6 Skip to content
ಸ್ಥಳೀಯ

ಹಾವೇರಿ: ಉಚಿತ ತರಬೇತಿ ಜೊತೆಗೆ ಉದ್ಯೋಗ..!

ಕರ್ನಾಟಕ ಸರ್ಕಾರವು ಯುವನಿಧಿ ಯೋಜನೆಯ ಫಲಾನುಭವಿ ಯುವಕ ಮತ್ತು ಯುವತಿಯರಿಗೆ ಕೌಶಲ್ಯ ತರಬೇತಿ ನೀಡಿ, ಉದ್ಯೋಗ ಅವಕಾಶಗಳನ್ನು ಕಲ್ಪಿಸಲು ‘ಯುವನಿಧಿ ಪ್ಲಸ್’ ಕಾರ್ಯಕ್ರಮವನ್ನು ರೂಪಿಸಿದೆ.ಈ ಯೋಜನೆಯಡಿ ಹುಬ್ಬಳ್ಳಿಯ ಸರ್ಕಾರಿ ಉಪಕರಣಾಗಾರ…

Read article
2 minutes read
ಸ್ಥಳೀಯ

ಅ.3ರಂದು ವಿವಿಧ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ

ಸ್ಥಳೀಯ

ಗಾಂಧೀಜಿ ಜಯಂತಿಗೆ ಹಾವೇರಿಯಲ್ಲಿ ಖಾದಿ ಮಳಿಗೆ

ಸ್ಥಳೀಯ

ಬ್ಯಾಡಗಿಯ ತೌಸೀಫ್ ಕಲ್ಮನಿಗೆ ಗೌರವ ಡಾಕ್ಟರೇಟ್

Ideas for Your Living Spaces

ಲೇಖನ

ಸರ್ಕಾರಿ ಶಾಲೆಯಲ್ಲಿ ಹೊಸ ಆಯಾಮ: ಮಕ್ಕಳ ಜನ್ಮದಿನಕ್ಕೆ ಗಿಡ ನೆಡುವ ಪಾಲಕರು!

ಯಲ್ಲಾಪುರದ ನಂದೂಳ್ಳಿಯಲ್ಲಿ ಕಲಿಯುವ ಮಕ್ಕಳು ತಮ್ಮ ಜನ್ಮದಿನದಂದು ಪಾಲಕರ ಜೊತೆ ಶಾಲೆಗೆ ಬರಬೇಕು. ಬರುವಾಗ ಗಿಡವೊಂದನ್ನು ತಂದು, ಅದನ್ನು ನೆಟ್ಟು ನೀರುಣಿಸಬೇಕು! ಮಕ್ಕಳಲ್ಲಿ ಸಂಸ್ಕಾರ…

ವಿಡಿಯೋ

ಬುರುಡೆ ಜಲಪಾತ: ಮೈಯಲ್ಲಿ ತ್ರಾಣ, ಮನಸ್ಸಿನಲ್ಲಿ ಉಮೇದಿ ಇದ್ದವರಿಗೆ ಮಾತ್ರ!

90 ಅಡಿ ಎತ್ತರದಿಂದ ಧುಮುಕುವ ಬುರುಡೆ ಜಲಪಾತ ಅಘನಾಶಿನಿ ನದಿಯ ಕೊಡುಗೆ. ಅಘನಾಶಿನಿಯ ಉಪನದಿಯಿಂದ ಬೀಳುವ ನೀರಹನಿ ಚಾರಣಿಗರ ಮನಸ್ಸಿಗೆ ಮದ ನೀಡುತ್ತದೆ. ವ್ಲೋಗರ್…

ರಾಜಕೀಯ

ಶಾಸಕ – ಸಂಸದರ ಸಮಾಗಮ!

ನಿನ್ನೆಯವರೆಗೂ ಹಾವು-ಮುಂಗುಸಿಯoತೆ ಇದ್ದ ಶಾಸಕ ಭೀಮಣ್ಣ ನಾಯ್ಕ ಹಾಗೂ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಶುಕ್ರವಾರ ಶಿರಸಿಯಲ್ಲಿ ಪರಸ್ಪರ ಶುಭಾಶಯ ಕೋರಿಕೊಂಡರು. ಶಾಸಕ ಭೀಮಣ್ಣ…

ಸ್ಥಳೀಯ

ಪ್ರತಿಭಟನಾಕಾರರ ಬಂಧನ ವಿರೋಧಿಸಿ ಪ್ರತಿಭಟನೆ!

