ಆಯುಷ್ಮಾನ್ ಕೇಂದ್ರದಲ್ಲಿ ಪುನೀತ್ ರಾಜಕುಮಾರರ ಸ್ಮರಣೆ: ನೇತ್ರದಾನಕ್ಕೆ ಕರೆ ನೀಡಿದ ಆರೋಗ್ಯಾಧಿಕಾರಿ
ಕಾರವಾರ: ಸದಾಶಿವಗಡ ವ್ಯಾಪ್ತಿಯ ಕಣಸಗಿರಿಯ ಆಯುಷ್ಮಾನ್ ಆರೋಗ್ಯ ಮಂದಿರದಲ್ಲಿ ಮಂಗಳವಾರ ಆರೋಗ್ಯ ಜಾಗೃತಿ ಕಾರ್ಯಕ್ರಮ ನಡೆದಿದ್ದು, ನಟ ಪುನೀತರಾಜಕುಮಾರ ಅವರನ್ನು ಸ್ಮರಿಸಿ ನೇತ್ರದಾನದ ಮಹತ್ವದ ಬಗ್ಗೆ ಜನರಿಗೆ ಅರಿವು ಮೂಡಿಸಲಾಯಿತು. ಪುನೀತರಾಜಕುಮಾರ್ ಅವರ ನಡೆ-ನುಡಿಯ ಗುಣಗಾನ ಮಾಡಿದ ಸಮುದಾಯ ಆರೋಗ್ಯ ಅಧಿಕಾರಿ…
ದ್ವೇಷಕ್ಕೆ ದ್ವೇಷ.. ದೂರಿಗೆ ದೂರು: ಐದು ರಸ್ತೆ ಬಳಿ ಐವರ ಹೊಡೆದಾಟ ವಿಡಿಯೋ ವೈರಲ್!
ಶಿರಸಿ: ಐದು ರಸ್ತೆಯ ಬಳಿ ಎರಡು ಗುಂಪಿನ ನಡುವೆ ನಡೆದ ಹೊಡೆದಾಟಕ್ಕೆ ಸಂಬoಧಿಸಿ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿ ದೂರು ದಾಖಲಾಗಿದ್ದು, ಈ ನಡುವೆ ಹೊಡೆದಾಟದ ವಿಡಿಯೋ ಹರಿದಾಡುತ್ತಿದೆ. ಅಕ್ಟೊಬರ್ 27ರ ಸಂಜೆ 6.45ರ ಆಸುಪಾಸಿಗೆ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದಿದೆ.…
ಖಾಲಿ ಖುರ್ಚಿ ಮುಂದೆ ಗ್ಯಾರಂಟಿ ಅಧ್ಯಕ್ಷರ ಭಾಷಣ!
ಯಲ್ಲಾಪುರ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳನ್ನು ಪ್ರತಿಯೊಬ್ಬ ಫಲಾನುಭವಿಗೂ ತಲುಪಿಸಲು ಗ್ಯಾರಂಟಿ ಸಮಿತಿಯ ತಾಲೂಕು ಅಧ್ಯಕ್ಷ ಉಲ್ಲಾಸ ಶಾನಭಾಗ ಸಾಕಷ್ಟು ಶ್ರಮಿಸುತ್ತಿದ್ದಾರೆ. ಆದರೆ, ಅವರಿಗಿರುವ ಕಾಳಜಿ ಹಾಗೂ ಕನಿಕರ ಅಧಿಕಾರಿಗಳಿಗೆ ಇಲ್ಲ! ಮಂಗಳವಾರ ತಾ ಪಂ ಸಭಾ ಭವನದಲ್ಲಿ…
ಯಲ್ಲಾಪುರ | ನೊಂದಣಿ ಕಾರ್ಯ ಸಂಪೂರ್ಣ ಸ್ಥಗಿತ: ಕೋಟಿ ಕಾಸಿದ್ದರೂ 30 ಸಾವಿರ ಕೊಡಲಿಲ್ಲ!
