Sirsi: ಪೊಲೀಸ್ ಭದ್ರತೆಯಲ್ಲಿ ಸೈಕಲ್ ತುಳಿದ ಶಾಸಕ!
ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಶಿರಸಿ (Sirsi ) ಮಂಗಳವಾರ ಬೆಳಗ್ಗೆ ನಗರದಲ್ಲಿ ಸೈಕಲ್ ತುಳಿದರು. ಈ ವೇಳೆ ಪೊಲೀಸರು ಸೈರನ್ ಮೊಳಗಿಸಿ ಅವರಿಗೆ ಭದ್ರತೆ ಒದಗಿಸಿದರು! ಸ್ವಾತಂತ್ರೋತ್ಸವ (independence day) ಅಂಗವಾಗಿ ಜನ ಜಾಗೃತಿಗಾಗಿ ಭೀಮಣ್ಣ ನಾಯ್ಕ ಸೈಕಲ್…
Independence day: ಸೈಕಲ್ಲಿನಲ್ಲಿ ಸಂಚರಿಸಿ ದೇಶಪ್ರೇಮ ಮೆರೆದ ಕಾರವಾರಿಗರು..
ಸ್ವಾತಂತ್ರೋತ್ಸವ ಅಂಗವಾಗಿ ಕಾರವಾರದಲ್ಲಿ ಸೈಕ್ಲೋತಾನ್ ಜಾಥಾ ನಡೆದಿದ್ದು, ಅನೇಕರು ಸೈಕಲ್ ಮೂಲಕ ಸಂಚರಿಸಿ ದೇಶಪ್ರೇಮದ ಬಗ್ಗೆ ಜಾಗೃತಿ ಮೂಡಿಸಿದರು. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಅನೇಕರು ಉತ್ಸಾಹದಿಂದ ಈ ಜಾಥಾದಲ್ಲಿ ಭಾಗವಹಿಸಿದ್ದರು. ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಈ ಜಾಥಾಗೆ ಚಾಲನೆ ನೀಡಿದರು. ನಂತರ…
Indian army | ಅಗ್ನಿಪಥ ಅಭ್ಯರ್ಥಿಗಳಿಗೆ ರ‍್ಯಾಲಿ
ಭಾರತೀಯ ಸೇನೆ ಸೇರಲು ಇಚ್ಚಿಸುವವರಿಗೆ (Indian army) ಅಗ್ನಿಪಥ್ ಯೋಜನೆಯಡಿ ವಿವಿಧ ಹುದ್ದೆಗಳಿಗೆ ಲಿಖಿತ ಪರೀಕ್ಷೆಯಲ್ಲಿ ಆಯ್ಕೆಗೊಂಡ ಅಭ್ಯರ್ಥಿಗಳಿಗೆ ದೈಹಿಕ ಹಾಗೂ ವೈದ್ಯಕೀಯ ಪರೀಕ್ಷೆಗಳಿಗಾಗಿ ಅಗ್ನಿವೀರ್ ಸೇನಾ ನೇಮಕಾತಿ ರ‍್ಯಾಲಿಯನ್ನು ಆ 22ರಿಂದ ಆ 31ರವರೆಗೆ ಶಿವಮೊಗ್ಗ ನಗರದ ನೆಹರು ಕ್ರೀಡಾಂಗಣದಲ್ಲಿ…
Independence day | ಸೈಕಲ್ ತುಳಿಯೋಣ: ಬೇಗ ಬನ್ನಿ!
78ನೇ ಸ್ವಾತಂತ್ರ‍್ಯೋತ್ಸವದ (Independence day )ಅಂಗವಾಗಿ “ಹರ್ ಘರ್ ತಿರಂಗ” ಕಾರ್ಯಕ್ರಮದ ಅಡಿಯಲ್ಲಿ ಆಗಸ್ಟ್ 13ರಂದು ಬೆಳಗ್ಗೆ 7ಗಂಟೆಗೆ ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ `ಸೈಕ್ಲೋತಾನ್’ ನಡೆಯಲಿದೆ. ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ…
Sondha | ದೇಶಕ್ಕಾಗಿ ತುಳಸಿ ದಳ: ಸೋಂದಾ ಶ್ರೀಗಳ ಈ ಸೇವೆಗೆ 25 ವರ್ಷ!
