ರಫಿಕ್ ಅಂಗಡಿ ಮೇಲೆ ಅಬ್ದುಲನ ಕಣ್ಣು: ಸಿಸಿ ಟಿವಿ ಒಡೆದು ಪರಾರಿ!
ಶಿರಸಿ: ಕುಮಟಾ ರಸ್ತೆಯಲ್ಲಿದ್ದ ಚಾದರ ವ್ಯಾಪಾರ ಮಾಡುವ ರಫಿಕ್ ಬುಡನಸಾಬ್ ಎಂಬಾತರ ಅಂಗಡಿ ಮೇಲೆ ಅಬ್ದುಲ್ ಹಸನಸಾಬ್ ಹಾಗೂ ಇನ್ನಿಬ್ಬರು ದಾಳಿ ನಡೆಸಿದ್ದಾರೆ. ಮುಸ್ಲಿಂಗಲ್ಲಿಯ ರಫಿಕ್ ಬುಡನ್‌ಸಾಬ್ ಚಾದರ ವ್ಯಾಪಾರ ಮಾಡಿಕೊಂಡಿದ್ದು, ಸೆ 17ರ ಮಧ್ಯಾಹ್ನ 4.30ಕ್ಕೆ ಅವರು ಅಂಗಡಿಗೆ ಬೀಗ…
ಕೃಷಿಕನಿಗೆ ಇಲ್ಲ ವಿವಾಹ ಭಾಗ್ಯ: ಈ ಸಾವಿಗೆ ಆ ಹೆಣ್ಮಕ್ಕಳೇ ಹೊಣೆ!
37 ವರ್ಷ ಕಳೆದರೂ ಮದುವೆಯಾಗದ ಕಾರಣ ಜೊಯಿಡಾ ಚಾಂದೇವಾಡಿಯ ಬಾಲಚಂದ್ರ ಚೌದರಿ ಎಂಬಾತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮದುವೆ ಮಾತುಕಥೆಗೆ ಬಂದ ಹೆಣ್ಮಕ್ಕಳು ಆತನಿಗೆ ನಿಂದಿಸುತ್ತಿರುವುದೇ ಆತ್ಮಹತ್ಯೆಗೆ ಮುಖ್ಯ ಕಾರಣ. ಕೃಷಿ ಜೊತೆ ಪೇಂಟಿoಗ್ ಕೆಲಸವನ್ನು ಮಾಡುತ್ತಿದ್ದ ಬಾಲಚಂದ್ರ ಚೌದರಿಗೆ ಕಳೆದ 5…
ಬಡ ಬಲೆಗಾರರ ಮೇಲೆ ನೌಕಾನೆಲೆ ಬಾಣ
ಕಾರವಾರ: ಮುದುಗಾ ಬಂದರು ಬಳಿ ಮೀನುಗಾರಿಕೆಗೆ ತೆರಳಿದ ಮೀನುಗಾರರ ಮೇಲೆ ಭಾರತೀಯ ನೌಕಾ ಸಿಬ್ಬಂದಿ ದರ್ಪ ತೋರಿದ್ದಾರೆ. ಮೀನುಗಾರಿಕೆಗೆ ಬಳಸುವ ಬಲೆಗಳನ್ನು ತುಂಡರಿಸುವ ಮೂಲಕ ಬಡ ಮೀನುಗಾರರ ಬದುಕಿಗೆ ಕೊಳ್ಳಿ ಇಟ್ಟಿದ್ದಾರೆ. ಬುಧವಾರ ದಾಮೋದರ ತಾಂಡೇಲ್ ಅವರು ತಮ್ಮ ವೀರ ಗಣಪತಿ…
ಜನಮೆಚ್ಚಿದ ಶಿಕ್ಷಕನಿಗೆ ಜನಪ್ರಿಯ ಪ್ರಶಸ್ತಿ
ಅಂಕೋಲಾ: ವಿಜ್ಞಾನ ವಿಷಯವಾಗಿ ಅರಿವು ಮೂಡಿಸುತ್ತಿರುವ ಶಿಕ್ಷಕ ಎಂ ರಾಜಶೇಖರ ನಂದೂಳ್ಳಿ ಅವರ ಸೇವೆ ಗುರುತಿಸಿದ ಲಯನ್ಸ ಕ್ಲಬ್ ಅವರನ್ನು ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಕಳೆದ 22 ವರ್ಷಗಳಿಂದ ಯಲ್ಲಾಪುರದ ಹೋಲಿ ರೋಜರಿ ಪ್ರೌಢ ಶಾಲೆಯಲ್ಲಿ ಎಂ ರಾಜಶೇಖರ್…
ಹೆದ್ದಾರಿ ಹೊಂಡಕ್ಕೆ ಹೊಣೆಯಾರು? ಚಾಲಕರ ಪ್ರಶ್ನೆಗೆ ಇಲ್ಲ ಉತ್ತರ
