ಒಬ್ಬನ ಬೈಕ್ ಪಂಚರ್.. ಇನ್ನೊಬ್ಬನ ಬೈಕ್ ಎಕ್ಸಿಡೆಂಟ್.. ಶಿಖಾರಿ ಅಸ್ಲಾಂ’ಗೆ 5 ಲಕ್ಷ ರೂ ನಷ್ಟ!
ಹಳಿಯಾಳ: ಸದಾಶಿವನಗರದ ಅಸ್ಲಾಂ ಶಿಖಾರಿ ಅವರು ಬೈಕಿನಲ್ಲಿರಿಸಿದ್ದ 5 ಲಕ್ಷ ರೂ ಹಣ ಕಳ್ಳರ ಪಾಲಾಗಿದೆ. ಅಕ್ಟೊಬರ್ 22ರಂದು ಜಮೀನು ಖರೀದಿ ಮಾಡುವುದಕ್ಕಾಗಿ ಅವರು ಬ್ಯಾಂಕಿನಿoದ ಹಣ ಪಡೆದಿದ್ದರು. ಮೊದಲು ಕಾರ್ಪೋರೇಶನ್ ಬ್ಯಾಂಕಿಗೆ ಹೋಗಿ 3 ಲಕ್ಷ ರೂ ಪಡೆದ ಅವರು…
ಜನನ ಪ್ರಮಾಣ ಪತ್ರಕ್ಕೆ ಮುಖ್ಯಮಂತ್ರಿಗೆ ಮೊರೆ: ಈ ಮಗು ಹುಟ್ಟಿದಕ್ಕೆ ಸಾಕ್ಷಿಯೇ ಇಲ್ಲ!
ಕುಮಟಾ: ಕುಮಟಾ ಉಪ್ಪಾರಕೇರಿಯ ನಿರ್ಮಲಾ ಹಾಗೂ ಈಶ್ವರ್ ಉಪ್ಪಾರ್ ದಂಪತಿಗೆ ಮಗು ಹುಟ್ಟಿ ಎರಡುವರೆ ವರ್ಷ ಕಳೆದರೂ ಜನನ ಪ್ರಮಾಣ ಪತ್ರ ಸಿಗುತ್ತಿಲ್ಲ! 2022ರ ಮಾರ್ಚ 9ರಂದು ನಿರ್ಮಲಾ ಅವರು ಪಟ್ಟಣದ ಡಾ ಮಣಿಕರ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು.…
ಓದಿನಲ್ಲಿಯೂ ಮುಂದೆ.. ಓಟದಲ್ಲಿಯೂ ಮುಂದೆ.. ಮಾತಿನಲ್ಲಿಯೂ ಮುಂದೆ ಈ ವಿದ್ಯಾರ್ಥಿನಿ!
ಯಲ್ಲಾಪುರ: ರಾಜ್ಯಮಟ್ಟದ ಭಾಷಣ ಸ್ಪರ್ಧೆಯಲ್ಲಿ ವಿಶ್ವದರ್ಶನ ಬಿ.ಇಡಿ ಕಾಲೇಜು ವಿದ್ಯಾರ್ಥಿನಿ ಹೇಮಾ ಗೌಡ ಗಮನಾರ್ಹ ಸಾಧನೆ ಮಾಡಿದ್ದಾರೆ. ಬೆಂಗಳೂರಿನ ರಾಷ್ಟ್ರೋತ್ಥಾನ ಪರಿಷತ್’ನ ಪ್ರಶಿಕ್ಷಣ ಭಾರತಿ ಈ ಅಕ್ಟೊಬರ್ 19ರಂದು ಭಾಷಣ ಸ್ಪರ್ಧೆ ಆಯೋಜಿಸಿತ್ತು. ವಿವಿಧ ಭಾಗಗಳಿಂದ ಸ್ಪರ್ಧಿಗಳು ಆಗಮಿಸಿದ್ದರು. ಅದರಲ್ಲಿ ಬಿ.ಇಡಿ…
ಸರ್ಕಾರಿ ನೌಕರರಿಗೆ ಜಿ ಪಂ ಮುಖ್ಯಾಧಿಕಾರಿ ಕಿವಿಮಾತು: 20 ರೂಪಾಯಿಗೆ ಲಕ್ಷ ರೂ ವಿಮೆ!
