Areca | ಕಾಳು ಮೆಣಸಿಗೂ ಹರಡಿದ ಅಡಿಕೆಯ ಕೊಳೆರೋಗ: ಪರಿಹಾರಕ್ಕೆ ಸರ್ಕಾರ ನಕಾರ!
ಉತ್ತರ ಕನ್ನಡ ಜಿಲ್ಲೆಯ ಮುಖ್ಯ ವಾಣಿಜ್ಯ ಬೆಳೆಯಾದ ಅಡಿಕೆಗೆ ( Areca ) ಈ ಬಾರಿ ಭಾರೀ ಪ್ರಮಾಣದಲ್ಲಿ ಕೊಳೆ ರೋಗ ಬಂದಿದೆ. ಅಡಿಕೆಗೆ ಹಬ್ಬಿದ ಕೊಳೆರೋಗ ಕಾಳು ಮೆಣಸಿನ ಬಳ್ಳಿಯ ಮೇಲೆಯೂ ದುಷ್ಪರಿಣಾಮ ಬೀರಿದೆ. ಈ ಬಗ್ಗೆ ತೋಟಗಾರಿಕಾ ಅಧಿಕಾರಿಗಳು…
Heart problems | ಊಟದ ತುತ್ತು ಹೊಟ್ಟೆ ಸೇರಲಿಲ್ಲ: ಎದೆಉರಿಯಿಂದ ಸಾವನಪ್ಪಿದ ಕೆಲಸಗಾರ
ಹೊನ್ನಾವರದ ಹೊದ್ಕೆಶಿರೂರಿನ ದೇವರು ಹನ್ಮಂತ ನಾಯ್ಕ (59) ಎದೆಉರಿಯಿಂದ ಸಾವನಪ್ಪಿದ್ದಾರೆ. ಅಗಸ್ಟ 17ರಂದು ಬೆಳಗ್ಗೆ ಕೆಲಸಕ್ಕೆ ಹೋಗಿದ್ದ ಅವರು ಮಧ್ಯಾಹ್ನ ಊಟಕ್ಕೆ ಮನೆಗೆ ಮರಳಿದ್ದರು. ಊಟ ಮಾಡುವ ಮುನ್ನ ಎದೆ ಉರಿಯುತ್ತಿರುವುದಾಗಿ ಪತ್ನಿ ಗಿರಿಜಾ ಬಳಿ ಹೇಳಿಕೊಂಡಿದ್ದರು. ಆಗ ಅಲ್ಲಿಗೆ ಬಂದ…
Politics | ರಾಜಕೀಯ ಮೀಸಲಾತಿಗಾಗಿ ಮರಾಠಿಗರ ಹಕ್ಕೊತ್ತಾಯ
ಮುಂದಿನ ಮೂರು ತಿಂಗಳ ಒಳಗೆ ಕುಂಬ್ರಿ ಮರಾಠಿಗರಿಗೆ ರಾಜಕೀಯ ( Politics ) ಮೀಸಲಾತಿ ಘೋಷಿಸದೇ ಇದ್ದಲ್ಲಿ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸುವ ಬಗ್ಗೆ ಕುಂಬ್ರಿ ಮರಾಠಿಗರ ಸಭೆಯಲ್ಲಿ ನಿರ್ಣಯಿಸಲಾಗಿದೆ. ಶಿರಸಿಯ ಅಂಬೇಡ್ಕರ ಭವನದಲ್ಲಿ `ಕುಂಬ್ರಿ ಮರಾಠಿ ಮೀಸಲಾತಿ…
Independence Day | ಹೊಸ ಕನ್ನಡಕವೂ ಇಲ್ಲ.. ಹೂ ಮಾಲೆ ಹಾಕುವವರೂ ಇಲ್ಲ: ಈ ಗಾಂಧೀಜಿ ಅನಾಥ!
