Hescom announcements: ಕಾರವಾರದಲ್ಲಿಯೂ ನಾಳೆ ಕರೆಂಟ್ ಇರಲ್ಲ..
ಕಾರವಾರ: (Hescom announcements) ತುರ್ತು ಲೈನ್ ನಿರ್ವಹಣೆ ಕೆಲಸದ ಕಾರಣ ಕಾರವಾರ ಉಪ ವಿಭಾಗ ವ್ಯಾಪ್ತಿಯಲ್ಲಿ ಅಗಸ್ಟ 13ರಂದು ವಿದ್ಯುತ್ ಸರಬರಾಜು ಸ್ಥಗಿತವಾಗಲಿದೆ. ಬೆಳಗ್ಗೆ 10 ಗಂಟೆಯಿ0ದ 11.30ರವರೆಗೆ ಸುಂಕೇರಿ ಮತ್ತು ನಂದನಗದ್ದಾ ಪ್ರದೇಶದಲ್ಲಿ ವಿದ್ಯುತ್ ಪೂರೈಕೆ ಇರುವುದಿಲ್ಲ. ಈ ಅವಧಿಯಲ್ಲಿ…
Independence Day/ ಮನೆ ಮನೆಯಲ್ಲಿಯೂ ತಿರಂಗ: ಧ್ವಜಾರೋಹಣ ಮಾಡಿ ಸೆಲ್ಪಿ ಫೋಟೋ ಕಳುಹಿಸಿ!
ಸ್ವಾತಂತ್ರ‍್ಯೋತ್ಸವದ (Independence Day) ಅಮೃತ ಮಹೋತ್ಸವದ ಅಂಗವಾಗಿ ಆ 15ರವರೆಗೆ ನಡೆಯುವ “ಹರ್ ಘರ್ ತಿರಂಗಾ” ಅಭಿಯಾನದ ಹಿನ್ನೆಲೆಯಲ್ಲಿ ಮನೆ ಮನೆಯಲ್ಲಿ ಧ್ವಜಾರೋಹಣ ಮಾಡಿದ ಸೆಲ್ಪಿ ಫೋಟೋಗಳನ್ನು ಹಂಚಿಕೊಳ್ಳಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಜಿಲ್ಲೆಯಾದ್ಯಂತ ದೇಶಪ್ರೇಮವನ್ನು ಅಭಿವ್ಯಕ್ತಗೊಳಿಸುವ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ…
Hescom announcements/ ಅಗಸ್ಟ 14: ಕುಮಟಾದಿಂದ ಭಟ್ಕಳದವರೆಗೆ ವಿದ್ಯುತ್ ಸ್ಥಗಿತ
ವಿದ್ಯುತ್ ತಂತಿಗಳ ನಿರ್ವಹಣೆ ಹಿನ್ನಲೆ ಕುಮಟಾ, ಹೊನ್ನಾವರ, ಮುರುಡೇಶ್ವರ ಹಾಗೂ ಭಟ್ಕಳದ ವಿವಿಧ ಕಡೆ ಅಗಸ್ಟ 14ರಂದು ವಿದ್ಯುತ್ ಸರಬರಾಜು ಇರುವುದಿಲ್ಲ. ಅಂದು ಬೆಳಗ್ಗೆ 9 ಗಂಟೆಯಿoದ ಮಧ್ಯಾಹ್ನ 1 ಗಂಟೆಯವರೆಗೆ ಹೆಸ್ಕಾಂ ಸಿಬ್ಬಂದಿ ನಿರ್ವಹಣೆ ಕೆಲಸ ಮಾಡಲಿದ್ದು, ಈ ಅವಧಿಯಲ್ಲಿ…
Sirsi: ಕೋಳಿ ಪಾರಂ ಉದ್ಯೋಗಿಗೆ ಅಪಘಾತ
ಶಿರಸಿ (sirsi): ಹುಸುರಿಯ ಕೋಳಿ ಫಾರಂ’ನಲ್ಲಿ ಕೆಲಸ ಮಾಡುವ ಕಳಕಪ್ಪಾ ಹುಲ್ಲೂರು (41) ಎಂಬಾತರಿಗೆ ಟಾಕ್ಟರ್ ಗುದ್ದಿದೆ. ಪರಿಣಾಮ ಅವರ ಜೊತೆ ಮಂಜುನಾಥ ಗೌಡ ಎಂಬಾತರು ಗಾಯಗೊಂಡಿದ್ದಾರೆ. ಕಳಕಪ್ಪಾ ಹುಲ್ಲೂರು ಹುಸುರಿಯ ರಮ್ಯಾ ಪೋಟರಿ ಫಾರ್ಮ’ನಲ್ಲಿ ಕೆಲಸ ಮಾಡುತ್ತಿದ್ದು, ಅಗಸ್ಟ 10ರಂದು…
Leopard: ಚಿರತೆ ಓಡಿಸಲು ಜಾಗಟೆ ಗಂಟೆ!
