6
Breaking
ಚಾಲಕನ ಜೀವ ತೆಗೆದ ಅಕ್ರಮ ಬಂದೂಕು: ಸಾಕ್ಷಿನಾಶಕ್ಕೆ ಯತ್ನಿಸಿದವರು ಜೈಲಿಗೆ!

ಕುಮಟಾ: ಕೋಳಿಗೂಡಿಗೆ ಬಂದ ಹಾವು ಹೊಡೆಯಲು ಬಂದೂಕು ಬಳಸಿದ ಪ್ರಥಮ ಸುಬ್ಬು ನಾಯ್ಕ (32) ಎಂಬಾತ ಅದೇ ಬಂದೂಕಿನ ಗುಂಡಿಗೆ ಬಲಿಯಾಗಿದ್ದು, ಸಾವನಪ್ಪಿದ ಪ್ರಥಮ ನಾಯ್ಕ ಸೇರಿ ಸಾಕ್ಷಿನಾಶ ಮಾಡಿದ ಆರೋಪದ ಅಡಿ ಇನ್ನಿಬ್ಬರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕುಮಟಾ…

ಸಾಹಿತಿ ಮೇಲೆ `ಭೀಮ’ ಬಲ: ಪತ್ರಕರ್ತರ ಹೋರಾಟಕ್ಕೆ ನಾಗರಿಕನ ಬೆಂಬಲ

ಯಲ್ಲಾಪುರ: ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರೂ ಆಗಿರುವ ಪತ್ರಕರ್ತ ಬಿ ಎನ್ ವಾಸರೆ ಮೇಲೆ ಸಿಪಿಐ ಭೀಮಣ್ಣ ಸೂರಿ ನಡೆಸಿದ ದೌರ್ಜನ್ಯದ ವಿರುದ್ಧ ಎಲ್ಲಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಯಲ್ಲಾಪುರ ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಸಹ ಈ ಘಟನೆಯನ್ನು ತೀವೃವಾಗಿ…

ಕಳಪೆ ಕಾಮಗಾರಿಗೆ ಕಾರಣ ಕೇಳಿದ ಹೋರಾಟಗಾರ

ಶಿರಸಿ: ನಗರದ ರಾಮನಬೈಲ್ ವಾರ್ಡಿನಲ್ಲಿ ಮಳೆಗಾಲದಲ್ಲಿಯೇ ಚರಂಡಿ ಗಟಾರ ನಿರ್ಮಾಣ ಹಾಗೂ ಸಿಡಿ ನಿರ್ಮಾಣ ಕಾಮಗಾರಿ ಕಳಪೆಯಾಗಿದೆ. ಮಳೆಗಾಲದ ಅವಧಿಯಲ್ಲಿಯೇ ಕೆಲಸ ಮಾಡುತ್ತಿರುವುದು ಸಾರ್ವಜನಿಕರ ಅಸಮಧಾನಕ್ಕೆ ಕಾರಣವಾಗಿದೆ. ಮಳೆಗಾಲದಲ್ಲಿಯೂ ಕಾಮಗಾರಿ ನಡೆಸುತ್ತಿರುವ ಬಗ್ಗೆ ಕಾರಣ ಕೇಳಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂಬುದು ಜನರ…

ಆಟೋ ಚಾಲಕನಿಗೆ ಕಂಡ ಅಪರಿಚಿತ ಶವ: ಸಾವಿನ ಬಗ್ಗೆ ಸಾಕಷ್ಟು ಸಂಶಯ

ಕಾರವಾರ: ಬಿಣಗಾ ರಾಮನಗರದ ಆಟೋಚಾಲಕ ನಿತೀಶ್ ರಮೇಶ್ ರೇವಂಡಕರ್ ಅವರಿಗೆ ಅಪರಿಚಿತ ಶವ ಕಾಣಿಸಿದೆ. ಅಗಸ್ಟ 29ರ ರಾತ್ರಿ ಅವರು ಬಿಣಗಾ ಕಡೆ ಆಟೋದಲ್ಲಿ ಹೋಗುತ್ತಿರುವಾಗ ಕೊಳೆತ ವಾಸನೆ ಬಂದಿದ್ದು, ಆಟೋ ನಿಲ್ಲಿಸಿ ವಾಸನೆ ಬಂದ ಹುಡುಕಾಟ ನಡೆಸಿದ್ದಾರೆ. ಆಗ ಕಪ್ಪು…