ಯಲ್ಲಾಪುರ: ಉಪನೊಂದಣಾಧಿಕಾರಿ ಕಚೇರಿಗೆ ಕೋಟಿ ರೂ ಆದಾಯವಿದ್ದರೂ ಅಲ್ಲಿನ ಅಧಿಕಾರಿಗಳಿಗೆ ವಿದ್ಯುತ್ ಬಿಲ್ ಪಾವತಿಗೆ ಮನಸಿಲ್ಲ. ಸರ್ಕಾರಿ ಖಜಾನೆಯಲ್ಲಿದ್ದ ಹಣವನ್ನು ಹೆಸ್ಕಾಂ ಕಚೇರಿಗೆ ಪಾವತಿಸುವಲ್ಲಿ ಸಹ ಅಧಿಕಾರಿಗಳು ಬೇಜವಾಬ್ದಾರಿ ಮೆರೆದಿದ್ದು, ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಮೂಲಕ ಹೆಸ್ಕಾಂ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ.…
ರಾಷ್ಟ್ರೀಯ ಹೆದ್ದಾರಿ | ಅಭಿವೃದ್ಧಿ ಜೊತೆ ಹೊಂಡ ಮುಚ್ಚುವ ಕೆಲಸದ ಬಗ್ಗೆ ಸಂಸದರು ಹೇಳಿದ್ದೇನು?
`ಕುಮಟಾ-ಶಿರಸಿ ರಾಷ್ಟ್ರೀಯ ಹೆದ್ದಾರಿ ಹಾಗೂ ಭಟ್ಕಳ-ಕಾರವಾರ ಗಡಿವರೆಗಿನ ಚತುಷ್ಪಥ ಕಾಮಗಾರಿ ಪೂರ್ಣಗೊಳಿಸಲು ಆಡಳಿತಾತ್ಮಕ ಸಮಸ್ಯೆಯಿದ್ದು, ಡಿಸೆಂಬರ್ ಒಳಗೆ ಆ ಸಮಸ್ಯೆ ಬಗೆಹರಿಸಲಾಗುತ್ತದೆ’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು. ವಿವಿಧ ಇಲಾಖೆಗಳ ಸಭೆ ನಡೆಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ…
ಸೊಸೈಟಿ ನೌಕರನ ಮೇಲೆ ಸ್ಕ್ರೂ ಡ್ರೈವರ್ ದಾಳಿ
ಶಿರಸಿ: ಐದು ರಸ್ತೆ ಬಳಿ ನಿಂತಿದ್ದ ಅರ್ಜುನ ಕಾಂತು (33) ಎಂಬಾತರ ಮೇಲೆ ಪ್ರಥ್ವಿ ನಾರ್ವೇಕರ್ ಹಾಗೂ ಇನ್ನಿತರರು ಸೇರಿ ಸ್ಕ್ರೂ ಡ್ರೈವರ್’ನಿಂದ ಕುತ್ತಿಗೆಗೆ ಚುಚ್ಚಿದ್ದಾರೆ. ಇದರಿಂದ ಗಾಯಗೊಂಡ ಅರ್ಜುನ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಶಿರಸಿಯ ನಟರಾಜ ರಸ್ತೆಯ ಅರ್ಜುನ ವಿನಾಯಕ…
ಚುನಾವಣೆ ಹಿನ್ನಲೆ: ಅರಣ್ಯ ಅತಿಕ್ರಮಣ ಹೋರಾಟಕ್ಕೆ ಬೇರೆ ಮುಹೂರ್ತ!
