6
ADVERTISEMENT

ಸ್ಥಳೀಯ

ಪಟಾಕಿ ಸದ್ದಿಗೂ ಬೆದರದ ಕಾಡುಕೋಣ!

ಶಿರಸಿ: ಬಿಸಲಕೊಪ್ಪ ಬಳಿಯ ಮಲಳಗಾಂವ ಗ್ರಾಮದಲ್ಲಿ ಕಾಡುಕೋಣಗಳ ಹಾವಳಿ ಮಿತಿಮೀರಿದೆ. ಈ ಬಗ್ಗೆ ಊರಿನವರು ಅರಣ್ಯ ಇಲಾಖೆಗೆ ದೂರು ನೀಡಿದ್ದು, ಅರಣ್ಯ ಸಿಬ್ಬಂದಿ ಪಟಾಕಿ ಪ್ರಯೋಗ ನಡೆಸಿದರು....

Read more

ಕಾಣೆಯಾದ ಮೊಬೈಲ್ ಹುಡುಕಿದ ಪೊಲೀಸರು: ವಾರಸುದಾರರ ಮೊಗದಲ್ಲಿ ಸಂತಸ

ದಾoಡೇಲಿ: ಕಳ್ಳತನವಾಗಿದ್ದ 5 ಮೊಬೈಲ್ ಹುಡುಕುವಲ್ಲಿ ಪೊಲೀಸರು ಶ್ರಮಿಸಿದ್ದು, ಆ ಮೊಬೈಲ್'ನ್ನು ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ. ಮೊಬೈಲ್ ಕಳ್ಳತನದ ದೂರು ದಾಖಲಿಸಿಕೊಂಡಿದ್ದ ಪೊಲೀಸರು ಸಿಇಐಆರ್ ಪೋರ್ಟಲ್ ಮೂಲಕ ಮೊಬೈಲ್...

Read more

ಸೇತುವೆ ಕುಸಿದು ಲಾರಿ ಲಗಾಟಿ

ದಾಂಡೇಲಿ: ಗಾಂಧಿನಗರ ವಾರ್ಡ್ ನಂ 2ರಲ್ಲಿ ಕಿರು ಸೇತುವೆ ಕುಸಿದಿದ್ದು, ಟಿಪ್ಪರ್ ಹೂತು ಹೋಗಿದೆ. ಜಲ್ಲಿಕಲ್ಲುಗಳನ್ನು ತುಂಬಿಕೊoಡು ಬರುತ್ತಿದ್ದ ಟಿಪ್ಪರ್ ಕಿರು ಸೇತುವೆ ಮೇಲೆ ಪ್ರವೇಶಿಸಿದ ಕೂಡಲೇ...

Read more

ಜೀವನದಲ್ಲಿ ಜಿಗುಪ್ಸೆ: ಸೀಮೆಎಣ್ಣೆ ಸುರಿದುಕೊಂಡು ಸಾವನಪ್ಪಿದ ಮಹಿಳೆ

ಕುಮಟಾ: ಹುಬ್ಬಣಗೇರಿ ಹಪಿಜಾ ಚಾವಡ್ಕರ್ (46) ಎಂಬಾತರು ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳುವ ಮೂಲಕ ತಮ್ಮ ಜೀವನವನ್ನು ಕೊನೆಗಾಣಿಸಿಕೊಂಡಿದ್ದಾರೆ. ಹುಟ್ಟಿನಿoದಲೂ ಮಾನಸಿಕ ಅಸ್ವಸ್ಥರಾಗಿದ್ದ ಅವರಿಗೆ ಹೊನ್ನಾವರದ ಸೆಂಟ್...

Read more

ಅಣ್ಣ ತಮ್ಮನ ನಡುವೆ ಆಸ್ತಿ ಕಲಹ: ಅಡ್ಡ ಬಂದ ಅತ್ತಿಗೆಗೆ ಹಲ್ಲೆ ಮಾಡಿದವನಿಗೆ ಜೈಲು

ಕುಮಟಾ: ಆಸ್ತಿ ವಿಚಾರಕ್ಕೆ ಸಂಬಂಧಿಸಿ ಅತ್ತಿಗೆ ಮೇಲೆ ಹಲ್ಲೆ ನಡೆಸಿದ ಬಾಬು ಶಿವು ಹರಿಕಂತ್ರ ಎಂಬಾತನಿಗೆ ನ್ಯಾಯಾಲಯ 2 ವರ್ಷ ಜೈಲು ಶಿಕ್ಷೆ ಜೊತೆ 9 ಸಾವಿರ...