ಜೈಲಿನಲ್ಲಿ ಜಗಳ-ಆಸ್ಪತ್ರೆಯಲ್ಲಿ ದೋಸ್ತಿ: SP ಬಂದರೂ ಹಾಸಿಗೆ ಬಿಡದ ಖದೀಮರು!

ಕಾರವಾರ ಕಾರಾಗೃಹದಲ್ಲಿ ಕಲ್ಲು ತೂರಾಟದಿಂದ ಗಾಯಗೊಂಡಿರುವ ಕೈದಿಗಳ ಆರೋಗ್ಯ ವಿಚಾರಿಸಲು ಪೊಲೀಸ್ ಅಧಿಕ್ಷಕ ಎಂ ನಾರಾಯಣ ಆಸ್ಪತ್ರೆಗೆ ಭೇಟಿ ನೀಡಿದ್ದು, ಪೊಲೀಸ್ ಅಧಿಕ್ಷಕರು ಬಂದರೂ ಆರೋಪಿತರು ಹಾಸಿಗೆ ಬಿಟ್ಟು ಕದಲಲಿಲ್ಲ. ಗಾಂಜಾ ಪ್ರಕರಣದಲ್ಲಿ ಬಂಧಿತರಾಗಿದ್ದ ಮದಮದ್ ಮುಜಾಮಿಲ್ ಹಾಗೂ ಮೊಹಮದ್ ಫರಾನ್…

ಕಿರವತ್ತಿ ಕರಡಿಗೆ ಮನುಷ್ಯರ ಮೇಲೆ ಮೋಹ!

ಕಳೆದ ಒಂದು ತಿಂಗಳ ಅವಧಿಯಲ್ಲಿ ಎರಡು ಜನರ ಮೇಲೆ ಕರಡಿ ದಾಳಿ ನಡೆಸಿದೆ. ಅಗಸ್ಟ 17ರಂದು ಬೊಂಬಡಿಕೊಪ್ಪ ಕಾಡಿಗೆ ಹೋಗಿದ್ದ ಬಾಗು ಕಾಕೋಡು ಎಂಬಾತರ ಮೇಲೆ ಕರಡಿ ಆಕ್ರಮಣ ನಡೆಸಿತ್ತು. ಮೈ-ಕೈ ಪರಚಿಕೊಂಡ ಬಾಗು ಆಸ್ಪತ್ರೆ ಸೇರಿದ್ದರು. ಇದನ್ನೂ ಓದಿ: ಕಿರವತ್ತಿ…

ಮತ್ತೆ ಕುಸಿದ ಶಿರೂರು ಗುಡ್ಡ: ಭಯ ಬೇಡ-ಎಚ್ಚರವಿರಲಿ!

ಎಂಟು ಜನರ ಸಾವು ಹಾಗೂ ಮೂವರ ಕಣ್ಮರೆಗೆ ಕಾರಣವಾಗಿದ್ದ ಶಿರೂರು ಗುಡ್ಡ ಮತ್ತೆ ಕುಸಿಯುತ್ತಿದೆ. ಗುರುವಾರ ರಾತ್ರಿಯಿಂದಲೇ ಸಣ್ಣ ಪ್ರಮಾಣದಲ್ಲಿ ಮಣ್ಣು ಕುಸಿಯಲು ಶುರುವಾಗಿದ್ದು, ಅಲ್ಲಿ ಅಳವಡಿಸಲಾದ ಬ್ಯಾರಿಕೆಡ್’ವರೆಗೆ ಮಣ್ಣು ಬಂದಿದೆ. ಗುಡ್ಡ ಕುಸಿತವನ್ನು ನೋಡಿದ ಜನ ಈ ಬಗ್ಗೆ ಅಧಿಕಾರಿಗಳಿಗೂ…

