ಹಾವೇರಿ: ಉಚಿತ ತರಬೇತಿ ಜೊತೆಗೆ ಉದ್ಯೋಗ..!
ಕರ್ನಾಟಕ ಸರ್ಕಾರವು ಯುವನಿಧಿ ಯೋಜನೆಯ ಫಲಾನುಭವಿ ಯುವಕ ಮತ್ತು ಯುವತಿಯರಿಗೆ ಕೌಶಲ್ಯ ತರಬೇತಿ ನೀಡಿ, ಉದ್ಯೋಗ ಅವಕಾಶಗಳನ್ನು ಕಲ್ಪಿಸಲು ‘ಯುವನಿಧಿ ಪ್ಲಸ್’ ಕಾರ್ಯಕ್ರಮವನ್ನು ರೂಪಿಸಿದೆ.ಈ ಯೋಜನೆಯಡಿ ಹುಬ್ಬಳ್ಳಿಯ ಸರ್ಕಾರಿ ಉಪಕರಣಾಗಾರ…
Read article6
Skip to content
ಯಲ್ಲಾಪುರ: ಮಲ್ಲಿಕಾ ಹೋಟೆಲ್ ಬಳಿ ನಡೆದ ಅಪಘಾತದಿಂದ ಗಾಯಗೊಂಡು ಹುಬ್ಬಳ್ಳಿಯ ಆಸ್ಪತ್ರೆ ಸೇರಿದ್ದ ಹೆಸ್ಕಾಂ ಸಿಬ್ಬಂದಿ ಗಂಗಾಧರ ಬೋವಿಡ್ಡರ್ (48) ಸಾವನಪ್ಪಿದ್ದಾರೆ. ಗುಳ್ಳಾಪುರದ ಹೆಸ್ಕಾಂ…

ಕಳೆದ ಎರಡು ವಾರಗಳಿಂದ ಅಂಕೋಲಾ ಹುಲಿದೇವರವಾಡದ ಜನರಿಗೆ ನಿದ್ದೆಯಿಲ್ಲ. ಇದಕ್ಕೆ ಕಾರಣ ಭಾನಾಮತಿಯ ಕಾಟ! ಬಾಬಿಮನೆ ಪ್ರದೇಶದಲ್ಲಿ ಕಳೆದ 40 ವರ್ಷಗಳಿಂದ ಹಾಳುಬಿದ್ದ ಬಾವಿಯಿಂದ…

ಗೋಕರ್ಣದ ತಲಗೇರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಮಳೆ ನೀರು ಕುಡಿದು ದಾಹ ತಣಿಸಿಕೊಳ್ಳುತ್ತಿದ್ದಾರೆ. ಮಕ್ಕಳ ಅಡುಗೆಗೆ ಸಹ ಹಂಚಿನಿoದ ತೊಟ್ಟಿಕ್ಕುವ ನೀರನ್ನು ಹಿಡಿದು…

ಸದಾ ವಿವಾದಗಳಿಂದ ಸುದ್ದಿಯಾಗುತ್ತಿದ್ದ ಟಿಎಸ್ಎಸ್ ಸಂಸ್ಥೆ ಇದೀಗ `ಉಪ್ಪಿನಕಾಯಿ’ ಮಾರಾಟದಿಂದ ಮತ್ತೆ ಮುನ್ನೆಲೆಗೆ ಬಂದಿದೆ. ಅಧಿಕಾರ ಹಾಗೂ ರಾಜಕೀಯ ಕೆಸರಾಟದಲ್ಲಿ ಮುಳುಗಿರುವ ಟಿಎಸ್ಎಸ್ ಪರ…

`ರೈತರು ಕೃಷಿಭೂಮಿಯನ್ನು ಕಳೆದುಕೊಳ್ಳಬಾರದು’ ಎಂದು ಸೋಂದಾ ಸ್ವರ್ಣವಲ್ಲಿ ಶ್ರೀಗಳು ನೀಡಿದ ಕರೆಗೆ ವ್ಯಾಪಕ ಸ್ಪಂದನೆ ವ್ಯಕ್ತವಾಗಿದೆ. ಕೃಷಿಭೂಮಿಗಳನ್ನು ಲೇಔಟ್ ಮಾಡಿ ಮಾರುವ ಪ್ರಮಾಣ ಅಲ್ಪ…

ನಗರದ ಸದ್ದು-ಗದ್ದಲಗಳ ಆಚೆ ಎಲ್ಲೋ ಇರುವ ಹಸಿರನ್ನು ಹಾಗೂ ಪ್ರಕೃತಿಯ ಮಡಿಲಲ್ಲಿ ದೊರೆವ ಶಾಂತತೆಯನ್ನು ಹುಡುಕಿ ಬರುವ ಚಾರಣಿಗರು ಕಡಿಮೆ ಇಲ್ಲ. ವಿವಿಧ ಕೀಟ,…

ಕಾರವಾರ: ಗೋಪಿಶೆಟ್ಟಾ ಅರಣ್ಯ ಪ್ರದೇಶದ ಗೋಟೆಗಾಳಿಯಲ್ಲಿ ಉಪವಲಯ ಅರಣ್ಯಾಧಿಕಾರಿಯಾಗಿದ್ದ ಪ್ರದೀಪ ಪಾಟೀಲ್ (49 ವರ್ಷ) ಎಂಬಾತರು ದೇಹದಲ್ಲಿನ ಬಿಪಿ ಹಾಗೂ ಶುಗರ್ ಪ್ರಮಾಣವನ್ನು ನಿಯಂತ್ರಿಸಲಾಗದೇ…

ಶಿರಸಿ: ಈಗಾಗಲೇ ಮದುವೆಯಾಗಿದ್ದ ಮಫಿದಾ ಎಂಬಾಕೆಯನ್ನು ಪ್ರೀತಿಸುತ್ತಿದ್ದ ಕಸ್ತೂರಿಬಾ ನಗರದ ಇಬ್ರಾಹಿಂ ಮಲ್ಲಿಕ್ಕನವರ್ (25) ಎಂಬಾತ ಆಕೆ ಸಿಗಲಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾನೆ.…

ದಾಂಡೇಲಿ: ಬೆಳಗಾವಿಯಿಂದ ದಾಂಡೇಲಿಗೆ ಲಾರಿ ಓಡಿಸಿಕೊಂಡು ಬರುತ್ತಿದ್ದ ಮಹೇಶ ಮಾಯಣ್ಣನವರ್ ಎಂಬಾತ ಇನ್ನೆರಡು ಲಾರಿಗಳಿಗೆ ತನ್ನ ಲಾರಿ ಗುದ್ದಿ ಆ ಲಾರಿಯನ್ನು ಜಖಂ ಮಾಡಿದ್ದಾನೆ.…

ಸ್ನೇಹಿತನ ಅಕ್ಕನ ಮದುವೆಗಾಗಿ ತುಮಕೂರಿನಿಂದ ಕುಂದಾಪುರಕ್ಕೆ ಆಗಮಿಸಿದ್ದ ಯೋಗೇಶ್ (23) ಎಂಬಾತ ಸಮುದ್ರದ ಅಲೆಗಳಿಗೆ ಸಿಲುಕಿ ಕೊಚ್ಚಿಹೋಗಿದ್ದು, 7 ದಿನದ ನಂತರ ಕಾರವಾರದಲ್ಲಿ ಆತನ…
You cannot copy content of this page