6
ಸಂಚಾರಿ ನಿಯಮ ಉಲ್ಲಂಘಿಸಿದ ಸಮಾಜ ಸೇವಕ!

ಅಂಕೋಲಾ: ಬಾಳೆಗುಳಿ ಕ್ರಾಸಿನಿಂದ ವೇಗವಾಗಿ ಕಾರು ಓಡಿಸಿಕೊಂಡು ಬಂದ ಕೇರಳದ ವ್ಯಕ್ತಿಯೊಬ್ಬ ತಮಿಳುನಾಡಿನ ಲಾರಿಗೆ ಗುದ್ದಿದ್ದು, ಎರಡು ವಾಹನ ಜಖಂ ಆಗಿದೆ. ಜೊತೆಗೆ ಕಾರಿನಲ್ಲಿದ್ದ ದಂಪತಿಗೆ ಗಾಯವಾಗಿದೆ. ಅಕ್ಟೊಬರ್ 26ರ ಬೆಳಗ್ಗೆ 4.30ರ ವೇಳೆಗೆ ಕೇರಳದ ಸಮಾಜ ಸೇವಕ ಡಿಕೇನ್ಸ ಎಂ…

ಗಟಾರಕ್ಕೆ ಬಿದ್ದ ಲಾರಿ: ಉದ್ಯಮಿಗೆ ಅಪಾರ ನಷ್ಟ

ಯಲ್ಲಾಪುರ: ಮುಂಬೈಯಿoದ ಕೇರಳಕ್ಕೆ ಹೋಗುತ್ತಿದ್ದ ಲಾರಿ ಡೊಮಗೇರಿ ಕ್ರಾಸಿನ ಬಳಿ ರಸ್ತೆ ಬದಿ ಪಲ್ಟಿಯಾಗಿದೆ. ಧಾರವಾಡದ ಮಹಾದೇವಪ್ಪ ಅಂಗಡಿ ಎಂಬಾತ ಸ್ಟೀಲ್ ರೋಲ್ ಹೊತ್ತ ಲಾರಿಯನ್ನು ಓಡಿಸುತ್ತಿದ್ದ. ಅಕ್ಟೊಬರ್ 24ರಂದು ಮುಂಬೈಯಿAದ ಹೊರಟ ಆತ ಅಕ್ಟೊಬರ್ 26ರ ಅವಧಿಗೆ ಕಿರವತ್ತಿ ಬಳಿ…

ಬೋರ್‌ವೆಲ್ ಫಿಲ್ಟರ್ ಸ್ಪೋಟ: ದುಡಿಯುವ ರೈತನ ದುರ್ಮರಣ

ಹಳಿಯಾಳ: ಹೊಲಕ್ಕೆ ನೀರುಣಿಸುತ್ತಿದ್ದ ಬೋರ್‌ವೆಲ್ ಫಿಲ್ಟರ್ ಸ್ಪೋಟದಿಂದ ಖರಪ್ಪ ಹಟ್ಟಿಹೊಳಿ (64) ಎಂಬಾತರು ಸಾವನಪ್ಪಿದ್ದಾರೆ. ಅರ್ಲವಾಡ ಖರಪ್ಪ ರುದ್ರಪ್ಪ ಹಟ್ಟಿಹೊಳಿ (64) ಅಕ್ಟೊಬರ್ 18ರಂದು ಹೊಲಕ್ಕೆ ಹೋಗಿದ್ದರು. ಫಸಲಿಗೆ ನೀರುಣಿಸುವುದಕ್ಕಾಗಿ ಅವರು ಬೋರ್‌ವೆಲ್ ಚಾಲು ಮಾಡಿದ್ದರು. ಫಿಲ್ಟರ್ ವಾಲ್ ತಿರುಗಿಸುವಾಗ ಫಿಲ್ಟರ್…

ಪೊಲೀಸರನ್ನು ಕಂಡು ಪರಾರಿಯಾದ ಕಳ್ಳಬಟ್ಟಿ ನಾಗರಾಜ: ಈತ ಬೆಳಗ್ಗೆ ಕೂಲಿಯಾಳು-ರಾತ್ರಿ ಕಾಳಸಂತೆ ವ್ಯಾಪಾರಿ!

