6
Breaking
ಶಿಖಾರಿಗೆ ಹೋಗಿ ಸಿಕ್ಕಿಬಿದ್ದ: ಮಾಂಸದ ಆಸೆಗೆ ಮುಗ್ದ ಜೀವಿ ಬಲಿ

ಶಿರಸಿ: ಕಾಡಿನಲ್ಲಿ ಸ್ವಚ್ಚಂದವಾಗಿ ಮೇಯುತ್ತಿದ್ದ ಕಾಡು ಕುರಿಯನ್ನು ಕೊಂದ ಮಂಜುನಾಥ ಉಮೇಶ್ ನಾಯ್ಕ ಎಂಬಾತನನ್ನು ಅರಣ್ಯ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಅಗಸ್ಟ 31ರ ರಾತ್ರಿ ಅಕ್ರಮವಾಗಿ ಅರಣ್ಯ ಪ್ರವೇಶಿಸಿದ ಆರೋಪಿ ಅಲ್ಲಿ ವಿಹರಿಸುತ್ತಿದ್ದ ಕಾಡು ಕುರಿಗೆ ಗುರಿಯಿಟ್ಟಿದ್ದು, ಬಂದೂಕಿನ ಶಬ್ದಕ್ಕೆ ಆ…

ಕೊಳೆ ರೋಗಕ್ಕೆ ದೇವರೇ ದಿಕ್ಕು!

ಶಿರಸಿ: ಅಡಿಕೆ ಬೆಳೆಗೆ ಮದ್ದು ಹೊಡೆದು 30 ದಿನ ಕಳೆದಿಲ್ಲ. ಆಗಲೇ ಕೊಳೆ ರೋಗದಿಂದ ಅಡಿಕೆ ಮಿಳ್ಳೆ ಉದುರುತ್ತಿದ್ದು, ಬೆಳೆಗಾರರಿಗೆ ನೆಮ್ಮದಿ ಹಾಳಾಗಿದ್ದು ರಾತ್ರಿ ನಿದ್ದೆ ಬರುತ್ತಿಲ್ಲ. ನಿರಂತರವಾಗಿ ಸುರಿಯುವ ಮಳೆ ಆಗಾಗ ಇಣುಕುವ ಬಿಸಿಲಿ ಪ್ರಭಾವದಿಂದ ವ್ಯಾಪಕ ಪ್ರಮಾಣದಲ್ಲಿ ಕೊಳೆ…

ಸತ್ತವನ ವಿರುದ್ಧ ದೂರು ನೀಡಿದ ಹೆಸ್ಕಾಂ ಸಿಬ್ಬಂದಿ!

ಭಟ್ಕಳ: ರಸ್ತೆಗೆ ಅಡ್ಡಲಾಗಿ ನಿಂತಿದ್ದ ಲಾರಿಗೆ ಬೈಕ್ ಗುದ್ದಿ ಶಿರಾಲಿ ಗುಡಿಹಿತ್ತಲುವಿನ ನಾರಾಯಣ ನಾಯ್ಕ (41) ಎಂಬಾತ ಸಾವನಪ್ಪಿದ್ದು, ಲಾರಿ ಚಾಲಕ ಜಾರ್ಖಂಡದ ಅನ್ಸಾರಿ ಮೊಹ್ಮದ್ ಸಫೀಕ್ ಹಾಗೂ ಸಾವನಪ್ಪಿದ ನಾರಾಯಣ ನಾಯ್ಕ ವಿರುದ್ಧ ರವೀಶ ನಾಯ್ಕ ಪೊಲೀಸ್ ದೂರು ನೀಡಿದ್ದಾರೆ.…

ಅದೃಷ್ಟದ ಆಟದವರಿಗೆ ಅಪಾರ ನಷ್ಟ: ಒಂದೇ ದಿನ ಮೂರು ದಾಳಿ!

ಮುಂಡಗೋಡ: 1 ರೂಪಾಯಿ ಕಟ್ಟಿದರೆ 80 ರೂ ನೀಡುವುದಾಗಿ ಆಮೀಷ ಒಡ್ಡಿ ಜೂಜಾಟ ನಡೆಸುತ್ತಿದ್ದ ಮೂರು ಕಡೆ ಪೊಲೀಸರು ದಾಳಿ ನಡೆಸಿದ್ದಾರೆ. ಬಂಕಾಪುರ ರಸ್ತೆಯ ವಿನಾಯಕ ಶಂಕರ್ ಕಲಾಲ್ (34) ಎಂಬಾತ ಅಗಸ್ಟ 31ರ ಮಧ್ಯಾಹ್ನ ಕಂಬಾರ ಕಟ್ಟಿ ಬಸ್ ನಿಲ್ದಾಣದ…

ಯಕ್ಷಶ್ರೀ: 78 ವರ್ಷದ ಭಟ್ಟರ ಕಲಾಸೇವೆಗೆ ಐದು ದಶಕ!