ಯಲ್ಲಾಪುರ: ಗುಳ್ಳಾಪುರ ಬಳಿ ಚಿಕ್ಕುಮನೆ ತಿರುವಿನಲ್ಲಿ ಲಾರಿಯೊಂದು ಬುಧವಾರ ಪಲ್ಟಿಯಾಗಿದೆ. ರಾಷ್ಟ್ರೀಯ ಹೆದ್ದಾರಿ ತುಂಬ ಹೊಂಡಗಳೇ ತುಂಬಿಕೊoಡಿದ್ದು, ಅಪಘಾತಕ್ಕೆ ಮೂಲ ಕಾರಣ. ಅಂಕೋಲಾ ಕಡೆಯಿಂದ ಹುಬ್ಬಳ್ಳಿ ಕಡೆ ಬರುವ ಲಾರಿ ಹೆದ್ದಾರಿಯಲ್ಲಿನ ಹೊಂಡಕ್ಕೆ ಇಳಿದಿದ್ದು, ಆ ವೇಳೆ ವಾಹನ ಚಾಲಕನ ನಿಯಂತ್ರಣ…
ಪಾದಚಾರಿಗೆ ಗುದ್ದಿದ ಕಾರು: ಮಣಿಪಾಲಿಗೆ ಹೋದರೂ ಬದುಕದ ಸೋಮು
ಅಂಕೋಲಾ: ವಂದಿಗೆಯ ಪರ‍್ಲಕ್ಕಿಬೇಣದ ಹೆದ್ದಾರಿ ಅಂಚಿನಲ್ಲಿ ನಡೆದು ಹೋಗುತ್ತಿದ್ದ ಸೋಮಾ ಕಡಬಾ ಗೌಡ (65) ಅವರಿಗೆ ಬೆಂಗಳೂರಿನ ರವಿಕುಮಾರ ಎಂಬಾತರು ಕಾರು ಗುದ್ದಿದ್ದು, ಸೋಮಾ ಗೌಡ ಅವರು ಸಾವನಪ್ಪಿದ್ದಾರೆ. ಸೆ 16ರಂದು ಸೋಮಾ ಗೌಡ ಹೆದ್ದಾರಿ ಅಂಚಿನಲ್ಲಿ ನಡೆದು ಹೋಗುತ್ತಿದ್ದರು. ಜೋರಾಗಿ…
ಮನುಷ್ಯರನ್ನು ಬಿಟ್ಟಿಲ್ಲ ಭಯಾನಕ ರೋಗ: ಹುಚ್ಚು ನಾಯಿಗಳಿವೆ ಎಚ್ಚರ!
ನಾಯಿ ಹಾಗೂ ಬೆಕ್ಕುಗಳ ಮೂಲಕ ಹರಡುವ ರೋಗ ಮನುಷ್ಯನ ಮೆದುಳಿನ ಮೇಲೆ ನೇರವಾಗಿ ಆಕ್ರಮಣ ನಡೆಸುತ್ತಿದೆ. ಆಗ ನೀರು ಬೆಳಕು ಕಂಡರೂ ಹೆದರುವ ಮನುಷ್ಯ ಪುಟ್ಟ ಪುಟ್ಟ ಶಬ್ದ ಕೇಳಿದರೂ ಸಹಿಸಿಕೊಳ್ಳುವುದಿಲ್ಲ. ಈ ರೋಗ ತಗುಲಿದ ನಂತರ ಎಲ್ಲಿ ಚಿಕಿತ್ಸೆ ಕೊಡಿಸಿದರೂ…
ಕೋವಿಡ್’ಗಿಂತ ಅಪಾಯಕಾರಿಯಾಗಿ ಕಾಡುವ ಎಲೆಚುಕ್ಕಿ ರೋಗ!
ಉತ್ತರ ಕನ್ನಡ ಜಿಲ್ಲೆ ಜನರ ಜೀವನಾಡಿಯಾದ ಅಡಿಕೆ ಬೆಳೆಗೆ ಕೊಳೆಯ ಜೊತೆ ಎಲೆಚುಕ್ಕಿ ರೋಗ ಸಹ ಕಾಡುತ್ತಿದೆ. ಅಲ್ಲಲ್ಲಿ ಎಲೆಚುಕ್ಕಿ ರೋಗ ಹರಡುವಿಕೆ ಶುರುವಾಗಿದ್ದು, ವಿವಿಧ ಔಷಧಿ ಕಂಪನಿಗಳಿಗೆ ರೈತರ ಆತಂಕವೇ ಬಂಡವಾಳವಾಗಿದೆ. ಶಿರಸಿ, ಸಿದ್ದಾಪುರ, ಯಲ್ಲಾಪುರ ಹಾಗೂ ಜೊಯಿಡಾ ಭಾಗದಲ್ಲಿ…
ಯಕ್ಷಶ್ರೀ | ನಾಟಕದ ಜೊತೆ ಯಕ್ಷನೃತ್ಯ: ಎಲ್ಲಾ ರಂಗದಲ್ಲಿಯೂ ಹೆಸರುವಾಸಿ ಈ ಹೆಗಡೆರು!
