6
ADVERTISEMENT

ಸ್ಥಳೀಯ

ಮಿರ್ಜಾನ್ ನಾಡಕಚೇರಿ ಅಸ್ತವ್ಯಸ್ತ: ಕನ್ನಡ ಕಾರ್ಯಕರ್ತನ ಉಗ್ರ ಹೋರಾಟ

ಕುಮಟಾ ಬಳಿಯ ಮಿರ್ಜಾನ್ ನಾಡಕಚೇರಿ ಅವ್ಯವಸ್ಥೆ ವಿರುದ್ದ ಕರವೇ ಅಧ್ಯಕ್ಷ ಭಾಸ್ಕರ ಪಟಗಾರ್ ಕಿಡಿಕಾರಿದ್ದಾರೆ. ಅವ್ಯವಸ್ಥೆ ಸರಿಪಡಿಸದೇ ಇದ್ದರೆ ಉಗ್ರ ಹೋರಾಟ ನಡೆಸುವುದಾಗಿ ಅವರು ಎಚ್ಚರಿಸಿದ್ದಾರೆ. ಈ...

Read more

BSNL: ಟವರ್ ನಿರ್ಮಾಣದ ಸಾಮಗ್ರಿಯೇ ಮಾಯ!

ಯಲ್ಲಾಪುರದ ಡಬ್ಗುಳಿಯಲ್ಲಿ ನಿರ್ಮಾಣ ಹಂತದಲ್ಲಿದ್ದ BSNL ಟವರ್ ಸಾಮಗ್ರಿಗಳು ಕಳ್ಳರ ಪಾಲಾಗಿದೆ. ಶಿರಸಿಯ ಜಯಲಕ್ಷ್ಮಿ ಬಿಲ್ಟೆಕ್ ಪ್ರೆö ಲಿ ಕಂಪನಿಯವರು ಡಬ್ಗುಳಿಯಲ್ಲಿ ಟವರ್ ನಿರ್ಮಿಸುತ್ತಿದ್ದರು. ಇದಕ್ಕಾಗಿ ಅವರು...

Read more

ಓಂ ಶಾಂತಿ: ಗ್ರಾನೆಟ್ ಅಂಗಡಿ ಮಾಲಕನ ಮೇಲೆ ಬಿದ್ದ ಕಲ್ಲು!

ಕಾರವಾರದ ಮಲ್ಲಿಕಾರ್ಜುನ ಟೈಲ್ಸ & ಸಿರಾಮಿಕ್ಸ ಮಾಲಕ ಮುದ್ದಣ್ಣ ಹಾಲುಂಡಿ ಅವರ ಮೈಮೇಲೆ ಗ್ರಾನೆಟ್ ಕಲ್ಲು ಬಿದ್ದಿದೆ. ಪರಿಣಾಮ ಅವರು ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. ಮುದ್ದಣ್ಣ ಹಾಲುಂಡಿ (53)...

Read more

ಸಾಲಬಾಧೆ: ಮುಂಡಗೋಡದಲ್ಲಿ ಮುಂದುವರೆದ ರೈತರ ಸಾವಿನ ಸರಣಿ

ಒಂದುವರೆ ಲಕ್ಷ ರೂ ಸಾಲ ತೀರಿಸಲಾಗದ ಕಾರಣ ರೈತ ಲೊಕೇಶ ಎಸಳಿ ಸಾವನಪ್ಪಿದ್ದಾರೆ. ಕೆಲ ದಿನದ ಹಿಂದೆ ಐದುವರೆ ಲಕ್ಷ ರೂ ಸಾಲ ಮಾಡಿಕೊಂಡಿದ್ದ ಓಣಿಕೇರಿಯ ರತ್ನೋಜಿ...

Read more

ನರಭಕ್ಷಕ ಚಿರತೆಯ ಅನುಮಾನಾಸ್ಪದ ಮರಣ!

ಅಂಕೋಲಾದಲ್ಲಿ ಮಾನವನ ಮೇಲೆ ದಾಳಿ ನಡೆಸಿದ್ದ ಚಿರತೆ ಅನುಮಾನಾಸ್ಪದ ರೀತಿಯಲ್ಲಿ ಸಾವನಪ್ಪಿದೆ. ಕುಂಬ್ರಿಗದ್ದೆ ಹಳ್ಳದಂಚಿನ ಪ್ರದೇಶದಲ್ಲಿ ಚಿರತೆ ಶವ ಸಿಕ್ಕಿದೆ. ಅಂಕೋಲಾ ವಾಸರಕುದ್ರಗಿ ಗ್ರಾಪಂ ವ್ಯಾಪ್ತಿಯ ಉಳಗದ್ದೆ...

