6
ಜಿಲ್ಲಾ ಮಟ್ಟದ ಜನಸ್ಪಂದನ: ಗ್ರಾ ಪಂ ಅಧ್ಯಕ್ಷರಿಗೆ ವಾಟ್ಸಪ್ ಕರೆಯೋಲೆ!

ಕುಮಟಾದ ದೀವಗಿಯಲ್ಲಿರುವ ಹಾಲಕ್ಕಿ ಸಭಾಭವನದಲ್ಲಿ ಅಗಸ್ಟ 20ರಂದು ಜಿಲ್ಲಾ ಮಟ್ಟದ ಜನಸ್ಪಂದನ ಸಭೆ ನಡೆಯಲಿದ್ದು, ಅಗಸ್ಟ 19ರ ಸಂಜೆ 7.30ರವರೆಗೂ ಅಲ್ಲಿನ ಗ್ರಾ ಪಂ ಅಧ್ಯಕ್ಷ ಜಗದೀಶ ಭಟ್ಟರಿಗೆ ಆಹ್ವಾನವಿರಲಿಲ್ಲ! ಈ ವಿಷಯ ಅರಿತ ಅಧಿಕಾರಿಗಳು ನಂತರ ವಾಟ್ಸಪ್ ಮೂಲಕ ಆಮಂತ್ರಣ…

ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ಆಕ್ರೋಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್ ತನಿಖೆಗೆ ರಾಜ್ಯಪಾಲ ಥಾವರಚಂದ್ ಗೆಹಲೋಟ್ ಅನುಮತಿ ನೀಡಿರುವುದನ್ನು ಖಂಡಿಸಿ ಸೋಮವಾರ ಜಿಲ್ಲಾ ಕಾಂಗ್ರೆಸ್ ಎಲ್ಲಡೆ ಪ್ರತಿಭಟನೆ ನಡೆಸಿದೆ. ಕಾರವಾರದಲ್ಲಿ ನಡೆದ ಪ್ರತಿಭಟನೆಯಲ್ಲಿ ವಿವಿಧ ತಾಲೂಕುಗಳಿಂದ ಜನ ಆಗಮಿಸಿ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸರಕಾರ, ರಾಜ್ಯಪಾಲ…

Karwar | ನಗರಸಭೆಗೆ ದೊರೆತ ಕೇಂದ್ರ ಸರ್ಕಾರದ ಪ್ರಶಸ್ತಿ

ಪಿಎಂ. ಸ್ವ-ನಿಧಿ ಯೋಜನೆಯಡಿ ಉತ್ತಮ ಪ್ರಗತಿ ಸಾಧಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಉತ್ತರ ಕನ್ನಡ ಜಿಲ್ಲೆಯ ಕಾರವಾರ ( Karwar ) ನಗರಸಭೆಗೆ ಪ್ರಶಸ್ತಿ ಘೋಷಿಸಿದೆ. ಕಾರವಾರ ( Karwar ) ನಗರಸಭೆಯು `Best Performing ULB-in Loan performance at…

Work | ಮೂರು ತಿಂಗಳ ಕೆಲಸ ಬಾಕಿ : ಮೂರು ದಿನದಲ್ಲಿ 300 ಗಿಡ ನೆಡಲು ಅಧಿಕಾರಿಗಳಿಗೆ ಸೂಚನೆ!

ಮೂರು ತಿಂಗಳ ಹಿಂದೆಯೇ ಮಳೆಗಾಲದ ಮುನ್ನಚ್ಚರಿಕಾ ಕ್ರಮಗಳನ್ನು ( Work ) ಕೈಗೊಳ್ಳುವಂತೆ ಸೂಚಿಸಿದರೂ ಕೆಲ ಗ್ರಾಮ ಪಂಚಾಯತ ಅಧಿಕಾರಿಗಳು ಅಸಡ್ಡೆ ತೋರಿದ ಬಗ್ಗೆ ಯಲ್ಲಾಪುರ ತಾ ಪಂ ಕಾರ್ಯನಿರ್ವಹಣಾಧಿಕಾರಿ ರಾಜೇಶ್ ಧನವಾಡಕರ ಅಸಮಧಾನ ವ್ಯಕ್ತಪಡಿಸಿದರು. ಸೋಮವಾರ ಅಧೀನ ಅಧಿಕಾರಿಗಳ ಸಭೆ…

Cops | ಪೊಲೀಸರಿಂದ ಪೊರಕೆ ಸೇವೆ!

ಸದಾ ಭದ್ರತೆಯ ಕರ್ತವ್ಯದಲ್ಲಿರುವ ಪೊಲೀಸರು ( Cops ) ಭಾನುವಾರ ಪೊರಕೆ ಹಿಡಿದು ಸ್ವಚ್ಛತಾ ಕೆಲಸದಲ್ಲಿ ಭಾಗಿಯಾದರು. ಪೊಲೀಸರ ಜೊತೆ ಅವರ ಕುಟುಂಬದವರು ಸಹ ವಿವಿಧ ಕಡೆ ಸ್ವಚ್ಛಗೊಳಿಸಿದರು. ಕಾರವಾರದ ಮಹಿಳಾ ಪೊಲೀಸ್ ಠಾಣೆ, ನಗರ ಪೊಲೀಸ್ ಠಾಣೆ, ಗ್ರಾಮೀಣ ಪೊಲೀಸ್…

Best officer | ಭಾನುವಾರವೂ ಬಿಡುವು ಪಡೆಯದ ಸರ್ಕಾರಿ ಅಧಿಕಾರಿ: ಅವರು ಮಾಡಿದ ಕೆಲಸವೇ ಬೇರೆ!

