6
ಸಿದ್ದರಾಮಯ್ಯ ಜೊತೆ ಶಿರಸಿಗೆ ಬರುವ ಸತೀಶ್ ಸೈಲ್!

ಶಿರಸಿ: ಬೇಲೆಕೆರೆ ಅದಿರು ಕಳ್ಳತನ ಹಾಗೂ ಅಕ್ರಮ ಅದಿರು ಸಾಗಾಟ ಪ್ರಕರಣದಲ್ಲಿ ಕಾರವಾರ ಶಾಸಕ ಸತೀಶ್ ಸೈಲ್ ಜೈಲು ಸೇರಿದ್ದಾರೆ. ಅದಾಗಿಯೂ `ಶಿರಸಿಯಲ್ಲಿ ನ 5ರಂದು ನಡೆಯಲಿರುವ ಚೆಸ್ ಪಂದ್ಯಾವಳಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಸತೀಶ್ ಸೈಲ್ ಭಾಗವಹಿಸಲಿದ್ದಾರೆ’ ಎಂದು…

ಕರಡಿ ದಾಳಿಗೆ ಕೊನೆ ಎಂದು?

ಮುoಡಗೋಡು: ಹೊಲದ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ದ್ಯಾಮಣ್ಣ ನಾಗಪ್ಪ ಬೆಂಡಿಗೇರಿ ಎಂಬಾತರ ಮೇಲೆ ಕರಡಿ ದಾಳಿ ನಡೆಸಿದೆ. ಅಂದಲಗಿ ಗ್ರಾಮದ ದ್ಯಾಮಣ್ಣ ಕರಡಿ ದಾಳಿಗೆ ನಲುಗಿದ್ದಾರೆ. ಅವರ ಕೈ-ಕಾಲುಗಳಿಗೆ ಕಚ್ಚಿದ ಕರಡಿ ಮೈ ಮೇಲೆ ಪೂರ್ತಿಯಾಗಿ ಪರಚಿದೆ. ದ್ಯಾಮಣ್ಣ ಬೊಬ್ಬೆ…

ನಾಡು-ನುಡಿಗಾಗಿ ಕನ್ನಡಿಗರ ಹೋರಾಟ

ಕಾರವಾರ: ವಿವಿಧ ವ್ಯಾಪಾರಿ ಮಳಿಗೆ ಹಾಗೂ ಸರ್ಕಾರಿ ಕಚೇರಿ ನಾಮಫಲಕದಲ್ಲಿ ಕನ್ನಡ ಬರವಣಿಗೆ ಕಾಣದಿರುವ ಬಗ್ಗೆ ಜಯ ಕರ್ನಾಟಕ ಜನಪರ ವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ. `ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿ ಹಾಗೂ ವ್ಯಾಪಾರಿ ಮಳಿಗೆಗಳಲ್ಲಿ ಕನ್ನಡದ ಬರಹಗಳಿರಬೇಕು. ಕೆಲಸ…

ಎಗ್‌ರೈಸ್ ಅರ್ಜುನನ ಮನೆಯಲ್ಲಿ ಕಳ್ಳರ ಕರಾಮತ್ತು!

ಮುಂಡಗೋಡು: ಎಗ್‌ರೈಸ್ ಅಂಗಡಿ ನಡೆಸಿ ಬದುಕು ನಡೆಸುತ್ತಿದ್ದ ಅರ್ಜುನ್ ಸಿಂಗ್ ಮನೆಯಲ್ಲಿ ಕಳ್ಳತನವಾಗಿದೆ. ಭಾರತನಗರದ ಅರ್ಜುನ್ ಸಿಂಗ್ ಠಾಕೂರ್ 50 ಸಾವಿರ ರೂ ಹಣದ ಜೊತೆ ಚಿನ್ನಾಭರಣವನ್ನು ಸಹ ಕಳೆದುಕೊಂಡಿದ್ದಾರೆ. ಅಕ್ಟೊಬರ್ 28ರ ಬೆಳಗ್ಗೆ 11 ಗಂಟೆ ನಂತರ ಅವರ ಮನೆಗೆ…

ಕಾಲುದಾರಿಯಲ್ಲಿ ಒಂಟಿ ಪಯಣ: ಸಂತೋಷನ ಮೇಲೆ ಸತೀಶನ ಆಕ್ರಮಣ!

ಹೊನ್ನಾವರ: ಜಳವಳವರ್ಕಿ ಹುಂಬಾಹಿತ್ಲಕೇರಿಯ ಸಂತೋಷ ಹಾಗೂ ಸತೀಶನ ನಡುವೆ ಮೊದಲಿನಿಂದಲೂ ವೈಮನಸ್ಸು ಇದ್ದು ಈ ಇಬ್ಬರ ನಡುವೆ ಮತ್ತೆ ಹೊಡೆದಾಟ ನಡೆದಿದೆ. ಸಂತೋಷ ನಾರಾಯಣ ಗೌಡರ ಮೇಲೆ ಸತೀಶ ಗಜಾನನ ನಾಯ್ಕ ಹಾಗೂ ಇನ್ನಿಬ್ಬರು ಸೇರಿ ಹೊಡೆದಿದ್ದಾರೆ. ಈ ಹೊಡೆದಾಟಕ್ಕೆ ನಿರ್ದಿಷ್ಟ…

ನಗೆ ಶಾಲೆ ಮಕ್ಕಳ ಮೊಗದಲ್ಲಿ ಸಂತಸದ ನಗೆ!