ಶಿರಸಿ: ರಾತ್ರಿ ವೇಳೆ ಕಳ್ಳಬಟ್ಟಿ ವ್ಯಾಪಾರ ನಡೆಸುತ್ತಿದ್ದ ನಾಗರಾಜ ನಾಯ್ಕ (45) ಮೊನ್ನೆ ಪೊಲೀಸರನ್ನು ಕಂಡು ಓಡಿ ಪರಾರಿಯಾಗಿದ್ದು, ಆತನ ಹುಡುಕಾಟ ನಡೆದಿದೆ. ಆತ ಇನ್ನೂ ಸಿಕ್ಕಿಲ್ಲ! ಬನವಾಸಿ ಬಳಿಯ ಗೊಣ್ಣಗಟ್ಟದಲ್ಲಿ ವಾಸವಾಗಿರುವ ನಾಗರಾಜ ನಾರಾಯಣ ನಾಯ್ಕ ಬೆಳಗ್ಗಿನ ಅವಧಿಯಲ್ಲಿ ಕೂಲಿ…

ಕಾಸು ಕೊಟ್ಟರೆ ಮಾತ್ರ ಅನುಮತಿ: ಒಂಟಿ ಒಂಟಿಯಾಗಿರುವ ಒಂಟೆ!

ಕುಮಟಾ: ಗೋಕರ್ಣದ ಮುಖ್ಯ ಕಡಲ ತೀರದಲ್ಲಿ ಕಳೆದ ಒಂದು ತಿಂಗಳಿನಿ0ದ ಒಂಟೆಗಳನ್ನು ಕಟ್ಟಲಾಗಿದೆ. ಪ್ರವಾಸಿಗರನ್ನು ಹೊತ್ತು ಕಡಲ ತೀರದಲ್ಲಿ ಸಂಚಾರ ನಡೆಸಲು ಒಂಟೆಗಳಿಗೆ ಇನ್ನೂ ಅನುಮತಿ ಸಿಕ್ಕಿಲ್ಲ! ಕಡಲತೀರಕ್ಕೆ ಆಗಮಿಸುವ ಕೆಲವರು ಎತ್ತರದ ಒಂಟೆಗಳ ಮೇಲೆ ಕುಳಿತು ತಿರುಗಾಟ ಮಾಡಲು ಬಯಸುತ್ತಾರೆ.…

ಯಲ್ಲಾಪುರ ನ್ಯೂಸ್: ಪತ್ರಕರ್ತ ಜಗದೀಶ ನಾಯ್ಕ ಇನ್ನಿಲ್ಲ

ಯಲ್ಲಾಪುರ: ಕಳೆದ ಐದಾರು ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿ ಚಿಕಿತ್ಸೆಗೆ ದಾಖಲಾಗಿದ್ದ ಪತ್ರಕರ್ತ ಜಗದೀಶ ನಾಯ್ಕ ಶನಿವಾರ ರಾತ್ರಿ ಸಾವನಪ್ಪಿದ್ದಾರೆ. ಬಹು ಅಂಗಾ0ಗ ವೈಕಲ್ಯದಿಂದ ಅವರು ಬಳಲುತ್ತಿದ್ದರು. ಶನಿವಾರ ಬೆಳಗ್ಗೆ ಅವರ ಆರೋಗ್ಯ ಹದಗೆಟ್ಟಿತ್ತು. ಕೊನೆ ಕ್ಷಣದವರೆಗೂ ಬದುಕಿಸಿಕೊಳ್ಳುವ ಪ್ರಯತ್ನ ನಡೆಯಿತು. ಶನಿವಾರ…

ಶಿವರಾಮ ಹೆಬ್ಬಾರ್’ಗೆ ಕಿವಿಮಾತು.. ಸತೀಶ್ ಸೈಲ್’ಗೆ ಸಮರ್ಥನೆ!

