ಮೀನು ಹಿಡಿಯಲು ಹೋದವ ಶವವಾದ
ಕಾರವಾರ: ಪಾತಿದೋಣಿ ಮೂಲಕ ಮೀನುಗಾರಿಕೆಗೆ ತೆರಳಿದ್ದ ಉಮೇಶ ಈಶ್ವರ ಹರಿಕಂತ್ರ (35) ಎದೆನೋವಿನಿಂದ ಸಾವನಪ್ಪಿದ್ದಾರೆ. ಕುಮಟಾ ಧಾರೇಶ್ವರದ ಉಮೇಶ ಹರಿಕಂತ್ರ ಕಳೆದ 9 ತಿಂಗಳಿನಿoದ ಮೀನುಗಾರಿಕೆಗೆ ತೆರಳಿರಲಿಲ್ಲ. ಆಗಾಗ ಮಾತ್ರ ಬೇರೆಯವರ ಜೊತೆ ಸಹಾಯಕರಾಗಿ ಅವರು ಹೋಗುತ್ತಿದ್ದರು. ಕಾರವಾರದ ಬಾವ ರಾಜು…
ನಮ್ಮ ಭೂಮಿ ನಮ್ಮ ಹಕ್ಕು: ಸೆ 12ಕ್ಕೆ ಎಲ್ಲರೂ ಶಿರಸಿಗೆ ಬನ್ನಿ!
ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ 85 ಸಾವಿರ ಅರಣ್ಯವಾಸಿ ಕುಟುಂಬವಿದ್ದು, 1852 ಕುಟುಂಬದವರಿಗೆ ಮಾತ್ರ ಮಾನ್ಯತೆ ದೊರೆತಿದೆ. ಅರಣ್ಯ ಹಕ್ಕು ನೀಡುವ ಜೊತೆ ಎಲ್ಲರಿಗೂ ಸಮಾನ ನ್ಯಾಯ ಕೊಡಬೇಕು ಎಂಬ ನಿಟ್ಟಿನಲ್ಲಿ ಅರಣ್ಯ ಭೂಮಿ ಹಕ್ಕು ಹೋರಾಟ ವೇದಿಕೆ 32 ವರ್ಷಗಳಿಂದ…
ವಿವಾದದ ಸುಳಿಯಲ್ಲಿ TSS | ಎಲ್ಲವೂ ಇಲ್ಲೆ.. ಆದರೆ, ಯಾವುದೂ ಸರಿಯಿಲ್ಲೆ!
ಸಹಕಾರಿ ಕ್ಷೇತ್ರದಲ್ಲಿ ಮಾದರಿ ಆಗಬೇಕಿದ್ದ TSS ಸಂಸ್ಥೆಯಲ್ಲಿ ಕೆಲ ವರ್ಷಗಳಿಂದ ಒಂದಿಲ್ಲೊ0ದು ಅಹಿತಕರ ಬೆಳವಣಿಗೆಗಳು ನಡೆಯುತ್ತಲೇ ಇದೆ. ಕಳೆದ ಕೆಲ ದಿನಗಳಿಂದ ಅದು ಇನ್ನಷ್ಟು ಪ್ರಚಾರ ಪಡೆದಿದ್ದು, ನಿತ್ಯ ಒಂದಲ್ಲ ಒಂದು ವಿವಾದ ಸಂಸ್ಥೆಯನ್ನು ಸುತ್ತಿಕೊಂಡಿದೆ. ಹಳೆಯ ಆಡಳಿತ ಮಂಡಳಿ ಹಾಗೂ…
ಲಿಪ್ಟ ಕಾಮಗಾರಿಯಲ್ಲಿ ಲೋಪ: ಕಾರ್ಮಿಕನ ಸಾವಿಗೆ ಮಾಲಕ ಕಾರಣ
ಕುಮಟಾ: ಅರೆಬರೆ ಕಾಮಗಾರಿಯ ಲಿಪ್ಟ ಬಳಸಿದ ಪರಿಣಾಮ ಗೋಪಾಲ ಸಿಂಗ್ ಇಂದೋ (24) ಎಂಬಾತರು ಅದೇ ಲಿಪ್ಟಿನಲ್ಲಿ ಸಿಲುಕಿ ಸಾವನಪ್ಪಿದ್ದಾರೆ. ಜಗದಾಂಬಾ ಎಲೆಕ್ಟ್ರಿಕಲ್ಸ್’ನಲ್ಲಿ ಕೆಲಸಕ್ಕಿದ್ದ ಗೋಪಾಲ ಸಿಂಗ್ ಬುಧವಾರ ಬೆಳಗ್ಗೆ ಗ್ರಾಹಕರಿಗೆ ಅಗತ್ಯವಿರುವ ಸಾಮಗ್ರಿ ತರಲು ಮೆಟ್ಟಿಲುಗಳನ್ನು ಏರಿ ಕಟ್ಟಡದ ಮೇಲ್ಬಾಗಕ್ಕೆ…
