6 Skip to content
ಸ್ಥಳೀಯ

ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

ಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ…

Read article
2 minutes read
ಸ್ಥಳೀಯ

ಅಂಬೇಡ್ಕರ್ ಅನುಯಾಯಿಗಳಿಗೆ ಗುಡ್‌ನ್ಯೂಸ್..!

ಸ್ಥಳೀಯ

ಸಾಲ-ಸಹಾಯಧನಕ್ಕೆ ಅರ್ಜಿ ಸಲ್ಲಿಸಲು ಅ.15 ಕೊನೆ ದಿನ

ಸ್ಥಳೀಯ

ಸ್ವಚ್ಛತೆ ಬಗ್ಗೆ ಪ್ರತಿಯೊಬ್ಬರೂ ಗಮನಹರಿಸಿ: ನ್ಯಾಯಾಧೀಶ ಬಿರಾದಾರ

Ideas for Your Living Spaces

ಸ್ಥಳೀಯ

ದಯೆ ತೋರಿದ ವರುಣದೇವ: ಜಿಲ್ಲೆಯಲ್ಲಿ ಮಳೆ ಕೊಂಚ ಇಳಿಮುಖ

ಕಳೆದ ಒಂದು ವಾರದಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆ ಜುಲೈ 20ರ ಶನಿವಾರ ಕೊಂಚ ಕಡಿಮೆಯಾಗಿದೆ. ಕರಾವಳಿ ಭಾಗದಲ್ಲಿ ಸಹ ಮಳೆ…

ವಿಡಿಯೋ

ಮಣ್ಣಿಗೆ ಇಳಿದ ಮಣ್ಣಿನ ಮಗ!

ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತ ಪ್ರದೇಶಕ್ಕೆ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಆಗಮಿಸಿದ್ದಾರೆ. ಮಣ್ಣಿನ ರಾಡಿಯಲ್ಲಿ ಸಂಚರಿಸಿದ ಅವರು ಅಲ್ಲಿನ ಅವಾಂತರಗಳನ್ನು…

ವಿಡಿಯೋ

`ಚಾಲಕರ ಬಗ್ಗೆ ಸರ್ಕಾರಕ್ಕೆ ಇಲ್ಲ ಕಾಳಜಿ’

`ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ಲಾರಿ ಚಾಲಕ ಸಿಲುಕಿಕೊಂಡಿದ್ದು, ಈವರೆಗೂ ಆತನ ಬಗ್ಗೆ ಸರ್ಕಾರ ಕಾಳಜಿವಹಿಸಿಲ್ಲ’ ಎಂದು ಯಲ್ಲಾಪುರದ ಚಾಲಕ ವಿಜಯ ಹಿರೆಮಠ್ ದೂರಿದ್ದಾರೆ.…

ವಿಡಿಯೋ

ಹೆಲಿಕಾಪ್ಟರ್ ಸಿಗದೇ ಕ್ರೇನ್ ಏರಿದ ಸಚಿವ!

ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಪರಿಶೀಲನೆಗೆ ಆಗಮಿಸಿದ ಸಚಿವ ಮಂಕಾಳು ವೈದ್ಯರಿಗೆ ಶನಿವಾರ ಹೆಲಿಕಾಪ್ಟರ್ ಸಿಗಲಿಲ್ಲ. ಗುಡ್ಡದ ಮೇಲ್ಬಾಗದಿಂದ ಪರಿಶೀಲನೆ ನಡೆಸಲು ಅವರು ಅಪಾಯಕಾರಿ…

ಸ್ಥಳೀಯ

ವ್ಯಾಪಕ ಮಳೆ: ದೇವರ ಮೊರೆಹೋದ ಜಿಲ್ಲಾಧಿಕಾರಿ

ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಅಪಾರ ಹಾನಿ ಉಂಟಾಗುತ್ತಿದ್ದು, ಜನರ ಒಳತಿಗೆ ಪ್ರಾರ್ಥಿಸಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ದೇವರ ಮೊರೆ ಹೋಗಿದ್ದಾರೆ. ಶುಕ್ರವಾರ ಸಂಜೆ ಗೋಕರ್ಣ ಆತ್ಮಲಿಂಗಕ್ಕೆ…

ರಾಜ್ಯ

ನಡುಗಡ್ಡೆಯಲ್ಲಿ ನಡುಗಿದ ಜೊಯಿಡಾ ಜನ!

