6
ಸಿದ್ದಾಪುರ: ಶಿರಸಿ - ಸಿದ್ದಾಪುರ ರಸ್ತೆಯ ವಿದ್ಯಾಗಿರಿ ಕ್ರಾಸಿನಲ್ಲಿ ಬೈಕಿಗೆ ಬೈಕು ಗುದ್ದಿದ ಪರಿಣಾಮ ರಾಧಾಕೃಷ್ಣ ಎಂಬಾತರು ಸಾವನಪ್ಪಿದ್ದಾರೆ. ರಾಧಾಕೃಷ್ಣ ಅವರು ಬೈಕಿನಲ್ಲಿ ಚಲಿಸುತ್ತಿದ್ದಾಗ ಹಿಂದಿನಿAದ ಬೈಕ್...
Read moreಕಾರವಾರ: ಬಂಗಾರದ ಆಭರಣಗಳನ್ನು ಟ್ರಿಜರಿಯಲ್ಲಿರಿಸಿ ಬೀಗ ಹಾಕಿದ್ದರೂ ಲಾಕರ್ ಚಾವಿಯನ್ನು ಅಲ್ಲಿಯೇ ಬಿಟ್ಟಿದ್ದ ಶಿಕ್ಷಕಿಯೊಬ್ಬರು 5.60 ಲಕ್ಷ ರೂ ಮೌಲ್ಯದ ಚಿನ್ನದ ಆಭರಣಗಳನ್ನು ಕಳೆದುಕೊಂಡಿದ್ದಾರೆ. ಆಶ್ರಮ ರಸ್ತೆಯ...
Read moreಕುಮಟಾ: ಬೈಕ್ ಓಡಿಸಿಕೊಂಡು ಹೋಗುತ್ತಿದ್ದ ವಿಘ್ನೇಶ್ ಮುಕ್ರಿ (19) ಅವರಿಗೆ ಅಪರಿಚಿತ ಲಾರಿ ಗುದ್ದಿದೆ. ಹಂದಿಗೋಣದ ವಿಘ್ನೇಶ ನಾಗೇಶ ಮುಕ್ರಿ (19) ಗುರುವಾರ ಮಧ್ಯಾಹ್ನ ತಮ್ಮ ಊರಿನಿಂದ...
Read moreಹೊನ್ನಾವರ: ಇಲ್ಲಿನ ಹಳೆಯ ತಹಶೀಲ್ದಾರ್ ಕಚೇರಿ ಕಟ್ಟಡದಲ್ಲಿ ಸದ್ಯ ಮೂರು ಇಲಾಖೆ ಹಾಗೂ ಒಂದು ಸಂಘದ ಕಚೇರಿಯವರು ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ, ಈ ನಾಲ್ಕು ಕಚೇರಿಯವರು ವಿದ್ಯುತ್...
Read moreಉತ್ತರ ಕನ್ನಡ ಜಿಲ್ಲೆಯಲ್ಲಿ ಸಾವಿರಕ್ಕೂ ಅಧಿಕ ಮಕ್ಕಳು ಹೃದಯ ಕಾಯಿಲೆಯಿಂದ ಬಳಲುತ್ತಿದ್ದಾರೆ. ವೈದ್ಯಕೀಯ ವರದಿಗಳ ಪ್ರಕಾರ 1019 ಮಕ್ಕಳಲ್ಲಿ ಹೃದಯ ಸಂಬoಧಿ ದೋಷಗಳು ಕಾಣಿಸಿಕೊಂಡಿದೆ. ರಾಷ್ಟ್ರೀಯ ಬಾಲ...
Read moreಭಟ್ಕಳ: ಮೀನುಗಾರಿಕೆ ನಡೆಸಲು ಸಮುದ್ರಕ್ಕೆ ಹೋಗಿದ್ದ ಮೀನುಗಾರ ದೋಣಿಯಲ್ಲಿಯೇ ಸಾವನಪ್ಪಿದ್ದಾನೆ. ಶಿರಾಲಿ ಮಾವಿನಕೂರ್ವಾ ಅಳ್ವೆಕೊಡಿ ಸಣ್ಣಬಾವಿ ಬಳಿಯ ನರಸಿಂಹ ಧರ್ಮಾ ಮೊಗೇರ (49) ಗುರುವಾರ ಬೆಳಗ್ಗೆ 5.30ಕ್ಕೆ...
Read moreಕುಮಟಾ: ತೋಟಕ್ಕೆ ಹೋಗಿದ್ದ ರಾಘವೇಂದ್ರ ಭಟ್ಟ ಅವರು ಬಾವಿಗೆ ಬಿದ್ದು ಸಾವನಪ್ಪಿದ್ದಾರೆ. ಕೂಜಳ್ಳಿ ಬಚಕಂಡದ ರಾಘವೇಂದ್ರ ವಿದ್ಯಾಧರ ಭಟ್ಟ (42) ಗುರುವಾರ ಬೆಳಗ್ಗೆ 8.30ಕ್ಕೆ ತೋಟಕ್ಕೆ ಹೋಗಿದ್ದರು....
Read moreಕುಮಟಾ: ಗೋಕರ್ಣ ಅಶೋಕೆಯ ಸಸ್ಯ ಸಂಜೀವಿನಿಯ ಪೂಜೆ ವೇಳೆ ನಿತ್ಯ ನವಿಲು ಬರುತ್ತದೆ. ದೇವರಿಗೆ ಹೂವು ಮುಡಿಸಿ ಕಾಡಿಗೆ ಮರಳುತ್ತದೆ! ಕೆಲವೊಮ್ಮೆ ಪೂಜೆ ಶುರುವಾಗುವ ಮುನ್ನ ಬರುವ...
Read moreಯಲ್ಲಾಪುರ: ಸಾರ್ವಜನಿಕ ರಸ್ತೆ ಅಂಚಿನಲ್ಲಿ ದಟ್ಟವಾಗಿ ಬೆಳೆದ ಪೊದೆಗಳನ್ನು ಕಲ್ಲಳ್ಳಿಯ ಗುರುಪಾದ ಭಟ್ಟ ಏಕಾಂಕಿಯಾಗಿ ಸ್ವಚ್ಛ ಮಾಡಿದ್ದಾರೆ. ಅಂಕೋಲಾ ತಾಲೂಕಿನ ಅಚವೆ ಅಂಗಡಿಬೈಲಿನ ಗುರುಪಾದ ಭಟ್ಟರು ಪ್ರಸ್ತುತ...
Read moreಅಂಕೋಲಾ: ಕೊಡ್ಲಗದ್ದೆಯ ಸತೀಶ್ ಪಟಗಾರ (45) ಇಲಿಮದ್ದು ಸೇವಿಸಿದ ಪರಿಣಾಮ ಮೂರು ದಿನ ನರಕಯಾತನೆ ಅನುಭವಿಸಿದ್ದು, ನಂತರ ಸಾವನಪ್ಪಿದ್ದಾರೆ. ಸತೀಶ್ ಪಟಗಾರ ಅವರ ಪತ್ನಿ ಶೋಭಾ (38)...
Read moreYou cannot copy content of this page
No WhatsApp Number Found!