ಕಳೆದ 25 ವರ್ಷಗಳಿಂದ ಭಾರತದ ಸೈನಿಕರ ರಕ್ಷಣೆಗಾಗಿ ಶಿರಸಿಯ ಸೋಂದಾ (Sondha) ಸ್ವರ್ಣವಲ್ಲಿ ಸಂಸ್ಥಾನದಲ್ಲಿ ತುಳಸಿ ಅರ್ಚನೆ ನಡೆಯುತ್ತಿದೆ. ಪ್ರತಿ ವರ್ಷ ಕೃಷ್ಣ ಜನ್ಮಾಷ್ಟಮಿ ದಿನದಂದು ಸೈನಿಕರ ರಕ್ಷಣೆಗಾಗಿ ಇಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುತ್ತದೆ. 1999ರ ಸಾಲಿನಲ್ಲಿ ಕಾರ್ಗಿಲ್ ಯುದ್ಧ ನಡೆಯುತ್ತಿದ್ದಾಗ…
August 13: ಉತ್ತರ ಕನ್ನಡದ ಉಳುವರೆಗೆ ಧರ್ಮಸ್ಥಳದ ಧರ್ಮಾಧಿಕಾರಿ
ಅಂಕೋಲಾ: ಅಗಸ್ಟ 13ರಂದು (August 13) ಶಿರೂರು ಗುಡ್ಡ ಹಾಗೂ ಗುಡ್ಡ ಕುಸಿತದಿಂದ ಹಾನಿಗೆ ಒಳಗಾದ ಉಳುವರೆ ಗ್ರಾಮಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಆಗಮಿಸಲಿದ್ದಾರೆ. ಶಿರೂರು ಗುಡ್ಡ ದುರಂತದ ಬಗ್ಗೆ ಮಾಹಿತಿ ಪಡೆದಿರುವ ಅವರು ಅಲ್ಲಿನ ಸಂತ್ರಸ್ತರನ್ನು ಖುದ್ದು ಭೇಟಿ…
Sirsi: ಹುಲೆಕಲ್’ನಲ್ಲಿ ಸಹ ಮಟ್ಕಾ ದಂಧೆ ಜೋರು!
ಶಿರಸಿ (Sirsi): ಹುಲೆಕಲ್ ಬಸ್ ನಿಲ್ದಾಣ ಎದುರು `1 ರೂಪಾಯಿ ಕಟ್ಟಿ 80 ರೂಪಾಯಿ ಗೆಲ್ಲಿ’ ಎಂದು ಕೂಗುತ್ತಿದ್ದ ವಿಜಯ ದಶರಥ ನಾಯ್ಕ (45) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಿರಸಿ ಗಾಂಧಿ ನಗರದ ವಿಜಯ ನಾಯ್ಕ ಕೂಲಿ ಕೆಲಸ ಮಾಡಿಕೊಂಡಿದ್ದು,…
Lok adalat | ಶತ್ರುನಾಶಕ್ಕೆ ರಾಜಿಯೇ ಸರಳ ಸೂತ್ರ!
