ವಿರೋಧ ಪಕ್ಷದವರನ್ನು ಹೊಗಳಿದ ಬಿಜೆಪಿ ನಾಯಕ!
ಯಲ್ಲಾಪುರ: ಶಿರೂರು ಗುಡ್ಡ ಕುಸಿತ ಪರಿಣಾಮ ಕಣ್ಮರೆಯಾದ ಜಗನ್ನಾಥ ನಾಯ್ಕ ಅವರ ಇಬ್ಬರು ಮಕ್ಕಳಿಗೆ ಉದ್ಯೋಗ ಕೊಡಿಸಲು ಕಾರಣರಾದ ವಿರೋಧ ಪಕ್ಷದ ನಾಯಕರ ನಡೆಗೆ ಬಿಜೆಪಿ ಮುಖಂಡ ರಾಮು ನಾಯ್ಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ಸಿನಿoದ ಆಯ್ಕೆಯಾದ ಕಾರವಾರ ಶಾಸಕ ಸತೀಶ್ ಸೈಲ್,…
ಅರಣ್ಯ ಯೋಧ | ಜೀವ ಬಿಟ್ಟು ಕಾಡು ಬದುಕಿಸಿದ ಪುಣ್ಯಾತ್ಮ!
ಉತ್ತರ ಕನ್ನಡ ಜಿಲ್ಲೆಯಲ್ಲಿ ಎರಡು ಮರಗಳ ರಕ್ಷಣೆಗಾಗಿ ತಮ್ಮ ಪ್ರಾಣವನ್ನು ಲೆಕ್ಕಿಸದೇ ಹೋರಾಟಕ್ಕಿಳಿದವರು ಅರಣ್ಯ ರಕ್ಷಕ ಅಣ್ಣಪ್ಪ. ಅವರಿಂದ ಎರಡು ಮರಗಳನ್ನು ಬದುಕಿಸಲು ಸಾಧ್ಯವಾಗದೇ ಇದ್ದರೂ ಆ ಭಾಗದ ಸಾವಿರಾರು ಸಾಗವಾನಿ ಮರಗಳ ಜೀವ ಕಾಪಾಡಿದರು. ಚಿಕ್ಕೋಡಿ ತಾಲೂಕಿನ ಕಬ್ಬೂರಿನವರಾಗಿದ್ದ ಅಣ್ಣಪ್ಪ…
ಗಣೇಶ ವಿಸರ್ಜನೆ : ಮದ್ಯದ ಅಂಗಡಿಗೆ ಬೀಗ!
ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 1375 ಗಣೇಶ ವಿಗ್ರಹಗಳನ್ನು ಸ್ಥಾಪಿಸಲಾಗಿದ್ದು, ವಿವಿಧ ದಿನ ಅವುಗಳ ವಿಸರ್ಜನೆ ನಡೆಯಲಿದೆ. ಸಾವಿರಾರು ಜನರ ಸಮ್ಮುಖದಲ್ಲಿ ಗಣಪತಿ ವಿಗ್ರಹದ ಮೆರವಣಿಗೆ ಹಾಗೂ ವಿಸರ್ಜನೆ ನಡೆಯಲಿದ್ದು, ಈ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮದ್ಯದ ಅಂಗಡಿಗಳನ್ನು…
ಸರಪಳಿ ಮಾಡಿ.. ಸರ್ಟಿಫಿಕೇಟ್ ಪಡೆಯಿರಿ!