ಕಾರವಾರದ ನಗರಸಭೆ ಉದ್ಯಾನದಲ್ಲಿರುವ ಗಾಂಧಿ ಪ್ರತಿಮೆಗೆ ಕನ್ನಡಕವಿಲ್ಲ. ಮೂರ್ತಿಗೆ ಅಳವಡಿಸಿದ್ದ ಕನ್ನಡ ಉದುರಿಬಿದ್ದು, ವರ್ಷ ಕಳೆದರೂ ಹೊಸ ಕನ್ನಡಕ ಹಾಕಲು ನಗರಸಭೆ ಮುಂದಾಗಿಲ್ಲ. ಅಗಸ್ಟ 15ರ ಸ್ವಾತಂತ್ರೋತ್ಸವದ ದಿನ ಗಾಂಧಿ ಪ್ರತಿಮೆಗೆ ನಗರಸಭೆ ಮಾಲಾರ್ಪಣೆಯನ್ನು ಸಹ ಮಾಡಿಲ್ಲ. ಆ ಭಾಗದಲ್ಲಿ ಸ್ವಚ್ಚತಾ…
Organ donation | ಸಾವಿನ ನಂತರವೂ ಹೀಗೆ ಜೀವಿಸಿ!
ಬೇರೆ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಂಗಾoಗ ದಾನಕ್ಕೆ ನೊಂದಣಿ ಮಾಡಿಕೊಂಡವರ ಸಂಖ್ಯೆ ತೀರಾ ಕಡಿಮೆ. ಇದಕ್ಕೆ ಮುಖ್ಯ ಕಾರಣ ಮೂಡನಂಬಿಕೆ. ವ್ಯಕ್ತಿ ಸಾವಿನ ನಂತರ ಅಂಗಾoಗ ದಾನ ಮಾಡುವುದು ಪುಣ್ಯದ ಕೆಲಸ. ಒಬ್ಬ ವ್ಯಕ್ತಿಯ ಅಂಗಾoಗ ದಾನನಿಂದ…
Temple | ದತ್ತ ಮಂದಿರ ನಿರ್ಮಾಣ: ಶ್ರೀರಾಮ.. ನಿನ್ನ ನಾಮಬಲವೊಂದಿದ್ದರೆ ಸಾಕು!
ಯಲ್ಲಾಪುರ ತಾಲೂಕಿನ ನಾಯ್ಕನಕೆರೆಯಲ್ಲಿ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿಗಳ ಮುಂದಾಳತ್ವದಲ್ಲಿ ದತ್ತಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿದೆ. ಡಿಸೆಂಬರ್ 14ರ ದತ್ತ ಜಯಂತಿ ದಿನ ಈ ಮಂದಿರ ಲೋಕಾರ್ಪಣೆಯಾಗಲಿದೆ. `ಶ್ರೀರಾಮನ ಆರಾಧಕರಾದ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳ ನಾಮಬಲದಿಂದ ಎಲ್ಲವೂ ಅಂದುಕೊ0ಡ0ತೆ…
Theft | ಸಿಸಿ ಕ್ಯಾಮರಾ ಹೇಳಿದ ರಹಸ್ಯ: ಸರ್ಕಾರಿ ದಾಖಲೆಗೂ ಇಲ್ಲ ಭದ್ರತೆ!
ಸರ್ಕಾರಿ ಕಚೇರಿಯಲ್ಲಿರುವ ಕಡತಗಳನ್ನು ಇಬ್ಬರು ಕಳ್ಳತನ ಮಾಡಿದ ಬಗ್ಗೆ ಯಲ್ಲಾಪುರ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಸುನಿಲ ಗಾವಡೆ ಪೊಲೀಸ್ ದೂರು ನೀಡಿದ್ದು, ಇಬ್ಬರ ವಿರುದ್ಧ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಅಗಸ್ಟ 16ರ ಬೆಳಗ್ಗೆ 11.37ರ ಸುಮಾರಿಗೆ ಯಲ್ಲಾಪುರ ಪಟ್ಟಣ ಪಂಚಾಯತಗೆ ನುಗ್ಗಿದ…
Techers | ಈ ಶಿಕ್ಷಕರಿಗೆ ಇನ್ನೂ ಸಿಕ್ಕಿಲ್ಲ ನ್ಯಾಯ!
ಕಳೆದ 25 ವರ್ಷಗಳಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅನುದಾನಿತ ಪಿಂಚಣಿ ವಂಚಿತ ಶಿಕ್ಷಕರು ( Techers ) ಹೋರಾಡುತ್ತಿದ್ದಾರೆ. ಆದರೆ, ಈವರೆಗೂ ಸರ್ಕಾರ ಅವರ ಸಮಸ್ಯೆಯನ್ನು ಆಲಿಸಿಲ್ಲ. ಹೀಗಾಗಿ 30 ವರ್ಷ ಪಾಠ ಮಾಡಿದ ಶಿಕ್ಷಕರು ಸಹ ನಿವೃತ್ತಿ ನಂತರ…
Agriculture festival | ನಾಟಿ ಹಬ್ಬ ಬಲು ಜೋರು: ಗದ್ದೆಗೆ ಇಳಿದು ಕೆಂಪಕ್ಕಿ-ಕಡ್ಲೆಮಡ್ಡಿ ಊಟ ಸವಿದ ಗಣ್ಯರು!
