6
ಮಧ್ಯರಾತ್ರಿ ಮದ್ಯದ ನಶೆ: ಚೀರೆಕಲ್ಲಿನಿಂದ ಜಜ್ಜಿ ಕಾರ್ಮಿಕನ ಕೊಲೆ

ಕುಮಟಾ: ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತದ್ದ ಹುಬ್ಬಳ್ಳಿಯ ಕಾರ್ಮಿಕ ಇಮ್ತಿಯಾಜ್ ಎಂಬಾತನ ಕೊಲೆಯಾಗಿದೆ. ಆತನ ಜೊತೆ ಕೆಲಸಕ್ಕೆ ಬಂದಿದ್ದ ಸಹಚರರೇ ಚೀರೆಕಲ್ಲಿನಿಂದ ಮುಖಕ್ಕೆ ಜಜ್ಜಿ ಕೊಲೆ ಮಾಡಿದ್ದಾರೆ. ಹರಿಹರದ ಚೈತನ್ಯಕುಮಾರ ಮುನ್ನಿ ಕಂಪನಿಯವರು ಸರ್ಕಾರಿ ಆಸ್ಪತ್ರೆಯ ದುರಸ್ತಿ ಕೆಲಸ ಮಾಡುತ್ತಿದ್ದರು. ಸುಪ್ರವೈಸರ್…

ಗುರು ನಮನ | ಶಿಕ್ಷಣದ ಜೊತೆ ಶಾಲೆಯ ಜೀರ್ಣೋದ್ಧಾರಕ್ಕೆ ಶ್ರಮಿಸಿದ ಅಪರೂಪದ ಶಿಕ್ಷಕ!

ಕಾರವಾರ: ಕೋವೆ, ಕೆರವಡಿ, ಸಕಲವಾಡ, ಬಾಡ ಹಾಗೂ ನಂದನಗದ್ದಾ ಭಾಗದ ಮಕ್ಕಳಿಗೆ ಪಾಠ ಮಾಡಿದ ದಿಲೀಪ ಗುರವ್ ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ. ಗ್ರಾಮೀಣ ಪ್ರದೇಶವಾದ ಸಿದ್ಧರದಲ್ಲಿ ಜನಿಸಿದ ಅವರು ಹಿಂದುಳಿದ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ…

ಹೊರಗಡೆಯಿಂದ ಹೊಂಡ.. ಒಳ ಹೊಕ್ಕಿದರೆ ದೊಡ್ಡ ಗುಹೆ!

ಕುಮಟಾ: ಮಾಸೂರು ಗ್ರಾಮದಲ್ಲಿ ಕುಡಿಯುವ ನೀರಿನ ಯೋಜನೆಗಾಗಿ ನೆಲ ಅಗೆಯುತ್ತಿರುವಾಗ ವಿಚಿತ್ರ ಗುಹೆಯೊಂದು ಕಾಣಿಸಿದೆ. ಹಂಡೆ ಆಕಾರದಲ್ಲಿರುವ ಈ ಗುಹೆ 15 ಜನರನ್ನು ಏಕಕಾಲಕ್ಕೆ ಅಡಗಿಸಿಕೊಳ್ಳುವಷ್ಟು ಸಾಮರ್ಥ್ಯ ಹೊಂದಿದೆ. ಈ ಗುಹೆ ಯಾವ ಕಾಲದ್ದು? ಯಾವ ಉದ್ದೇಶಕ್ಕೆ ರಚಿತವಾಗಿದ್ದು ಎಂಬುದು ಈವರೆಗೂ…

ಅಡಿಕೆ ಭವನದಲ್ಲಿ ಸುದರ್ಶನ ಶಿಬಿರ

ಯಲ್ಲಾಪುರ: ಎಪಿಎಂಸಿ ಆವರಣದ ಅಡಿಕೆ ಭವನದಲ್ಲಿ `Art Of Living’ ಧ್ಯಾನ ಶಿಬಿರ ನಡೆಯಿತು. ಸುದರ್ಶನ ಕ್ರಿಯೆ ಕುರಿತು ದೀಪಿಕಾ ಭಟ್ಟ ಮಾಹಿತಿ ನೀಡಿದರು. ಭಾನುವಾರ ಓಂಕಾರ ಯೋಗ ಕೇಂದ್ರದಲ್ಲಿ ಶಿಬಿರ ಮುಕ್ತಾಯವಾಗಿದ್ದು, ಮುಂದಿನ ದಿನದಲ್ಲಿ ಮೇದಾ ಶಿಬಿರ ನಡೆಸುವ ಬಗ್ಗೆ…

ಪ್ರತಿಭಾ ಕಾರಂಜಿಯಲ್ಲಿ ಮೇಲಿನಗುಳಿ ಮಕ್ಕಳ ಸಾಧನೆ

ಅಂಕೋಲಾ: ಪ್ರತಿಭಾ ಕಾರಂಜಿಯಲ್ಲಿ ಮೇಲಿನಗುಳಿ ಶಾಲಾ ಮಕ್ಕಳು ಭಾಗವಹಿಸಿದ್ದು ವಿವಿಧ ಸ್ಪರ್ಧೆಯಲ್ಲಿ ಬಹುಮಾನ ಗೆದ್ದಿದ್ದಾರೆ. ಚಿತ್ರಕಲೆಯಲ್ಲಿ ದೀಕ್ಷಾ ಗೌಡ, ಅಭಿನಯ ಗೀತೆಯಲ್ಲಿ ಪ್ರಥ್ವಿ ಗೌಡ, ಛದ್ಮವೇಷದಲ್ಲಿ ವಿನೋದ ಗೌಡ, ಭಕ್ತಿ ಗೀತೆಯಲ್ಲಿ ಸಾನ್ವಿ ಗುನಗಾ, ಅಭಿನಯ ಗೀತೆಯಲ್ಲಿ ಅಂಕಿತಾ ಗೌಡ, ಕನ್ನಡ…

ಕಾಡುಶಾಲೆಗೆ ವನಚೇತನ ಕೊಡುಗೆ: ಬುಡಕಟ್ಟು ಮಕ್ಕಳಿಂದ ಡಮಾಮಿ ಹಾಡು-ನೃತ್ಯದ ಸ್ವಾಗತ!

