6
ಸಂಕಲ್ಪ ಉತ್ಸವ | ವೇದಿಕೆ ಒಂದು… ಕಾರ್ಯಕ್ರಮ ಐದು!

ಯಲ್ಲಾಪುರ: ಸಂಕಲ್ಪ ಉತ್ಸವದ ಎರಡನೇ ದಿನದ ಶನಿವಾರದ ವೇದಿಕೆಯಲ್ಲಿ ನಡೆದ ಭಜನೆ, ಗಮಕ ವಾಚನ, ಭರತನಾಟ್ಯ, ಸನ್ಮಾನ – ಸಭೆ ಹಾಗೂ ಯಕ್ಷಗಾನ ಪ್ರೇಕ್ಷಕರ ಗಮನ ಸೆಳೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಭಾನು ಸಭಾ ಕಾರ್ಯಕ್ರಮಕ್ಕೂ ಮುನ್ನ ನಡೆದ…

ಮೀನು ಹಿಡಿಯಲು ಹೋದವ ಮರಳಿದ್ದು ಶವವಾಗಿ!

ಕಾರವಾರ: ಮೀನುಗಾರಿಕೆಗೆ ತೆರಳಿ ನಾಪತ್ತೆಯಾಗಿದ್ದ ಗಜಾನನ ಗೌಡ ಅವರ ಶವ ಸಿಕ್ಕಿದೆ. ನ 1ರಂದು ಗಜಾನನ ಗೌಡ ಮೀನುಗಾರಿಕೆಗೆ ತೆರಳಿದ್ದರು. ರಾತ್ರಿಯಾದರೂ ಅವರು ಮನೆಗೆ ಮರಳಿರಲಿಲ್ಲ. ಸಾಕಷ್ಟು ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಶನಿವಾರ ಅವರ ಶವ ಲೇಡಿಸ್ ಕಡಲತೀರದಲ್ಲಿ ಪತ್ತೆಯಾಗಿದೆ. ಮೀನುಗಾರರು…

ಬೈಕ್ ಪಂಚರ್.. ಸಹ ಸವಾರ ಸಾವು!

ಶಿರಸಿ: ಮಳಗಿಯಿಂದ ಬಿಸಲಕೊಪ್ಪ ಕಡೆ ಹೊರಟಿದ್ದ ಬೈಕಿನ ಮುಂದಿನ ಚಕ್ರ ಪಂಚರ್ ಆದ ಪರಿಣಾಮ ಅಪಘಾತ ನಡೆದಿದ್ದು, ಈ ಅವಘಡದಲ್ಲಿ ಸೂರ್ಯಕಾಂತ ಮಹಾಬಲೇಶ್ವರ ನಾಯ್ಕ (54) ಸಾವನಪ್ಪಿದ್ದಾರೆ. ಬೀಳೂರಿನಲ್ಲಿ ಕೃಷಿ ಕೆಲಸ ಮಾಡಿಕೊಂಡಿದ್ದ ಸೂರ್ಯಕಾಂತ ನಾಯ್ಕ ಅವರು ಅ 27ರ ಸಂಜೆ…

ರೈಲ್ವೆ ಪ್ರಯಾಣಿಕನಿಗೆ ಗುದ್ದಿದ ರಿಕ್ಷಾ!

ಭಟ್ಕಳ: ಗೋವಾದಿಂದ ಕೇರಳಕ್ಕೆ ರೈಲಿನಲ್ಲಿ ಹೋಗುತ್ತಿದ್ದ ಉಡುಪಿಯ ಸಾಧಿಕ್ ಹಸನ್ ಮುರುಡೇಶ್ವರದಲ್ಲಿ ರೈಲಿನಿಂದ ಇಳಿದಿದ್ದು, ನಂತರ ಅವರಿಗೆ ರಿಕ್ಷಾ ಗುದ್ದಿದೆ. ಗಾಯಗೊಂಡ ಅವರು ಆರ್ ಎನ್ ಎಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಾಧಿಕ್ ಅವರು ನ 1ರ ರಾತ್ರಿ ಗೋವಾದಿಂದ ಕೇರಳಕ್ಕೆ ಹೋಗಲು…

ಯಲ್ಲಾಪುರ ಬಸ್ ನಿಲ್ದಾಣ | ರಾಜ್ಯೋತ್ಸವವೂ ಇಲ್ಲ… ದೀಪಾವಳಿ ಸಡಗರವೂ ಇಲ್ಲ!

ಯಲ್ಲಾಪುರ: ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿ ಹಬ್ಬವನ್ನು ರಾಜ್ಯದ ಎಲ್ಲಡೆ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಆದರೆ ಯಲ್ಲಾಪುರ ಬಸ್ ನಿಲ್ದಾಣದಲ್ಲಿ ಹಬ್ಬದ ಸಡಗರವೇ ಕಾಣುತ್ತಿಲ್ಲ. ಹೊಸ ದೀಪಗಳ ಅಲಂಕಾರ ಮಾಡಿಲ್ಲ. ಹಾಳಾದ ದೀಪಗಳನ್ನು ಸಹ ಸರಿಪಡಿಸಿಲ್ಲ! ಕನ್ನಡ ರಾಜ್ಯೋತ್ಸವದಂದು ಎರಡು ಬಸ್’ನ್ನು ಅಲಂಕರಿಸಿದ್ದು…

ದೀಪಾವಳಿ | ಹಬ್ಬದ ಬಲಿ ಪಡೆದ ಹೋರಿ!

