6
ಸರ್ಕಾರಿ ಅಧಿಕಾರಿ ಹಾಗೂ ಪತ್ರಕರ್ತನ ನಡುವೆ ನಡೆದ ಸಂಘರ್ಷದಿoದ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದೂರು-ಪ್ರತಿದೂರು ಆಲಿಸಿದ ಕಾರವಾರ ಸಿಜೆಎಂ ನ್ಯಾಯಾಲಯ ಪತ್ರಕರ್ತ ಉದಯ ಬರ್ಗಿ ಅವರಿಗೆ 6...
Read moreಹೋಳಿ ಎಂದರೆ ಎಲ್ಲಡೆ ಬಣ್ಣಗಳ ಕಲರವ. ಆದರೆ, ಮುಂಡಗೋಡಿನ ದನಗರ ಗೌಳಿ ಸಮುದಾಯದವರಿಗೆ ಹೋಳಿ ಹಬ್ಬ ಎಂದರೆ ಬಣ್ಣ ಎರಚುವುದೇ ಮುಖ್ಯವಲ್ಲ! ಬಣ್ಣಗಳನ್ನು ಎರಚುವ ಬದಲು ಬಣ್ಣ...
Read moreಅಗ್ನಿ ಅವಘಡ ಪತ್ತೆಗಾಗಿ ಮುಂಡಗೋಡು ಅರಣ್ಯ ವಲಯಕ್ಕೆ ಸರ್ಕಾರ ಡ್ರೋಣ್ ಕ್ಯಾಮರಾ ನೀಡಿದೆ. ಆದರೆ, ಡ್ರೋಣ್ ಕ್ಯಾಮರಾ ಹಾರಿಸಲು ಪರಿಣಿತಿಪಡೆದ ಸಿಬ್ಬಂದಿ ಇಲಾಖೆಯಲ್ಲಿಲ್ಲ! ಅರಣ್ಯ ಸುರಕ್ಷತೆಗೆ ನೆರವಾಗಲು...
Read moreಕಾರವಾರದ ಬಾಲ ಮಂದಿರದಲ್ಲಿದ್ದ ವಿದ್ಯಾರ್ಥಿನಿ ಶ್ವೇತಾ ಪಣಿಕ್ಕರ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬoಧಿಸಿದoತೆ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿದೆ. ಈ ಸಾವಿಗೆ ನ್ಯಾಯ ಒದಗಿಸಿ ಎಂದು ಅನೇಕರು ಒತ್ತಾಯಿಸುತ್ತಿದ್ದಾರೆ....
Read moreಕಂಪ್ಯುಟರ್ ಜೊತೆ ಶೀಘ್ರಲಿಪಿ ಬರಹ ತರಗತಿಗಳನ್ನು ನಡೆಸುವ ಕಾರವಾರದ `ದಿ ನ್ಯಾಶನಲ್ ವಾಣಿಜ್ಯ ಮತ್ತು ಕಂಪ್ಯೂಟರ್ ವಿದ್ಯಾ ಸಂಸ್ಥೆ' ವಿದ್ಯಾರ್ಥಿಗಳು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ...
Read moreಹಿಂದು ಜನ ಜಾಗೃತಿ ವೇದಿಕೆ ಸದಸ್ಯರ ಸಹಕಾರಲ್ಲಿ ಭಟ್ಕಳ ಪೊಲೀಸರು ಅಕ್ರಮ ಜಾನುವಾರು ಸಾಗಾಟ ತಡೆದಿದ್ದಾರೆ. ಆದರೆ, 17 ಜಾನುವಾರುಗಳ ಪೈಕಿ ಎರಡು ಕೋಣ ಉಸಿರುಗಟ್ಟಿ ಸಾವನಪ್ಪಿದೆ!...
Read moreಯಲ್ಲಾಪುರದ ಹುತ್ಕಂಡ ರಾಮಲಿಂಗೇಶ್ವರ ದೇಗುಲ ಹಿಂದಿನ ಕಾಡಿನಲ್ಲಿದ್ದ ಶಾಸನದ ಸತ್ಯ ಇದೀಗ ಹೊರ ಬಂದಿದೆ. ಈ ಶಾಸನ 12ನೇ ಶತಮಾನದ್ದಾಗಿದ್ದು ಕದಂಬ ಸಾಮ್ರಾಜ್ಯ, ಬಾದಾಮಿ ಚಾಲುಕ್ಯರು ಹಾಗೂ...
Read moreಅನ್ನಭಾಗ್ಯ ಯೋಜನೆ ಅಡಿ ಸರ್ಕಾರ ಫಲಾನುಭವಿಗಳ ಖಾತೆಗೆ ಹಣ ನೀಡುವ ಬದಲು ಅಕ್ಕಿ ನೀಡುವ ಪದ್ಧತಿ ಮುಂದುವರೆಸಲು ನಿರ್ಧರಿಸಿದೆ. ಈ ಅಕ್ಕಿ ಮಾರಾಟ ಮಾಡಿರುವುದು ಗಮನಕ್ಕೆ ಬಂದರೆ...
Read moreಬುಡಕಟ್ಟು ಸಮುದಾಯಕ್ಕೆ ಸೇರಿದ ಸಿದ್ದಿ ಜನ ಸಾಕಷ್ಟು ಸಮಸ್ಯೆಯಿಂದ ಬಳಲುತ್ತಿದ್ದು, ಅವರ ಸಮಸ್ಯೆಗಳನ್ನು ಬಗೆಹರಿಸುವುದಕ್ಕಾಗಿ ಸರ್ಕಾರದ ಮಟ್ಟದಲ್ಲಿ ಹೋರಾಟ ನಡೆಸಲು ನಿರ್ಧರಿಸಿದ್ದಾರೆ. ಮಾರ್ಚ 24ರಂದು ಜಿಲ್ಲೆಯ ಎಲ್ಲಾ...
Read moreಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಕೆಗಾಗಿ ಜಲ ಜೀವನ ಮಿಶನ್ ಅಡಿ 137 ಕೊಳವೆ ಬಾವಿ ತೋಡಲಾಗಿದೆ. ಆದರೆ, ದಾಖಲೆಗಳ ಪ್ರಕಾರ 37 ಕೊಳವೆ ಬಾವಿಗಳಲ್ಲಿ ನೀರು ಸಿಕ್ಕಿಲ್ಲ!...
Read moreYou cannot copy content of this page

