ಅ.3ರಂದು ವಿವಿಧ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ
ಗುತ್ತಲ, ಹೊಸರಿತ್ತಿ, ನೀರಲಗಿ ಭಾಗದಲ್ಲಿ ಕರೆಂಟ್ ವ್ಯತ್ಯಯ ಹಾವೇರಿ: ಗುತ್ತಲ 110 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಅಕ್ಟೋಬರ್ 3ರಂದು ಶನಿವಾರ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ…
Read article6
Skip to content
ಅಂಕೋಲಾದಲ್ಲಿ ಆಟೋ ಓಡಿಸಿಕೊಂಡಿರುವ ಪ್ರವೀಣ ಬೋವಿ ಅವರ ಮೇಲೆ ಮಾರಕಾಸ್ತçಗಳಿಂದ ಹಲ್ಲೆ ನಡೆದಿದೆ. ಕತ್ತಿ ಬೀಸಿದಾಗ ತಪ್ಪಿಸಿಕೊಂಡಿದ್ದರಿAದ ಅವರು ಜೀವಾಪಾಯದಿಂದ ಪಾರಾಗಿದ್ದಾರೆ. 26 ವರ್ಷದ…

ಶಿರಸಿಯಲ್ಲಿ ಎರಡು ಬೈಕುಗಳ ನಡುವೆ ನಡೆದ ಅಪಘಾತದಲ್ಲಿ ಯುವಕನೊಬ್ಬ ಸಾವನಪ್ಪಿದ್ದು, ಮತ್ತೊಬ್ಬರಿಗೆ ಗಾಯವಾಗಿದೆ. ಬನವಾಸಿಯ ಮದುರವಳ್ಳಿಯಲ್ಲಿ ಗುರುವಾರ ಬೈಕುಗಳ ನಡುವೆ ಅಪಘಾತವಾಗಿದೆ. ಬೆಂಗಳೆ ಬಳಿಯ…

ಉತ್ತರ ಕನ್ನಡ ಜಿಲ್ಲೆಯಲ್ಲಿ 439 ಗುಡ್ಡ ಕುಸಿತ ಪ್ರದೇಶಗಳನ್ನು ಗುರುತಿಸಲಾಗಿದ್ದು, ಅಲ್ಲಿ ಅವಘಡ ನಡೆಯದಂತೆ ಮುನ್ನಚ್ಚರಿಕೆವಹಿಸಲು ಜಿಲ್ಲಾಡಳಿತ ಅಧೀನ ಅಧಿಕಾರಿಗಳಿಗೆ ಸೂಚಿಸಿದೆ. `ಮಳೆ ಅವಧಿಯಲ್ಲಿ…

ಸರ್ಕಾರಿ ಹಣ ವೆಚ್ಚ ಮಾಡಿ ನಿರ್ಮಿಸಲಾದ ಕಟ್ಟಡಗಳನ್ನು ಅಂಕೋಲಾದ ಅವರ್ಸಾ ಗ್ರಾಮ ಪಂಚಾಯತವೂ ಕೆಲವರಿಗೆ ಬಾಡಿಗೆಗೆ ನೀಡಿದೆ. ಆದರೆ, ಬಾಡಿಗೆದಾರರಿಂದ ಬಾಡಿಗೆ ಹಣ ಸ್ವೀಕರಿಸಲು…

ಪ್ರಸಿದ್ಧ ಪುಣ್ಯ ಹಾಗೂ ಪ್ರವಾಸಿ ತಾಣ ಗೋಕರ್ಣದಲ್ಲಿ ಎಲ್ಲೆಂದರಲ್ಲಿ ಮಾದಕ ವ್ಯಸನಗಳ ಮಾರಾಟ ನಡೆಯುತ್ತಿದೆ. ಮಾದಕ ವ್ಯಸನ ಸೇವಿಸುವವರ ವಿರುದ್ಧ ಪೊಲೀಸರು ನಿರಂತರ ಪ್ರಕರಣ…

ಕೈಗಾ ಅಣು ವಿದ್ಯುತ್ ಘಟಕದ ಉದ್ಯೋಗಿಗಳ ಮನೆಯಲ್ಲಿ ಪದೇ ಪದೇ ಕಳ್ಳತನವಾಗುತ್ತಿದೆ. ಕಾರವಾರದ ಮಲ್ಲಾಪುರದಲ್ಲಿರುವ ಟೌನ್ಶಿಪ್ ಒಳಗೆ ನುಗ್ಗುವ ಕಳ್ಳರು ಮನೆಯಲ್ಲಿದ್ದ ಚಿನ್ನಾಭರಣ ದೋಚಿ…

ಯಲ್ಲಾಪುರದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಹರೀಶ ಸಿದ್ದಿ ಅವರಿಗೆ ಗಾಂಜಾ ಸಿಕ್ಕಿದೆ. ಅದನ್ನು ಸೇವಿಸಿ, ಮದ್ಯರಸ್ತೆಯಲ್ಲಿ ಮಂಗನoತೆ ವರ್ತಿಸುತ್ತಿದ್ದ ಹರೀಶ ಸಿದ್ದಿ ಪೊಲೀಸರಿಗೆ ಸಿಕ್ಕಿ…

ಮದ್ಯದ ನಶೆಯಲ್ಲಿ ಪತ್ನಿಗೆ ಪೀಡಿಸುತ್ತಿದ್ದ ಬನವಾಸಿಯ ಹುವ್ಯಾ ಚಲುವಾದಿ ಅವರು ಕುಟುಂಬದ ಸದಸ್ಯರೆಲ್ಲರೂ ನೆಂಟರ ಮನೆಗೆ ಹೋದಾಗ ಮಾನಸಿಕವಾಗಿ ನೊಂದು ನೇಣಿಗೆ ಶರಣಾಗಿದ್ದಾರೆ. ಶಿರಸಿಯ…

`ಪಾಕಿಸ್ತಾನದ ವಿರುದ್ಧ ಸಿಡಿದೆದ್ದಿರುವ ಭಾರತೀಯ ಯೋಧರಿಗೆ ಗೆಲುವು ಸಿಗಲಿ’ ಎಂದು ಎಲ್ಲಡೆ ಹೋಮ-ಹವನ ನಡೆಯುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಸಹ ಬಿಜೆಪಿಗರು ಯೋಧರ…

ಮೇ 12ರಂದು ಉತ್ತರ ಕನ್ನಡ ಜಿಲ್ಲೆಯ ವಿವಿಧ ಕಡೆ ಬಾಂಬ್ ಸ್ಪೋಟ, ಕಟ್ಟಡ ಕುಸಿತ ಹಾಗೂ ಅಗ್ನಿ ಅವಘಡಗಳು ನಡೆಯಲಿದೆ. ಆದರೆ, ಇದರಿಂದ ಜನರಿಗೆ…
You cannot copy content of this page