ಶಿರಸಿ: `ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ತಪ್ಪು ಮಾಡಿದ್ದಾರೆ. ಈವರೆಗೂ ಕಾಂಗ್ರೆಸ್ ಸೇರದೇ ಇರುವುದು ಅವರ ತಪ್ಪು’ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಇದರೊಂದಿಗೆ `ಗಣಿ ಹಗರಣದಲ್ಲಿ ಜೈಲು ಪಾಲಾಗಿರುವ ಕಾರವಾರ ಶಾಸಕ ಸತೀಶ್ ಸೈಲ್…

ಬಡ್ಡಿ ಮಕ್ಕಳ ಮನೆ ಮೇಲೆ ಪೊಲೀಸ್ ದಾಳಿ!

ಮುಂಡಗೋಡು: ಕಾನೂನುಬಾಹಿರವಾಗಿ ಮೀಟರ್ ಬಡ್ಡಿ ವ್ಯವಹಾರ ನಡೆಸುತ್ತಿದ್ದ ಇಬ್ಬರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಆನಂದನಗರದಲ್ಲಿ ವಾಸವಾಗಿದ್ದ 27 ವರ್ಷದ ಕಿರಣ ಪ್ರಕಾಶ ಸೋಳಂಕಿ ಕೂಲಿ ಕೆಲಸ ಮಾಡುವುದಾಗಿ ಹೇಳಿಕೊಂಡಿದ್ದ. ಇಂದಿರಾನಗರದಲ್ಲಿ ವಾಸವಾಗಿದ್ದ 28 ವರ್ಷದ ಮಂಜು ಅರ್ಜುನ ನೆವಲೆ ಸಹ…

ಕಳ್ಳರಿಗೆ ಶಾಕ್ ನೀಡಿದ ಮನೆ ಮಾಲಕ: ಕಾರಿನಲ್ಲಿ ಬಂದವರು ಕಾಡಿಬೇಡಿ ಓಡಿದರು!

ಮುಂಡಗೋಡ: ಕಳ್ಳತನ ಮಾಡಲು ಮನೆಯೊಂದಕ್ಕೆ ನುಗ್ಗಿದ ಕಳ್ಳರು ಚಿನ್ನ ಬೆಳ್ಳಿ ತಡಕಾಡುತ್ತಿರುವಾಗ ಮನೆ ಮಾಲಕನ ಆಗಮನವಾಗಿದೆ. ಕದ್ದ ವಸ್ತು ತುಂಬಿದ ಬ್ಯಾಗ್ ಬಿಟ್ಟು ಕಳ್ಳರು ಅಲ್ಲಿಂದ ಪರಾರಿಯಾಗಿದ್ದಾರೆ! ಅನ್ನಪೂರ್ಣೆಶ್ವರಿ ನಗರದಲ್ಲಿ ಮನೆ ಹೊಂದಿರುವ ಮಾರುತಿ ಕುರಿ ಶುಕ್ರವಾರ ಮಧ್ಯಾಹ್ನ ಮನೆಗೆ ಬೀಗ…

ಶಿಕ್ಷಣ ಸಚಿವರ ಬಾಯಲ್ಲಿ ಸಂಸ್ಕಾರ ಇಲ್ಲದ ಮಾತು: ಬಿಜೆಪಿ ಎಂದರೆ ಬಕಾಸುರ ಪಕ್ಷ!

ಶಿರಸಿ: `ಬಿಜೆಪಿ ಎಂದರೆ ಬಕಾಸುರ ಪಕ್ಷ’ ಎಂದು ಪ್ರಾಥಮಿಕ ಮತ್ತು ಪೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅವರು `ಎಚ್ ಡಿ ಕುಮಾರಸ್ವಾಮಿ ಈ ಹಿಂದೆ ಬಿಜೆಪಿಗರಿಂದ ದೂರವಿದ್ದರು. ಇದೀಗ ಬಿಜೆಪಿ ಜೊತೆ ಕೈ ಜೋಡಿಸಿದ್ದು,…

You cannot copy content of this page