6
ADVERTISEMENT
ADVERTISEMENT

ಸ್ಥಳೀಯ

ಕಿರಾಣಿ ಅಂಗಡಿಯಲ್ಲಿ ಸರಾಯಿ ಮಾರಾಟ

ಜೊಯಿಡಾ: ಕಿರಾಣಿ ಅಂಗಡಿಯಲ್ಲಿ ನಡೆಯುತ್ತಿದ್ದ ಅಕ್ರಮ ಸರಾಯಿ ಮಾರಾಟವನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಕಿರಾಣಿ ಅಂಗಡಿ ಮುಂದಿನ ಕಟ್ಟೆ ಮೇಲೆ ಮದ್ಯ ಸೇವಿಸುತ್ತಿರುವಾಗಲೇ ದಾಳಿ ನಡೆಸಿ ಪೊಲೀಸರು...

Read more

ಗೋವಾ ಗಡಿಯಲ್ಲಿ ಕಾಡು ಹಂದಿ ಕಾಟ!

ಕಾರವಾರ: ಗೋವಾ - ಕಾರವಾರ ಗಡಿಯಲ್ಲಿ ಕಾಡು ಹಂದಿ ಕಾಟ ಜೋರಾಗಿದೆ. ಮೊನ್ನೆ ರಾತ್ರಿ ಬೈಕಿಗೆ ಹಂದಿ ಗುದ್ದಿದ್ದರಿಂದ ಇಬ್ಬರು ಗಾಯಗೊಂಡಿದ್ದಾರೆ! ಹೊಟೇಲಿನಲ್ಲಿ ಅಡುಗೆ ಕೆಲಸ ಮಾಡುವ...

Read more

ಅರೆಬರೆ ಆಸ್ಪತ್ರೆ | ಸತ್ಯ ಹೊರಬರದಿದ್ದರೆ ಉಪವಾಸ: ಹೈಟೆಕ್ ಆಸ್ಪತ್ರೆ ಬಗ್ಗೆ ಅನಂತಣ್ಣನ ಅನುಮಾನ!

ಶಿರಸಿ: ಸರ್ಕಾರಿ ಆಸ್ಪತ್ರೆ ಕಾಮಗಾರಿ ಬಗ್ಗೆ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಅನುಮಾನ ವ್ಯಕ್ತಪಡಿಸಿದ್ದಾರೆ. ಶಿರಸಿಯ ಹೈಟೆಕ್ ಆಸ್ಪತ್ರೆಯ ಒಳಹೋರಣಗಳ ಬಗ್ಗೆ ಒಂದು ವಾರದಲ್ಲಿ ಜನರ ಮುಂದಿಡದಿದ್ದರೆ...

Read more

ಅನುಮತಿ ಕೊಟ್ಟಿದ್ದು ಅವರೇ.. ತೆರವು ಮಾಡಿದ್ದು ಅವರೇ: ಮೀನುಗಾರನ ಮೇಲೆ ಅಧಿಕಾರಿಗಳ ದಬ್ಬಾಳಿಕೆ!

ಭಟ್ಕಳ: ಮುರುಡೇಶ್ವರ ಕಡಲತೀರದಲ್ಲಿ ಬೋಟು ನಿಲುಗಡೆಗೆ ಸರ್ಕಾರ ಅನುಮತಿ ನೀಡಿದ್ದು, ಇದೀಗ ಅದೇ ಸರ್ಕಾರದ ಅಧಿಕಾರಿಗಳು ನಿಲುವು ಬದಲಿಸಿ ಅಲ್ಲಿದ್ದವರನ್ನು ಒಕ್ಕಲೆಬ್ಬಿಸಿದ್ದಾರೆ! ಡಿ 12ರಂದು ವೆಂಕಟೇಶ ಹರಿಕಂತ್ರ...

Read more

ಅಕ್ರಮ ಸಾಗಾಟ: ನಾಟಾ ಜೊತೆ ಸಿಕ್ಕಿಬಿದ್ದ ಜಾಕೀರ!

ಶಿರಸಿ: ಲಗೇಜ್ ವಾಹನದಲ್ಲಿ ಸಾಗವಾನಿ ನಾಟಾ ಸಾಗಿಸುತ್ತಿದ್ದ ಜಾಕೀರ್ ಅಹ್ಮದ್ ಅರಣ್ಯ ಸಿಬ್ಬಂದಿಗೆ ಸಿಕ್ಕಿ ಬಿದ್ದಿದ್ದು, ಅಧಿಕಾರಿಗಳು ನಾಟಾಗಳ ಜೊತೆ ಆತನನ್ನು ವಶಕ್ಕೆ ಪಡೆದಿದ್ದಾರೆ. ಅಕ್ರಮ ನಾಟಾ...

