Leopard/ ಜನವಸತಿ ಪ್ರದೇಶಕ್ಕೆ ನುಗ್ಗಿದ ವನ್ಯಜೀವಿ: ಬಾಲ ಅಲ್ಲಾಡಿಸಿ ಕಿರುಚಿದ ಕಾರಣ ಬದುಕಿತು ಬಡಜೀವ!
ಯಲ್ಲಾಪುರ: ಪಟ್ಟಣದ ಅಂಚಿನ ತಟಗಾರ ವಸತಿ ಪ್ರದೇಶದಲ್ಲಿ ಭಾನುವಾರ ಸಂಜೆ ಚಿರತೆ (Leopard) ಕಾಣಿಸಿಕೊಂಡಿದೆ. ಸಂಜೆ 7.35ರ ವೇಳೆಗೆ ಜೋಗದಮನೆ ಅಂಗಳದಲ್ಲಿ ಚಿರತೆ ಓಡಾಟ ನಡೆಸಿದ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಹಿಂದೆ ಸಹ ಸಮೀಪದ ಅರಣ್ಯ ಪ್ರದೇಶದಲ್ಲಿ ಚಿರತೆ…
ಅಂಕೋಲಾ ಪುರಸಭೆ: ಅಧ್ಯಕ್ಷ ಹುದ್ದೆಗೆ ಪಕ್ಷೇತರರೇ ನಿರ್ಣಾಯಕರು!
ಅಂಕೋಲಾ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಮೀಸಲಾತಿ ಆದೇಶ ಹೊರಬರುತ್ತಲೇ ಅಧಿಕಾರ ಚುಕ್ಕಾಣಿ ಹಿಡಿಯಲು ಕಿತ್ತಾಟ ಶುರುವಾಗಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ತಾವೇ ಅಧಿಕಾರ ಹಿಡಿಯಬೇಕು ಎಂದು ಕಸರತ್ತು ನಡೆಸುತ್ತಿದ್ದರೆ, ಆ ಪಕ್ಷದೊಳಗಿನ ಹಲವು ಸದಸ್ಯರು ತಾನೇ ಅಧ್ಯಕ್ಷರಾಗಬೇಕು ಎಂಬ ಕನಸು ಕಂಡಿದ್ದಾರೆ. ಕಳೆದ…
ಯಕ್ಷಶ್ರೀ: ಮದ್ದಳೆ ಎಂದರೆ ನಾಗಪಣ್ಣನಿಗೆ ಮಾತೃಪ್ರೇಮ!
ಕೃಷಿ ಹಾಗೂ ಕಲಾರಾಧನೆಯ ಮೂಲಕ ನಿರಂತರ ಕ್ರಿಯಾಶೀಲತೆ ಹೊಂದಿದವರು ಮದ್ದಳೆವಾದಕ ನಾಗಪ್ಪ ಕೋಮಾರ. ತಮ್ಮ ಹುಟ್ಟೂರಾದ ಯಲ್ಲಾಪುರ ತಾಲೂಕಿನ ತಾರಗಾರ ಎಂಬಲ್ಲಿ ಗೋವಿಂದಜ್ಜರಿoದ ತಾಳದ ಅರಿವು ಹಾಗೂ ಖ್ಯಾತ ಚಂಡೆವಾದಕ ನಾಯ್ಕನಕೆರೆ ಮಹಾಬಲೇಶ್ವರರಿಂದ ಮದ್ದಳೆವಾದನದ ಪ್ರಾಥಮಿಕ ತರಬೇತಿಯನ್ನು ಅವರು ಪಡೆದರು. ನಂತರ…
ಗೋವಾದಲ್ಲಿ ಕನ್ನಡ ಹೋರಾಟ: ಸ್ಥಗಿತವಾಗಿದ್ದ ಬಸ್ಸು ಮತ್ತೆ ಓಡಾಟ
ಕಳೆದ ಕೆಲ ವರ್ಷಗಳಿಂದ ಇಂಡಿ-ವಾಸ್ಕೊ ಹಾಗೂ ತಾಳಿಕೋಟಿ-ವಾಸ್ಕೊ ಬಸ್ಸು ಸಂಚಾರ ಸ್ಥಗಿತಗೊಂಡಿದ್ದು, ಈ ಬಗ್ಗೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಬೆನ್ನಲ್ಲೆ ಕರ್ನಾಟಕ ರಕ್ಷಣಾ ವೇದಿಕೆಯವರು ಹೋರಾಟ ನಡೆಸಿದ್ದು, ನಿರಂತರ ಹೋರಾಟದ ಫಲವಾಗಿ ಬಸ್ಸು ಓಡಾಟ ಮತ್ತೆ ಶುರುವಾಗಿದೆ. ಅಗಸ್ಟ 11ರಂದು…
ಸರಿಯೂಬನದಲ್ಲಿ ಕೃಷಿ ಹಬ್ಬ: ಗದ್ದೆಗೆ ಇಳಿದು ನಾಟಿ ಮಾಡಿದವರು ಕೋಟ್ಯಧಿಪತಿಗಳು!
