ಪ್ಲಾಸ್ಟಿಕ್ ಮುಕ್ತ ಸ್ವಾತಂತ್ರೋತ್ಸವಕ್ಕೆ ಕರೆ
ಕಾರವಾರ: ಆಗಸ್ಟ್ 15ರಂದು ಆಚರಿಸುವ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲೆಯಾದ್ಯಂತ ಯಾವುದೇ ಸರ್ಕಾರಿ ಸಮಾರಂಭಗಳಲ್ಲಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಬಳಕೆ ಆಗದಂತೆ ಎಲ್ಲಾ ಅಧಿಕಾರಿಗಳು ಎಚ್ಚರಿಕೆವಹಿಸಿ ಪ್ಲಾಸ್ಟಿಕ್ ಮುಕ್ತ ಸ್ವಾತಂತ್ರö್ಯ ದಿನಾಚರಣೆ ಆಚರಣೆಗೆ ಕ್ರಮ ಕೈಗೊಳ್ಳುವಂತೆ ಜಿಲ್ಲೆಯ ಎಲ್ಲಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ…
ಸೈಕಲ್ ಸವಾರನಿಗೆ ಗುದ್ದಿದ ರಿಕ್ಷಾವಾಲ
ಕಾರವಾರ: ಕಾಳಿ ನದಿ ಸೇತುವೆ ಮೇಲೆ ಸೈಕಲ್ ತುಳಿಯುತ್ತಿದ್ದ ಸಾಜೀದ್ ಶೇಖ್’ಗೆ (46) ದಾಮೋದರ ವಾರಕರ್ ಎಂಬಾತ ಹಿಂದಿನಿoದ ರಿಕ್ಷಾ ಗುದ್ದಿದ್ದಾನೆ. ಇದರಿಂದ ಸೈಕಲ್ ಸವಾರ ಗಾಯಗೊಂಡು ಆಸ್ಪತ್ರೆ ಸೇರಿದ್ದಾನೆ. ಸದಾಶಿವಗಡದ ಚಿಕನ್ ಅಂಗಡಿಯಲ್ಲಿ ಕೆಲಸ ಮಾಡುವ ಸಾಜೀದ್ ಅಗಸ್ಟ 1ರ…
ಬೈಕಿನವನ ಮೂಳೆ ಮುರಿದ ಕಾರು ಚಾಲಕ
ಶಿರಸಿ: ಬನವಾಸಿ ರಸ್ತೆಯಲ್ಲಿ ಬೈಕ್ ಓಡಿಸುತ್ತಿದ್ದ ನಯಾಜುಲ್ಲಾ ಅಬ್ದುಲ್ ಎಂಬಾತನಿನಿಗೆ ಬಸವರಾಜ ಮಹಾದೇವಪ್ಪ ಎಂಬಾತ ಕಾರು ಡಿಕ್ಕಿ ಹೊಡೆದಿದ್ದು, ಬೈಕ್ ಸವಾರನ ಕಾಲು ಮುರಿದಿದೆ. ಈಡೂರು ತಿರುವಿಗಿಂತ ಸ್ವಲ್ಪ ಮುಂದೆ ಈ ಅಪಘಾತ ನಡೆದಿದೆ. ಬೆಂಗಳೂರಿನಿoದ ಕಾರು ಓಡಿಸಿಕೊಂಡು ಬಂದ ಬಸವರಾಜ…
ಧನ್ವಂತರಿ ದೇಗುಲಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ನೆರವು
ಕುಮಟಾ: ಮೂರೂರಿನಲ್ಲಿರುವ ಧನ್ವಂತರಿ ದೇವಸ್ಥಾನದ ಜೀಣೋದ್ದಾರಕ್ಕಾಗಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಗ್ರಾಮಾಭಿವೃದ್ದಿ ಯೋಜನೆ ಮೂಲಕ 1 ಲಕ್ಷ ರೂ ಹಣ ರವಾನಿಸಿದ್ದಾರೆ. ಈ ದೇಣಿಗೆಯ ಚೆಕ್ಕನ್ನು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕುಮಟಾ ಘಟಕದ ಯೋಜನಾಧಿಕಾರಿ ಕಲ್ಮೇಶ ಅವರು ದೇಗುಲ…
ಅಗಸ್ಟ್ 2: ಯಾವ ಊರಲ್ಲಿ ಎಷ್ಟು ಮಳೆ?
