6
ADVERTISEMENT

ಸ್ಥಳೀಯ

ಪಾದಚಾರಿಗೆ ಗುದ್ದಿದ ಕಾರು: ಅರ್ದ ಆಯಸ್ಸಿಗೆ ಅಂತ್ಯಗೊoಡ ಸೋಮು ಗೌಡರ ಬದುಕು!

ಅಂಕೋಲಾ: ಹಾರವಾಡದ ರೈಲು ನಿಲ್ದಾಣದ ಬಳಿ ನಡೆದು ಹೋಗುತ್ತಿದ್ದ ಪಾದಚಾರಿಗೆ ಕಾರು ಡಿಕ್ಕಿ ಹೊಡೆದಿದ್ದು, ಸೋಮು ಗೌಡ ಎಂಬಾತರು ಸಾವನಪ್ಪಿದ್ದಾರೆ. ಜೊತೆಗೆ ಕಾರಿನಲ್ಲಿದ್ದ ಮೂವರು ಗಾಯಗೊಂಡಿದ್ದಾರೆ. ಡಿ...

Read more

ಉತ್ತರ ಕನ್ನಡ | ಇಲ್ಲಿಯೇ ಬದುಕು.. ಇಲ್ಲಿಯೇ ಉದ್ಯೋಗ!

ಕಾರವಾರ: `ಉತ್ತರ ಕನ್ನಡ ಜಿಲ್ಲೆಯ ಯುವ ಜನತೆಗೆ ಅಗತ್ಯವಿರುವ ಕೌಶಲ್ಯ ತರಬೇತಿ ನೀಡಿ, ಇಲ್ಲಿಯೇ ಉದ್ಯೋಗದ ದಾರಿ ತೋರಬೇಕು. ಅವರಿಗೆ ಉತ್ತಮ ವೇತನವೂ ಸಿಗಬೇಕು. ಈ ನಿಟ್ಟಿನಲ್ಲಿ...

Read more

ಪ್ರತ್ಯೇಕ ಜಿಲ್ಲೆ | ಜ 21ರ ಬೆಳಗ್ಗೆ.. ಕ್ಷಮಿಸಿ.. ಮಧ್ಯಾಹ್ನ ಪೂರ್ವಭಾವಿ ಸಭೆ!

ಯಲ್ಲಾಪುರ: ಪ್ರತ್ಯೇಕ ಜಿಲ್ಲೆ ರಚನೆ ವಿಷಯವಾಗಿ ಯಲ್ಲಾಪುರ ತಾಲೂಕಿನ ಜನರ ಅಭಿಪ್ರಾಯ ಸಂಗ್ರಹಕ್ಕಾಗಿ ಜ 21ರ ಬೆಳಗ್ಗೆ 11 ಗಂಟೆಗೆ ಅಡಿಕೆ ಭವನದಲ್ಲಿ ಪೂರ್ವಭಾವಿ ಸಭೆ ನಡೆಯಲಿದೆ....

Read more

ಅರಣ್ಯ ಭೂಮಿ | RTC ಹಕ್ಕು ದಾಖಲೆಗೆ ಒಂದು ತಿಂಗಳ ಗಡುವು!

ಶಿರಸಿ: ಅರಣ್ಯ ಭೂಮಿ ಹಕ್ಕು ಪಡೆದು ಫಲಾನುಭವಿಗಳ ಹೆಸರನ್ನು ಪಹಣಿಯ ಪತ್ರಿಕೆಯಲ್ಲಿ ದಾಖಲಿಸುವುದಕ್ಕಾಗಿ ಸರ್ಕಾರ ಒಂದು ತಿಂಗಳ ಗಡುವು ವಿಧಿಸಿದೆ. ಈ ಬಗ್ಗೆ ಕರ್ನಾಟಕ ಸರ್ಕಾರದ ಮುಖ್ಯ...

