6
ಕಾರವಾರ: ಕೋಡಿಬೀರ ದೇವಾಲಯದಲ್ಲಿ ಜಾತಿ ಸಭೆಗೆ ಹಾಜರಾಗಿದ್ದ ದಿಗಂಬರ ಹರಿಕಂತ್ರ ಅವರ ಮೇಲೆ ನಾಲ್ವರು ದಬ್ಬಾಳಿಕೆ ನಡೆಸಿದ್ದಾರೆ. ದೌರ್ಜನ್ಯಕ್ಕೆ ನಲುಗಿದ ದಿಗಂಬರ ಹರಿಕಂತ್ರ ಆಸ್ಪತ್ರೆ ಸೇರಿದ್ದಾರೆ. ಗುನಗಿವಾಡದ...
Read moreಸಿದ್ದಾಪುರ: ಎರಡು ತಿಂಗಳಿನಿ0ದ ಎದೆನೋವಿನ ಮಾತ್ರೆ ಸೇವಿಸುತ್ತಿದ್ದ ಈಶ್ವರ ಹಸ್ಲರ್ ಐದು ದಿನ ಮಾತ್ರೆ ತಿನ್ನಲು ಮರೆತಿದ್ದು, ಗುರುವಾರ ಆರೋಗ್ಯದಲ್ಲಿನ ಏರುಪೇರಿನಿಂದ ಅವರು ಸಾವನಪ್ಪಿದರು. ಸಿದ್ದಾಪುರ ಕ್ಯಾದಗಿ...
Read moreಕುಮಟಾ: ಜನಪರ ಕಾಳಜಿ, ಸೌಮ್ಯ ಸ್ವಭಾವದ ಉಮಾಕಾಂತ ಹೊಸ್ಕಟ್ಟ ಅವರು ಮೀನುಗಾರ ಮುಖಂಡರಾಗಿದ್ದರೂ ಕಾರ್ಮಿಕರಂತೆ ದುಡಿಯುತ್ತಾರೆ. ಸದಾ ಮೀನುಗಾರರ ಪರವಾಗಿ ಚಿಂತಿಸುವ ಅವರಿಗೆ ಮೀನುಗಾರ ಸಮುದಾಯದವರೆಲ್ಲ ಸೇರಿ...
Read moreಶಿರಸಿ: ಭ್ರಷ್ಟಾಚಾರ, ಕಳಪೆ ಕಾಮಗಾರಿ, ಸರ್ಕಾರಿ ಅಧಿಕಾರಿ-ಸಿಬ್ಬಂದಿ ಕರ್ತವ್ಯ ಲೋಪದ ದೂರು ಆಲಿಸಲು ಜನವರಿ 16ರಂದು ಶಿರಸಿಗೆ ಲೋಕಾಯುಕ್ತ ಅಧಿಕಾರಿಗಳು ಆಗಮಿಸುತ್ತಿದ್ದಾರೆ. ಅಂದು ಬೆಳಗ್ಗೆ 11 ಗಂಟೆಯಿoದ...
Read moreಕುಮಟಾ: ಅಸ್ತಿತ್ವದಲ್ಲಿರದ ಸಮಿತಿಯಿಂದ ಅರಣ್ಯ ಅತಿಕ್ರಮಣದಾರರಿಗೆ ದಾಖಲೆ ಒದಗಿಸುವಂತೆ ಸೂಚನಾ ಪತ್ರ ನೀಡುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಲು ಜ 13ರಂದು ಕುಮಟಾದಲ್ಲಿ ಸಭೆ ನಡೆಯಲಿದೆ. ಅರಣ್ಯ ಭೂಮಿ...
Read moreಕಾರವಾರ: ಸಹ್ಯಾದ್ರಿ ಇಕೋ ಕ್ಲಬ್ ಚಟುವಟಿಕೆಯ ಭಾಗವಾಗಿ ನಗೆ ಶಾಲೆಯ ಮಕ್ಕಳು ಸಿದ್ಧರಾಮೇಶ್ವರ ದೇವಸ್ಥಾನದ ತಪ್ಪಲಿನಲ್ಲಿರುವ ನದಿದಡದಲ್ಲಿ ಕುಳಿತು ವಿಹರಿಸಿದರು. ಅಲ್ಲಿನ ಅರಣ್ಯ, ಪಕ್ಷಿ ಸಂಕುಲ, ಜಲಚರಗಳ...
Read moreಯಲ್ಲಾಪುರ: ಚಂದಗುಳಿಯ ಘಂಟೆ ಗಣಪತಿ ದೇವಸ್ಥಾನದಲ್ಲಿ ಫೆ 28ರಿಂದ ಮಾರ್ಚ್ 3ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ದೇವಾಲಯದ ಅಷ್ಠಬಂಧ, ಶಿಖರ ಪ್ರತಿಷ್ಠೆ, ಧ್ವಜ ಪ್ರತಿಷ್ಠೆ, ನೂತನ ದೇವಾಲಯ,...
Read moreಕಾರವಾರ: `ಮಳೆಗಾಲದ ವೇಳೆ ನೌಕಾನೆಲೆ ಪ್ರದೇಶದಿಂದ ಕಾರವಾರದ ಚಂಡಿಯಾ, ಅರ್ಗಾ, ಸೇರಿದಂತೆ ಹಲವು ಪ್ರದೇಶಗಳಲ್ಲಿ ನೆರೆ ಪರಿಸ್ಥಿತಿ ಉಂಟಾಗದAತೆ ಈಗಿನಿಂದಲೇ ಅಗತ್ಯ ಕ್ರಮ ಜರುಗಿಸಿ' ಎಂದು ನೌಕಾನೆಲೆ...
Read moreಶಿರಸಿ: `ಅರಣ್ಯಾಧಿಕಾರಿಗಳ ದೌರ್ಜನ್ಯದ ಕುರಿತಾದ ದೂರುಗಳ ಸಮಗ್ರ ವಿಚಾರಣೆ ನಡೆಸುವುದರ ಜೊತೆ ಹೊಸ ಅತಿಕ್ರಮಣವನ್ನು ನಿಯಂತ್ರಿಸಲಾಗುತ್ತದೆ' ಎಂದು ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ಹೇಳಿದ್ದಾರೆ. ಗುರುವಾರ ಶಿರಸಿಯ...
Read moreಸಿದ್ದಾಪುರ: ಸರ್ಕಾರಿ ನೌಕರಿಯಿಂದ ನಿವೃತ್ತರಾದ ಕೆರಿಯಾ ನಾಯ್ಕ ಹಾಗೂ ಅವರ ಪುತ್ರ ಸತೀಶ್ ನಾಯ್ಕ ಕುಟುಂಬದವರು ಕುಟುಂಬದ ಆಸ್ತಿಯಲ್ಲಿ ದಾಯಾದಿಗಳಿಗೆ ಪಾಲು ಕೊಡದೇ ವಂಚಿಸಿದ ಆರೋಪ ವ್ಯಕ್ತವಾಗಿದೆ....
Read moreYou cannot copy content of this page
No WhatsApp Number Found!

