಾ: ಹೊಸ ಹರವಟ್ಟಾ ರೈಲ್ವೆ ಸೇತುವೆ ಬಳಿ ನಡೆಯುತ್ತಿದ್ದ ಮಟ್ಕಾ ಆಟಕ್ಕೆ ಪೊಲೀಸರು ತಡೆ ಒಡ್ಡಿದ್ದಾರೆ. ಕುಮಟಾ ಕುಡ್ತಗಿಬೈಲ್'ನ ಕೂಲಿಯಾಳು ನಾಗರಾಜ ನಾಯ್ಕ ಇಲ್ಲಿ ಮಟ್ಕಾ ಆಡಿಸುತ್ತಿದ್ದರು....

Read more

ಓಂ ಶಾಂತಿ | ಕಾರಿಗೆ ಗುದ್ದಿದ ಬಸ್ಸು: ಹಾರ್ಡವೇರ್ ಅಂಗಡಿ ಮಾಲಕ ಇನ್ನಿಲ್ಲ!

ಶಿರಸಿ: ಸೊರಬ ಬನವಾಸಿ ರಸ್ತೆಯಲ್ಲಿ ನಡೆದ ಅಪಘಾತದಲ್ಲಿ ಹಾರ್ಡವೇರ್ ಅಂಗಡಿ ಮಾಲಕ ಓಂ ಸಿಂಗ್ ಸಾವನಪ್ಪಿದ್ದಾರೆ. ಬನವಾಸಿ ರಸ್ತೆಯ ಕಪ್ಪಗೇರಿ ಬಳಿಯ ದೇವಾಲಯ ತಿರುವಿನಲ್ಲಿ ಭಾನುವಾರ ಬೆಳಗ್ಗೆ...

Read more

ಕಿರಾಣಿ ಅಂಗಡಿಯಲ್ಲಿ ಸರಾಯಿ ಮಾರಾಟ

ಜೊಯಿಡಾ: ಕಿರಾಣಿ ಅಂಗಡಿಯಲ್ಲಿ ನಡೆಯುತ್ತಿದ್ದ ಅಕ್ರಮ ಸರಾಯಿ ಮಾರಾಟವನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಕಿರಾಣಿ ಅಂಗಡಿ ಮುಂದಿನ ಕಟ್ಟೆ ಮೇಲೆ ಮದ್ಯ ಸೇವಿಸುತ್ತಿರುವಾಗಲೇ ದಾಳಿ ನಡೆಸಿ ಪೊಲೀಸರು...

Read more

ಗೋವಾ ಗಡಿಯಲ್ಲಿ ಕಾಡು ಹಂದಿ ಕಾಟ!

ಕಾರವಾರ: ಗೋವಾ - ಕಾರವಾರ ಗಡಿಯಲ್ಲಿ ಕಾಡು ಹಂದಿ ಕಾಟ ಜೋರಾಗಿದೆ. ಮೊನ್ನೆ ರಾತ್ರಿ ಬೈಕಿಗೆ ಹಂದಿ ಗುದ್ದಿದ್ದರಿಂದ ಇಬ್ಬರು ಗಾಯಗೊಂಡಿದ್ದಾರೆ! ಹೊಟೇಲಿನಲ್ಲಿ ಅಡುಗೆ ಕೆಲಸ ಮಾಡುವ...

Read more
Page 160 of 371 1 159 160 161 371

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page