Read more

ಮಳೆ ಬಂದರೆ ನಡುಕ: ಈ ಶಾಲಾ ಕಟ್ಟಡ ಕಾಳಜಿ ಕೇಂದ್ರಕ್ಕೂ ಯೋಗ್ಯವಲ್ಲ!

ನೆರೆ ಪ್ರವಾಹ, ಗುಡ್ಡ ಕುಸಿತ ಸೇರಿ ಪ್ರಕೃತಿ ವಿಕೋಪ ನಡೆದಾಗ ಸರ್ಕಾರಿ ಶಾಲೆಯನ್ನು ಕಾಳಜಿ ಕೇಂದ್ರವನ್ನಾಗಿ ಪರಿವರ್ತಿಸಲಾಗುತ್ತದೆ. ಆದರೆ, ಕುಮಟಾದ ಮೂಡಂಗಿಯಲ್ಲಿ ಸರ್ಕಾರಿ ಶಾಲೆಯೇ ಶಿಥಿಲಾವ್ಯವಸ್ಥೆಯಲ್ಲಿದೆ. ಜೀವಭಯದಿಂದ...

Read more

ಜನಮೆಚ್ಚಿದ ಜಿಲ್ಲಾಧಿಕಾರಿಗೆ ಉನ್ನತ ಹುದ್ದೆ: ಜನಶಕ್ತಿ ವೇದಿಕೆಯಿಂದ ಶುಭಹಾರೈಕೆ

ಉತ್ತರ ಕನ್ನಡ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿ ದಕ್ಷಿಣ ಕನ್ನಡಕ್ಕೆ ವರ್ಗಾವಣೆಯಾಗಿದ್ದ ಮುಲೈ ಮುಹಿಲನ್ ಅವರು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ನೋಂದಣಿ ಮಹಾಪರಿವೀಕ್ಷಕ ಮತ್ತು ಮುದ್ರಾಂಕ ಆಯುಕ್ತರಾಗಿ...

Read more

ಅಡಿಕೆ ಕದ್ದ ಕಳ್ಳ ಕೊನೆಗೂ ಸಿಕ್ಕಿಬಿದ್ದ

ಯಲ್ಲಾಪುರದ ಗೋಪಾಲಕೃಷ್ಣ ಹೆಬ್ಬಾರ್ ಅವರ ಮನೆ ಹಿಂದಿನ ಶೆಡ್'ಗೆ ನುಗ್ಗಿ ಅಲ್ಲಿದ್ದ ಅಡಿಕೆ ಅಪಹರಿಸಿದ್ದ ಕಳ್ಳನನ್ನು ಸಿಪಿಐ ರಮೇಶ ಹಾನಾಪುರ ಪತ್ತೆ ಹಚ್ಚಿದ್ದಾರೆ. ಮಾರ್ಚ 4ರಂದು ಯಲ್ಲಾಪುರದ...

Read more

ಅರಬ್ಬಿ ಸಮುದ್ರದಲ್ಲಿ ರಕ್ಕಸ ಅಲೆ!

ಕಾರವಾರದ ಮಾಜಾಳಿಯಿಂದ ಭಟ್ಕಳದವರೆಗಿನ ಅರಬ್ಬಿ ಸಮುದ್ರದಲ್ಲಿ ಜೂನ್ 19ರ ಬೆಳಗ್ಗೆ 8.30ರವರೆಗೆ ಭಾರೀ ಪ್ರಮಾಣದ ಅಲೆಗಳು ಏಳುವ ಸಾಧ್ಯತೆಯಿದೆ. ಹೀಗಾಗಿ ಆ ಭಾಗದ ಜನ ಹಾಗೂ ಮೀನುಗಾರರು...

Read more

ಹಳೆ ಪಾತ್ರೆ.. ಹಳೆ ಕಬ್ಬಿಣ: ಗುಜುರಿ ಮಾರಾಟದ ಲೆಕ್ಕ ಎಲ್ಲಿ?

ಕಾರವಾರದಲ್ಲಿ ಮನೆ ಮನೆಗೆ ಕಸ ಸಂಗ್ರಹಿಸುವ ವಾಹನ ಪ್ಲಾಸ್ಟಿಕ್-ಕಬ್ಬಿಣವನ್ನು ಸಂಗ್ರಹಿಸಿ ಅದನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವ ಆರೋಪ ಕೇಳಿ ಬಂದಿದೆ. ಶಿರಸಿಯಲ್ಲಿ ಕುಡಿಯುವ ನೀರಿನ ಕಬ್ಬಿಣದ ಪೈಪ್...

Read more
Page 49 of 371 1 48 49 50 371

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page