Read more

ತ್ರಿಬಲ್ ರೈಡ್ | ಬೈಕಿಗೆ ಗುದ್ದಿದ ಬಸ್ಸು: ಇಬ್ಬರ ಸಾವು-ಒಬ್ಬ ಗಂಭೀರ

ಯಲ್ಲಾಪುರ: ಬೈಕಿಗೆ ಬಸ್ಸು ಗುದ್ದಿದ ಪರಿಣಾಮ ಇಬ್ಬರು ಸ್ಥಳದಲ್ಲಿ ಸಾವನಪ್ಪಿದ್ದು, ಒಬ್ಬರ ಕೈ-ಕಾಲುಗಳಿಗೆ ಗಂಭೀರ ಪ್ರಮಾಣದಲ್ಲಿ ಪೆಟ್ಟಾಗಿದೆ. ಹೆಲ್ಮೆಟ್ ಸಹ ಧರಿಸದೇ ಬೈಕಿನಲ್ಲಿ ಮೂವರು ಸಂಚರಿಸಿರುವುದು ಹಾಗೂ...

Read more

ಗಂಜಿ ಪಾತ್ರೆಗೆ ಬಿದ್ದ ಕಂದಮ್ಮ ಸಾವು!

ಮುಂಡಗೋಡ: ನಾಯಿಗಳ ಆಹಾರಕ್ಕಾಗಿ ಬೇಯಿಸುತ್ತಿದ್ದ ಗಂಜಿ ಬೋಗಣಿಗೆ ಬಿದ್ದು 2 ವರ್ಷದ ಮಗು ಸಾವನಪ್ಪಿದೆ. ಮುಂಡಗೋಡದ ಚಳಗೇರಿಯಲ್ಲಿ ಬೀರು ಲಂಬೋರ ಅವರು ಸಾಕಿದ್ದ ನಾಯಿಗಳಿಗೆ ನೀಡಲು ಡಿ...

Read more

ರಿಕ್ಷಾಗೆ ಅಡ್ಡ ಬಂದ ಮಗು: ರಿಕ್ಷಾದಲ್ಲಿದ್ದ ಮಗು ಸಾವು!

ಹೊನ್ನಾವರ: ಚಲಿಸುತ್ತಿದ್ದ ರಿಕ್ಷಾಗೆ ದಿಢೀರ್ ಆಗಿ ಪುಟ್ಟ ಮಗು ಅಡ್ಡ ಬಂದಿದ್ದು, ಆ ಮಗುವನ್ನು ಉಳಿಸುವ ಗಡಿಬಿಡಿಯಲ್ಲಿ ರಿಕ್ಷಾ ಒಳಗಿದ್ದ ಮಗು ಸಾವನಪ್ಪಿದೆ. ಶನಿವಾರ ಮಧ್ಯಾಹ್ನ ಹೊನ್ನಾವರದ...

Read more

ವಿದ್ಯುತ್ ಕಂಬಕ್ಕೆ ಗುದ್ದಿದ ಲಾರಿ

ಅಂಕೋಲಾ: ಮರದ ಹಲಿಗೆಗಳನ್ನು ಸಾಗಿಸುತ್ತಿದ್ದ ಲಾರಿ ವಿದ್ಯುತ್ ಕಂಬಕ್ಕೆ ಗುದ್ದಿದ್ದರಿಂದ ಹಲಿಗೆಗಳ ಜೊತೆ ವಿದ್ಯುತ್ ಕಂಬಕ್ಕೆ ಸಹ ಹಾನಿಯಾಗಿದೆ. ಅಂಕೋಲಾ ಯಲ್ಲಾಪುರ ಹೆದ್ದಾರಿಯಲ್ಲಿ ಡಿ 26ರಂದು ಈ...

Read more

ಶಿಕ್ಷಕನ ಕಾರಿಗೆ ಗುದ್ದಿದ ಲಾರಿ

ಕುಮಟಾ: ಸುಭಾಷ್ ರಸ್ತೆಯ ಇಂಡಿಯನ್ ಹಾರ್ಡವೇರ್ ಅಂಗಡಿ ರಸ್ತೆ ತಿರುವಿನಲ್ಲಿ ಲಾರಿ ಹಾಗೂ ಕಾರಿನ ನಡುವೆ ಅಪಘಾತವಾಗಿದೆ. ದತ್ತಾ ನಾಯಕ ಅವರು ಚಲಾಯಿಸುತ್ತಿದ್ದ ಕಾರಿಗೆ ಕೌಲೇಶ್ವರ್ ಸಾವ್...

Read more
Page 163 of 373 1 162 163 164 373

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page