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಮುಂದುವರೆದಿದೆ. ಈವರೆಗೆ ಯಾವ ಯಾವ ತಾಲೂಕಿನಲ್ಲಿ ಎಷ್ಟು ಮಳೆ ಸುರಿದಿದೆ? ಜೂಮ್ ಮಾಡಿ ನೋಡಿ.. ಜಲಾಶಯಗಳ ನೀರಿನ ಮಟ್ಟ ಇಲ್ಲಿ ನೋಡಿ..
ಯಲ್ಲಾಪುರದ ಕೂಲಿ ಅಂಬಿಕಾನಗರದಲ್ಲಿ ಗಾಂಜಾ ವ್ಯಾಪಾರಿ!
ದಾಂಡೇಲಿ: ಬೊಮನಳ್ಳಿ ಅಣೆಕಟ್ಟಿನ ಬಸ್ ನಿಲ್ದಾಣದ ಬಳಿ ಹಸಿ ಗಾಂಜಾ ಮಾರಾಟ ಮಾಡುತ್ತಿದ್ದ ರವಿ ಪಾಲದೊರೆ ನಾಡರ್ (56) ಹಾಗೂ ದೊಂಡು ವಿಠ್ಠು ಬಿಚುಕುಲೆ (35) ಎಂಬಾತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತರಿAದ ಬಟ್ಟೆಯಲ್ಲಿ ಅಡಗಿಸಿಟ್ಟಿದ್ದ 90 ಸಾವಿರ ರೂ ಮೌಲ್ಯದ…
ನಿಗಮದ ನಿರ್ಲಕ್ಷ್ಯ: ಕೂಲಿ ಆಳುವಿಗೆ ವಿದ್ಯುತ್ ಆಘಾತ
ಹೊನ್ನಾವರ: ಗೇರುಸೊಪ್ಪಾ ವಿದ್ಯುತ್ ನಿಗಮದ ಜ್ಯೂನಿಯರ್ ಇಂಜಿನಿಯರ್ ವಿನಾಯಕ ನಾಯ್ಕ ಹಾಗೂ ಮಹಿಮೆ ಗ್ರಾಮದ ಲೈನ್‌ಮೇನ್ ಪ್ರಾಂಸಿಸ್ ರೋಡಿಗ್ರಿಸ್ ಸೇರಿ ಕಂಚಿಬೀಳು ಗಣೇಶ ನಾಯ್ಕರನ್ನು ಪುಸಲಾಯಿಸಿ ಅವರನ್ನು ವಿದ್ಯುತ್ ಕಂಬ ಹತ್ತಿಸಿದ್ದು, ವಿದ್ಯುತ್ ಶಾಕ್ ತಗುಲಿ ಅವರು ಗಾಯಗೊಂಡಿದ್ದಾರೆ. ಮಹಿಮೆ ಗ್ರಾಮದಲ್ಲಿ…
ಅರಣ್ಯ ಒತ್ತುವರಿ ತೆರವಿಗೆ ಖಡಕ್ ಆದೇಶ: ಅತಿಕ್ರಮಣ ತೋಟ – ರೆಸಾರ್ಟ ಮಾಲಕರಿಗೆ ನಡುಕ!