Read more

ಅಡಕೆ ಅಟ್ಟದಿಂದ ಬಿದ್ದ ಬೀರಗದ್ದೆ ಗೌಡ: ಸಾವು

ಯಲ್ಲಾಪುರ: ಅಟ್ಟದ ಮೇಲೆ ಒಣಗಿಸಿದ್ದ ಅಡಿಕೆ ನೋಡಲು ತೆರಳುತ್ತಿದ್ದ ಬೀರಗದ್ದೆಯ ಬೀರ ಗೌಡ ಕಾಲು ಜಾರಿ ನೆಲಕ್ಕೆ ಬಿದ್ದು ಸಾವನಪ್ಪಿದ್ದಾರೆ. ಯಲ್ಲಾಪುರ ತಾಲೂಕಿನ ಅರಬೈಲ್ ಬಳಿಯ ಬೀರಗದ್ದೆಯ...

Read more

ಬೆಣ್ಣೆಹೊಳೆ (76) ಸೇತುವೆ ಇನ್ನಿಲ್ಲ!

ಶಿರಸಿ: ಕಲ್ಲು-ಗಾರೆಗಳ ಕಂಬದಿoದ ರಚಿಸಲಾಗಿದ್ದ ಬೆಣ್ಣೆಹೊಳೆ ಸೇತುವೆ ಇನ್ನಿಲ್ಲ. ಮೂರು ಜೆಸಿಬಿ, ನಾಲ್ಕು ಟಾಕ್ಟರ್, 15ಕ್ಕೂ ಅಧಿಕ ಕೆಲಸಗಾರರು ಸೇರಿ ಸತತ 12 ದಿನದ ನಿರಂತರ ಪ್ರಯತ್ನ...

Read more

ಸ್ವಾಮಿ ಶರಣಂ | ಫೋನು ಇಲ್ಲ.. ಮೆಸೆಜ್ ಇಲ್ಲ ನಿಂದು!

ಹೊನ್ನಾವರ: ಶಬರಿಮಲೆಗೆ ಹೋಗಿ ಅಯ್ಯಪ್ಪ ಸ್ವಾಮಿ ದರ್ಶನ ಮಾಡಿ ಬರಬೇಕಿದ್ದ ಮಹೇಶ ಮಡಿವಾಳ ವಾರ ಕಳೆದರೂ ಮನೆಗೆ ಮರಳಿಲ್ಲ. ಮಹೇಶ ಮಡಿವಾಳ ಫೋನು ಮಾಡಿಲ್ಲ.. ಮೆಸೆಜ್ ಕೂಡ...

Read more

ಕುಸಿದು ಬಿದ್ದು ಸಾವನಪ್ಪಿದ ಕಾರ್ಮಿಕ: ಬೀಡಿ.. ಇಂದೇ ಬಿಟ್ಟು ಬಿಡಿ!

ಕಾರವಾರ: ಅನೇಕ ವರ್ಷಗಳಿಂದ ಬೀಡಿ ಸೇದುವ ಚಟ ಹೊಂದಿದ್ದ ಪಾಂಡುರoಗ ಗೌಡ ಕುಸಿದು ಬಿದ್ದು ಸಾವನಪ್ಪಿದ್ದಾರೆ. ಬೈತಖೋಲದ ಗೌಡವಾಡದಲ್ಲಿ ವಾಸವಾಗಿದ್ದ ಪಾಂಡುರoಗ ಗೌಡ (59) ಡಿ 22ರಂದು...

Read more

ಅಕ್ರಮ ಮದ್ಯ ಮಾರಾಟ: ದಾಳಿ

ಹಳಿಯಾಳ: ಸಾರ್ವಜನಿಕ ಪ್ರದೇಶದಲ್ಲಿ ಮದ್ಯ ಸೇವನೆಗೆ ಅವಕಾಶ ನೀಡಿದ ಮಾಳು ಕೊಕರೆ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ. ಭಾಗವತಿಯ ಮಾಳು ಕೊಕರೆ ತಾವು ನಡೆಸುವ ಗೂಡಂಗಡಿಯಲ್ಲಿ ಸರಾಯಿ...

Read more
Page 166 of 371 1 165 166 167 371

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page