6
September 28, 2026

ಸ್ಥಳೀಯ

ಸೊಳ್ಳೆ ಕಾಟದಿಂದ ಬೇಸತ್ತ ಜನರ ಸಮಸ್ಯೆ ದೂರ ಮಾಡುವುದಕ್ಕಾಗಿ ಯಲ್ಲಾಪುರದ ವಜ್ರಳ್ಳಿ ಗ್ರಾ ಪಂ ಅಧ್ಯಕ್ಷ ಭಗೀರಥ ನಾಯ್ಕ ಅವರೇ ಗಟಾರಕ್ಕೆ ಇಳಿದು ಗಲೀಜು ಆರಿಸಿದ್ದಾರೆ! ಕಳೆದ...

ಉತ್ತರ ಕನ್ನಡ ಜಿಲ್ಲೆಯ ಶರಾವತಿ ನದಿಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಮಳೆಗಾಲದ ಅವಧಿಯಲ್ಲಿಯೂ ಜಲಚರಗಳ ಜೀವಕ್ಕೆ ತೊಂದರೆಯಾಗುವ ರೀತಿಯಲ್ಲಿ ಮರಳು ತೆಗೆಯಲಾಗುತ್ತಿದೆ. ಹೊನ್ನಾವರದ ಶರಾವತಿ...

ಉತ್ತರ ಕನ್ನಡ ಜಿಲ್ಲಾಡಳಿತ ಸ್ಥಾಪಿಸಿದ ಸಹಾಯವಾಣಿಗೆ ಜಿಲ್ಲೆಯ ನಾನಾ ಭಾಗಗಳಿಂದ ದೂರು ಬರುತ್ತಿದೆ. ಸರಿಸುಮಾರು 10ರಿಂದ 20 ನಿಮಿಷದೊಳಗೆ ಆ ಸಮಸ್ಯೆ ಬಗೆಹರಿಸಲು ಜಿಲ್ಲಾಡಳಿತ ಶ್ರಮಿಸುತ್ತಿದೆ. ಗುರುವಾರ...

`ಅಲ್ಲಿ ಜಗಳ ನಡೆಯುತ್ತಿದೆ. ಆಭರಣ ಕಸಿದುಕೊಳ್ಳುತ್ತಿದ್ದಾರೆ' ಎಂದು ಮಹಿಳೆಯರನ್ನು ನಂಬಿಸಿ ಅವರ ಆಭರಣಗಳನ್ನು ಅಪಹರಿಸುವುದನ್ನು ಕಾಯಕವನ್ನಾಗಿಸಿಕೊಂಡಿದ್ದವನನ್ನು ಶಿರಸಿ ಪೊಲೀಸರು ಬಂಧಿಸಿದ್ದಾರೆ. ಕಲಬುರಗಿಯ ಯುಸುಫ್ ಖಾನ್ ಎಂಬಾತ ಬಟ್ಟೆ...

ಅಂಕೋಲಾದ ಅವರ್ಸಾದಲ್ಲಿ ವಿದ್ಯುತ್ ತಂತಿ ನೆಲಕ್ಕೆ ಬಿದ್ದಿದ್ದು, ಅದರ ಅರಿವಿಲ್ಲದೇ ತಂತಿ ತುಳಿದ ಎರಡು ಜೀವಗಳು ಸಾವನಪ್ಪಿದೆ. ಮಹಾರಾಷ್ಟದಲ್ಲಿ ಕೆಲಸ ಮಾಡಿಕೊಂಡಿದ್ದ ಅವರ್ಸಾ ದಂಡೇಭಾಗದ ಮಹಾಂತೇಶ ಭಾನಾವಳಿಕರ್...

ವಿದ್ಯುತ್ ಉತ್ಪಾದನೆ ವಿಷಯದಲ್ಲಿ ದಾಖಲೆ ಬರೆದಿರುವ ಉತ್ತರ ಕನ್ನಡ ಜಿಲ್ಲೆಯ ಅನೇಕ ಭಾಗಗಳಲ್ಲಿ ವಿದ್ಯುತ್ ಸರಬರಾಜು ಸರಿಯಾಗಿಲ್ಲ. ಸಿದ್ದಾಪುರ ತಾಲೂಕಿನ ಕಾನಸೂರು ಭಾಗದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಮುಂದುವರೆದಿದ್ದು,...

ಯಲ್ಲಾಪುರದ ತೆಲಂಗಾರದ ಬಳಿಯ ಕಾಡಿನಲ್ಲಿ ಅಂದರ್ ಬಾಹರ್ ಆಡುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಆರು ಜನ ಸಿಕ್ಕಿಬಿದ್ದಿದ್ದು, ಅವರ ಬಳಿಯಿದ್ದ 8110ರೂಪಾಯಿಗಳನ್ನು ಪೊಲೀಸರು...

ಮುಖದ ಮೇಲೆ ಆದ ಸಣ್ಣ ಗುಳ್ಳೆಗೆ ಚಿಕಿತ್ಸೆಪಡೆಯಲು ಆಸ್ಪತ್ರೆಗೆ ದಾಖಲಾದ ನವವಿವಾಹಿತೆ ಆರೋಗ್ಯದಲ್ಲಿ ಏರುಪೇರಾಗಿದ್ದು, ಅದೇ ನೋವಿನಲ್ಲಿ ಅವರು ಬಾವಿಗೆ ಹಾರಿ ಜೀವಬಿಟ್ಟಿದ್ದಾರೆ. ಶಿರಸಿ ಬನವಾಸಿಯ ನವನಗೇರಿ...

ಯಲ್ಲಾಪುರದ ತಾಮೀರ್ ಕೋ ಆಪರೇಟಿವ್ ಸೊಸೈಟಿ ಶಾಖಾ ವ್ಯವಸ್ಥಾಪಕ ಮೀರ್ ಕರೀಂ ಅವರಿಗೆ ಸಿದ್ದಾಪುರದಲ್ಲಿ ಅಪಘಾತವಾಗಿದೆ. ಮೀರ್ ಕರೀಂ ಅವರ ಕಾರು ಜಖಂ ಆಗಿದ್ದು, ಅವರು ಪ್ರಾಣಾಪಾಯದಿಂದ...

ಕಳೆದ ಎರಡು ದಿನಗಳಿಗೆ ಹೋಲಿಸಿದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಕೊಂಚ ಕಡಿಮೆಯಾಗಿದೆ. ಆದರೆ, ಹಾನಿ ಪ್ರಮಾಣ ಕಡಿಮೆ ಆಗಿಲ್ಲ. ಎರಡು ವರ್ಷಗಳ ಹಿಂದೆ ಕಳಚೆಯಲ್ಲಿ ಭಾರೀ...

Copyright © Shree Karnataka All rights reserved. Developed and Maintained by naikanco.in | Newsphere by AF themes.

You cannot copy content of this page