ಅರಬ್ಬಿ ಸಮುದ್ರದಲ್ಲಿ ಅತಿಯಾದ ಮೋಜು ಮಸ್ತಿ: ಅಲೆಗಳ ಅಬ್ಬರಕ್ಕೆ ಸಿಲುಕಿದವರ ರಕ್ಷಣೆ
ಕುಮಟಾ: ಬೆಂಗಳೂರಿನಿoದ ಆಗಮಿಸಿದ ವಿದ್ಯಾರ್ಥಿಗಳು ಗೋಕರ್ಣ ಕಡಲತೀರದಲ್ಲಿ ಮೋಜು ಮಸ್ತಿಯಲ್ಲಿ ತೊಡಗಿದ್ದು, ಅಲೆಗಳ ಅಬ್ಬರಕ್ಕೆ ಸಿಲುಕಿ ಅಪಾಯದ ಅಂಚಿನಲ್ಲಿದ್ದ ಐವರನ್ನು ರಕ್ಷಣಾ ಸಿಬ್ಬಂದಿ ಕಾಪಾಡಿದ್ದಾರೆ. ಬುಧವಾರ ಬೆಳಗ್ಗೆ ಬೆಂಗಳೂರಿನ ಹಿಲ್ ಸೈಡ್ ಫಾರ್ಮಸಿ ಕಾಲೇಜಿನ 48 ವಿದ್ಯಾರ್ಥಿಗಳು ಗೋಕರ್ಣಕ್ಕೆ ಆಗಮಿಸಿದ್ದರು. ಅಪಾಯದ…
ಪರರ ಚಿನ್ನಕ್ಕೆ ಆಸೆ ಪಡದ ಶಿರಸಿಯ ಜನ!
ಶಿರಸಿ: ಚೌತಿ ಹಿನ್ನಲೆ ಗಣಪನ ವಿಗ್ರಹ ನೋಡಲು ಪೇಟೆಗೆ ಬಂದಿದ್ದ ಇಬ್ಬರು ಚಿನ್ನದ ಸರ ಕಳೆದುಕೊಂಡಿದ್ದು, ಶಿರಸಿಯ ಜನ ಅದನ್ನು ಪ್ರಾಮಾಣಿಕವಾಗಿ ವಾರಸುದಾರರಿಗೆ ಒಪ್ಪಿಸಿದ್ದಾರೆ. ಬಕ್ಕಳ ಗ್ರಾಮದ ಲತಾ ಭಟ್ ಎಂಬಾತರು ಸೋಮವಾರ ರಾತ್ರಿ ತಮ್ಮ ಬಂಗಾರದ ತಾಳಿಯನ್ನು ಕಳೆದುಕೊಂಡಿದ್ದರು. ಶಿವಾಜಿ…
ಸಾಹಿತ್ಯ ಸಮಾಗಮ | ಅಪ್ಪ ಮಗನ ಪುಸ್ತಕ ಬಿಡುಗಡೆ ಒಂದೇ ಕಡೆ!
ಯಲ್ಲಾಪುರ: ಸಾಹಿತಿ, ಕವಿ, ಚಿಂತಕ ಹಾಗೂ ನಿವೃತ್ತ ಪ್ರಾಚಾರ್ಯ ಶ್ರೀರಂಗ ಕಟ್ಟಿ ಅವರ 4ನೇ ಪುಸ್ತಕ ಬಿಡುಗಡೆಗೆ ಸಿದ್ಧವಾಗಿದೆ. ಇದರ ಜೊತೆ ನಟ, ರಂಗಕರ್ಮಿ, ಸ್ವಾತಂತ್ರ್ಯ ಹೋರಾಗಾರರೂ ಆಗಿದ್ದ ದಿ. ವೆಂಕಣ್ಣಾಚಾರ್ಯ ಕಟ್ಟಿ ಅವರ `ಸಂದೇಶ ರಾಮಾಯಣ’ ಕೃತಿ ಸಹ ಅದೇ…
ಗ್ರಾಮ ಪಂಚಾಯತ ಗೃಂಥಾಲಯದಲ್ಲಿ ಉದ್ಯೋಗ ಅವಕಾಶ
ಉತ್ತರ ಕನ್ನಡ ಜಿಲ್ಲೆಯ ಗ್ರಾಮ ಪಂಚಾಯತ ಗ್ರಂಥಾಲಯಗಳಲ್ಲಿ ಖಾಲಿ ಇರುವ ಗ್ರಾಮ ಪಂಚಾಯತ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಗಳ ಮೇಲ್ವಚಾರಕರ ಹುದ್ದೆಗೆ ಗೌರವ ಸಂಭಾವನೆ ಆಧಾರದಲ್ಲಿ ಕೆಲಸ ಮಾಡಲು ಅರ್ಹರ ಹುಡುಕಾಟ ನಡೆದಿದೆ. ಹೊನ್ನಾವರ ತಾಲೂಕಿನ ಮಂಕಿ ಬಿ ಅನಂತವಾಡಿ ಗ್ರಾ.ಪಂ.…
ದಿವ್ಯ ದೇಗುಲ | ವರ್ಷಕ್ಕೆ ಒಮ್ಮೆ ದರ್ಶನ ನೀಡುವ ಸಾತೇರಿ ದೇವಿ!
ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಹಣಕೋಣದಲ್ಲಿರುವ ಸಾತೇರಿ ದೇವಾಲಯ ವರ್ಷಕ್ಕೆ ಒಮ್ಮೆ ಮಾತ್ರ ಬಾಗಿಲು ತೆರೆಯುತ್ತದೆ. ಇಲ್ಲಿ ಏಳು ದಿನಗಳ ಕಾಲ ಮಾತ್ರ ದೇವಿ ದರ್ಶನ ಭಾಗ್ಯ ದೊರೆಯುತ್ತದೆ. ಶಕ್ತಿ ದೇವತೆಯಾಗಿರುವ ಸಾತೇರಿ ದೇವಿ ಪವಾಡಗಳನ್ನು ಅನೇಕರು ಅನುಭವಿಸಿದ್ದಾರೆ. 358 ದಿನ…
ಬಿಜೆಪಿ ಸೇರಲು ಮಿಸ್ ಕಾಲ್ ಕೊಡಿ!
ಅಂಕೋಲಾ: `ದೇಶದ ಎಲ್ಲಡೆ ಬಿಜೆಪಿ ಸದಸ್ಯತ್ವ ಅಭಿಯಾನ ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇನ್ನಷ್ಟು ಶಕ್ತಿ ನೀಡಿಲು ಬಿಜೆಪಿ ಸದಸ್ಯತ್ವ ಪಡೆಯಬೇಕು’ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಹೇಳಿದರು. ಸದಸ್ಯತ್ವ ಅಭಿಯಾನ ಅಂಗವಾಗಿ ಸಭೆ ನಡೆಸಿದ ಅವರು…

ಕಬ್ಬಿಗೆ ₹5,500 ಬೆಲೆಗೆ ಆಗ್ರಹಿಸಿ NH-48 ಬಂದ್! | ಹಾವೇರಿ
ಕೃಷಿ ಅಭಿವೃದ್ಧಿಯಲ್ಲಿ ಹಾವೇರಿ ಸಾಧನೆ: ಹಾವೇರಿ ಜಿಲ್ಲಾಧಿಕಾರಿಗೆ ಸನ್ಮಾನ!
SC-ST ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಬೊಮ್ಮಾಯಿ ಒತ್ತಾಯ
ದಸರಾ ಸಂಭ್ರಮ: ಬಿಳಿ ಉಡುಪಿನಲ್ಲಿ ಹಾವೇರಿ ಕೆಎಸ್ಆರ್ಟಿಸಿ ಮಹಿಳಾ ಸಿಬ್ಬಂದಿ
ದೆಹಲಿ ಜಂತರ್ ಮಂತರ್ನಲ್ಲಿ ಹಾವೇರಿ ಕಾಂಗ್ರೆಸ್ ಶಾಸಕರು
ಹತ್ತಿಮತ್ತೂರಿನಲ್ಲಿ ಕಾಂಗ್ರೆಸ್ ಚುನಾವಣಾ ಕಾರ್ಯತಂತ್ರದ ಚರ್ಚೆ
ಹುಲಿಕಟ್ಟಿಯಲ್ಲಿ ಕಬ್ಬಿನ ಬೆಳೆ ನಾಶ: ಪರಿಹಾರಕ್ಕೆ ಆಗ್ರಹ
ಕುಬೇರಪ್ಪ ಬಂಡಾಯಕ್ಕೆ ಬ್ರೇಕ್: ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ
MIT ಕುಂದಾಪುರದಲ್ಲಿ ರಾಷ್ಟ್ರಮಟ್ಟದ ಹ್ಯಾಕಥಾನ್ ಯಶಸ್ವಿ
ದೆಹಲಿಯಲ್ಲಿ ಕಬ್ಬು ಬೆಳೆಗಾರರ ಸಭೆ: ಹಾವೇರಿಯಿಂದ ಭುವನೇಶ್ವರ ಶಿಡ್ಲಾಪುರ




























