6
ಮಟ್ಕಾ ಆಟದಲ್ಲಿ ತೊಡಗಿದ್ದ ಪಾನ್ ಅಂಗಡಿ ಮಾಲಕರಿಬ್ಬರ ವಿರುದ್ಧ ಮುಂಡಗೋಡು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸಿದ್ದಾಪುರ ಪೊಲೀಸರು ಚಾಲಕನೊಬ್ಬ ಮಟ್ಕಾ ಆಡಿಸುತ್ತಿರುವುದನ್ನು ಪತ್ತೆ ಮಾಡಿದ್ದಾರೆ. ಮುಂಡಗೋಡಿನ ಬಂಕಾಪುರ...
Read moreಕೋಳಿ ಆಹಾರವನ್ನು ಬಿಸಲಿಗೆ ಒಣಗಿಸುವ ವಿಷಯವಾಗಿ ಮೂವರು ಮಹಿಳೆಯರ ನಡುವೆ ಕಚ್ಚಾಟ ನಡೆದಿದೆ. ಈ ವಿಷಯ ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ರಾಜಿ-ಸಂದಾನ ಬಗೆಹರಿಯದ ಕಾರಣ ಪೊಲೀಸರು...
Read moreರಸ್ತೆ ಪಕ್ಕ ನಿಲ್ಲಿಸಿದ್ದ ವೀರಭದ್ರ ಬೋಗುರಕರ ಅವರ ಬೈಕ್ ಕಾಣೆಯಾಗಿದೆ. ಅದನ್ನು ಹುಡುಕಿಕೊಡುವಂತೆ ಅವರು ಪೊಲೀಸರಿಗೆ ದುಂಬಾಲು ಬಿದ್ದಿದ್ದಾರೆ. ಹಳಿಯಾಳದ ಕಾಳಗಿನಕೊಪ್ಪದ ವೀರಭದ್ರ ಬೋಗುರಕರ (27) ವ್ಯಾಪಾರಿ....
Read moreಜಾನುವಾರುಗಳ ಮೇವಿಗಾಗಿ ಹುಲ್ಲು ತುಂಬಿಕೊoಡು ಹೊರಟಿದ್ದ ಲಾರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಪರಿಣಾಮ ಹುಲ್ಲಿನ ಜೊತೆ ಲಾರಿಯೂ ಭಸ್ಮವಾಗಿದೆ. ಸಿದ್ದಾಪುರ ತಾಲೂಕಿನ ಕುಮಟಾ ಮುಖ್ಯ ರಸ್ತೆಯಲ್ಲಿ ಶನಿವಾರ...
Read moreಕಳೆದ ಒಂದು ವರ್ಷದಿಂದ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಮಾದೇವ ನಾಯ್ಕ ಆತ್ಮಹತ್ಯೆಗೆ ಶರಣಾಗಿದ್ದಾರೆ. ಭಟ್ಕಳದ ಬೈಲೂರಿನ ತುಂಬೇಬೀಳುವಿನಲ್ಲಿ ಮಾದೇವ ನಾಯ್ಕ (55) ವಾಸಿಸುತ್ತಿದ್ದರು. ದಿನವಿಡೀ ಮನೆ ಕೆಲಸ...
Read moreನಿಧಾನವಾಗಿ ಚಲಿಸುತ್ತಿದ್ದ ಎಲೆಕ್ಟ್ರಿಕ್ ಸ್ಕೂಟರ್'ಗೆ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಕೂಟರಿನಲ್ಲಿದ್ದ ಗುರುಪ್ಪಾ ಕೊಟಗಿ ಸಾವನಪ್ಪಿದ್ದಾರೆ. ದಾಂಡೇಲಿ ಸುಭಾಷ ನಗರದ ಗುರುಪ್ಪಾ ಕೊಟಗಿ (75) ಹೊಸದಾಗಿ ಎಲೆಕ್ಟ್ರಿಕ್...
Read moreಅಂಕೋಲಾ-ಯಲ್ಲಾಪುರ ಗಡಿ ಗ್ರಾಮವಾದ ಹಳವಳ್ಳಿಯಲ್ಲಿ ಊರಿನವರೆಲ್ಲ ಒಟ್ಟಾಗಿ ಜನವರಿ 26ರಂದು `ಆಲೆಮನೆ ಉತ್ಸವ' ಆಯೋಜಿಸುತ್ತಿದ್ದಾರೆ. ಸಂಜೆ 6 ಗಂಟೆಯಿoದ ರಾತ್ರಿ 10ಗಂಟೆಯವರೆಗೆ ಈ ಉತ್ಸವ ನಡೆಯಲಿದೆ. ಕಳೆದ...
Read more10 ದಿನದ ಹಿಂದೆ ನಡೆದ ಭರತನಾಟ್ಯ ಕಾರ್ಯಕ್ರಮದಲ್ಲಿ ಮಹಿಳೆ ಜೊತೆ ಅನುಚಿತ ವರ್ತನೆ ಮಾಡಿದ ಕಾರಣಕ್ಕೆ ಔಷಧ ಪೂರೈಕೆದಾರ ಹಾಗೂ ವ್ಯಾಪಾರಿ ನಡುವೆ ಹೊಡೆದಾಟ ನಡೆದಿದೆ. ಹೊಡೆದಾಡಿಕೊಂಡ...
Read more`ಸರ್ಕಾರ ಹಾಗೂ ಸಾರ್ವಜನಿಕರ ನಡುವೆ ಸಂಪರ್ಕ ಸೇತುವೆಯಂತೆ ಕಾರ್ಯನಿರ್ವಹಿಸುವ ಗ್ರಾಮ ಆಡಳಿತಾಧಿಕಾರಿಗಳು ಸಾರ್ವಜನಿಕರ ಜೊತೆ ಸೌಜನ್ಯದಿಂದ ವರ್ತಿಸಬೇಕು' ಎಂದು ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಹೇಳಿದ್ದಾರೆ. `ಪರಸ್ಪರ ಸಹಕಾರ...
Read more`ಅರಣ್ಯ ಹಕ್ಕು ಕಾನೂನು ಅರಣ್ಯ ಅತಿಕ್ರಮಣದಾರರ ಪರವಾಗಿದ್ದರೂ ಇಚ್ಚಾಶಕ್ತಿ ಕೊರತೆಯಿಂದ ಅತಿಕ್ರಮಣದಾರರಿಗೆ ಸಮಸ್ಯೆಯಾಗುತ್ತಿದೆ' ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದ್ದಾರೆ....
Read moreYou cannot copy content of this page

