ಕಳ್ಳ ಬಂದೂಕು ಹಿಡಿದು ಊರುರು ಸುತ್ತುತ್ತಿದ್ದ ಬೇಟೆಗಾರನೊಬ್ಬನನ್ನು ರಾಮನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜೊಯಿಡಾ ರಾಮಗರದ ಎಎಸ್‌ಐ ನಾಗಭೂಷಣ ಅವರು ಪೊಲೀಸ್ ಸಿಬ್ಬಂದಿ ನಾಮದೇವ ಕಂಕಾಳಿ, ಸದಾಶಿವ...
ಸ್ಥಳೀಯ
ಭತ್ತ ಹಾಗೂ ಜೋಳದ ಬೆಳೆಗೆ ನೀರುಣಿಸಲು ಕಲಿಕ್ ಕಲೆಗಾರ ಅವರು ಬಳಸುತ್ತಿದ್ದ ಬೋರ್ ವೆಲ್ ಪಂಪು ಕಳ್ಳತನವಾಗಿದೆ. ಶಿರಸಿ ಬನವಾಸಿಯ ಮೀನುಮಾರುಕಟ್ಟೆ ಬಳಿ ವಾಸವಾಗಿರುವ ಕಲಿಕ್ ಕಲೆಗಾರ...
20 ದಿನಗಳ ಹಿಂದೆ ಕೆಲಸ ಕೇಳಿಕೊಂಡು ಬಂದಿದ್ದ ರಾಜೇಶ ನಾಯ್ಕ ಎಂಬಾತರು ಸಂದೀಪ ನಾಯ್ಕ ಒಡೆತನದಲ್ಲಿರುವ ಲಾರಿಯನ್ನು ಕದ್ದು ಪರಾರಿಯಾಗಿದ್ದಾರೆ. ಲಾರಿಯ ಜೊತೆ 50 ಸಾವಿರ ರೂ...
ನಿವೃತ್ತ ಯೋಧರು, ಸಾಧಕ ಕೃಷಿಕರು, ಸ್ವಚ್ಛತೆಗೆ ಒತ್ತು ನೀಡುವ ಪೌರ ಕಾರ್ಮಿಕರನ್ನು ಒಳಗೊಂಡು ಹಲವು ರಂಗದಲ್ಲಿ ಸೇವೆ ಸಲ್ಲಿಸಿದವರನ್ನು ಗುರುತಿಸಿ ಗಣಪತಿ ಗಲ್ಲಿ ಶಾಲೆಯಲ್ಲಿ ಗೌರವಿಸಲಾಗಿದೆ. ಯಲ್ಲಾಪುರದ...
ಮಾಹಿತಿ ಹಕ್ಕು ಕಾಯ್ದೆ ಅಡಿ ನ್ಯಾಯವಾದಿಯೊಬ್ಬರು ಸಲ್ಲಿಸಿದ ಅರ್ಜಿಗೆ ಮಹಿಳಾ ನೌಕರರೊಬ್ಬರು ಸರಿಯಾಗಿ ಸ್ಪಂದಿಸಿಲ್ಲ. ಇದರಿಂದ ಸಿಟ್ಟಾದ ನ್ಯಾಯವಾದಿ ಸರ್ಕಾರಿ ಕರ್ತವ್ಯದಲ್ಲಿರುವ ಮಹಿಳೆಯನ್ನು ನಾಯಿಗೆ ಹೋಲಿಸಿ ನಿಂದಿಸಿದ್ದಾರೆ....
`ಸರಕು ಸಾಮಗ್ರಿ ಸಾಗಿಸುವ ವಾಹನದಲ್ಲಿ ಪ್ರಯಾಣಿಕರ ಸಾಗಾಟ ನಡೆಯುತ್ತಿದ್ದು, ಇದನ್ನು ಕಡ್ಡಾಯವಾಗಿ ತಡೆಯಬೇಕು' ಎಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರ ಆಗ್ರಹಿಸಿದೆ. ಈ ಬಗ್ಗೆ ಕೇಂದ್ರದ ಅಧ್ಯಕ್ಷ...
20 ವರ್ಷಗಳ ಸಾಮಾಜಿಕ ಜೀವನದಿಂದ ದೂರ ಸರಿಯಲು ನಿರ್ಧರಿಸಿದ್ದ ಉಮಾಕಾಂತ ಹೊಸಕಟ್ಟಾ ಅವರಿಗೆ ಕೊನೆಗೂ ಮೀನುಗಾರರು ನಿವೃತ್ತಿಯಾಗಲು ಬಿಡಲಿಲ್ಲ. ಸಹಕಾರಿ ಸಂಘದ ಚುನಾವಣೆಗೆ ನಿಲ್ಲಲು ಮೀನಾಮೇಷ ಎಣಿಸುತ್ತಿದ್ದ...
ಕಬ್ಬು ಕಡಿಯುವ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರೊಬ್ಬರು ಎದೆನೋವಿನಿಂದ ಸಾವನಪ್ಪಿದ್ದಾರೆ. ಗದ್ದೆಯಲ್ಲಿ ಬೆಳೆದಿದ್ದ ಕಬ್ಬನ್ನು ಕಡಿದು ಕಾರ್ಖಾನೆಗೆ ಸಾಗಿಸುವುದಕ್ಕಾಗಿ ಬಿಹಾರದ ಸುಕಾರಿ ರಾಮದಾರಿ (23) ಹಾಗೂ ಅವರ ಅಣ್ಣ...
ಯಲ್ಲಾಪುರದ ಸವಣಗೇರಿ ಶಾಲೆಯಲ್ಲಿ ಮಕ್ಕಳ ಅನುಕೂಲಕ್ಕೆ ನೂತನ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿದೆ. ಶಾಲಾ ಅಭಿವೃದ್ಧಿಗೆ ಹಲವು ದಾನಿಗಳು ಕೈ ಜೋಡಿಸಿದ್ದಾರೆ. ಸವಣಗೇರಿ ಶಾಲೆಯಲ್ಲಿ 3ನೇ ತರಗತಿ...
ಅಣ್ಣನ ಜೊತೆ ಬೈಕಿನಲ್ಲಿ ಹೋಗುತ್ತಿದ್ದ ವಿದೇಶಿ ಉದ್ಯೋಗಿ ಬೈಕಿನಿಂದ ಬಿದ್ದು ಸಾವನಪ್ಪಿದ್ದಾರೆ. ಹೊನ್ನಾವರದ ಸಂಶಿಯ ಜೀವನ್ ಮಿರಾಂಡ (27) ಅವರು ಜನವರಿ 22ರಂದು ಸಹೋದರ ಪ್ರೀತಂ ಮಿರಾಂಡ...