78 ವರ್ಷದ ಮೊಟ್ಟೆಗದ್ದೆಯ ನಾರಾಯಣ ವೆಂಕಟ್ರಮಣ ಭಟ್ಟರು 50 ವರ್ಷಕ್ಕೂ ಅಧಿಕ ಕಾಲದಿಂದ ಕಲಾ ಸೇವೆಯಲ್ಲಿದ್ದಾರೆ. ಈಗಲೂ ಅವರು ಉತ್ಸಾಹದಿಂದ ತಾಳಮದ್ಧಲೆಗಳಲ್ಲಿ ಅರ್ಥದಾರಿಗಳಾಗಿ ಭಾಗವಹಿಸುತ್ತಿದ್ದು, ಯುವ ಕಲಾವಿದರ ಪಾಲಿಗೆ ಮಾರ್ಗದರ್ಶಕರಾಗಿದ್ದಾರೆ. ಯಲ್ಲಾಪುರ ತಾಲೂಕಿನ ಮೊಟ್ಟೆಗದ್ದೆಯ ನಾರಾಯಣ ವೆಂಕಟ್ರಮಣ ಭಟ್ಟರ ಮುಖ್ಯವೃತ್ತಿ ಪೌರೋಹಿತ್ಯ.…

IAS ಓದಲು ಅಲ್ಪ ಸಂಖ್ಯಾತರಿಗೆ ತರಬೇತಿ

IAS ಹಾಗೂ KAS ಅಧಿಕಾರಿಯಗಲು ಬಯಸುವ ಅಲ್ಪ ಸಂಖ್ಯಾತ ಸಮುದಾಯದವರಿಗೆ ಸರ್ಕಾರದಿಂದ ತರಬೇತಿ ನೀಡಲಾಗುತ್ತಿದೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಮತ್ತು ಪಾರ್ಸಿ ಅಭ್ಯರ್ಥಿಗಳಿಗೆ ವಸತಿಸಹಿತ ಪರೀಕ್ಷಾ ಪೂರ್ವಭಾವಿ ತರಬೇತಿ…

ಸರ್ಕಾರಿ ಸಾಲಕ್ಕಾಗಿ ಇಲ್ಲಿ ಸಂಪರ್ಕಿಸಿ..

ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವೂ ಸಮುದಾಯದವರಿಗೆ ಸಾಲ ಸೌಲಭ್ಯ ಕಲ್ಪಿಸಿದೆ. ವಿಶ್ವಕರ್ಮ, ಮರಾಠಾ, ವೀರಶೈವ ಲಿಂಗಾಯತ, ಒಕ್ಕಲಿಗ, ಅಲೆಮಾರಿ, ಮಡಿವಾಳ, ಸವಿತಾ, ಉಪ್ಪಾರ, ಅಂಬಿಗರ ಚೌಡಯ್ಯ ಕಾಡುಗೊಲ್ಲ, ಆರ್ಯ ವೈಶ್ಯ ನಿಗಮಗಳಿಂದ ಈ ಸಾಲ ಯೋಜನೆ ಅನುಷ್ಠಾನವಾಗುತ್ತಿದೆ.…

ನಿಮ್ಮ ಮನೆ ಮುಂದೆಯೂ ಈ ಗಿಡಗಳಿರಲಿ!

ದಾಂಡೇಲಿ ಕೋಗಿಲಬನ್ ಸಂಶೋಧನಾ ವಲಯದ ನರ್ಸರಿಯಲ್ಲಿ ಸರ್ಕಾರದ ವಿವಿಧ ಯೋಜನೆಯಡಿ ಉತ್ತಮ ಗುಣಮಟ್ಟದ ಆಲ್‌ಪೋನ್ಸಾ ಹಾಗೂ ಮಲ್ಲಿಕಾ ತಳಿಯ ಮಾವು ಗಿಡ ಸಿಗುತ್ತದೆ. ಇದರೊಂದಿಗೆ ರಾಮದುರ್ಗ ತಳಿಯ ನೆಲ್ಲಿ ಹಾಗೂ ಗೋಡಂಬಿ ಜಾತಿಯ ಕಸಿ ಸಸಿಗಳನ್ನು ಇಲ್ಲಿ ಬೆಳಸಲಾಗಿದೆ. ಸರ್ಕಾರಿ ನಿಗದಿಪಡಿಸಿದ…

ಬೆಂಕಿ ನೋಡಿ ಪ್ರಜ್ಞೆ ತಪ್ಪಿದ ಮಹಿಳೆ

ಹೊನ್ನಾವರ: ಬಾಂದೇಹಳ್ಳದ ಸಮೀಪದ ಶಾಂತಿನಗರದಲ್ಲಿ ಮನೆಗೆ ಆಕಸ್ಮಿಕ ಬೆಂಕಿ ತಗುಲಿದೆ. ಜ್ಯೋತಿ ಮಾರ್ಟಿನ್ ಜೋನ್ಸಾಲಿಸ್ ಎಂಬಾತರ ಮನೆಗೆ ಬೆಂಕಿ ತಾಗಿದೆ. ಅವರು ಮನೆಯಲ್ಲಿ ಒಬ್ಬರೆ ವಾಸವಾಗಿದ್ದು, ನಿತ್ಯದ ರೂಡಿಯಂತೆ ಚರ್ಚಿಗೆ ಹೋಗಿದ್ದರು. ಮನೆಗೆ ಮರಳಿದಾಗ ಬೆಂಕಿ ಕಂಡ ಅವರು ಪ್ರಜ್ಞೆ ತಪ್ಪಿ…

ಮಹಿಳೆಯ ಚಿನ್ನ ಕದ್ದ ಹೋಂ ಗಾರ್ಡ!

ಕಾರವಾರ: ಅಸ್ನೋಟಿಯ ಭಗತವಾಡದಲ್ಲಿರುವ ರೇಷ್ಮಾ ಪ್ರಕಾಶ ತಳ್ಳೇಕರ್ ಎಂಬಾತರ ಮನೆಗೆ ನುಗ್ಗಿದ ಶ್ರೀಧರ ಕೃಷ್ಣಾ ಕಾಣಕೋಣಕರ ಎಂಬಾತ ಅವರ ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾನೆ. ಅಗಸ್ಟ 30ರಂದು ರಾತ್ರಿ 8. 45ಕ್ಕೆ ರೇಷ್ಮಾ ಮನೆಯಿಂದ ಹೊರಗಿದ್ದರು. ಆಗ ಅವರ ಮನೆಯೊಳಗೆ ನುಗ್ಗಿದ…

You cannot copy content of this page