ಅಂಕೋಲಾ: ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಮಾದಾರ ಚೆನ್ನಯ್ಯ ಸ್ವಾಮೀಜಿ, ಮೋಹನ ಆಳ್ವ, ಪತ್ರಕರ್ತ ವಿಶ್ವೇಶ್ವರ ಭಟ್ಟ, ಅಜಿತ ಹನುಮಕ್ಕನವರ ಸೇರಿದಂತೆ ಹಲವು ಗಣ್ಯರು ಉಳಿಮೆ ಮಾಡಿದ ಭೂಮಿಯಲ್ಲಿ ಭಾನುವಾರ ಕೃಷಿ ಉತ್ಪನ್ನಗಳ ರಪ್ತುದಾರ ಡಾ ಎಚ್ ಎಸ್ ಶೆಟ್ಟಿ…
ಕತ್ತಲ ಮಾರ್ಗಕ್ಕೆ ಮುಕ್ತಿ: ಹೊಸ ಬೆಳಕಿನಲ್ಲಿ ಕಂಗೊಳಿಸುತ್ತಿರುವ ಕಾಳಿ ಸೇತುವೆ
ಕಾರವಾರ: ಸಾರ್ವಜನಿಕ ದೂರಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಕಾಳಿ ಸೇತುವೆ ಮೇಲೆ ಬೆಳಕಿನ ವ್ಯವಸ್ಥೆ ಮಾಡಿದ್ದಾರೆ. ಕಾಳಿ ನದಿಗೆ ಅಡ್ಡಲಾಗಿರುವ ನೂತನ ಸೇತುವೆಗೆ ಇಷ್ಟು ದಿನಗಳ ಕಾಲ ಬೆಳಕಿನ ವ್ಯವಸ್ಥೆಯೇ ಇರಲಿಲ್ಲ. ಹಳೆಯ ಸೇತುವೆಗೆ ಅಳವಡಿಸಿದ್ದ ಬೆಳಕಿನ ಕಿರಣಗಳನ್ನು ನಂಬಿ ಸೇತುವೆ…
ಮನೆ ಮನೆಯಲ್ಲಿ ತ್ರಿವರ್ಣ ಧ್ವಜ: ಬಿಜೆಪಿಯಿಂದ ಆಂದೋಲನ
ಯಲ್ಲಾಪುರ: `ಹರ್ ಘರ್ ತಿರಂಗಾ’ ಅಭಿಯಾನದ ಅಂಗವಾಗಿ ಬಿಜೆಪಿ ಯುವ ಮೋರ್ಚಾದವರು ಮಂಚಿಕೇರಿಯಲ್ಲಿ ಬೈಕ್ ಜಾಥಾ ನಡೆಸಿದರು. ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ಈ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು `ಪ್ರತಿಯೊಬ್ಬರ ಮನೆಯಲ್ಲಿಯೂ ತ್ರಿವರ್ಣ ಧ್ವಜ…
ಅಪಘಾತದ ನಾಟಕ: ಸಹಾಯಕ್ಕೆ ಹೋದವನಿಗೆ ಥಳಿತ, ದರೋಡೆ – ಹೀಗೂ ಮಾಡ್ತಾರೆ ಎಚ್ಚರ!