ಜಂಬೇಸಾಲಿನ ಆರ್ ಎಸ್ ಹೆಗಡೆ ಅವರು ಯಕ್ಷಗಾನದ ಹಿಮ್ಮೇಳ, ಮುಮ್ಮೇಳಗಳ ಜೊತೆ ಸಂಗೀತ, ನಾಟಕ ಹಾಗೂ ಸಾಹಿತ್ಯ ಕೃಷಿಯನ್ನು ನಡೆಸಿದ್ದಾರೆ. ಹುತ್ಕಂಡ ಶಾಲೆಯಲ್ಲಿ ಕಲಿತ ಅವರು ಶಾಲೆಗೆ ಹೋಗುವ ಅವಧಿಯಲ್ಲಿಯೇ ಸಹೋದರ ಸುಬ್ರಾಯ ಭಟ್ಟ ಅವರಲ್ಲಿ ತಾಳ-ಮೇಳದ ಅಭ್ಯಾಸ ನಡೆಸಿದರು. ದೇಸಾಯಿಮನೆಯ…
ನೀವು SBI ಗ್ರಾಹಕರಾ? ಸರಿಯಾದ ಸೇವೆ ಸಿಗುತ್ತಿಲ್ಲವಾ? ಹಾಗಾದರೆ ನೀವು ಹೀಗೆ ಮಾಡಿ..!
ಸಮಯಕ್ಕೆ ಸರಿಯಾಗಿ ಸೇವೆ ನೀಡದ SBI ಬ್ಯಾಂಕಿಗೆ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ 17 ಸಾವಿರ ರೂ ದಂಡ ವಿಧಿಸಿದೆ. ಜನ ಜಾಗೃತಿಗಾಗಿ ಅರಿವು ಮೂಡಿಸುತ್ತಿರುವ ಕಾರವಾರದ ಸಂಜಯ್ ಶಾನಭಾಗ್ ಎಸ್‌ಬಿಐ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. `ಸಾಲ ಪಡೆದಾಗ ಮರುಪಾವತಿಗೆ ಪತ್ರ…

ಶಿಗ್ಗಾಂವಿಯಲ್ಲಿ ರಾಜ್ಯಮಟ್ಟದ ಮಲ್ಲಕಂಬ ಸ್ಪರ್ಧೆ
ಹಾವೇರಿಯಲ್ಲಿ ವೀರ ಮದಕರಿ ನಾಯಕ ಜಯಂತಿ ಆಚರಣೆ
ಕಬ್ಬು ಬೆಳೆಗಾರರ ಹಿತಕ್ಕೆ ವೈಜ್ಞಾನಿಕ ವ್ಯವಸ್ಥೆ: ಸಚಿವ ರುದ್ರಪ್ಪ ಲಮಾಣಿ
ಕಬ್ಬಿಗೆ ₹5,500 ಬೆಲೆಗೆ ಆಗ್ರಹಿಸಿ NH-48 ಬಂದ್! | ಹಾವೇರಿ
ಕೃಷಿ ಅಭಿವೃದ್ಧಿಯಲ್ಲಿ ಹಾವೇರಿ ಸಾಧನೆ: ಹಾವೇರಿ ಜಿಲ್ಲಾಧಿಕಾರಿಗೆ ಸನ್ಮಾನ!
SC-ST ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಬೊಮ್ಮಾಯಿ ಒತ್ತಾಯ
ದಸರಾ ಸಂಭ್ರಮ: ಬಿಳಿ ಉಡುಪಿನಲ್ಲಿ ಹಾವೇರಿ ಕೆಎಸ್ಆರ್ಟಿಸಿ ಮಹಿಳಾ ಸಿಬ್ಬಂದಿ
ದೆಹಲಿ ಜಂತರ್ ಮಂತರ್ನಲ್ಲಿ ಹಾವೇರಿ ಕಾಂಗ್ರೆಸ್ ಶಾಸಕರು
ಹತ್ತಿಮತ್ತೂರಿನಲ್ಲಿ ಕಾಂಗ್ರೆಸ್ ಚುನಾವಣಾ ಕಾರ್ಯತಂತ್ರದ ಚರ್ಚೆ
ಹುಲಿಕಟ್ಟಿಯಲ್ಲಿ ಕಬ್ಬಿನ ಬೆಳೆ ನಾಶ: ಪರಿಹಾರಕ್ಕೆ ಆಗ್ರಹ






