ಸೆಪ್ಟಂಬರ್ 15ರ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಜಿಲ್ಲೆಯಲ್ಲಿ ರಚಿಸಲಾಗುವ ಮಾನವ ಸರಪಳಿಯಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ರಾಜ್ಯ ಸರ್ಕಾರದಿಂದ ಪ್ರಶಂಸನಾ ಪತ್ರ ಸಿಗಲಿದೆ. ಒಂದು ಫೋಟೋ ಫ್ರೇಮ್‌ನಲ್ಲಿ 5 ಸದಸ್ಯರನ್ನು ಒಗ್ಗೂಟಿಸಿ ಈ ಪ್ರಮಾಣಪತ್ರ ನೀಡಲಾಗುತ್ತದೆ. ಕುಟುಂಬದವರು, ಸ್ನೇಹಿತರು ಒಟ್ಟಿಗೆ ನಿಂತು…
ಕ್ಯಾಮರಾ ಕಣ್ಣಲ್ಲಿ ಕರಾವಳಿಯಲ್ಲಿರುವ ಮನೆ ಸೌಂದರ್ಯ
ನನಗಿದು ಅನಿರೀಕ್ಷಿತ ಆಶೀರ್ವಾದ. ಬೆಳ್ಳಂಬೆಳಿಗ್ಗೆ ಹಳ್ಳಿಯೊಂದನ್ನು ಸುತ್ತಬೇಕೆಂದು ಆಸೆ ಪಟ್ಟವನು ತಲುಪಿದ್ದು ಇದೊಂದು ಕಟ್ಟಡದ ಮುಂದೆ. ಮಂಜಿನ ಹಬೆ ಏಳುತ್ತಿದ್ದ ಕೆರೆಗೆ ಮುಖ ಮಾಡಿ ಇತ್ತೀಚೆಗಷ್ಟೇ ನಿರ್ಮಾಣವಾದ ಹಳೆಯ ಮಾದರಿಯ ಕಟ್ಟಡ ಅದು. ನಾನಿಂದು 5 ಗಂಟೆಗೆ ಎದ್ದು ಹೋಗಿದ್ದೆ. ಎಲ್ಲಿಗೆ…
ಮುಂದುವರೆದ ಮಟ್ಕಾ ದಾಳಿ: ಹಣ ಕೊಡಲು ಒಪ್ಪದ ಜೂಜುಕೋರರು!
ಮುಂಡಗೋಡ: ಕಾತೂರು ಬಸ್ ನಿಲ್ದಾಣದ ಬಳಿ ಮಟ್ಕಾ ಆಡಿಸುತ್ತಿದ್ದ ಮೂವರ ಮೇಲೆ ದಾಳಿ ನಡೆಸಿದ ಪೊಲೀಸರು ಅವರ ಬಳಿಯಿದ್ದ ಹಣವನ್ನು ವಶಕ್ಕೆ ಪಡೆಯಲು ಹರಸಾಹಸ ನಡೆಸಿದರು. ಕೊನೆವರೆಗೂ ಜನರಿಂದ ಸಂಗ್ರಹಿಸಿದ ಹಣವನ್ನು ಕೊಡಲು ಓಸಿ ಆಡಿಸುವವರು ಒಪ್ಪಲಿಲ್ಲ. ಮೊದಲು ಚೀಟಿ ಹಾಗೂ…
ಸ್ನೇಹಕ್ಕೂ ಸಿದ್ಧ.. ಸಮರಕ್ಕೂ ಬದ್ಧ: ರಾಘವೇಶ್ವರ ಶ್ರೀ ಹೀಗೆ ಹೇಳಿದ್ದೇಕೆ?
`ಸಮರಸ ಮತ್ತು ಸಮರ ಎರಡಕ್ಕೂ ಸಮಾಜ ಸಜ್ಜಾಗಬೇಕು. ಸಮಾಜದಲ್ಲಿ ಸಮರಸ ಮೂಡಿಸಲು ಶ್ರಮ ಅಗತ್ಯವಿದ್ದು, ಇದರ ಜೊತೆ ನಮ್ಮತನವನ್ನು ಉಳಿಸಿಕೊಳ್ಳಲು ಹೋರಾಟದ ಕೆಚ್ಚನ್ನೂ ರೂಢಿಸಿಕೊಳ್ಳಬೇಕು’ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದ್ದಾರೆ. ಬುಧವಾರ ಗೋಕರ್ಣದಲ್ಲಿ ಕೊಡಗು, ಗುಂಪೆ, ಕಾಸರಗೋಡು,…
ಆಚಾರಿಗೆ ಗುದ್ದಿದ ಮೀನು ಲಾರಿ
ಕುಮಟಾ: ಅಂಕೋಲಾ ಅವರ್ಸಾ ಸಕಲಬೇಣದ ಶ್ಯಾಮು ಕೃಷ್ಣ ಆಚಾರಿ ಎಂಬಾತರಿಗೆ ಮೀನು ಲಾರಿ ಗುದ್ದಿದೆ. ಸೆ 9ರಂದು ಸಂಜೆ ಅವರು ಅಂಕೋಲಾದಿoದ ಕುಮಟಾ ಕಡೆ ಬೈಕ್ ಮೇಲೆ ಹೋಗುತ್ತಿದ್ದರು. ಬರ್ಗಿ ರಸ್ತೆಯ ಘಟ್ಟದಲ್ಲಿ ಕುಮಟಾ ಕಡೆಯಿಂದ ಜೋರಾಗಿ ಲಾರಿ ಓಡಿಸಿಕೊಂಡು ಬಂದ…
ಸಮಾಜ ಸೇವಕನ ಆಸ್ತಿ ಮೇಲೆ ಕಳ್ಳರ ಕಣ್ಣು: ನೀವು ಬಸ್ ನಿಲ್ದಾಣದಲ್ಲಿ ಬೈಕ್ ನಿಲ್ಲಿಸುತ್ತೀರಾ?