ಯಲ್ಲಾಪುರ: ಚಕ್ ಅಮಾನ್ಯ, ವಿವಾಹ ವಿಚ್ಚೇದನ, ಅಪಘಾತ ಪರಿಹಾರ, ಭೂ ಸ್ವಾಧೀನ ಸೇರಿ ರಾಜಿ ಆಗಬಹುದಾದ ಪ್ರಕರಣಗಳನ್ನು ತಳಹಂತದಲ್ಲಿಯೇ ಮುಗಿಸಿಕೊಳ್ಳುವುದಕ್ಕಾಗಿ ಯಲ್ಲಾಪುರ ನ್ಯಾಯಾಲಯ ಲೋಕ್ ಅದಾಲತ್ (Lok adalat) ಮೂಲಕ ಸೆಪ್ಟಂಬರ್ 14ರಂದು ಇನ್ನೊಂದು ಅವಕಾಶ ಕಲ್ಪಿಸಿದೆ. ಕೊಲೆ, ಸುಲಿಗೆಯಂಥ ಕ್ರಿಮಿನಲ್…
Accident/ ಪೊಲೀಸ್ ಠಾಣೆ ಬಳಿಯೇ ಅಪಘಾತ: ನಡೆದು ಹೋಗುತ್ತಿದ್ದ ಕೂಲಿಯಾಳು ಸಾವು
ಯಲ್ಲಾಪುರ: ಪೊಲೀಸ್ ಠಾಣೆ ಬಳಿ ನಡೆದು ಹೋಗುತ್ತಿದ್ದ ಹುಬ್ಬಳ್ಳಿಯ ಹನುಮಂತ ಭಜಂತ್ರಿ (50) ಎಂಬಾತರಿಗೆ ಉತ್ತರ ಪ್ರದೇಶದ ಚಂದ್ರಬಾನ ಯಾದವ್ (37) ಎಂಬಾತ ಲಾರಿ ಡಿಕ್ಕಿ ಹೊಡೆದಿದ್ದು (Accident) ಹನುಮಂತ ಭಜಂತ್ರಿ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. ಸಾವನಪ್ಪಿದ ಹನುಮಂತ ಭಜಂತ್ರಿ ಕೂಲಿ ಕೆಲಸ…
Heart attack: ಬಡಿತ ನಿಲ್ಲಿಸಿತು ಸ್ವಚ್ಛತಾ ಕರ್ಮಿಯ ಹೃದಯ
ಯಲ್ಲಾಪುರ: ಬಸ್ ನಿಲ್ದಾಣದಿಂದ ಬೆಲ್ ರಸ್ತೆಯವರೆಗೆ ಬಿದ್ದ ತ್ಯಾಜ್ಯ ಆರಿಸುತ್ತಿದ್ದ ಪೌರ ಕಾರ್ಮಿಕ ಲಕ್ಷ್ಮಣ ಆಯತ್ರಾ ಹರಿಜನ (53) ಎಂಬಾತರು ಸೋಮವಾರ ಹೃದಯಘಾತದಿಂದ (Heart attack) ಸಾವನಪ್ಪಿದ್ದಾರೆ. ಭಾನುವಾರ ನಡೆದ ಸಂತೆಯಿoದ ಬೆಲ್ ರಸ್ತೆಯಲ್ಲಿ ವ್ಯಾಪಕ ಪ್ರಮಾಣದಲ್ಲಿ ತ್ಯಾಜ್ಯ ಬಿದ್ದಿತ್ತು. ಅಗಸ್ಟ…

ದೆಹಲಿಯಲ್ಲಿ ಕಬ್ಬು ಬೆಳೆಗಾರರ ಸಭೆ: ಹಾವೇರಿಯಿಂದ ಭುವನೇಶ್ವರ ಶಿಡ್ಲಾಪುರ
ಹಾವೇರಿಯಲ್ಲಿ ಅಧಿಕಾರಿಗಳ ಭರ್ಜರಿ ದಾಳಿ! 146 ಟನ್ ಮರಳು ಜಪ್ತಿ
ನಾನಾ ಪಾಟೇಕರ್ ನಿಧನಕ್ಕೆ : ಬೊಮ್ಮಾಯಿ ಸಂತಾಪ
ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ
ಕೇಂದ್ರ ಸರ್ಕಾರಕ್ಕೆ ಹಾವೇರಿ ರೈತರ ಎಚ್ಚರಿಕೆ
‘ಸೇವಾ ಜ್ಯೋತಿ’ ಕಾರ್ಯಕ್ರಮಕ್ಕೆ ಬಸವರಾಜ ಬೊಮ್ಮಾಯಿ ಚಾಲನೆ
2047ಕ್ಕೆ ನಾನು ಇರಲ್ಲ, ಆದರೆ ದೇಶ ಇರುತ್ತದೆ: ಬೊಮ್ಮಾಯಿ
ಮೋಹನ ಲಿಂಬಿಕಾಯಿ ಪರ ಹುಕ್ಕೇರಿಮಠ ಕಾಲೇಜಿನಲ್ಲಿ ಮತಯಾಚನೆ
ಗಂಗಾಮತ ಸಮಾಜಕ್ಕೆ ಮೀಸಲಾತಿ ಕೊಡಿಸಲು ಜೊತೆಗಿರುವೆ: ಬೊಮ್ಮಾಯಿ
































