6
ರುಡ್ಸೆಟ್ ಸಂಸ್ಥೆಯಿoದ ದ್ವಿಚಕ್ರ ವಾಹನ ರಿಪೇರಿ ಮತ್ತು ಸೇವೆ ಕುರಿತ 30 ದಿನಗಳ ಉಚಿತ ತರಬೇತಿಯನ್ನು ಆಗಸ್ಟ್ 21ರಿಂದ ಆಯೋಜಿಸಲಾಗಿದೆ. ಆಸಕ್ತರು 18 ರಿಂದ 45 ವರ್ಷ...
Read more`ಗಂಜಿ ಮಾಡಿ ಇಡುವೆ, ಬೇಗ ಮನೆಗೆ ಬಾ' ಎಂದು ಸಣ್ಣು ಗೌಡ ಕೂಗಿದ್ದರು. ಇದಕ್ಕೆ ತಲೆಯಾಡಿಸಿದ ಆಕೆಯ ಮಗ ಮಂಜು ಗೌಡ 10 ನಿಮಿಷ ಬಿಟ್ಟು ಮನೆ...
Read moreಶಿರಸಿ: `ಅಸಮರ್ಪಕ ಹಾಗೂ ಅವೈಜ್ಞಾನಿಕ ಯೋಜನೆಗಳ ಪರಿಣಾಮ ಗುಡ್ಡಗಾಡುಗಳಿಂದ ಕೂಡಿದ ಉತ್ತರ ಕನ್ನಡ ಜಿಲ್ಲೆಯು ಪ್ರಕೃತಿ ಹಾಳಾಗಿದ್ದು, ವಿಕೋಪದಿಂದ ಜನಜೀವನ ಹದಗೆಟ್ಟಿದೆ. ಕೇಂದ್ರ ಸರಕಾರ ಉತ್ತರ ಕನ್ನಡವನ್ನು...
Read moreಪೊಲೀಸ್ ನೌಕರಿ ಕೊಡುವುದಾಗಿ ಯಾರಾದರೂ ಹಣ ಕೇಳುತ್ತಿದ್ದಾರಾ? ಅಥವಾ ಇನ್ಯಾವುದೇ ಆಮೀಷ ಒಡ್ಡಿದ್ದಾರಾ? ಹಾಗಾದರೆ ನೇರವಾಗಿ ಎಸ್ಪಿ'ಗೆ ಫೋನ್ ಮಾಡಿ. ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಘಟಕವೂ...
Read moreಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಮುಂದುವರೆದಿದೆ. ಇದರೊಂದಿಗೆ ಭೂ ಕುಸಿತ ಸಹ ನಿಂತಿಲ್ಲ. ಮoಗಳವಾರ ಭೂ ಕುಸಿತ ಆದ ಕಡೆಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಮಳೆ ಜೊತೆ...
Read moreವರ್ಷದಿಂದ ವರ್ಷಕ್ಕೆ ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಆದರೆ, ಸರ್ಕಾರ ಮಾತ್ರ ಸಂತ್ರಸ್ತರಿಗೆ ನೀಡುವ ಪರಿಹಾರದ ಮೊತ್ತವನ್ನು ಕಡಿಮೆ ಮಾಡಿದೆ. ಈ ಹಿಂದೆ ಮಳೆಯಿಂದ ಪೂರ್ತಿ ಮನೆಗೆ...
Read moreಸೋಮವಾರ ಸಂಜೆಯಿoದ ಮಂಗಳವಾರ ಸಂಜೆಯವರೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿನ 22 ಮನೆಗಳಿಗೆ ಮಳೆ ಹಾನಿಯಾಗಿದೆ. 4 ಮನೆಗಳು ಸಂಪೂರ್ಣ ನೆಲಸಮವಾಗಿದ್ದು, 18 ಮನೆಗಳ ಬಹುತೇಕ ಭಾಗ ಕಳಚಿ...
Read moreಹೊನ್ನಾವರ: ಗುಂಡಿಬೈಲ್ ಶಾಲೆಯಲ್ಲಿ ಆಶ್ರಯ ಪಡೆದಿರುವ ನೆರೆ ಸಂತ್ರಸ್ತರಿಗೆ ಜೈರಾಮ್ ನಾಯ್ಕ ಎಂಬಾತರು ಪಾಯಸದ ಊಟ ಹಾಕಿಸಿದ್ದಾರೆ. ಪಾಯಸದ ಊಟ ಹಾಕಿಸಿರುವ ಜೈರಾಮ್ ನಾಯ್ಕ ಸಹ ನೆರೆ...
Read moreಜೊಯಿಡಾ: ಗಣೇಶಗುಡಿ - ದಾಂಡೇಲಿ ತೆರಳುವಾಗ ರಸ್ತೆಗಿಂತಲೂ ಹೆಚ್ಚಿನ ಭಾಗ ಹೊಂಡಗಳು ಕಾಣುತ್ತಿವೆ. ಇಲ್ಲಿ ಹೊಂಡ ತಪ್ಪಿಸಿಕೊಂಡು ಹೋಗಲು ವಾಹನ ಸವಾರರು ಸಾಹಸ ಮಾಡುತ್ತಿದ್ದಾರೆ. ಗಣೇಶಗುಡಿ ಗೌಳಿವಾಡಾ...
Read moreಉತ್ತರ ಕನ್ನಡ ಜಿಲ್ಲೆಯ ಯುವಜನತೆಗೆ ಕಾರವಾರದ ನೌಕಾ ಪ್ರದೇಶದಲ್ಲಿರುವ ಕೈಗಾರಿಕೆಗಳಲ್ಲಿ ಮತ್ತು ನೌಕಾ ನಲೆಯಲ್ಲಿ ಉದ್ಯೋಗವಕಾಶಗಳನ್ನು ಸೃಷ್ಠಿಸುವಂತೆ ಕರ್ನಾಟಕ ಕೌಶಲ್ಯ ಅಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ನಿವೃತ್ತ...
Read moreYou cannot copy content of this page

