6
ಬಾಂಗ್ಲಾ ಹಿಂದುಗಳ ಬಗ್ಗೆ ವಕ್ತಾರರ ಮಾತು: ಹಿಂದುಳಿದವರ ರಕ್ಷಣೆಗಾಗಿ ಉಪಾಧ್ಯಕ್ಷರ ಹೋರಾಟ!

ಯಲ್ಲಾಪುರ: `ಹಿಂದುಳಿದ ವರ್ಗದವರ ಮೇಲೆ ಅನಗತ್ಯ ಪ್ರಕರಣ ದಾಖಲಿಸುವ ಮೂಲಕ ನಿರಂತರ ದೌರ್ಜನ್ಯ ನಡೆಯುತ್ತಿದ್ದು, ಇದು ಹೀಗೆ ಮುಂದುವರೆದರೆ ಪ್ರತಿಭಟನೆ ಅನಿವಾರ್ಯ’ ಎಂದು ಜಿಲ್ಲಾ ಉಪಾಧ್ಯಕ್ಷ ಎಲ್ ಟಿ ಪಾಟೀಲ ಎಚ್ಚರಿಸಿದರು. ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು `ಯಲ್ಲಾಪುರ ತಾಲೂಕಿನಲ್ಲಿ…

ಮನುಷ್ಯನಿಗೆ ಗುದ್ದಿದ ಹಿಟಾಚಿ: ಆ ವ್ಯಕ್ತಿ ಇನ್ನೂ ವಿಕಲಚೇತನ!

ಹೊನ್ನಾವರ: ಗದ್ದೆಯಲ್ಲಿ ಕೆಲಸ ಮಾಡುತಿದ್ದ ಹಿಟಾಚಿ ಮಾನವನಿಗೆ ಪಡೆದ ಪರಿಣಾಮ ಚಂದ್ರ ಮರಾಠಿ ಎಂಬಾತರು ಅಂಗವಿಕಲರಾಗಿದ್ದಾರೆ. ಹೊನ್ನಾವರದ ಆಡುಕುಳ ಯತ್ನೊಳ್ಳಿ ಬಳಿಯ ಜಡ್ಡಿ ಶ್ರೀಕಾಂತ ನಾಯ್ಕರ ಗದ್ದೆಯಲ್ಲಿ ಹಿಟಾಚಿ ಕೆಲಸ ನಡೆಯುತ್ತಿತ್ತು. ಹಿಟಾಚಿ ಆಪರೇಟರ್ ಶಂಬು ಗೌಡ ಅಲ್ಲಿ ಮಣ್ಣು ಬಗೆಯುವ…

ಕುಮಟಾ ಆಸ್ಪತ್ರೆ: ಲಭ್ಯವಿಲ್ಲದ ವೈದ್ಯರ ಪಟ್ಟಿಯೇ ದೊಡ್ಡದು!

ಕುಮಟಾ: ಬೇರೆ ಬೇರೆ ತಾಲೂಕಿಗೆ ಹೋಲಿಸಿದರೆ ಕುಮಟಾದಲ್ಲಿನ ಸರ್ಕಾರಿ ಆಸ್ಪತ್ರೆ ಸ್ವಚ್ಛತೆ ಹಾಗೂ ಸೇವೆಯಲ್ಲಿ ಉತ್ತಮವಾಗಿದೆ. ಆದರೆ, ರೋಗಿಗಳ ಅನುಕೂಲಕ್ಕೆ ತಕ್ಕಂತೆ ವೈದ್ಯರು ಸಿಗುವುದಿಲ್ಲ. `ಲಭ್ಯವಿದ್ದಾರೆ’ ಎಂಬ ಹಣೆಪಟ್ಟಿ ಹೊಂದಿದ ವೈದ್ಯರ ಕೊಠಡಿ ಸಹ ಖಾಲಿ ಖಾಲಿ ಎಂಬ ದೂರು ಕೇಳಿ…

ಶೌಚಕ್ಕೆ ಹೋಗುವಾಗ ಹುಷಾರು: ಇಲ್ಲಿ ಹಾವುಗಳಿವೆ!