ಸುರಿಯುತ್ತಿರುವ ಭಾರೀ ಪ್ರಮಾಣದ ಮಳೆಯಿಂದಾಗಿ ಜೊಯಿಡಾದ ಅಪ್ಪರ ಕಾನೇರಿ ಜಲಾಶಯದ ಹಿನ್ನೀರಿನಲ್ಲಿ ಬರುವ 6 ಗ್ರಾಮದ 113 ಕುಟುಂಬದವರು ಅತಂತ್ರರಾಗಿದ್ದಾರೆ. ಇಲ್ಲಿನ 565 ಜನ…

ವಿಡಿಯೋ

ಶಿರೂರು ಗುಡ್ಡ ದುರಂತ: ಬೋಟ್ ಮೂಲಕ ಶವ ಹುಡುಕಾಟ

ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತದಿಂದಾಗಿ ಸಾವನಪ್ಪಿದವರ ಸಂಖ್ಯೆ ಈವರೆಗೂ ನಿಖರವಾಗಿ ಗೊತ್ತಾಗಿಲ್ಲ. ಆಗಾಗ ಅಲ್ಲಿ-ಇಲ್ಲಿ ಒಂದೊoದು ಶವ ದೊರೆಯುತ್ತಿದ್ದು, ಇದೀಗ ನದಿಯಲ್ಲಿ ಬೋಟ್…

ರಾಜಕೀಯ

ಶಿರೂರಿಗೆ ಕೇಂದ್ರ ಸಚಿವರ ಆಗಮನ: ಸಂಸದರ ಗೈರು!

ಪ್ರಧಾನಿ ನರೇಂದ್ರ ಮೋದಿ ಕಾರ್ಯಾಲಯಕ್ಕೆ ಶಿರೂರು ದುರಂತದ ಬಗ್ಗೆ ವರದಿ ಸಲ್ಲಿಸುವುದಕ್ಕಾಗಿ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಶನಿವಾರ ಶಿರೂರಿಗೆ ಆಗಮಿಸುತ್ತಿದ್ದಾರೆ. ಆದರೆ,…

ವಿಡಿಯೋ

ಎಲ್ಲರಿಗೂ ನೆರೆ ಪ್ರವಾಹದ ಸಮಸ್ಯೆ.. ಆದರೆ, ಇವರಿಗೆ ಬೇರೆಯದೇ ಚಿಂತೆ!

ಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆ, ಗುಡ್ಡ ಕುಸಿತ, ನೆರೆ ಪ್ರವಾಹದಿಂದ ಎಲ್ಲರೂ ತಮ್ಮದೇ ಆದ ಸಮಸ್ಯೆಯಲ್ಲಿದ್ದಾರೆ. ಆದರೆ, ವ್ಯಕ್ತಿಯೊಬ್ಬರು ತಮ್ಮದೇ ಆದ ಇನ್ನೊಂದು…

ಸ್ಥಳೀಯ

ಕೃತಕ ಚಿನ್ನ ತಯಾರಿಕೆ: ಈ ತರಬೇತಿಗೆ ಇಂದೇ ಹೆಸರು ನೋಂದಾಯಿಸಿ!

ಕುಮಟಾದ ಕೆನರಾ ಬ್ಯಾಂಕ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆಯೂ ಜು 22ರಿಂದ ಅಗಸ್ಟ್ 3ರವರೆಗೆ 13 ದಿನಗಳ ಕೃತಕ ಆಭರಣ ತಯಾರಿಕೆ ತರಬೇತಿ ನಡೆಸುತ್ತಿದ್ದು,…

You cannot copy content of this page