ಶಿರೂರು ಗುಡ್ಡ ಕುಸಿತದ ಕಾರಣ ಉಲ್ಲೇಖಿಸಿ ಅರಣ್ಯ ಸಚಿವ ಈಶ್ವರ ಖಂಡ್ರೆ ಅಗಸ್ಟ 2ರಂದು ಆದೇಶವೊಂದನ್ನು ಹೊರಡಿಸಿದ್ದು, 2015ರ ನಂತರ ಅರಣ್ಯ ಪ್ರದೇಶ ಒತ್ತುವರಿ ಮಾಡಿ ನಿರ್ಮಿಸಿದ ಎಲ್ಲಾ ತೋಟ, ರೆಸಾರ್ಟ, ಬಡಾವಣೆಗಳನ್ನು ತೆರವು ಮಾಡುವಂತೆ ಸೂಚಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯನ್ನು…
ಗಾಳಿ-ಮಳೆ ನಡುವೆ ಅಗ್ನಿಯ ಚೆಲ್ಲಾಟ: ಮನೆ ಭಸ್ಮ
ಕಾರವಾರ: ಧಾರಾಕಾರವಾಗಿ ಸುರಿಯುವ ಮಳೆ ನಡುವೆಯೂ ಸುಂಕೇರಿಯ ಸುರೇಶ ನಾಯ್ಕ ಅವರ ಮನೆ ಹೊತ್ತಿ ಉರಿದಿದೆ. ಬರಗೆಶ್ವರ್ ದೇವಸ್ಥಾನದ ಬಳಿಯ ಸುರೇಶ ನಾಯ್ಕ ಕೂಲಿ ಮಾಡಿ ವಾಸಿಸುತ್ತಿದ್ದರು. ವಿದ್ಯುತ್ ಶಾರ್ಟ ಸರ್ಕಿಟ್’ನಿಂದ ಅವರ ಮನೆಗೆ ಬೆಂಕಿ ತಗುಲಿದ್ದು, ಬೆಂಕಿ ಆರಿಸಲು ಅಗ್ನಿಶಾಮಕ…
ಹಸುವಿನ ಕಾಲು ಮುರಿದ ವರುಣ!
ಕುಮಟಾ: ಕೋನಳ್ಳಿಯಲ್ಲಿ ಸತ್ಯಪ್ಪ ಕೃಷ್ಣ ನಾಯ್ಕ ಅವರಿಗೆ ಸೇರಿದ ದನದ ಕೊಟ್ಟಿಗೆ ಒಂದು ಭಾಗದ ಗೋಡೆ ಕುಸಿದಿದೆ. ಇದರಿಂದ ಕೊಟ್ಟಿಗೆಯದ್ದ ಹಸುವಿನ ಕಾಲು ಮುರಿದಿದೆ. ಕೊಟ್ಟಿಗೆಯೊಳಗಿದ್ದ ಮಣ್ಣನ್ನು ಹೊರತೆಗೆಯಲಾಗಿದ್ದು, ನಾಟಿ ವೈದ್ಯರು ಆಗಮಿಸಿ ಚಿಕಿತ್ಸೆ ಕೊಡುವ ಪ್ರಯತ್ನ ನಡೆಸಿದ್ದಾರೆ. ಮೂರೂರು ಗ್ರಾಮದ…

ದೆಹಲಿಯಲ್ಲಿ ಕಬ್ಬು ಬೆಳೆಗಾರರ ಸಭೆ: ಹಾವೇರಿಯಿಂದ ಭುವನೇಶ್ವರ ಶಿಡ್ಲಾಪುರ
ಹಾವೇರಿಯಲ್ಲಿ ಅಧಿಕಾರಿಗಳ ಭರ್ಜರಿ ದಾಳಿ! 146 ಟನ್ ಮರಳು ಜಪ್ತಿ
ನಾನಾ ಪಾಟೇಕರ್ ನಿಧನಕ್ಕೆ : ಬೊಮ್ಮಾಯಿ ಸಂತಾಪ
ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ
ಕೇಂದ್ರ ಸರ್ಕಾರಕ್ಕೆ ಹಾವೇರಿ ರೈತರ ಎಚ್ಚರಿಕೆ
‘ಸೇವಾ ಜ್ಯೋತಿ’ ಕಾರ್ಯಕ್ರಮಕ್ಕೆ ಬಸವರಾಜ ಬೊಮ್ಮಾಯಿ ಚಾಲನೆ
2047ಕ್ಕೆ ನಾನು ಇರಲ್ಲ, ಆದರೆ ದೇಶ ಇರುತ್ತದೆ: ಬೊಮ್ಮಾಯಿ
ಮೋಹನ ಲಿಂಬಿಕಾಯಿ ಪರ ಹುಕ್ಕೇರಿಮಠ ಕಾಲೇಜಿನಲ್ಲಿ ಮತಯಾಚನೆ
ಗಂಗಾಮತ ಸಮಾಜಕ್ಕೆ ಮೀಸಲಾತಿ ಕೊಡಿಸಲು ಜೊತೆಗಿರುವೆ: ಬೊಮ್ಮಾಯಿ
