ಹಳಿಯಾಳ: ದಲಾಯಿತ ಗಲ್ಲಿಯ ಸಮಜ ಸೇವಕ ಖುರ್ಷಿದ್ ಅಹ್ಮದ್ ಮುಲ್ಲಾ ಅವರ ಬೈಕ್ ಕಳ್ಳರ ಪಾಲಾಗಿದೆ. ಸೆ 4ರಂದು 70 ಸಾವಿರ ರೂ ಮೌಲ್ಯದ ಬೈಕನ್ನು ಅವರು ಬಸ್ ನಿಲ್ದಾಣದಲ್ಲಿ ಬಿಟ್ಟಿದ್ದರು. ಅಲ್ಲಿಂದ ಮುಂದೆ ಬಸ್ಸು ಏರಿ ಧಾರವಾಡಕ್ಕೆ ಹೋಗಿದ್ದರು.…
ಈ ಕಳ್ಳರಿಗೆ ಅಂಚೆ ಕಚೇರಿಯಲ್ಲಿ ಏನು ಕೆಲಸ?
ಸಿದ್ದಾಪುರ: ಶೆಲೂರು ಅಂಚೆ ಕಚೇರಿಗೆ ನುಗ್ಗಿದ ಕಳ್ಳರು ಅಲ್ಲಿದ್ದ ಬೆಲೆ ಬಾಳುವ ವಸ್ತುಗಳನ್ನು ಬಿಟ್ಟು ಅಂಚೆ ಕಚೇರಿಯ ಮೊಹರು ಹಾಗೂ ಮೊಳೆ ಪೆಟ್ಟಿಗೆಯನ್ನು ದೋಚಿ ಪರಾರಿಯಾಗಿದ್ದಾರೆ. ಸೆ 10ರಂದು ಅಂಚೆ ಕಚೇರಿ ಬಾಗಿಲು ಒಡೆದು ಒಳಗೆ ನುಗ್ಗಿದ ಕಳ್ಳರು ಅಲ್ಲಿನ ಎಲ್ಲಾ…

ಕಬ್ಬಿಗೆ ₹5,500 ಬೆಲೆಗೆ ಆಗ್ರಹಿಸಿ NH-48 ಬಂದ್! | ಹಾವೇರಿ
ಕೃಷಿ ಅಭಿವೃದ್ಧಿಯಲ್ಲಿ ಹಾವೇರಿ ಸಾಧನೆ: ಹಾವೇರಿ ಜಿಲ್ಲಾಧಿಕಾರಿಗೆ ಸನ್ಮಾನ!
SC-ST ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಬೊಮ್ಮಾಯಿ ಒತ್ತಾಯ
ದಸರಾ ಸಂಭ್ರಮ: ಬಿಳಿ ಉಡುಪಿನಲ್ಲಿ ಹಾವೇರಿ ಕೆಎಸ್ಆರ್ಟಿಸಿ ಮಹಿಳಾ ಸಿಬ್ಬಂದಿ
ದೆಹಲಿ ಜಂತರ್ ಮಂತರ್ನಲ್ಲಿ ಹಾವೇರಿ ಕಾಂಗ್ರೆಸ್ ಶಾಸಕರು
ಹತ್ತಿಮತ್ತೂರಿನಲ್ಲಿ ಕಾಂಗ್ರೆಸ್ ಚುನಾವಣಾ ಕಾರ್ಯತಂತ್ರದ ಚರ್ಚೆ
ಹುಲಿಕಟ್ಟಿಯಲ್ಲಿ ಕಬ್ಬಿನ ಬೆಳೆ ನಾಶ: ಪರಿಹಾರಕ್ಕೆ ಆಗ್ರಹ
ಕುಬೇರಪ್ಪ ಬಂಡಾಯಕ್ಕೆ ಬ್ರೇಕ್: ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ
MIT ಕುಂದಾಪುರದಲ್ಲಿ ರಾಷ್ಟ್ರಮಟ್ಟದ ಹ್ಯಾಕಥಾನ್ ಯಶಸ್ವಿ
ದೆಹಲಿಯಲ್ಲಿ ಕಬ್ಬು ಬೆಳೆಗಾರರ ಸಭೆ: ಹಾವೇರಿಯಿಂದ ಭುವನೇಶ್ವರ ಶಿಡ್ಲಾಪುರ





