ಕಾರವಾರ: `ಪ್ರತಿಯೊಬ್ಬ ರಾಜ್ಯ ಸರಕಾರಿ, ಹೊರಗುತ್ತಿಗೆ ನೌಕರರು ತಾವು ಖಾತೆ ಹೊಂದಿರುವ ಬ್ಯಾಂಕ್ಗಳಲ್ಲಿ ಕಡ್ಡಾಯವಾಗಿ ಪ್ರತಿ ವರ್ಷ ಕೇವಲ 20 ರೂ ಪ್ರೀಮಿಯಂ ತುಂಬಿ ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ವಿಮೆ ಮಾಡಿಸಿಕೊಳ್ಳಬೇಕು’ ಎಂದು ಜಿಲ್ಲಾ ಪಂಚಾಯತ ಮುಖ್ಯಾಧಿಕಾರಿ ಈಶ್ವರ ಕಾಂದೂ…
ಯುವತಿಯ ಕೈ ಎಳೆದ ದುಷ್ಟಾಸನ!
ಶಿರಸಿ: ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಯುವತಿಯ ಕೈ ಹಿಡಿದು ಎಳೆದ ಯುವಕನನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಿಸಲಕೊಪ್ಪ ಗ್ರಾ ಪಂ ವ್ಯಾಪ್ತಿಯ ಆನಗೋಡಕೊಪ್ಪದ ರಸ್ತೆಯಲ್ಲಿ ಯುವತಿ ನಡೆದು ಹೋಗುತ್ತಿದ್ದರು. ಆಗ ಬೈಕಿನಲ್ಲಿ ಬಂದ ದುಷ್ಟನೊಬ್ಬ ಯುವತಿಯ ಕೈ ಹಿಡಿದು ಎಳೆದಾಡಿದ್ದಾನೆ.…
ಈ ಚಿಹ್ನೆ ಇದ್ದರೆ ಅದುವೇ ಹಸಿರು ಪಟಾಕಿ: ದೀಪಾವಳಿ ಆಚರಣೆಗೂ ಇದೆ ಹಲವು ನಿಯಮ!
ಕಾರವಾರ: ವಾಯು ಮಾಲಿನ್ಯ, ಶಬ್ದ ಮಾಲಿನ್ಯ ತಡೆಗೆ ಹಸಿರು ಪಟಾಕಿ ಮಾತ್ರ ಬಳಸಿ ಎಂದು ಸರ್ಕಾರ ಸಾರುತ್ತಿದೆ. ಆದರೆ, ಹಸಿರು ಪಟಾಕಿ ಎಂದು ಗುರುತಿಸುವುದು ಹೇಗೆ? ಎಂಬುದೇ ಹಲವರಿಗೆ ತಿಳಿದಿಲ್ಲ. `ಪಟಾಕಿ ಪೆಟ್ಟಿಗೆ ಮೇಲಿನ ಕೆಲ ಚಿಹ್ನೆಗಳನ್ನು ನೋಡಿ ಹಸಿರು ಪಟಾಕಿಯ…
ಮಕ್ಕಳ ಜೊತೆ ಕುಣಿದ ಶಿಕ್ಷಿಕಿ: ಸರ್ಕಾರಿ ಶಾಲೆ ಮಕ್ಕಳು ನಾವು!