ವಿಧಾನ ಸಭಾ ಉಪಚುನಾವಣೆಯ ನೀತಿ ಸಂಹಿತೆ ಕಾರಣ ಅರಣ್ಯ ಅತಿಕ್ರಮಣದಾರರ ಬೆಂಗಳೂರು ಚಲೋ ಮುಂದೂಡಲ್ಪಟ್ಟಿದೆ. ನವೆಂಬರ್ 7ಕ್ಕೆ ಬೆಂಗಳೂರು ಚಲೋ ಹೋರಾಟ ನಡೆಸುವ ಸಿದ್ಧತೆ ನಡೆದಿದ್ದು, ಅದನ್ನು ನ 21ಕ್ಕೆ ಮುಂದೂಡಲಾಗಿದೆ. ಹೊನ್ನಾವರ ತಾಲೂಕಿನ ಮೂಡ ಗಣಪತಿ ದೇವಸ್ಥಾನದ ಸಂಭಾಗಣದಲ್ಲಿ ಅರಣ್ಯ…
ಸರ್ಕಾರಿ ಕಾಸು ಫಲಾನುಭವಿಗೆ ಕೊಡಲು ಮೀನಾಮೇಷ: SBI ಎದುರು ನಿವೃತ್ತ ನೌಕರರ ಆಕ್ರೋಶ!
ಕಾರವಾರ: ಕಳೆದ ಮೂರು ತಿಂಗಳ ಹಿಂದೆ ಸರ್ಕಾರ 7ನೇ ವೇತನ ಆಯೋಗದ ಪ್ರಕಾರ ಪಿಂಚಣಿ ಪಾವತಿಸಲು ಒಪ್ಪಿದ್ದು, ಆ ಹಣ ಬ್ಯಾಂಕಿಗೆ ಜಮಾ ಆದರೂ ನಿವೃತ್ತ ನೌಕರರ ಕೈ ಸೇರಿಲ್ಲ. ಹೀಗಾಗಿ ಸೋಮವಾರ ಎಸ್ಬಿಐ ಬ್ಯಾಂಕಿಗೆ ಜಮಾಯಿಸಿದ ನಿವೃತ್ತ ನೌಕರರು ಅಲ್ಲಿನ…
ಅಧಿಕಾರಿಗಳ ಅಸಡ್ಡೆಯಿಂದ ಬಡವನಿಗೆ ಅನ್ಯಾಯ!
ಕುಮಟಾ: ಮಾಸೂರು ಕ್ರಾಸ್ ಜನತಾ ಪ್ಲಾಟಿನ ಮಂಜುನಾಥ ಅಂಬಿಗ ಅವರಿಗೆ ವಯಸ್ಸಾಗಿದೆ. ದುಡಿಯಲು ಮೈಯಲ್ಲಿ ತ್ರಾಣವಿಲ್ಲ. ತಿಂಗಳಿಗೆ ಸಾವಿರ ರೂ ಸಹ ಆದಾಯವಿಲ್ಲ. ಅದಾಗಿಯೂ ವಾರ್ಷಿಕ 40 ಸಾವಿರ ರೂ ಆದಾಯ ಹೊಂದಿರುವ ಬಗ್ಗೆ ಅಧಿಕಾರಿಗಳು ಅವರಿಗೆ ಆದಾಯ ಪ್ರಮಾಣ ಪತ್ರ…
ಹಾರುಗಾರ ಬಳಿ ಬೈಕ್ ಅಪಘಾತ: ಪರೀಕ್ಷೆಗೆ ಹೊರಟ ವಿದ್ಯಾರ್ಥಿ ಸಾವು
ಶಿರಸಿ: ನಿಂತಿದ್ದ ಲಾರಿಗೆ ಬೈಕ್ ಗುದ್ದಿದ ಪರಿಣಾಮ ಬೈಕ್ ಓಡಿಸುತ್ತಿದ್ದ ಮನೋಜ್ ಜಿ ಹೆಗಡೆ ಸಾವನಪ್ಪಿದ್ದಾರೆ. ಶಿರಸಿ ತಾಲೂಕಿನ ಹಾರುಗಾರ ಬಳಿ ಈ ಅಪಘಾತ ನಡೆದಿದೆ. ಮನೋಜ ಹೆಗಡೆ ಶಿರಸಿ ಎಂ ಇ ಎಸ್ ಆರ್ ಎನ್ ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜಿನ…