ಕೃಷಿ ವಿಜ್ಞಾನಿಗಳು, ಕೃಷಿ – ತೋಟಗಾರಿಕಾ ಅಧಿಕಾರಿಗಳ ಜೊತೆ ಶಿರಸಿ ಸ್ಕೋಡ್‌ವೆಸ್ ಸಂಸ್ಥೆ ಸಿಬ್ಬಂದಿ ಶನಿವಾರ ಗದ್ದೆಗೆ ಇಳಿದು ನಾಟಿ ಮಾಡಿದರು. ಉಂಚಳ್ಳಿಯ ಸರಸ್ವತಿ ಫಾರಂ’ನಲ್ಲಿನ 5 ಎಕರೆ ಪ್ರದೇಶದಲ್ಲಿ 22 ಬಗೆಯ ಭತ್ತಗಳನ್ನು ರೈತರ ಸಹಭಾಗಿತ್ವದಲ್ಲಿ ಬಿತ್ತನೆ ( Agriculture…
Illegal liquor | ಹೆಸರಿಗೆ ಎಗ್‌ರೈಸ್ ಸೆಂಟರ್: ಅಲ್ಲಿ ನಡೆಯುವ ವ್ಯಾಪಾರವೇ ಬೇರೆ!
ಶಿರಸಿ ತಾರಗೋಡಿನ ಬಸ್ ನಿಲ್ದಾಣದ ಪಕ್ಕದ ಅಂಗಡಿಯಲ್ಲಿ ಇನ್ಮುಂದೆ ಸರಾಯಿ ಸಿಗಲ್ಲ. ಇಲ್ಲಿ ಅಕ್ರಮವಾಗಿ ಸರಾಯಿ ( Illegal liquor ) ಮಾರಾಟ ಮಾಡುತ್ತಿದ್ದ ಬಗ್ಗೆ ಅರಿತ ಪೊಲೀಸರು ದಾಳಿ ನಡೆಸಿ ಅಂಗಡಿಕಾರನಿಗೆ ಬಿಸಿ ಮುಟ್ಟಿಸಿದ್ದಾರೆ. ಯಲ್ಲಾಪುರ ತಾಲೂಕಿನ ಚೌವತ್ತಿಯ ನರಹರಿ…

MIT ಕುಂದಾಪುರದಲ್ಲಿ ರಾಷ್ಟ್ರಮಟ್ಟದ ಹ್ಯಾಕಥಾನ್ ಯಶಸ್ವಿ
ದೆಹಲಿಯಲ್ಲಿ ಕಬ್ಬು ಬೆಳೆಗಾರರ ಸಭೆ: ಹಾವೇರಿಯಿಂದ ಭುವನೇಶ್ವರ ಶಿಡ್ಲಾಪುರ
ಹಾವೇರಿಯಲ್ಲಿ ಅಧಿಕಾರಿಗಳ ಭರ್ಜರಿ ದಾಳಿ! 146 ಟನ್ ಮರಳು ಜಪ್ತಿ
ನಾನಾ ಪಾಟೇಕರ್ ನಿಧನಕ್ಕೆ : ಬೊಮ್ಮಾಯಿ ಸಂತಾಪ
ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ
ಕೇಂದ್ರ ಸರ್ಕಾರಕ್ಕೆ ಹಾವೇರಿ ರೈತರ ಎಚ್ಚರಿಕೆ
‘ಸೇವಾ ಜ್ಯೋತಿ’ ಕಾರ್ಯಕ್ರಮಕ್ಕೆ ಬಸವರಾಜ ಬೊಮ್ಮಾಯಿ ಚಾಲನೆ
2047ಕ್ಕೆ ನಾನು ಇರಲ್ಲ, ಆದರೆ ದೇಶ ಇರುತ್ತದೆ: ಬೊಮ್ಮಾಯಿ
ಮೋಹನ ಲಿಂಬಿಕಾಯಿ ಪರ ಹುಕ್ಕೇರಿಮಠ ಕಾಲೇಜಿನಲ್ಲಿ ಮತಯಾಚನೆ