ಶಿರಸಿ: ಬೈಕ್ ಅಪಘಾತ ನಡೆದಿದೆ ಎಂದು ಭಾವಿಸಿ ನೆರವು ನೀಡಲು ಹೋಗಿದ್ದ ರಾಜು ನಾಗಪ್ಪ ಬಾಸೂರು ಎಂಬಾತರ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿ, ಅವರ ಬಳಿಯಿದ್ದ ಹಣ ಕಸಿದುಕೊಂಡು ಪರಾರಿಯಾಗಿದ್ದಾರೆ. ಶಿರಸಿ ದೇವಿಕೆರೆಯ ರಾಜು ಬಾಸೂರು ಸರ್ವಗ್ರಾಮ ಪಿನೇಕರ್ ಕಂಪನಿ ಉದ್ಯೋಗಿ.…
ರಾಷ್ಟ್ರೀಯ ಸ್ಕೆಟ್ ಗೇಮ್ಸ: ಉತ್ತರ ಕನ್ನಡ ಕುವರಿಯರ ಮಹತ್ವದ ಸಾಧನೆ
ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ `ಇಂಡಿಯಾ ಸ್ಕೆಟ್ ಗೇಮ್ಸ 2024-ಚಾಂಪಿಯನ್ಷಿಪ್’ ಪಂದ್ಯಾವಳಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಮೂವರು ಸ್ಕೇಟರ್ಸ್ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಿ ಬೆಳ್ಳಿ ಪದಕ ಗೆದ್ದಿದ್ದಾರೆ. ಆ 7ರಿಂದ 11ರವರೆಗೆ ಈ ಸ್ಪರ್ಧೆ ನಡೆದಿತ್ತು. ಯಲ್ಲಾಪುರ ತಾಲೂಕಿನಿಂದ YTSS ಪದವಿ…
ರಸ್ತೆ ಅಪಘಾತ: ಗಂಡ ಹೇಳಿದ್ದು ಸುಳ್ಳು – ಹೆಂಡತಿ ಹೇಳಿದ್ದು ಸತ್ಯ!
ಕಾರು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಭಟ್ಕಳದ ವಿಷ್ಣು ನಾಯ್ಕ ಎಂಬಾತರು ಗಂಭೀರ ಗಾಯಗೊಂಡಿದ್ದು, ಬೈಕಿನಿಂದ ಬಿದ್ದು ಗಾಯಗೊಂಡಿರುವ ಬಗ್ಗೆ ಅವರು ಪೊಲೀಸರಿಗೆ ಸುಳ್ಳು ಹೇಳಿದ್ದರು. ಆದರೆ, ಇದೀಗ ಅವರ ಪತ್ನಿ ಜಯಾ ನಾಯ್ಕ ಆಗಮಿಸಿ ಸತ್ಯ ಬಾಯ್ಬಿಟ್ಟಿದ್ದಾರೆ. ಜುಲೈ 31ರಂದು…

ದೆಹಲಿಯಲ್ಲಿ ಕಬ್ಬು ಬೆಳೆಗಾರರ ಸಭೆ: ಹಾವೇರಿಯಿಂದ ಭುವನೇಶ್ವರ ಶಿಡ್ಲಾಪುರ
ಹಾವೇರಿಯಲ್ಲಿ ಅಧಿಕಾರಿಗಳ ಭರ್ಜರಿ ದಾಳಿ! 146 ಟನ್ ಮರಳು ಜಪ್ತಿ
ನಾನಾ ಪಾಟೇಕರ್ ನಿಧನಕ್ಕೆ : ಬೊಮ್ಮಾಯಿ ಸಂತಾಪ
ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ
ಕೇಂದ್ರ ಸರ್ಕಾರಕ್ಕೆ ಹಾವೇರಿ ರೈತರ ಎಚ್ಚರಿಕೆ
‘ಸೇವಾ ಜ್ಯೋತಿ’ ಕಾರ್ಯಕ್ರಮಕ್ಕೆ ಬಸವರಾಜ ಬೊಮ್ಮಾಯಿ ಚಾಲನೆ
2047ಕ್ಕೆ ನಾನು ಇರಲ್ಲ, ಆದರೆ ದೇಶ ಇರುತ್ತದೆ: ಬೊಮ್ಮಾಯಿ
ಮೋಹನ ಲಿಂಬಿಕಾಯಿ ಪರ ಹುಕ್ಕೇರಿಮಠ ಕಾಲೇಜಿನಲ್ಲಿ ಮತಯಾಚನೆ
ಗಂಗಾಮತ ಸಮಾಜಕ್ಕೆ ಮೀಸಲಾತಿ ಕೊಡಿಸಲು ಜೊತೆಗಿರುವೆ: ಬೊಮ್ಮಾಯಿ

