ಕುಮಟಾ: ಮುಡಾ ಹಾಗೂ ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಹಗರಣಕ್ಕೆ ಸಂಬoಧಿಸಿ ಪ್ರತಿಭಟಿಸಲು ತೆರಳುತ್ತಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ರಾಘವೇಂದ್ರ ಬಂಧನ ವಿರೋಧಿಸಿ ಬಿಜೆಪಿಗರು…

ಸ್ಥಳೀಯ

ಶಸ್ತ್ರಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ ಕೃಷಿ ಮಹಿಳೆ

ಅಂಕೋಲಾ: ಮಂಗಳೂರಿನ ಕೆ ಎಸ್ ಹೆಗಡೆ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಒಳಗಾಗಿದ್ದ ಹಿಲ್ಲೂರಿನ ಉಷಾ ಪಟಗಾರ (40) ಸಾವನಪ್ಪಿದ್ದಾರೆ. ಹಿಲ್ಲೂರಿನ ತಿಂಗಳಬೈಲಿನ ಉಷಾ ಪಟಗಾರ ಭೂಮಿಯನ್ನು…

ಸ್ಥಳೀಯ

ಶಾಲೆ ಹಿಂದೆ ಗಾಂಜಾ ಅಮಲು: ಪೊಲೀಸ್ ದಾಳಿ

ಯಲ್ಲಾಪುರ: ಶಾಲಾ ಆವರಣದ 100ಮೀ ಅಂತರದಲ್ಲಿ ಬೀಡಿಯನ್ನು ಸಹ ಬಳಸುವ ಹಾಗಿಲ್ಲ. ಅಂಥಹುದರಲ್ಲಿ ಮಚ್ಚಿಗಲ್ಲಿ ಕೆಜಿಎಸ್ ಶಾಲೆ ಹಿಂದೆ ರಾಜಾರೋಷವಾಗಿ ಗಾಂಜಾ ಸೇದುತ್ತಿದ್ದ ಕಾರ್ತಿಕ್…

ಸ್ಥಳೀಯ

ಊರಿಗೆ ನೆರವಾದ ನರೆಗಾ ಕೆಲಸ

ಮುಂಡಗೋಡ: ಕೋಡಂಬಿಯ ರಾಮಣ್ಣ ಪವಾರ ಅವರ ಹೊಲದಿಂದ ಈರಪ್ಪ ಬಂಡಿ ಹೊಲದವರೆಗೆ ನರೆಗಾ ಅಡಿ ಕಾಲುವೆ ನಿರ್ಮಾಣ ಕೆಲಸ ನಡೆಯುತ್ತಿದೆ. ಗ್ರಾಮೀಣ ಪ್ರದೇಶದ ನೂರಾರು…

ಸ್ಥಳೀಯ

ಮಳೆಗಾಲದ ಮನರಂಜನೆ: ಜುಲೈ 13ಕ್ಕೆ ಚಂದ್ಗುಳಿಯಲ್ಲಿ ಯಕ್ಷಗಾನ

ಯಲ್ಲಾಪುರ: ಜುಲೈ 13ರ ಶನಿವಾರ ಚಂದ್ಗುಳಿಯ ಗಂಟೆ ಗಣಪತಿ ದೇವಾಲಯ ಭವನದಲ್ಲಿ ಸಂಜೆ 6ಗಂಟೆಗೆ `ಸುದರ್ಶನ ವಿಜಯ’ ಎಂಬ ಯಕ್ಷಗಾನ ನಡೆಯಲಿದೆ. ದಂಡ್ಕಲ್’ನ ಯಕ್ಷ…

ಸ್ಥಳೀಯ

ಜುಲೈ 12: ಮಳೆ ಮತ್ತು ಜಲಾಶಯಗಳ ನೀರಿನ ವಿವರ

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಮುಂದುವರೆದಿದ್ದು, ಜಿಲ್ಲೆಯ ಜಲಾಶಯಗಳಲ್ಲಿನ ನೀರಿನ ಮಟ್ಟದ ವಿವರ ಇಲ್ಲಿದೆ ತಾಲೂಕಾವಾರು ಸುರಿದ ಮಳೆಯ ಪ್ರಮಾಣ ಇಲ್ಲಿದೆ. ಜೂಮ್ ಮಾಡಿ ನೋಡಿ..

ವಿಡಿಯೋ

ಮಳೆ ನಿಂತು ಹೋದ ಮೇಲೆ….

ಧಾರಾಕಾರ ಮಳೆಯಿಂದ ಹಾನಿಗೆ ಒಳಗಾದ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾರವಾರದ ಬಿಣಗಾ, ಚೆಂಡಿಯಾ, ಅರಗಾ ಮೊದಲಾದ ಪ್ರದೇಶದಲ್ಲಿನ ಹಾನಿ…

You cannot copy content of this page