Read more

ಕಾಳಿ ರೌದ್ರಾವತಾರ: ಸ್ನಾನಕ್ಕೆ ಹೋದವ ಶವವಾದ

ಕಾರವಾರ: ಹಣಕೋಣಜೋಗದ ಬಳಿ ಕಾಳಿ ನದಿಗೆ ಸ್ನಾನಕ್ಕೆ ಹೋದ ಶೈಲೇಶ ಅನಂತ ತಳ್ಳೇಕರ್ (35) ನದಿ ನೀರು ಕುಡಿದು ಸಾವನಪ್ಪಿದ್ದಾರೆ. ಕೂಲಿ ಕೆಲಸ ಮಾಡಿಕೊಂಡಿದ್ದ ಶೈಲೇಶ್ ತಳ್ಳೇಕರ್...

Read more

ಪ್ರವೇಶ ಉಚಿತ: ಮನರಂಜನೆ ಖಚಿತ!

ಕಾರವಾರ: ನಗರದ ಪೊಲೀಸ್ ಕಲ್ಯಾಣ ಮಂಟಪದಲ್ಲಿ ಶನಿವಾರ ಸಂಜೆ 6 ಗಂಟೆಯಿಂದ ‘ಶಿವದೂತ ಪಂಜುರ್ಲಿ’ ಎಂಬ ಪೌರಾಣಿಕ ಕಥಾ ಹಿನ್ನೆಲೆಯ ಯಕ್ಷಗಾನ ಪ್ರದರ್ಶನ ನಡೆಯಲಿದೆ. ನಡೂರು ಮಂದಾರ್ತಿಯ...

Read more

ಆಟೋ ಚಾಲಕನ ಮುಖವಾಡ: ಮಟ್ಕಾ ಆಡಿಸುವುದೇ ವೃತ್ತಿ!

ಕುಮಟಾ: ಗುಂದಾ ಮಹಿಷಾಸುರ ಮರ್ಧಿನಿ ದೇವಾಲಯ ಬಳಿಯ ದಿನಕರ ಮಾದೇವ ನಾಯ್ಕ (50) ಮಟ್ಕಾ ದಂದೆ ನಡೆಸುತ್ತಿರುವಾಗ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಅಗಸ್ಟ 9ರಂದು ಮಧ್ಯಾಹ್ನ ಈತ...

Read more

IRB ಕಂಪನಿಗೆ ಇನ್ನೊಂದು ರಸ್ತೆ ಕೆಲಸವಾ? ನಿಧಾನವಾಗಿ ಬರೆದಿದ್ದರೆ ನಿಧನರಾಗಬಹುದು ಎಚ್ಚರ!

ಶಿರೂರು ಗುಡ್ಡ ಕುಸಿತಕ್ಕೆ ಮುಖ್ಯ ಕಾರಣವಾದ IRB ಕಂಪನಿಗೆ ಇನ್ನೊಂದು ಮುಖ್ಯ ರಸ್ತೆಯ ಕೆಲಸ ಸಿಕ್ಕರೆ ಏನಾಗಬೇಡ? `ಗೋಕರ್ಣ-ವಡ್ಡಿ-ಶಿರಸಿ ರಸ್ತೆಯನ್ನು ಸರಿಮಾಡಿಕೊಡುವಂತೆ ಐ ಆರ್ ಬಿ ಕಂಪನಿಗೆ...

Read more

ಕೋಟಿತೀರ್ಥದ ಒಡಲಿಗೆ ಲಕ್ಷ ಮೀನು ಮರಿ

ಕುಮಟಾ: ಗೋಕರ್ಣದ ಕೋಟಿತೀರ್ಥಕ್ಕೆ ಪಟ್ಟೆ ವಿನಾಯಕ ಗೆಳೆಯರ ಬಳಗದವರು ಲಕ್ಷ ಮೀನಿನಿ ಮರಿಗಳನ್ನು ನೀರಿಗೆ ಬಿಟ್ಟಿದ್ದಾರೆ. ಕೋಟಿತೀರ್ಥ ಸ್ವಚ್ಚತೆ ಕಾಪಾಡುವ ಹಿನ್ನಲೆಯಲ್ಲಿ ಈ ಮೀನಿನ ಮರಿಗಳನ್ನು ಬಿಡಲಾಗಿದೆ....

Read more
Page 292 of 371 1 291 292 293 371

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page