6
ಮುಂಡಗೋಡ: ತಮ್ಮ ಒಡನಾಡಿಯಾಗಿದ್ದ ಎತ್ತು ಸಾವನಪ್ಪಿದ ಸಂಗತಿ ಸಹಿಸಿಕೊಳ್ಳದ ಬೀರು ಎಡಗೆ ಆ ಎತ್ತು ವಾಸವಾಗಿದ್ದ ಕೊಟ್ಟಿಗೆಯಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮುಂಡಗೋಡ ಯರಬೈಲಿನ ಬಸನಾಳದ ಬೀರು ಬಿಚ್ಚು...
Read moreಹೊನ್ನಾವರ: ಚಲಿಸುತ್ತಿರುವ ಬೈಕಿನ ಮೇಲೆ ಚಿರತೆ ದಾಳಿ ನಡೆಸಿದ್ದು, ಬೈಕ್ ಓಡಿಸುತ್ತಿದ್ದ ಸತ್ಯನಾರಾಯಣ ಹೆಗಡೆ ಬೈಕಿನ ವೇಗ ಹೆಚ್ಚಿಸಿ ಜೀವ ಉಳಿಸಿಕೊಂಡಿದ್ದಾರೆ. ಹೊನ್ನಾವರ ತಾಲೂಕಿನ ಹೊಸಾಕುಳಿ ಗ್ರಾಮದಲ್ಲಿ...
Read moreಯಲ್ಲಾಪುರ: ಶಿರಸಿ-ಯಲ್ಲಾಪುರ ರಸ್ತೆಯ ತೂಕದಬೈಲ್ ಘಟ್ಟದ ಬಳಿ ಮಳೆ ನೀರಿಗೆ ರಸ್ತೆ ಕೊರೆಯುವ ಆತಂಕ ಎದುರಾಗಿದೆ. ಈಗಾಗಲೆ ರಸ್ತೆ ಅಂಚಿನ ಗಟಾರ ಕೊಚ್ಚಿ ಹೋಗಿದ್ದು, ಮುಂದಿನ ಮಳೆಯೊಳಗೆ...
Read moreಅoಕೋಲಾ: ಅಚವೆ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಯಾಗಿರುವ ವಿಠ್ಠಲ ಬಾಂದಿ ಅವರು ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದ ದೇವರ ಮೂರ್ತಿಗಳನ್ನು ಕಳ್ಳರು ದೋಚಿದ್ದು, ಆ ಕಳ್ಳರನ್ನು ಪೊಲೀಸರು ಪತ್ತೆ...
Read moreಯಲ್ಲಾಪುರ: 30 ವರ್ಷಗಳಿಂದ ಸಾರ್ವಜನಿಕ ಸೇವೆಯಲ್ಲಿರುವ ಯಲ್ಲಾಪುರದ ನ್ಯಾಯವಾದಿ ಬೀಬಿ ಅಮೀನಾ ಶೇಖ್ ಅವರಿಗೆ ಶಿರಸಿಯ ನೆಮ್ಮದಿ ಕುಟೀರದಲ್ಲಿ ಮಂಗಳವಾರ ಸನ್ಮಾನಿಸಲಾಯಿತು. ವಿಶ್ವ ಮಾನವ ಹಕ್ಕುಗಳ ದಿನಾಚರಣೆ...
Read moreಕಾರವಾರ: ಮಲ್ಲಾಪುರದಲ್ಲಿರುವ ಕೈಗಾ ಟೌನ್‌ಶಿಪ್'ನಲ್ಲಿ ಕಳ್ಳತನ ನಡೆದಿದೆ. ಸಾಕಷ್ಟು ಭದ್ರತೆಯಿರುವ ಪ್ರದೇಶದೊಳಗೆ ನುಸುಳಿದ ಕಳ್ಳರು ಮನೆ ಬೀಗ ಒಡೆದು ಚಿನ್ನಾಭರಣ ದೋಚಿದ್ದಾರೆ. ಕೈಗಾ ಅಣು ಘಟಕದ ಉದ್ಯೋಗಿ...
Read moreಉತ್ತರ ಕನ್ನಡ ಜಿಲ್ಲೆಯಲ್ಲಿ ಮಟ್ಕಾ ಆಡಿಸುವವರ ಮೇಲೆ ಪೊಲೀಸ್ ದಾಳಿ ಮುಂದುವರೆದಿದೆ. ಈ ದಿನ ಭಟ್ಕಳದ ಸಂಶುದ್ಧೀನ್ ಸರ್ಕಲ್ ಬಳಿ ಇಬ್ಬರು ಕಾರವಾರದ ಸದಾಶಿವಗಡ ಬಳಿ ಒಬ್ಬರು...
Read moreಭಟ್ಕಳ: `ಸುರಕ್ಷತೆ ಇಲ್ಲದೇ ಪ್ರವಾಸೋದ್ಯಮ ಚಟುವಟಿಕೆ ನಡೆಸಬೇಡಿ' ಎಂದು ಖಾಸಗಿ ಪ್ರವಾಸೋದ್ಯಮಿಗಳಿಗೆ ಸೂಚಿಸಿರುವ ಪ್ರವಾಸೋದ್ಯಮ ಇಲಾಖೆ ಉಸ್ತುವಾರಿ ಸಚಿವರ ತವರು ಕ್ಷೇತ್ರದಲ್ಲಿಯೇ ಸುರಕ್ಷತೆಗೆ ಆದ್ಯತೆ ಕೊಟ್ಟಿಲ್ಲ. ಮಂಗಳವಾರ...
Read moreಕಾರವಾರ: ಆರೋಗ್ಯ ಇಲಾಖೆಯಿಂದ ಶಾಲಾ ಮಕ್ಕಳಿಗೆ ಜಂತು ಹುಳುವಿನ ಮಾತ್ರ ನೀಡಲಾಗುತ್ತಿದೆ. `ಜ್ವರ ಅಥವಾ ದೀರ್ಘ ಕಾಯಿಲೆಯಿಂದ ಬಳಲುತ್ತಿರುವವರು ಈ ಮಾತ್ರೆ ಸೇವಿಸದಿರುವುದು ಒಳಿತು' ಎಂದು ವೈದ್ಯಾಧಿಕಾರಿಗಳು...
Read moreಕುಮಟಾ: ಅಘನಾಶಿನಿ ನದಿಗೆ ಅಡ್ಡವಾಗಿ ದೋಣಿಗುಂಡಿ ಬಳಿ ಸೇತುವೆ ನಿರ್ಮಿಸಲು ಶಾಸಕ ದಿನಕರ ಶೆಟ್ಟಿ ಅಲೆದಾಟ ನಡೆಸಿದ್ದಾರೆ. ಸೇತುವೆ ಜೊತೆಗೆ ಇಲ್ಲಿ ಬಾಂದಾರನ್ನು ಕಟ್ಟಿದರೆ `ಭವಿಷ್ಯದಲ್ಲಿ ಎದುರಾಗಬಹುದಾದ...
Read moreYou cannot copy content of this page