ಶಿರಸಿ: ಶೌಚಾಲಯದ ಒಳಗೆ ಅಡಗಿ ಕೂತಿದ್ದ ನಾಗರಹಾವನ್ನು ಉರಗ ತಜ್ಞರು ಕಾಡಿಗೆ ಬಿಟ್ಟಿದ್ದಾರೆ. ಶಿರಸಿ ನಾರಾಯಣಗುರು ನಗರಕ್ಕೆ ಬಂದ ನಾಗರಹಾವು ಉಮೇಶ ಬಂಕಾಪುರ ಅವರ ಮನೆ ಹಿಂದಿನ ಶೌಚಾಲಯದಲ್ಲಿ ಅಡಗಿತ್ತು. ಗುರುವಾರ ಹಾವು ನೋಡಿದ ಕುಟುಂಬದವರು ಕಕ್ಕಾಬಿಕ್ಕಿಯಾದರು. ಶೌಚಾಲಯದ ಒಳಗೆ ಹಾವು…

ಅನಧಿಕೃತ ಗೈರು-ಕರ್ತವ್ಯದ ವೇಳೆ ಮದ್ಯಪಾನ: ಶಿಕ್ಷಕನಿಗೆ ಅಮಾನತು ಶಿಕ್ಷೆ!

ಯಲ್ಲಾಪುರ: ಈ ಹಿಂದೆ ನೌಕರರ ಸಂಘದ ತಾಲೂಕು ಅಧ್ಯಕ್ಷ, ಯುವಜನ ಸೇವಾ ಕ್ರೀಡಾಧಿಕಾರಿಯಾಗಿ ಸೇರಿ ವಿವಿಧ ಚಟುವಟಿಕೆಗಳಿಂದ ಗುರುತಿಸಿಕೊಂಡಿದ್ದ ಪ್ರಕಾಶ ನಾಯಕ ಅವರನ್ನು ವಿವಿಧ ಕಾರಣ ನೀಡಿ ಶಿಕ್ಷಣ ಇಲಾಖೆ ಅಮಾನತು ಮಾಡಿದೆ. ಕರ್ತವ್ಯದ ಅವಧಿಯಲ್ಲಿ ಮದ್ಯಪಾನ, ಶಾಲೆ ಒಳಗೆ ವ್ಯಸನಿಗಳ…

ಕಾಲು ಎಡವಿ ಬಿದ್ದು ಸಾವನಪ್ಪಿದ ವಿಕಲಚೇತನ

ಶಿರಸಿ: ಎಡಗಾಲಿನ ಅಂಗವಿಕಲತೆಯಿoದ ಬಳಲುತ್ತಿದ್ದ ಗಣಪತಿ ಸಿದ್ದಿ ಕಾಲು ಎಡವಿ ಬಿದ್ದು ಸಾವನಪ್ಪಿದ್ದಾರೆ. ಶಿರಸಿ ತಾಲೂಕಿನ ಕಕ್ಕಳ್ಳಿ ಕಾನಬಾಗಿಲುವಿನಲ್ಲಿ ವಾಸವಾಗಿದ್ದ ಗಣಪ ನಾಗು ಸಿದ್ದಿ (65) ಅಂಗವಿಕಲರು. ಅವರ ಕಾಲು ಸರಿಯಿಲ್ಲದ ಕಾರಣ ದೊಡ್ಡ ಪ್ರಮಾಣದ ಕೆಲಸ ಮಾಡಲು ಆಗುತ್ತಿರಲಿಲ್ಲ. ಹೀಗಾಗಿ…

ನೌಕಾನೆಲೆಯಲ್ಲಿ ಮೊಳಗಿದ ದೇಶಪ್ರೇಮ: ಸಿಡಿಮದ್ದು ಪ್ರದರ್ಶನ ನೋಡಿ ಸಂಭ್ರಮಿಸಿದ ರಾಜ್ಯಪಾಲ

ಕಾರವಾರ: 1971ರಲ್ಲಿ ಪಾಕಿಸ್ತಾನವೂ ಕರಾಜಿ ಮೇಲೆ ದಾಳಿ ನಡೆಸಿದ್ದು, ಸಿ ಭಾರತವು ವಿಜಯ ಸಾಧಿಸಿದ ನೆನಪಿಗೆ ಡಿಸೆಂಬರ್ 4ರಂದು ಭಾರತೀಯ ನೌಕಾದಿನ ಆಚರಿಸಲಾಗುತ್ತಿದೆ. ಕಾರವಾರದ ನೌಕಾನೆಲೆಯಲ್ಲಿ ಬುಧವಾರ ನಡೆದ ನಾಕಾದಿನ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಗವಹಿಸಿ ಯುದ್ಧ ನೌಕೆಗಳ…