ನಿವೃತ್ತಿ ಎಂಬುದು ನೆಪಮಾತ್ರ: ಈ ಶಿಕ್ಷಕನ ಸೇವೆಗೆ ಕೊನೆಯೇ ಇಲ್ಲ!

ಶೈಕ್ಷಣಿಕ ವೃತ್ತಿಯ ಜೊತೆ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದ ಶಿಕ್ಷಕ ಸಂತೋಷ ಹೊನ್ನಪ್ಪ ಕೊಳಗೇರಿ ತಮ್ಮ ಶೈಕ್ಷಣಿಕ ವೃತ್ತಿಗೆ ಅಗಸ್ಟ 31ರಂದು ಅಧಿಕೃತವಾಗಿ ನಿವೃತ್ತರಾಗಲಿದ್ದಾರೆ. ಆದರೆ, ಅವರ ಸೇವಾ ಚಟುವಟಿಕೆಗಳಿಗೆ ನಿವೃತ್ತಿ ಇಲ್ಲ! ಕುಮಟಾದ ಹನೇಹಳ್ಳಿಯಲ್ಲಿ ಹುಟ್ಟಿದ ಅವರು…

ಸೇವೆ ಜೊತೆ ಸಂಬಳ: ಇಡಗುಂಜಿ ದೇಗುಲದಲ್ಲಿ ಹಲವರಿಗೆ ಉದ್ಯೋಗ!

ಹೊನ್ನಾವರದ ಇಡಗುಂಜಿಯ ವಿನಾಯಕ ದೇವಾಲಯದಲ್ಲಿ ವಿವಿಧ ಕೆಲಸಕ್ಕಾಗಿ ಜನ ಬೇಕಾಗಿದ್ದು, ಯೋಗ್ಯರ ಹುಡುಕಾಟ ನಡೆದಿದೆ. ಇಲ್ಲಿ ಮಣಿಗಾರರು, ಗುಮಾಸ್ತರು, ಮುಖ್ಯ ಅಡುಗೆ ತಯಾರಕರು, ಸಹಾಯಕ ಅಡುಗೆಯವರು ಹಾಗೂ ಊಟ ಬಡಿಸುವವರು ಬೇಕಾಗಿದ್ದಾರೆ. ಇದರೊಂದಿಗೆ ಭದ್ರತಾ ಸಿಬ್ಬಂದಿ, ಸ್ವಚ್ಛತೆಗಾರರು, ಕಛೇರಿ ಪರಿಚಾರಕ, ಮುಸುರೆ…

ಚೇತನಾ ಕಾಲೇಜಿನಲ್ಲಿ ಹೆಗಡೆ ಸ್ಮರಣೆ

ಸಿದ್ದಾಪುರ: ರಾಮಕೃಷ್ಣ ಹೆಗಡೆ ಚಿರಂತನದಿAದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ಜನ್ಮದಿನೋತ್ಸವದ ಅಂಗವಾಗಿ ಚೇತನಾ ಪದವಿ ಪೂರ್ವ ಕಾಲೇಜಿನ ಸಭಾಭವನದಲ್ಲಿ ನಡೆದ `ಹೆಗಡೆ ಮತ್ತು ಜಾತ್ಯಾತೀತತೆ’ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಯಲ್ಲಾಪುರದ ಶ್ರೇಯಾ ಅವರ ಕುಂಚದಲ್ಲಿ ಮೂಡಿಬಂದ ಹೆಗಡೆಯವರ ಭಾವಚಿತ್ರ…

You cannot copy content of this page