ಉತ್ತರ ಕನ್ನಡ ಜಿಲ್ಲಾ ಪಂಚಾಯತ ಯೋಜನಾಧಿಕಾರಿಯಾಗಿರುವ ( Best officer ) ವಿನೋದ್ ಅಣ್ವೇಕರ್ ಭಾನುವಾರ ಅಂಗನವಾಡಿ – ಶಾಲೆಗಳ ಅನುಕೂಲಕ್ಕಾಗಿ ತಮ್ಮ ಸ್ವಂತ ವೆಚ್ಚದಲ್ಲಿ ಹಲವು ಗಿಡಗಳನ್ನು ವಿತರಿಸಿದ್ದಾರೆ. ಶಾಲೆಗಳಲ್ಲಿ ನಡೆಯುವ ಬಿಸಿಯೂಟ ಹಾಗೂ ಪೌಷ್ಠಿಕ ಆಹಾರ ವಿತರಣೆಗಾಗಿ ಅವರು…

School | ಶಿಕ್ಷಕರ ಕಾಳಜಿಯಿಂದ ಉಳಿಯಿತು ಮಕ್ಕಳ ಜೀವ!

ಶಿಕ್ಷಣಾಧಿಕಾರಿಗಳ ವಾಹನ ಸಹ ಹೋಗಲಿಕ್ಕಾಗದಂಥ ಊರು ಕುಮಟಾದ ಮೇದಿನಿ. ಅಲ್ಲಿನ ಸರ್ಕಾರಿ ಶಾಲೆ  ಕುಸಿತ ( School ) ಕಂಡಿದ್ದು, ಶಿಕ್ಷಕರ ಮುನ್ನಚ್ಚರಿಕಾ ಕ್ರಮದಿಂದ ಮಕ್ಕಳ ಜೀವ ಉಳಿದಿದೆ. 60 ವರ್ಷ ಹಿಂದೆ ನಿರ್ಮಿಸಿದ ಮಣ್ಣಿನ ಗೋಡೆಯ ಶಾಲೆ ಇದಾಗಿದ್ದು, ಶಾಲೆಯ…

Illegal liquor | ಸರಾಯಿ ಕುಡಿಯಲು ಲೈಸನ್ಸ ಬೇಕಾ?!

ಅಗಸ್ಟ 18ರ ಸಂಜೆ 6.15ಕ್ಕೆ ಸರಾಯಿ ( Illegal liquor ) ಕುಡಿಯುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾರಣ ಈತ ಸರಾಯಿ ಕುಡಿಯಲು ಲೈಸನ್ಸ ಪಡೆದಿರಲಿಲ್ಲ! ಹೊನ್ನಾವರದ ತಾಳಮಕ್ಕಿ ಬೋಳೆಬಸ್ತಿ ಅಣ್ಣಪ್ಪ ಚೋಳಪ್ಪ ನಾಯ್ಕ ಎಂಬಾತ ಅನಂತವಾಡಿಯ ಬಿಎಸ್‌ಎನ್‌ಎಲ್ ಟವರ್…

Shiruru | ಈಶ್ವರನಿಗೆ ಸಲ್ಲಿಸಿದ ಕಾಣಿಕೆ ಜಗನಾಥನಿಗೂ ಅರ್ಪಣೆ: ಸರ್ಕಾರದಿಂದಲೂ ಆಗದ ಪುಣ್ಯಕಾರ್ಯ ಮಾಡಿದ ನಮ್ಮೂರ ಜನ!

ಕಿತ್ತು ತಿನ್ನುವ ಬಡತನ, ಪುತ್ರನ ಮರಣ ಶೋಕ, ಇಬ್ಬರು ಅಂಗವಿಕಲ ಮಕ್ಕಳ ಆರೈಕೆ, ಬದುಕು ಕಟ್ಟಿಕೊಡುವ ದೋಣಿಗೆ ನೀರು ತುಂಬುವ ಕೆಲಸ ಎಲ್ಲವನ್ನೂ ಮರೆತು ಶಿರೂರು ( Shiruru ) ರಕ್ಷಣಾ ಕಾರ್ಯಾಚರಣೆಗೆ ಆಗಮಿಸಿರುವ ಈಶ್ವರ ಮಲ್ಪೆ ಅವರಿಗೆ ಈವರೆಗೂ ಸರ್ಕಾರದಿಂದ…

Yathra | ವಿಜಯ ದಶಮಿ: ಯಾತ್ರೆಗೆ ಹೋರಟಿದ್ದೀರಾ? ಈ ಮಾಹಿತಿ ನಿಮಗೆ ನೆರವಾಗಬಹುದು!

ಅಕ್ಟೋಬರ್ 12ರ ಶನಿವಾರ ವಿಜಯ ದಶಮಿ ಅಂಗವಾಗಿ ಮಹಾರಾಷ್ಟ್ರ ನಾಗಪುರದಲ್ಲಿನ ದೀಕ್ಷಾ ಭೂಮಿಯಲ್ಲಿ ನಡೆಯವ ದಮ್ಮ ಪ್ರವರ್ತನ ಕಾರ್ಯಕ್ರಮಕ್ಕೆ ( Yathra ) ತೆರಳಲು ಇಚ್ಚಿಸುವವರಿಗೆ ಸಮಾಜ ಕಲ್ಯಾಣ ಇಲಾಖೆ ನೆರವು ನೀಡಲಿದೆ. ಅಕ್ಟೋಬರ್ 10ರಿಂದ 14ವರೆಗೆ ಪ್ರತಿ ವರ್ಷದಂತೆ ಕರ್ನಾಟಕ…

You cannot copy content of this page