ಯಲ್ಲಾಪುರ: ತಟಗಾರ ಗ್ರಾಮದ ಜೋಗದಮನೆ ಅಂಗಳದಲ್ಲಿ ಕಾಣಿಸಿಕೊಂಡ ಚಿರತೆ (Leopard) ಓಡಿಸಲು ಅರಣ್ಯ ಇಲಾಖೆ ಜಾಗಟೆ ಹಾಗೂ ಗಂಟೆ ಸದ್ದಿನ ಪ್ರಯೋಗ ನಡೆಸಿದೆ. ಭಾನುವಾರ ಸಂಜೆ ಜನ ವಸತಿ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಈ ಬಗ್ಗೆ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಲಾಗಿದ್ದು,…
Mundgod: ಹೊಂಡದಲ್ಲಿ ಸಿಕ್ಕಿದ್ದು ಶಿವಾಜಿಯ ಶವ
ಮುಂಡಗೋಡ (Mundgod): ಬಸವನ ಹೊಂಡದಲ್ಲಿ ಕಂಬಾರಗಟ್ಟಿಯ ಶಿವಾಜಿ ಬಿಸೆಟ್ಟಿ (60) ಎಂಬಾತರ ಶವ ಸಿಕ್ಕಿದೆ. ಸೋಮವಾರ ಬೆಳಿಗ್ಗೆ ಹೊಂಡದಲ್ಲಿ ಶವ ತೇಲುತ್ತಿರುವುದನ್ನು ಕಂಡ ಅಲ್ಲಿನ ಜನ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಪಿಎಸೈ ಪರಶುರಾಮ ಹಾಗೂ ಪೊಲೀಸರು ಅಲ್ಲಿಗೆ ಹೋಗಿ ಶವ…
Areca/ ಕೊಳೆ ರೋಗದ ಕಾಟ: ಉದುರಿಬಿದ್ದ ಅಡಿಕೆ ಫಸಲು
ಜೋಯಿಡಾ: ನಂದಿಗದ್ದಾ ಗ್ರಾಮ ಪಂಚಾಯತ ವ್ಯಾಪ್ತಿಯ ಕರಿಯಾದಿ, ಯರಮುಖ, ತಮ್ಮಣಗಿ, ಶೇವಾಳಿ ಸೇರಿ ಹಲವು ಭಾಗದಲ್ಲಿ ಬೆಳೆದ ಅಡಿಕೆಗೆ (Areca) ವಿಪರೀತ ಪ್ರಮಾಣದಲ್ಲಿ ಕೊಳೆ ರೋಗ ಆವರಿಸಿದೆ. ಅಧಿಕ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದ್ದು, ಸರ್ಕಾರ ಇದಕ್ಕೆ ಯೋಗ್ಯ ಪರಿಹಾರ ವಿತರಿಸಬೇಕು ಎಂದು…
Bridge collapse/ ಕುಸಿದ ಸೇತುವೆ ಪಿಚ್ಚಿಂಗ್ : ತುರ್ತು ಕಾಮಗಾರಿಗೆ ಆಗ್ರಹ
ಶಿರಸಿ: ಕೆಂಚಗದ್ದೆಯ ಚೌಡಿಗುಂಡಿ ಸೇತುವೆ ಪಿಚ್ಚಿಂಗ್ ಒಂದು ಭಾಗ ಕುಸಿತ ಕಂಡಿದ್ದು (Bridge collapse) ಸಂಪರ್ಕ ಕಡಿತಗೊಳ್ಳುವ ಆತಂಕ ವ್ಯಕ್ತವಾಗಿದೆ. ಕುಳವೆ ಗ್ರಾಮ ಪಂಚಾಯತ ವ್ಯಾಪ್ತಿಯ ಚೌಡಿಗುಂಡಿ ಹಳೆಯ ಹಳೆಯದಾದ ಸೇತುವೆ ಶಿಥಿಲಾವ್ಯವಸ್ಥೆ ತಲುಪಿದೆ. ಸೇತುವೆ ಕೆಳಭಾಗದಲ್ಲಿ ಹಾಕಿರುವ ಕಬ್ಬಿಣದ ಸರಳು ಕಾಣಿಸುತ್ತಿದೆ.…
Om beach/ ಬಂಗಾಲದಿ0ದ ಬಂದವ ಬಂಗಿ ಸೇದಿ ಸಿಕ್ಕಿಬಿದ್ದ!