ಕಾರವಾರ: ಹಿಂದುಳಿದ ಪ್ರದೇಶವಾದ ನಗೆ ಗ್ರಾಮಕ್ಕೆ ಕೈಗಾ ಅಣು ಘಟಕದಿಂದ ಹೊಸ ಶಾಲಾ ಕಟ್ಟಡ ಮಂಜೂರಾಗಿದೆ. ಶೀಘ್ರದಲ್ಲಿಯೇ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯಲಿದೆ. ಮಂಗಳವಾರ ನಡೆದ ಸಮುದಾಯದತ್ತ ಶಾಲೆ ಕಾರ್ಯಕ್ರಮದಲ್ಲಿ ಮಕ್ಕಳ ಪಾಲಕರಿಗೆ ಮುಖ್ಯ ಶಿಕ್ಷಕ ಅಖ್ತರ ಸೈಯದ್ ಈ ಬಗ್ಗೆ…

ಗಂಡ ಹೆಂಡಿರ ಜಗಳ ಬೀದಿ ಹೊಡೆದಾಟ-ಪೊಲೀಸ್ ಠಾಣೆಯತನಕ!

ಭಟ್ಕಳ: ಬೈಲೂರು ಮಾರ್ಕಂಡೇಶ್ವರದ ಮುಕ್ತಾ ನಾಯ್ಕ (38) ಅವರಿಗೆ ಅವರ ಗಂಡ ದಿನೇಶ ನಾಯ್ಕ (41) ಹೊಡೆದ ಪರಿಣಾಮ ಮುಕ್ತಾ ನಾಯ್ಕ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮುರುಡೇಶ್ವರ ಪೊಲೀಸರು ಮುಕ್ತಾ ನಾಯ್ಕ ಅವರ ಹೇಳಿಕೆ ಪಡೆದು ಪತ್ನಿ ಮೇಲೆ ಹಲ್ಲೆ ನಡೆಸಿದ…

ವಿದೇಶಿ ಉಪನ್ಯಾಸಕನ ಮೇಲೆ ಹೆಜ್ಜೇನು ದಾಳಿ: ನಾಲ್ವರು ಅಸ್ವಸ್ಥ

ಕುಮಟಾ: ಗೋಕರ್ಣದ ರಾಮತೀರ್ಥದ ಬಳಿ ವಿಹರಿಸುತ್ತಿದ್ದ ನಾಲ್ವರ ಮೇಲೆ ಹೆಜ್ಜೇನು ದಾಳಿ ನಡೆಸಿದ್ದು, ಅವರು ಚಿಕಿತ್ಸೆಗೆ ದಾಖಲಾಗಿದ್ದಾರೆ. ಸೋಮವಾರ ಸಂಜೆ ದೆಹಲಿಯಿಂದ ಮೂರು ಪ್ರವಾಸಿಗರು ಗೋಕರ್ಣಕ್ಕೆ ಆಗಮಿಸಿದ್ದರು. ಅವರು ರಾಮತೀರ್ಥದ ಬಳಿ ಸಂಚರಿಸುತ್ತಿದ್ದರು. ಇದರೊಂದಿಗೆ ವಿದೇಶಿ ಉಪನ್ಯಾಸಕರೊಬ್ಬರು ಅಲ್ಲಿ ಚಾರಣ ನಡೆಸುತ್ತಿದ್ದರು.…

ಬಳ್ಳಿ ಬಾರಕ್ಕೆ ಜೋತುಬಿದ್ದ ವಿದ್ಯುತ್ ತಂತಿ: ಅಪಾಯವಿದ್ದರೂ ಅಧಿಕಾರಿಗಳಿಗಿಲ್ಲ ಅರಿವು!

ಕುಮಟಾ: ಕರಾವಳಿಯಲ್ಲಿ ಹಾದು ಹೋದ ರಾಷ್ಟ್ರೀಯ ಹೆದ್ದಾರಿಗೆ ಅಡ್ಡಲಾಗಿ ವಿದ್ಯುತ್ ಲೈನ್ ಹಾಯಿಸಲಾಗಿದ್ದು ಅವು ಅಪಾಯದ ಅಂಚಿನಲ್ಲಿದೆ. ಈ ಬಗ್ಗೆ ಸಾರ್ವಜನಿಕರು ದೂರು ನೀಡಿದರೂ ಹೆಸ್ಕಾಂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಕುಮಟಾ – ಅಂಕೋಲಾ ಮಾರ್ಗದ ಮಿರ್ಜಾನ ಬಳಿಯ ಕೋಡಕಣಿಯಲ್ಲಿ ಹೆದ್ದಾರಿಗೆ ಅಡ್ಡಲಾಗಿ…

`ಡಾ ಬ್ರೋ’ ಕಂಪನಿಯ ಕರಾವಳಿ ಪ್ರವಾಸ: ಉತ್ತರ ಕನ್ನಡ ಪ್ರವಾಸೋದ್ಯಮಕ್ಕೆ ಹೊಸ ದಿಕ್ಕು!

`ಜಗತ್ತಿನ ಮೂಲೆ ಮೂಲೆಯನ್ನು ತೋರಿಸುತ್ತೇನೆ’ ಎಂದು ಹೇಳಿಕೊಂಡು ಚಿಕ್ಕ ವಯಸ್ಸಿನಲ್ಲಿಯೇ ದೇಶ-ವಿದೇಶಗಳನ್ನು ಸುತ್ತುತ್ತಿರುವ ಗಗನ್ ಶ್ರೀನಿವಾಸ್ ಇದೀಗ ಉತ್ತರ ಕನ್ನಡ ಜಿಲ್ಲೆಗೆ ಪ್ರವಾಸಿಗರನ್ನು ಕರೆತರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಗೋಕರ್ಣ ಸೌಂದರ್ಯ ಆಹ್ವಾದಿಸಿ ಆ ಬಗ್ಗೆ ವಿಡಿಯೋ ಮಾಡಿರುವ ಗಗನ್ ಶ್ರೀನಿವಾಸ್…

You cannot copy content of this page