6
ಭಟ್ಕಳ: ಬಿಪಿ, ಶುಗರ್ ಹೆಚ್ಚಳದಿಂದ ಬಳಲುತ್ತಿದ್ದ ಶ್ರೀಧರ ನಾಯ್ಕ ಕ್ರಿಮಿನಾಶಕ ಸೇವಿಸಿ ಸಾವನಪ್ಪಿದ್ದಾರೆ. ಭಟ್ಕಳ ಬೆಳಕೆ ಕಂಚಿಕೇರಿಯ ಶ್ರೀಧರ ಮಾಸ್ತಯ್ಯ ನಾಯ್ಕ (53) ಅವರಿಗೆ ಬಿಪಿ ಹಾಗೂ...
Read moreಭಟ್ಕಳ: ಮನೆ ಬಾಡಿಗೆ ನೀಡುವ ವಿಷಯದಲ್ಲಿ ಮಾತಿಗೆ ಮಾತು ಬೆಳೆದಿದ್ದು ಎರಡು ಬಣದವರ ನಡುವೆ ಹೊಡೆದಾಟ ನಡೆದಿದೆ. ಮುಟ್ಟಳ್ಳಿಯ ರೈಲ್ವೆ ಆರ್ ಪಿ ಎಫ್ ಕಚೇರಿ ಬಳಿ...
Read moreಕುಮಟಾ: ಶಿರೂರು ಗುಡ್ಡ ಕುಸಿತಕ್ಕೆ ಮುಖ್ಯ ಕಾರಣ ಅವೈಜ್ಞಾನಿಕ ಮಣ್ಣು ಕೊರೆತ. ಅದಾಗಿಯೂ ಗೋಕರ್ಣದ ಕುಡ್ಲೆ ಕಡಲತೀರದಲ್ಲಿ ಇನ್ನಷ್ಟು ಗುಡ್ಡ ಕೊರೆಯುವ ಕೆಲಸ ನಡೆದಿದೆ. ಇದರಿಂದ ಮುಂದಿನ...
Read moreಕಾರವಾರ: ಅಡ್ಡಾದಿಡ್ಡಿ ಬಸ್ಸು ಓಡಿಸಿದ ಕೆಎಸ್ಆರ್ಟಿಸಿ ಚಾಲಕನ ವಿರುದ್ಧ ಅದೇ ಬಸ್ಸಿನ ನಿರ್ವಾಹಕ ಪೊಲೀಸ್ ದೂರು ನೀಡಿದ್ದಾರೆ. ಚಾಲಕನ ವಿರುದ್ಧ ಕ್ರಮ ಜರುಗಿಸುವಂತೆ ಅವರು ಆಗ್ರಹಿಸಿದ್ದಾರೆ. ಕಾರವಾರದಿಂದ...
Read moreಶಿರಸಿ: ಶುಕ್ರವಾರ ಸಂಜೆ ಮಳಲಗಾಂವಿನ ಬಳಿ ಬೈಕ್ ಅಪಘಾತ ನಡೆದಿದೆ. ಕೆಡಿಸಿಸಿ ಬ್ಯಾಂಕಿನ ಸಿಬ್ಬಂದಿ ಸಂತೋಷ ಬನ್ನಿಹಳ್ಳಿ ಈ ಮಾರ್ಗದಲ್ಲಿ ಬೈಕ್ ಓಡಿಸುತ್ತಿದ್ದರು. ರಸ್ತೆ ಮೇಲಿನ ಹೊಂಡ...
Read moreಅಂಕೋಲಾ: ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡ್ಡಾದಿಡ್ಡಿ ಚಲಿಸಿದ ವಿಆರ್ಎಲ್ ಲಾರಿ ಅಂಕೋಲಾದ ನವಗದ್ದೆಯ ಬಳಿ ಪಲ್ಟಿಯಾಗಿದೆ. ನ 26ರಂದು ಗದಗದ ಸತೀಶಕುಮಾರ ಕರಹಟ್ಟಿ ಎಂಬಾತರು ಈ ಲಾರಿ ಓಡಿಸುತ್ತಿದ್ದರು....
Read moreಹಳಿಯಾಳ: ನಗರದಲ್ಲಿ ಬೀಡಾಡಿ ಹಂದಿಗಳು ಹೆಚ್ಚಾಗಿರುವ ಹಿನ್ನಲೆ ಪುರಸಭೆಯಿಂದ ಅವನ್ನು ನಿಯಂತ್ರಿಸಲು ಯೋಜನೆ ರೂಪಿಸಲಾಗಿದೆ. ಆದರೆ, ಹಂದಿ ಹಿಡಿಯುವ ಕಾರ್ಯಾಚರಣೆಗೆ ಕೆಲವರು ಅಡ್ಡಿಪಡಿಸಿದ್ದಾರೆ. ಬಿಡಾಡಿ ಹಂದಿಗಳ ನಿಗ್ರಹಕ್ಕಾಗಿ...
Read moreಹಳಿಯಾಳ: ಸಂಚಾರ ನಿಯಮ ಉಲ್ಲಂಘನೆ, ಮಕ್ಕಳ ಕೈಲಿ ವಾಹನ ನೀಡುವಿಕೆ ತಡೆಗೆ ಹಳಿಯಾಳ ಪೊಲೀಸರು ನಾಗರಿಕರಿಗೆ ಮಹತ್ವದ ಜವಾಬ್ದಾರಿವಹಿಸಿದ್ದಾರೆ! ಈಚೆಗೆ ಅಪ್ರಾಪ್ತರಿಗೆ ವಾಹನ ಚಲಾಯಿಸಲು ನೀಡಿದ ಪಾಲಕರಿಗೆ...
Read moreಯಲ್ಲಾಪುರ: ದೇಹಳ್ಳಿ ಗ್ರಾ ಪಂ ಸಿಬ್ಬಂದಿ ರಾಮಚಂದ್ರ ಮುನ್ಯಾ ಕುಣಬಿ (35) ರಸ್ತೆ ಅಪಘಾತದಲ್ಲಿ ಸಾವನಪ್ಪಿದ್ದಾರೆ. ದೇಹಳ್ಳಿ ಹಿರಿಯಾಳದ ರಾಮಚಂದ್ರ ಕುಣಬಿ ವಿಕಲಚೇತನರಾಗಿದ್ದರು. ಅವರು ದೇಹಳ್ಳಿ ಗ್ರಾಮ...
Read moreಅಂಕೋಲಾ: ಅರಣ್ಯಾಧಿಕಾರಿಗಳ ದಬ್ಬಾಳಿಕೆ ವಿರುದ್ಧ ರೈತ ಸಂಘದವರು ಶಿರಗುಂಜಿಯಲ್ಲಿ ಪ್ರತಿಭಟಿಸಿದರು. ಅರಣ್ಯ ಸಿಬ್ಬಂದಿಯ ಅನಗತ್ಯ ಕಿರುಕುಳ, ಮನೆ ನಾಶ, ಬೆಳೆ ನಷ್ಟ ಮಾಡುತ್ತಿರುವುದನ್ನು ಪ್ರತಿಭಟನಾಕಾರರು ಖಂಡಿಸಿದರು. ಕರ್ನಾಟಕ...
Read moreYou cannot copy content of this page
No WhatsApp Number Found!