ದಟ್ಟ ಕಾಡಿನ ನಡುವೆ ಪುಟ್ಟ ಪುಟ್ಟ ಗುಡಿಸಲು ನಿರ್ಮಿಸಿಕೊಂಡು ವಾಸಿಸುವ ಸಿದ್ದಿ ಜನ ಎಂದಿಗೂ ತಮ್ಮ ಪರಂಪರೆಯನ್ನು ಬಿಟ್ಟುಕೊಟ್ಟಿಲ್ಲ. ಡಮಾಮಿ ನೃತ್ಯ, ಪೊಗಡಿ ಕುಣಿತ ಸಿದ್ದಿ ಸಮಾಜದ ಸಂಸ್ಕೃತಿಯ ಪ್ರತಿಬಿಂಬ. ದೇಶದ ಯಾವ ಮೂಲೆಗೆ ಹೋದರೂ ಅವರು ಅಲ್ಲಿ ತಮ್ಮ ಕುಣಿತ…

ಮೂರೇ ತಿಂಗಳಿನಲ್ಲಿ ಕೋಟ್ಯಧಿಪತಿ: ನಂಬಿದವರಿಗೆ ಮಕ್ಮಲ್ ಟೋಪಿ!

ಹೊನ್ನಾವರ: ಆನ್‌ಲೈನ್ ಟ್ರೆಂಡಿoಗ್ ಮೂಲಕ 41 ಲಕ್ಷ ರೂ ಹೂಡಿಕೆ ಮಾಡಿದ ಕೆ ಕೃಷ್ಣಕಾಂತ ಅವರಿಗೆ 1.60 ಕೋಟಿ ರೂ ಲಾಭ ಕಾಣಿಸಿದ್ದು, ಆ ಹಣ ಪಡೆಯಲು ಮಾತ್ರ ಸಾಧ್ಯವಾಗಿಲ್ಲ! ಚಿಕ್ಕಮಗಳೂರಿನ ಕೃಷ್ಣಕಾಂತ ಅವರು ಕರ್ಕಿ ಹೈಚರ್ಚ ಬಳಿ ವಾಸವಾಗಿದ್ದಾರೆ. ಸಾಮಾಜಿಕ…

ಕಸ್ತೂರಿ ಗುಮ್ಮನ ಓಡಿಸಲು ಮತ್ತೊಂದು ಸಭೆ!

ಯಲ್ಲಾಪುರ: `ಅವೈಜ್ಞಾನಿಕ ಕಸ್ತೂರಿ ರಂಗನ ವರದಿ ಬಗ್ಗೆ ರಾಜ್ಯದ ಎಲ್ಲಡೆ ವಿರೋಧವಿದ್ದು, ಕೇಂದ್ರ ಸರ್ಕಾರದ ಮೇಲೆಯೂ ರಾಜ್ಯ ಸರ್ಕಾರಗಳ ಒತ್ತಡವಿದೆ’ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು. ವೆಂಕಟರಮಣ ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ…

ಟೆಕ್ಕಿಯ ಬೈಕಿಗೆ ಟ್ಯಾಂಕರ್ ಡಿಕ್ಕಿ

ಭಟ್ಕಳ: ಶಿರಸಿ ಯಡಳ್ಳಿ ಅಬ್ರಿಮನೆಯ ಸಾಯಿಪ್ರಸಾದ ಹೆಗಡೆ ಅವರಿಗೆ ಗ್ಯಾಸ್ ಟ್ಯಾಂಕರ್ ಗುದ್ದಿದೆ. ಎರಡು ಕಾಲು ಹಾಗೂ ಕೈ’ಗೆ ಗಂಭೀರ ಗಾಯವಾದ ಕಾರಣ ಅವರು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಾಪ್ಟವೇರ್ ಇಂಜಿನಿಯರ್ ಆಗಿರುವ ಸಾಯಿಪ್ರಸಾದ ಭಾಸ್ಕರ ಹೆಗಡೆ (22) ಅಕ್ಟೊಬರ್ 24ರಂದು…

ಪೊಲೀಸ್ ದೂರಿನ ನಂತರ ಮನೆಗೆ ಮರಳಿದ ಮಗ!

ಅಂಕೋಲಾ: ಮಾದನಗೇರಿಯ ಮನೋಜ ಶಿರಾಳಕೊಪ್ಪ (19) ಎಂಬಾತ ಏಕಾಏಕಿ ಮನೆಯಿಂದ ಕಾಣೆಯಾಗಿದ್ದು, ಪಾಲಕರು ಪೊಲೀಸ್ ದೂರು ನೀಡಿದ ನಂತರ ಆತ ಮನೆಗೆ ಮರಳಿದ್ದಾನೆ. ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಮನೋಜ್ ಕೆಲಸ ಬಿಟ್ಟು ಸ್ನೇಹಿತರ ಜೊತೆ ಎಲ್ಲೆಂದರಲ್ಲಿ ತಿರುಗಾಟ ನಡೆಸಿದ್ದ. `ಈ ರೀತಿ…

You cannot copy content of this page