ಕುಮಟಾ (Gokarna): ಓಂ ಬೀಚ್’ಗೆ (Om beach) ತೆರಳುವ ದಾರಿಯಲ್ಲಿ ಮಾದಕ ವ್ಯಸನ ಸೇವಿಸುತ್ತಿದ್ದ ಅರ್ಗದೀಪ (24) ಎಂಬಾತನ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಅಗಸ್ಟ 10ರಂದು ವೆಸ್ಟ ಬಂಗಾಲದ ಅರ್ಗದೀಪ್ ಮುಡಂಗಿ ಗ್ರಾಮಕ್ಕೆ ಹೋಗುವ ತಿರುವಿನಲ್ಲಿ ಮಾದಕ ವ್ಯಸನ ಸೇವಿಸಿದ್ದ.…
Matka/ 1 ರೂಪಾಯಿಗೆ 80 ರೂಪಾಯಿ: ಮೈಕ್ ಹಿಡಿದು ಕೂಗುವುದು ಮಾತ್ರ ಬಾಕಿ!
ಕುಮಟಾ: ದುಂಡುಕುಳಿ ಬೊಂಬಲಿoಗೇಶ್ವರ ದೇವಸ್ಥಾನದ ಎದುರು ಬೀಡಾ ಅಂಗಡಿ ನಡೆಸುತ್ತಿರುವ ಅನಂತ ತಿಮ್ಮಣ್ಣ ಗೌಡ (52) ಮಟ್ಕಾ (Matka) ಆಡಿಸುತ್ತಿದ್ದಾಗ ಪೊಲೀಸರು ದಾಳಿ ನಡೆಸಿದ್ದಾರೆ. ಅಗಸ್ಟ 10ರಂದು ಅನಂತ ಗೌಡ ಗೂಡಂಗಡಿ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ನಿಂತು 1 ರೂಪಾಯಿಗೆ 80…

ದೆಹಲಿಯಲ್ಲಿ ಕಬ್ಬು ಬೆಳೆಗಾರರ ಸಭೆ: ಹಾವೇರಿಯಿಂದ ಭುವನೇಶ್ವರ ಶಿಡ್ಲಾಪುರ
ಹಾವೇರಿಯಲ್ಲಿ ಅಧಿಕಾರಿಗಳ ಭರ್ಜರಿ ದಾಳಿ! 146 ಟನ್ ಮರಳು ಜಪ್ತಿ
ನಾನಾ ಪಾಟೇಕರ್ ನಿಧನಕ್ಕೆ : ಬೊಮ್ಮಾಯಿ ಸಂತಾಪ
ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ
ಕೇಂದ್ರ ಸರ್ಕಾರಕ್ಕೆ ಹಾವೇರಿ ರೈತರ ಎಚ್ಚರಿಕೆ
‘ಸೇವಾ ಜ್ಯೋತಿ’ ಕಾರ್ಯಕ್ರಮಕ್ಕೆ ಬಸವರಾಜ ಬೊಮ್ಮಾಯಿ ಚಾಲನೆ
2047ಕ್ಕೆ ನಾನು ಇರಲ್ಲ, ಆದರೆ ದೇಶ ಇರುತ್ತದೆ: ಬೊಮ್ಮಾಯಿ
ಮೋಹನ ಲಿಂಬಿಕಾಯಿ ಪರ ಹುಕ್ಕೇರಿಮಠ ಕಾಲೇಜಿನಲ್ಲಿ ಮತಯಾಚನೆ
ಗಂಗಾಮತ ಸಮಾಜಕ್ಕೆ ಮೀಸಲಾತಿ ಕೊಡಿಸಲು ಜೊತೆಗಿರುವೆ: ಬೊಮ್ಮಾಯಿ