ಅಂಕೋಲಾ: 36 ವರ್ಷಗಳಿಂದ ಶಿಕ್ಷಕ ವೃತ್ತಿಯಲ್ಲಿರುವ ಮಾಲಿನಿ ನಾಯಕ ಮಕ್ಕಳೊಂದಿಗೆ ಬೆರತು ಪಾಠ ಮಾಡುತ್ತಾರೆ. ನಿತ್ಯ ಪಾಠದ ಜೊತೆ ಮಕ್ಕಳಿಗೆ ಅವರು ಜಾನಪದ ಗೀತೆಗಳನ್ನು ಕಲಿಸುತ್ತಾರೆ. ಸ್ವತಃ ಹಾಡುಗಳನ್ನು ಬರೆದು ಮಕ್ಕಳಿಂದ ಹಾಡಿಸುತ್ತಾರೆ. ನಿನ್ನೆ ಅವರು ಮಕ್ಕಳನ್ನು ಶಾಲೆಗೆ ಬರ ಮಾಡಿಕೊಂಡ…
ನಿವೃತ್ತಿ ಅಂಚಿನಲ್ಲಿರುವವರಿಗೆ ಈ ಇಲಾಖೆ: ಹಿರಿಯ ನಾಗರಿಕರ ಸೇವೆಗಿಲ್ಲ ನಿರ್ಧಿಷ್ಟ ಅಧಿಕಾರಿ!
ಕಾರವಾರ: ಕಳೆದ ಎಂಟು ವರ್ಷಗಳಿಂದ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲಿಕರಣ ಇಲಾಖೆಗೆ ಪೂರ್ಣಾವಧಿ ಅಧಿಕಾರಿಗಳಿಲ್ಲ. ಆಗಾಗ ನಿವೃತ್ತಿ ಅಂಚಿನಲ್ಲಿರುವವರನ್ನು ಸರ್ಕಾರ ಈ ಇಲಾಖೆಗೆ ನೇಮಿಸುತ್ತಿದ್ದು, ವರ್ಷ ಕಳೆಯುವದರೊಳಗೆ ಆ ಹುದ್ದೆ ಖಾಲಿಯಾಗುತ್ತಿದೆ. ಇದರಿಂದ ಹಿರಿಯ ನಾಗರಿಕರು ತಮ್ಮ ಕೆಲಸ…
ನಿನ್ನೆ ಮೊನ್ನೆಯವರೆಗೂ ಕಾನ್ಸ್ಟೇಬಲ್.. ಇದೀಗ ಪಿಎಸ್ಐ!
ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಬಳಿಯ ಹಾರುಮೇಸ್ಕೇರಿಯ ಗೀತಾ ಗೌಡ ನಿನ್ನೆ-ಮೊನ್ನೆಯವರೆಗೂ ಪೊಲೀಸ್ ಕಾನ್ಸ್ಟೇಬಲ್ ಆಗಿದ್ದರು. ಆದರೆ, ಇದೀಗ ಅವರು ಪಿಎಸ್ಐ ಆಗಿದ್ದಾರೆ! ಮುಂಬಡ್ತಿ ಪಡೆದು ಈ ಹುದ್ದೆಗೆ ಬರಬೇಕು ಅಂದರೆ ಸೇವೆಗೆ ಸೇರಿ ಕನಿಷ್ಟ 25 ವರ್ಷ ಕಳೆಯಬೇಕಿತ್ತು. ಆದರೆ,…
ಕೈ ಮುಗಿದ ಫೋಟೋಗಳನ್ನು ಬಿಸಾಡಬೇಡಿ: ವಿಘ್ನ ದೇವರಿಗೆ ವೈಜ್ಞಾನಿಕ ಮುಕ್ತಿ!
ನದಿ, ಸಮುದ್ರ ಹಾಗೂ ಅರಳಿ ಮರದ ಕೆಳಗೆ ಬಿದ್ದಿರುವ ವಿಘ್ನ ದೇವರ ಮೂರ್ತಿ ಹಾಗೂ ಫೋಟೋಗಳನ್ನು ಯುವಾ ಬ್ರಿಗೆಡ್ ಕಾರ್ಯಕರ್ತರು ಆರಿಸಿ ವೈಜ್ಞಾನಿಕವಾಗಿ ಮುಕ್ತಿ ನೀಡುತ್ತಿದ್ದಾರೆ. ದೇವರ ಫೋಟೋದಲ್ಲಿನ ಗಾಜು, ಕಟ್ಟಿಗೆ ಪ್ರೇಮು ಹಾಗೂ ಭಾವಚಿತ್ರಗಳನ್ನು ಪ್ರತ್ಯೇಕಿಸಿ ಅವುಗಳನ್ನು ಮರುಬಳಕೆ ಮಾಡುವುದು…