ಕಂದಾಯ ಅತಿಕ್ರಮಣದಾರರಿಗೆ ಹಕ್ಕು ಪತ್ರ: ಇದು ರಾಜ್ಯವೇ ಖುಷಿ ಪಡುವ ಸುದ್ದಿ!

ಶಿರಸಿ: `ಉತ್ತರ ಕನ್ನಡ ಜಿಲ್ಲೆಯಲ್ಲಿ ಅನಧಿಕೃತವಾಗಿ ಸರಕಾರಿ ಜಮೀನು ಸಾಗುವಳಿ ಮಾಡಿಕೊಂಡಿರುವ 620 ರೈತರಿದ್ದು, ಒಂದು ತಿಂಗಳ ಒಳಗಾಗಿ ಅವರಿಗೆ ಹಕ್ಕು ಪತ್ರ ವಿತರಿಸುತ್ತೇವೆ. ನೂರಾರು ವರ್ಷಗಳಿಂದ ವಾಸವಿದ್ದರೂ ದಾಖಲೆಗಳಿಲ್ಲದ ಗ್ರಾಮಗಳನ್ನು ಕಂದಾಯ ವ್ಯಾಪ್ತಿಗೆ ಸೇರಿಸಿ, ಪ್ರತಿಯೊಬ್ಬರಿಗೂ ಹಕ್ಕು ಕೊಡುತ್ತೇವೆ’ ಎಂದು…

ತಂದೆ ಕೊಂದ ಮಗನಿಗೆ 5 ವರ್ಷ ಜೈಲು!

ಹೊನ್ನಾವರ: ತಂದೆ ಕೊಂದ ಮಗನಿಗೆ ಕಾರವಾರ ನ್ಯಾಯಾಲಯ 5 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಪ್ರಕರಣದ ವಿಚಾರಣೆ ನಡೆಸಿದ ಕಾರವಾರ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಡಿ ಎಸ್ ವಿಜಯಕುಮಾರ್ ಅವರು ತಮ್ಮ ಆದೇಶ ಪ್ರಕಟಿಸಿದರು. ಹೊನ್ನಾವರ ಕರ್ಕಿಗ್ರಾಮದ ತೊಪ್ಪಲಕೇರಿಯಲ್ಲಿ…

ಆ ಅಂಗವಿಕಲೆ ಅಪ್ರಾಪ್ತೆ: ಅದಾಗಿಯೂ ಕನಿಕರ ತೋರದ ವಿಕೃತ ಕಾಮಿಗೆ ಕಠಿಣ ಶಿಕ್ಷೆ!

ದಾಂಡೇಲಿ: ಅಪ್ರಾಪ್ತ ಅಂಗವಿಕಲೆಯ ಅಶ್ಲೀಲ ಫೋಟೋ ತೆಗೆದು ಅದನ್ನು ಬಹಿರಂಗಪಡಿಸುವುದಾಗಿ ಬೆದರಿಸಿ ಅತ್ಯಾಚಾರ ಮಾಡಿದ ಕ್ರೂರಿಗೆ ನ್ಯಾಯಾಲಯ 21 ವರ್ಷ ಜೈಲು ಹಾಗೂ 1.5 ಲಕ್ಷ ರೂ ದಂಡ ವಿಧಿಸಿದೆ. ಅಶ್ಲೀಲ ಫೋಟೋಗಳನ್ನು ಹಲವರಿಗೆ ರವಾನಿಸಿದಲ್ಲದೇ ವಾಟ್ಸಪ್ ಸ್ಟೇಟಸ್ ಹಾಕಿ ವಿಕೃತಿ…

You cannot copy content of this page