ಮುಂಡಗೋಡ: ದೀಪಾವಳಿ ಅಂಗವಾಗಿ ನಡೆದ ‘ಹೋರಿ ಹಬ್ಬ’ದ ವೇಳೆ ಅವಘಡ ನಡೆದಿದೆ. ಜಾನುವಾರು ಬೆದರಿಸುವ ಸ್ಪರ್ಧೆ ನೋಡಲು ಆಗಮಿಸಿದವನ ಮೇಲೆ ಹೋರಿ ದಾಳಿ ನಡೆಸಿದ್ದು ಆ ಆಕ್ರಮಣಕ್ಕೆ 21 ವರ್ಷದ ಯುವಕ ಸಾವನಪ್ಪಿದ್ದಾನೆ. ಚಿಗಳ್ಳಿ ಗ್ರಾಮದ ಕಲ್ಮೇಶ್ವರ ಮಠದ ಬಳಿ ದೀಪಾವಳಿ…

ಬಸ್ ನಿಲ್ದಾಣದಲ್ಲಿದ್ದ ಬೈಕ್ ಅಪಹರಣ: ನಾಲ್ವರು ಅಪರಿಚಿತರಿಗಾಗಿ ಹುಡುಕಾಟ

ಭಟ್ಕಳ: ಇಲ್ಲಿನ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ ಬೈಕ್ ಕಳ್ಳತನವಾಗಿದೆ. ಅನಪಾಲ ಸೂಪರ್ ಮಾರ್ಕೇಟಿನಲ್ಲಿ ಕೆಲಸ ಮಾಡುವ ತಿರುಮಲ ಮಂಜುನಾಥ ಮೊಗೇರ ಬೈಕ್ ಕಳೆದುಕೊಂಡವರು. ಹೆಬ್ಳೆಯ ಗೌಡನಮನೆ ಹರ‍್ತಾರಿನವರಾದ ತಿರುಮಲ ಅವರು ಅಕ್ಟೊಬರ್ 30ರಂದು ಬೆಳಗ್ಗೆ 8.20ಕ್ಕೆ ಬಸ್ ನಿಲ್ದಾಣದಲ್ಲಿ ತಮ್ಮ ಹಿರೋ…

ಜನ ಜೀವನಕ್ಕೆ ಪೆಟ್ಟು ನೀಡಿದ ಜಲ ಜೀವನ!

ಕುಮಟಾ: ಜಲ ಜೀವನ್ ಮಿಷನ್ ಯೋಜನೆ ಅಡಿ ಗೋಕರ್ಣದ ಹಲವು ಭಾಗಗಳಿಗೆ ನೀರು ಪೂರೈಕೆಯಾಗುತ್ತಿದ್ದು, ಕಳೆದ ಒಂದು ವಾರದಿಂದ ಆ ನೀರು ಕುಡಿಯಲು ಯೋಗ್ಯವಾಗಿಲ್ಲ. ಕಲುಷಿತ ನೀರು ಪೂರೈಸಿರುವ ಬಗ್ಗೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುಡಿಯುವ ನೀರಿನ ಶುದ್ಧೀಕರಣ ನಡೆಸಿಯೇ ಪೂರೈಸಲಾಗುತ್ತದೆ…

ಅರಣ್ಯದಲ್ಲಿ ಇಸ್ಪಿಟ್ ಆಡಿಸುವುದೇ ಈ ವಾಚ್‌ಮೆನ್ ಕೆಲಸ!

ಯಲ್ಲಾಪುರ: ಕಿರವತ್ತಿ ಅರಣ್ಯ ಪ್ರದೇಶದಲ್ಲಿ ಸಹಚರರ ಜೊತೆ ಇಸ್ಪಿಟ್ ಆಡುತ್ತಿದ್ದ ವಾಚ್‌ಮೆನ್ ಗೌಡಪ್ಪ ನಾಯ್ಕ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಅಂದರ್ ಬಾಹರ್ ಆಡುತ್ತಿದ್ದ ಒಟ್ಟು 8 ಜನರ ವಿರುದ್ಧ ಪಿಎಸ್‌ಐ ಸಿದ್ದಪ್ಪ ಗುಡಿ ಪ್ರಕರಣ ದಾಖಲಿಸಿದ್ದಾರೆ. ನವೆಂಬರ್…

ಗ್ರಾಮೀಣ ಅಭಿವೃದ್ಧಿಗೆ ಈ ಅಧಿಕಾರಿಗಳ ಕೊಡುಗೆ ಅಪಾರ: ಸೇವೆ ಸ್ಮರಿಸಿದ ಸರ್ಕಾರ!

ಕಾರವಾರ: ಉತ್ತರ ಕನ್ನಡ ಜಿಲ್ಲಾ ಪಂಚಾಯತ ಮುಖ್ಯ ಯೋಜನಾಧಿಕಾರಿಯಾಗಿ ಉತ್ತಮ ಕೆಲಸ ನಿರ್ವಹಿಸುತ್ತಿರುವ ವಿನೋದ ಅಣ್ವೇಕರ್ ಅವರ ಸೇವೆಯನ್ನು ಸರ್ಕಾರ ಗುರುತಿಸಿದೆ. ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರ ಸೇವೆ ಸ್ಮರಿಸಿ ಸನ್ಮಾನಿಸಲಾಯಿತು. 1989ರಲ್ಲಿ ಸೇವೆಗೆ ಸೇರಿದ ವಿನೋದ ಅಣ್ವೇಕರ್ ಅವರು ಸಾಂಖ್ಯಿಕ…

You cannot copy content of this page